ಎಲ್ಲರೂ ಹಾಕೋ ಬೇಕಾಗಿರುವಂತಹ ಈ ಹನುಮಂತನ ಆ ಚಿತ್ರವನ್ನು ಬಿಡಿಸಿದವರು ಯಾರು ಗೊತ್ತಾ? ನಾವು ನೀವು ತಿಳಿದುಕೊಳ್ಳಲೇ ಬೇಕಾಗುವಂತಹ ವಿಚಾರ ಇದು.

238

ಹೌದು ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವರ್ಫುಲ್ ದೇವರು ಅಂದರೆ ಹಾಗೂ ದುಷ್ಟರ ಶಿಕ್ಷಕ ಜನಗಳ ಆರಕ್ಷಕ ಜೈ ಶ್ರೀ ರಾಮಾಂಜನೇಯ. ಈ ಆಂಜನೇಯ  ದೇವರ ಇಷ್ಟ ಪಡುವವರೇ ಇಲ್ಲ.

ಎಲ್ಲರ ಪ್ರಿಯವಾದ ದೇವರ್ ಅಂದರೆ ಈ ಆಂಜನೇಯ. ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ಆಂಜನೇಯನ ಫೋಟೋ ಒಂದು ಎಲ್ಲರ ಕಾರುಗಳ ಮೇಲೆ ಬೈಕ್ ಗಳ ಮೇಲೆ ರಾರಾಜಿಸುತ್ತಿದೆ. ನಮ್ಮ ರಾಜ್ಯದಲ್ಲಿ ಅಲ್ಲ ನಮ್ಮ ದೇಶದಲ್ಲಿ ಈ ಫೋಟೋ ಎಲ್ಲರ ಕಾರುಗಳಲ್ಲಿ ಹಾಗೂ ಬೈಕ್ ಗಳಲ್ಲಿ ತುಂಬಾ ಫೇಮಸ್ ಆಗಿ ಬಿಟ್ಟಿದೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ದೇಶ ವಿದೇಶಗಳನ್ನು ಕೂಡ ಹನುಮಂತನ ಫೋಟೋ ತುಂಬಾ ಪಾಪುಲರ್ ಆಗಿದೆ.

ಈ ಫೋಟೋದ ಕೈಚಳಕದ ಹಿಂದೆ ಯಾರಿದ್ದಾರೆ ಎಂದು ತಿಳಿದುಕೊಳ್ಳುವುದು ಮುಖ್ಯ. ಈ ನಮ್ಮ ಆಂಜನೇಯನ ಫೋಟೋ ಹಿಂದೆ ಇರುವಂತಹ ಕೈಚಳಕ ಯಾರದು ಅಂದರೆ ಅದು ಯಾರು ಅಲ್ಲ ಅವರೇ ನಮ್ಮ ಕಾಸರಗೋಡಿನ ಚರಣ್ ಆಚಾರ್ಯ ಎನ್ನುವ ಹುಡುಗ. ಇವರು ಪಿಯುಸಿಯನ್ನು ಮುಗಿಸಿಕೊಂಡು ಡಿಗ್ರಿ ಯಲ್ಲಿ Arts ಅನ್ನು ಕಂಪ್ಲೀಟ್ ಮಾಡಿದ್ದಾರೆ. ಇವರಿಗೆ ಚಿತ್ರ ಬರೆಯುವುದು ಎಂದರೆ ತುಂಬಾ ಇಷ್ಟ.

ಇವರು ಕೇರಳದಲ್ಲಿ ಒಂದು ಹಿಂದೂ ಸಮ್ಮೇಳನ ಅಥವಾ ಒಂದು ಹಿಂದೂ ಜಾತ್ರೆಯಲ್ಲಿ ಶ್ರೀ ಭಗವಾನ್  ಶ್ರೀ ರಾಮಾಂಜನೇಯ ರ ಫೋಟೋವನ್ನು ದ್ವಜಕ್ಕೆ ಹಾಕಿಕೊಡಲು ಕೆಲವು ಹಿಂದೂ ಜನಗಳು ಇವರನ್ನು ಕೇಳಿದ್ದಾರೆ. ಇದಕ್ಕಾಗಿ ಇವರು ಈ ಫೋಟೋವನ್ನು ತಯಾರು ಮಾಡಿದರು.

