ಎಲ್ಲರು ಮಲಗಿದ ಮೇಲೆ ನೀವೇನಾದ್ರು ಈ ಒಂದು ಕೆಲಸವನ್ನು ಉಪ್ಪಿನಿಂದ ಹೀಗೆ ಮಾಡಿದ್ರೆ ಸಾಕು ಸಕಲ ಐಶ್ವರ್ಯ ನಿಮ್ಮದಾಗುತ್ತೆ ಇಂದೇ ಮಾಡಿ ನೋಡಿ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕಾದರೆ ಮನೆಯ ಹಿರಿಯ ಸದಸ್ಯೆ ಈ ರೀತಿ ಮಾಡಬೇಕು ಆ ಕೆಲಸ ಏನು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತಾರೆ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ನೀವು ಕೂಡ ಮಾಹಿತಿಯನ್ನು ತಿಳಿದು ಒಂದು ಪರಿಹಾರ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.

ಮನೆಯಲ್ಲಿ ಕಷ್ಟಗಳ ಮೇಲೆ ಕಷ್ಟ ಬರುತ್ತಾನೆ ಇದ್ದರೆ ಆ ಮನೆಯಲ್ಲಿರುವ ಸದಸ್ಯರಿಗೂ ಕೂಡ ಸಾಕಾಗಿ ಬಿಡುತ್ತದೆ ಏನಪ್ಪಾ ಇಷ್ಟು ಕಷ್ಟ ಬರುತ್ತಾನೆ ಇದೆ ಏನು ಮಾಡೋದು ಅಂತ ಎಲ್ಲಾ ರೀತಿಯ ಪ್ರಯತ್ನಗಳು ಕೂಡ ಮಾಡಿ ಸಾಕಾಗಿ ಬಿಟ್ಟಿರುತ್ತಾರೆ ಅಂಥವರು ಉಪ್ಪಿನಿಂದ ಗಿ ಒಂದೇ ಒಂದು ಕೆಲಸವನ್ನು ಮಾಡಬೇಕು ಇದರಿಂದ ಮನೆಯಲ್ಲಿರುವ ದಾರಿದ್ರ್ಯವೂ ದೂರವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಇದರಿಂದ ಮನೆಯಲ್ಲಿ ಮನೆಯಲ್ಲಿರುವ ಸದಸ್ಯರಲ್ಲಿ ನೆಮ್ಮದಿ ಹೆಚ್ಚಾಗಿ ಸುಖ ಶಾಂತಿ ಮನೆಯಲ್ಲಿ ನೆಲೆಸುತ್ತದೆ.ಹೌದು ಉಪ್ಪು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುವುದರಿಂದ ಉಪ್ಪಿನಿಂದ ಈ ರೀತಿ ಮಾಡುವುದರಿಂದ ಕೂಡ ಮನೆಯಲ್ಲಿರುವ ಕೆಟ್ಟ ಶಕ್ತಿ ದೂರವಾಗಿ ಮನೆಯಲ್ಲಿರುವ ದಾರಿದ್ರ್ಯವೂ ದೂರವಾಗುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆ ಸುಧಾರಣೆಯಾಗುತ್ತದೆ ಆದ ಕಾರಣವೇ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಮನೆ ಒರೆಸುವಾಗ ಮನೆ ಒರೆಸುವ ನೀರಿಗೆ ಉಪ್ಪನ್ನು ಹಾಕಿ ಒರೆಸುವುದರಿಂದ ಹಾಗೆ ಮನೆಯ ಸದಸ್ಯರು ನೆಲದ ಮೇಲೆ ಓಡಾಡುವುದರಿಂದ ಮನೆಯಲ್ಲಿರುವ ಋುಣಾತ್ಮಕ ಶಕ್ತಿ ಕಡಿಮೆಯಾಗುತ್ತ ಬರುತ್ತದೆ ಶತ್ರು ನಾಶವಾಗುತ್ತಾರೆ ಎಂದು ಹೇಳುವುದುಂಟು.

ಮನೆಯ ಸದಸ್ಯೆ ಅದರಲ್ಲಿಯೂ ಮನೆಯ ಹಿರಿಯ ಸದಸ್ಯೆ ರಾತ್ರಿ ಎಲ್ಲರೂ ಕೂಡ ಮಲಗಿದ ನಂತರ ಉಪ್ಪನ್ನು ತೆಗೆದುಕೊಂಡು ಅದನ್ನು ಚಿಕ್ಕ ಪಟ್ಟಣ ಮಾಡಿ ಮನೆಯ ಪ್ರತಿ ಮೂಲೆಯಲ್ಲಿ ಇಡುತ್ತಾ ಬರಬೇಕು ನಂತರ ಮನೆಯಲ್ಲಿ ಎಲ್ಲರೂ ಹೇಳುವ ಮೊದಲು ಈ ಉಪ್ಪಿನ ಪೊಟ್ಟಣವನ್ನು ನಿರ್ಜನ ಪ್ರದೇಶದಲ್ಲಿ ತೆಗೆದುಕೊಂಡು ಹೋಗಿ ಹಾಕಬೇಕು ಅಥವಾ ಹರಿಯುವ ನೀರಿನಲ್ಲಿ ತೇಲಿ ಬಿಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.ಯಾರ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚಿರುತ್ತದೆಯೋ ಅವರಿಗೆ ಈ ರೀತಿ ಆಗುತ್ತದೆ ಎಷ್ಟೇ ಕಷ್ಟಪಟ್ಟರೂ ಮನೆಯಲ್ಲಿ ಸಾಲವು ಹೆಚ್ಚುತ್ತಲೇ ಇರುತ್ತದೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ ಆದ ಕಾರಣ ಉಪ್ಪಿನಿಂದ ಈ ಒಂದು ಕೆಲಸ ಮಾಡಿದರೆ ಸಾಕು ಮನೆಯಲ್ಲಿರುವ ಕಷ್ಟಗಳೆಲ್ಲ ದೂರವಾಗಿ ಋುಣಾತ್ಮಕ ಶಕ್ತಿಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ.ಅಡುಗೆಯಲ್ಲಿ ರುಚಿ ಹೆಚ್ಚಿಸುವುದಕ್ಕೆ ಮಾತ್ರ ಉಪ್ಪು ಬಳಕೆಯಾಗುವುದಿಲ್ಲ

ಮನೆಯಲ್ಲಿ ಮನೆಯ ಕಷ್ಟಗಳನ್ನು ದೂರ ಮಾಡುವುದರಲ್ಲಿಯೂ ಕೂಡ ಉಪ್ಪು ಸಹಾಯಕವಾಗಿದ್ದು ನಾವು ಹೇಳುವ ಒಂದು ಸುಲಭ ಪರಿಹಾರವನ್ನು ಪಾಲಿಸಿ ನೋಡಿ ಹೇಗೆ ನಿಮ್ಮ ಮನೆಯ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂದು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಮಿಸ್ ಮಾಡದೇ ಮಾಹಿತಿಗೆ ಲೈಕ್ ಮಾಡಿ.ನಿಮಗೆ ಇನ್ನೂ ಸಾಕಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯುವುದಕ್ಕಾಗಿ ಸೂಪರ್ ಪ್ಯಾಕ್ಟ್ ಗಳನ್ನು ತಿಳಿಯುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಯುವುದಕ್ಕಾಗಿ ನಮ್ಮ ಪೇಜ್ ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *