ಎಲ್ಲಾ ಕೆಲಸದಲ್ಲಿಯೂ ಜಯ ನಿಮ್ಮದಾಗಬೇಕೆಂದರೆ ಕೇವಲ ಆರು ಕರಿಮೆಣಸಿನಿಂದ ಹೀಗೆ ಮಾಡಿ ಸಾಕು ಆಮೇಲೆ ನೋಡಿ ಚಮತ್ಕಾರ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ದಾರಿದ್ರ್ಯ ಕಳೆಯಬೇಕೆಂದರೆ ಅದಕ್ಕಾಗಿ ಸುಲಭ ಪರಿಹಾರ ಈ ರೀತಿ ಮಾಡಿಕೊಳ್ಳಿ ದಾರಿದ್ರ್ಯ ಬಂದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹಾಗೂ ಧನ ಸಂಪತ್ತು ಕರಗುತ್ತಿರುತ್ತದೆ ಯಾವ ಕೆಲಸವೂ ಕೂಡ ಪರಿಪೂರ್ಣವಾಗಿ ನಡೆಯುತ್ತಾ ಇರುವುದಿಲ್ಲ ಅಷ್ಟೇ ಅಲ್ಲ ದಾರಿದ್ರ್ಯ ಉಂಟಾದರೆ ಮನೆಯಲ್ಲಿ ಅನಾರೋಗ್ಯ ವಾತಾವರಣ ಕೂಡ ಉಂಟಾಗುತ್ತದೆ. ಆದ್ದರಿಂದ ದಾರಿದ್ರ್ಯವನ್ನು ಹೋಗಲಾಡಿಸುವುದಕ್ಕಾಗಿ ಕರಿಮೆಣಸು ಹಾಗೂ ಬೆಲ್ಲದಿಂದ ಈ ಪರಿಹಾರವನ್ನು ಮಾಡಿಕೊಳ್ಳಿ

ಖಂಡಿತವಾಗಿಯೂ ಮನೆಯಲ್ಲಿ ದಾರಿದ್ರ್ಯವೂ ದೂರವಾಗಿ ಮನೆಗೆ ಭಾಗ್ಯ ಒಲಿದು ಬರುತ್ತದೆ. ಹಾಗಾದರೆ ನಿಮ್ಮ ಕೆಲಸಗಳು ಅಡೆತಡೆ ಆಗುತ್ತಿದ್ದರೆ ಮತ್ತು ಮನೆಯಲ್ಲಿ ದಾರಿದ್ರ್ಯ ಉಂಟಾಗಿದ್ದರೆ ಅದರಿಂದ ಮುಕ್ತಿ ಪಡೆಯುವುದಕ್ಕಾಗಿ ತಪ್ಪದೆ ಈ ಪರಿಹಾರವನ್ನು ಪಾಲಿಸಿ.ದಾರಿದ್ರ್ಯ ಉಂಟಾದರೆ ಈ ಮೊದಲೇ ತಿಳಿಸಿದ ಹಾಗೆ ಯಾವ ಕೆಲಸಗಳೂ ಕೂಡ ಪರಿಪೂರ್ಣವಾಗುವುದಿಲ್ಲ ಎಲ್ಲಾ ಕೆಲಸಗಳಿಗೂ ಸಹ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ ಆಗ ನೀವು ಆ ಕೆಲಸಕ್ಕೆ ಹೋಗುವಾಗ ಕೇವಲ ಆರು ದಿವಸಗಳ ಕಾಲ ಈ ಪರಿಹಾರವನ್ನು ಮಾಡಿ.

ಈ ಪರಿಹಾರವನ್ನು ನೀವು ಕೆಲಸಕ್ಕೆ ಹೋಗುವ ಮುನ್ನ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಯಾವುದಾದರೂ ಮುಖ್ಯ ಕೆಲಸಕ್ಕೆಂದು ಹೋಗುವಾಗ ಈ ಪರಿಹಾರವನ್ನು ಇವು ಮಾಡಿಕೊಳ್ಳಬಹುದು ಮೊದಲನೆಯದಾಗಿ ನೀವು ಮಾಡಬೇಕಾಗಿರುವುದೇನೆಂದರೆ ಸ್ವಲ್ಪ ಕರಿ ಮೆಣಸನ್ನು ತೆಗೆದುಕೊಳ್ಳಬೇಕು. ನಂತರ ಈ ಕರಿಮೆಣಸನ್ನು ಮನೆಯ ಸಿಂಹ ದ್ವಾರದ ಹೊಸ್ತಿಲಿನ ಆಚೆ ಹಾಕಿ ನೀವು ಮನೆಯಿಂದ ಆಚೆ ಹೋಗುವಾಗ ಬಲಗಾಲನ್ನು ಇರಿಸಿ ಆ ಕರಿಮೆಣಸನ್ನು ಮೊದಲು ತುಳಿದು ನಂತರ ತುಳಿದು ಅದನ್ನು ಮತ್ತೆ ಹಿಂದಿರುಗಿ ನೋಡದೆ ನಿಮ್ಮ ಮುಂದಿನ ದಾರಿಯನ್ನು ನೋಡುತ್ತಾ ಮುಂದೆ ಹೋಗಬೇಕು.