ಇದಾದಮೇಲೆ ಈ ಫೋಟೋವನ್ನು ತುಂಬಾ ಇಷ್ಟ ಪಟ್ಟಿದ್ದು ಅಂತಹ ಅಲ್ಲಿನ ಜನರು ಅದನ್ನು ತಮ್ಮ ವಾಟ್ಸಪ್ ನಲ್ಲಿ ಏನು ಹಾಕಿಕೊಂಡರು ಕೆಲವರು ಫೇಸ್ಬುಕ್ ನಲ್ಲಿ ದೀಪಿನ ಹಾಕಿಕೊಂಡರು. ಆದರೆ ಇವರು ಬಿಡಿಸಿದ ಅಂತಹ ಫೋಟೋ ಹನುಮಂತನ ಸಂಪೂರ್ಣ ದೇಹದಿಂದ ಕೊಡುವುದರಿಂದ ವಾಟ್ಸ್ ಆಪ್ ನಲ್ಲಿ ಹಾಗು ಫೇಸ್ ಬುಕ್ ನಲ್ಲಿ ಹಾಕಲು ಕಷ್ಟವಾಗುತ್ತಿತ್ತು.

ಆದ್ದರಿಂದ ಸ್ವಲ್ಪ ಹನುಮಂತನ ಫೋಟೋವನ್ನು ಚೇಂಜ್ ಮಾಡಿ ಕೇವಲ ಮುಖವನ್ನು ಇಟ್ಟು ಅದರ ಹಿಂದೆ ಕಿತ್ತಳೆ ಹಣ್ಣಿನ ಬಣ್ಣವನ್ನು ಕೊಟ್ಟು ಇಡೀ ದೇಶದ ಜನರನ್ನು ತನ್ನ ಕಡೆ ಸರಿಯುವಂತೆ ಮಾಡಿದ್ದಾರೆ. ಇದಾದ ನಂತರ ಆ ಫೋಟೋ ವಾಟ್ಸ್ ಆಪ್ ನಲ್ಲಿ ಹಾಗು ಫೇಸ್ ಬುಕ್ ನಲ್ಲಿ ವೈರಲ್ ಆಗಿ ಇಡೀ ದೇಶವನ್ನೇ  ಫೋಟೋದ ಹಿಂದೆ ಬರುವ ಹಾಗೆ ಮಾಡಿದ್ದು. ಅದೆಷ್ಟು ಪಾಪುಲರ್ ಅಂದರೆ ಪ್ರತಿಯೊಬ್ಬ ಜನರು ಕೂಡ ಈ ಫೋಟೋವನ್ನು ತನ್ನ ಗಾಡಿಯಲ್ಲಿ ಹಾಕಿಕೊಳ್ಳಲು ಇಷ್ಟಪಡುತ್ತಾನೆ ಅಷ್ಟರಮಟ್ಟಿಗೆ ಆಂಜನೇಯನ ಫೋಟೋ ಇಡಿ ದೇಶದಲ್ಲಿ ಜನಪ್ರಿಯಗೊಂಡಿತು.

ಇದಕ್ಕೆ ಮೆಚ್ಚುಗೆಯನ್ನು ಕೊಟ್ಟಂತಹ  ಚಿತ್ರ ಬರುವಂತಹ ಈ ಹುಡುಗ ಹೇಳ್ತಾನೆ, ಆಗುತ್ತದೆ ಈ ಚಿತ್ರ ಇಷ್ಟೊಂದು ಪಾಪುಲರ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ ಆದರೆ ಇದಕ್ಕೆ ತುಂಬಾ ಕಷ್ಟಪಟ್ಟು ಕೆಲಸ  ಮಾಡಿದ್ದೇನೆ ಎಂದು ಹೇಳುತ್ತಾರೆ. ಇವರ ಮುಂದಿನ ಫೋಟೋ ಉಗ್ರನರಸಿಂಹ ಅಂತೆ ಆದರೆ ಕೆಲವು ವಾಟ್ಸಾಪ್ ಫ್ರೆಂಡ್ಸ್ ಹಾಗೂ ಫೇಸ್ಬುಕ್ ಫ್ರೆಂಡ್ಸ್ ಗಳು ಸ್ವಾಮಿ ವಿವೇಕಾನಂದ  ಫೋಟೋ ಬರೆಯಲು ಇವರಿಗೆ ಒತ್ತಾಯ ಮಾಡುತ್ತಿದ್ದಾರೆ ಅಂತೆ.ಗೊತ್ತಾಯ್ತು ಈ ಫೋಟೋವನ್ನು ಬರೆದಂತಹ  ವ್ಯಕ್ತಿಯ ಬಗ್ಗೆ. ನಿಮಗೇನಾದರೂ ಈ ಲೇಖನದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗು ಲೈಕ್ ಮಾಡಿ.  ಕಾಮೆಂಟ್ ಮಾಡುವುದನ್ನು ಮರೆಯಬೇಡಿ.

LEAVE A REPLY

Please enter your comment!
Please enter your name here