ಇನ್ನು ಆ ಕರಿ ಮೆಣಸಿನ ಕಾಳುಗಳನ್ನು ಮನೆಯಲ್ಲಿ ಇರುವ ಸದಸ್ಯರು ಅದನ್ನು ಸ್ವಚ್ಛ ಮಾಡಬೇಕು ಯಾರಾದರೂ ಈ ಕರಿ ಮೆಣಸಿನ ಕಾಳುಗಳನ್ನು ತೆಗೆದು ಯಾರೂ ಓಡಾಡದ ಇರುವ ಜಾಗದಲ್ಲಿ ಹಾಕಬೇಕು. ಈ ರೀತಿ ಸತತವಾಗಿ 6ದಿವಸಗಳ ಕಾಲ ಮಾಡಬೇಕು ಖಂಡಿತವಾಗಿಯೂ ನೀವು ಹೋಗುವ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪರಿಪೂರ್ಣ ಆಗುತ್ತದೆ. ಇನ್ನು ನೀವು ಕೆಲಸಕ್ಕೆ ಹೋಗುವಾಗ ತಪ್ಪದೆ ಈ ರೀತಿ ಮಾಡಿ ಮನೆಯಿಂದ ಆಚೆ ಹೋಗುವ ಮುನ್ನ 1ಚಿಕ್ಕ ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಂಡು ಹೋಗಬೇಕು ಈ ರೀತಿ ಮಾಡುವುದರಿಂದ ನೀವು ಹೋಗುವ ಕೆಲಸಗಳು ಶುಭವಾಗಿ ಜರಗುತ್ತದೆ.

ಶಾಸ್ತ್ರಗಳ ಪ್ರಕಾರ ಮನೆಯಿಂದ ಆಚೆ ಹೋಗುವಾಗ ವಾರಗಳ ಅನುಸಾರವಾಗಿ ಹೀಗೆ ಮಾಡಬೇಕ, ಆದಿವಾರ ಅಂದರೆ ಭಾನುವಾರ ದಿವಸದಂದು ಮನೆಯಿಂದ ಆಚೆ ಕೆಲಸಕ್ಕಾಗಿ ಹೋಗುವಾಗ ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ವಿಳ್ಳೆದೆಲೆಯನ್ನು ಇಟ್ಟುಕೊಂಡು ಹೋಗಬೇಕು. ಇನ್ನು ಸೋಮವಾರ ಆಚೆ ಹೋಗುವಾಗ ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಮನೆಯಿಂದ ಆಚೆ ಹೋಗಬೇಕಾಗುತ್ತದೆ ಮಂಗಳವಾರದ ದಿವಸದಂದು ಯಾವುದಾದರೂ ಸಿಹಿ ಹಣ್ಣು ಸೇವಿಸಿ ಮನೆಯಿಂದ ಆಚೆ ಹೋಗಬೇಕು ಈ ರೀತಿ ಮಾಡುವುದರಿಂದ ನೀವು ಕೆಲಸಕ್ಕೆ ಹೋಗುವ ದಾರಿಯಲ್ಲಿ ಅಡೆತಡೆಗಳು ಒಟ್ಟಾಗುವುದಿಲ್ಲ

ಇನ್ನೂ ಬುಧವಾರದ ದಿವಸದಂದು 3ಪುದೀನಾ ಎಲೆಗಳನ್ನು ನಿಮ್ಮ ಜೊತೆ ಇರಿಸಿಕೊಂಡು ಹೋಗಬೇಕಾಗುತ್ತದೆ ಗುರುವಾರದ ದಿವಸದಂದು 3ಕಾಳು ಸಾಸಿವೆಯನ್ನು ನಿಮ್ಮ ಬಾಯಿಗೆ ಹಾಕಿಕೊಂಡು ಅದನ್ನು ಚಪ್ಪರಿಸುತ್ತಾ ಮನೆಯಿಂದ ಆಚೆ ಹೋಗಬೇಕು. ಇನ್ನೂ ಶುಕ್ರವಾರದ ದಿವಸದಂದು ಮನೆಯಿಂದ ಆಚೆ ಹೋಗುವ ಮುನ್ನ 1ಚಮಚ ಮೊಸರನ್ನು ಸೇರಿಸಿ ಹೋಗಬೇಕು ಹಾಗೆ ಶನಿವಾರದ ದಿವಸದಂದು 1ಚಮಚ ತುಪ್ಪವನ್ನು ಸೇವನೆ ಮಾಡಿ ಹೋಗುವುದರಿಂದ ನೀವು ಹೋಗುವ ಕೆಲಸಗಳು ಪರಿಪೂರ್ಣವಾಗಿ ನೆರವೇರುತ್ತದೆ ಹಾಗೂ ಯಾವ ಸಂಕಷ್ಟಗಳು ಕೂಡ ನೀವು ಹೋಗುವ ಹಾದಿಯಲ್ಲಿ ನಿಮಗೆ ಎದುರಾಗುವುದಿಲ್ಲ.

ಯಾರಿಗೆ ಅವರು ಹೋಗುವ ಕೆಲಸಗಳಲ್ಲಿ ಅಡೆತಡೆಗಳೆ ಉಂಟಾಗುತ್ತಲೇ ಇರುತ್ತದೆ, ಅಂಥವರು ಈ ಪರಿಹಾರವನ್ನು ತಪ್ಪದೆ ಪಾಲಿಸಿ ಖಂಡಿತವಾಗಿಯೂ ಸಮಸ್ಯೆಗಳು ನಿವಾರಣೆ ಆಗಿ ನಿಮ್ಮ ಕೆಲಸಗಳು ಮುಂದೆ ಸಾಗುತ್ತದೆ ನಿಮಗೆ ಶುಭವಾಗುತ್ತದೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *