Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಲ್ಲದ್ದನ್ನೂ ನೀವು ಜಾಸ್ತಿ ಮರೆಯುತ್ತ ಇದ್ದೀರಾ … ಹಾಗಾದರೆ ಅದಕ್ಕೆ ಚಿಂತೆ ಬೇಡ . ನಿಮ್ಮ ಮರೆವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ ಈ ಪದಾರ್ಥ …

ನಾವು ಪ್ರತಿದಿನ ಕೆಲಸ ಮಾಡುತ್ತಿರುವ ಅಂತ ಸಂದರ್ಭದಲ್ಲಿ ತುಂಬಾ ಮರೆವು  ಇರುತ್ತದೆ. ಕೆಲವೊಂದು ಸಾರಿ ಗಂಟೆ ಹಿಂದೆ ಮಾಡಿದಂತಹ ಕೆಲಸವನ್ನು ಕೂಡ ನಾವು ಮರೆತು ಹೋಗುತ್ತೇವೆ. ಇದಕ್ಕೆ ಕಾರಣವೇನು ಅಂತ ನಾವು ಹುಡುಕುತ್ತಾ ಹೋದರೆ ಅದಕ್ಕೆ ಕಾರಣ ಇರುವುದು ನಮ್ಮ ಆಹಾರ ಪದಾರ್ಥ. ನಾವು ದಿನನಿತ್ಯ ಸೇವಿಸುವಂತಹ ಆಹಾರ ಪದಾರ್ಥಗಳ ವ್ಯತ್ಯಾಸದಿಂದಾಗಿ ನಮಗೆ ಮರೆವು ಅನುವುದು ತುಂಬಾ ಬರುತ್ತದೆ.ಹಾಗಾದರೆ ಈ ರೀತಿಯಾದಂತಹ ರೋಗವನ್ನು ಕಡಿಮೆ ಮಾಡಲು ಯಾವುದಾದರೂ ಮನೆ ಮತ್ತು ಇದೆಯಾ ಎನ್ನುವುದಕ್ಕೆ ಒಂದು ಉತ್ತರ ಇಲ್ಲಿದೆ. ಇದನ್ನು ನೀವು ದಿನನಿತ್ಯ ಬಳಕೆ ಮಾಡಿದ್ದಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಮರೆವಿನ ಚಿಂತೆ ಇರುವುದಿಲ್ಲ ಹಾಗಾದ್ರೆ ಬನ್ನಿ ಇದಕ್ಕೆ ಇರುವಂತಹ ಸುಲಭ ಮಾರ್ಗವಾದರೂ ಯಾವುದು,

ಹಾಗೂ ಅದರಿಂದ ನಮಗೆ ಆಗುವಂತಹ ಹಲವಾರು ಅನುಕೂಲಗಳು ಯಾವುವು ಏನು ಅಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಇದಕ್ಕೆ ಸಿದ್ದ ಔಷಧಿ ಎಂದರೆ ತಂಬುಳಿ ಇದನ್ನು ನಾವು  ದಿನನಿತ್ಯ ಸೇವನೆ ಮಾಡಿದ್ದೆ ಆದಲ್ಲಿ ನಮ್ಮ ದೇಹದಲ್ಲಿ ಆರೋಗ್ಯ ತುಂಬಾ ಹೆಚ್ಚಾಗುತ್ತದೆ.ತಂಬುಳಿಯನ್ನು ನಾವು ದಿನನಿತ್ಯ ಸೇವನೆ ಮಾಡುವುದರಿಂದ ನಮಗೆ ನೆನಪಿನ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ. ಇದನ್ನು ನಾವು ಎಲ್ಲ ಮಾಡಿಕೊಂಡು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯುದರಿಂದ ವೇದ ಆರೋಗ್ಯ ದೃಷ್ಟಿಯಲ್ಲಿ ತುಂಬಾ ಒಳ್ಳೆಯದು.ಯಾವ ರೀತಿಯಾಗಿ ನಾವು ಯಾವ ರೀತಿಯಲ್ಲಿ ಮಾಡಬಹುದು ಏನು ಅಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದಕ್ಕೆ ಬೇಕಾಗುವಂತಹ ಪದಾರ್ಥ  ಪದಾರ್ಥಗಳು ಎಣ್ಣೆ ಜೀರಿಗೆ ಮಜ್ಜಿಗೆ ಮೆಣಸಿನ ಪುಡಿ ಬ್ರಾಹ್ಮಿ ಎಲೆ ಮೊಸರು ಹಾಗೂ ಉಪ್ಪು. ಬ್ರಾಮಿ ಎಲೆ ಹಾಗೂ ತೆಂಗಿನಕಾಯಿ ನ ಚೆನ್ನಾಗಿ ಕುಟ್ಟಿ ಅದನ್ನು ಪುಡಿಪುಡಿಯಾಗಿ ಮಾಡಿ ಅದನ್ನು ಒಂದು ಕಡೆ ಇಟ್ಟುಕೊಳ್ಳಬೇಕು.

ನಂತರ ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ರುಚಿಗೆ ತಕ್ಕಂತಹ ಉಪ್ಪನ್ನು ಸೇರಿಸಿ ನಂತರ ಸ್ವಲ್ಪ ಎಣ್ಣೆ ತೆಗೆದುಕೊಂಡು ಅದಕ್ಕೆ ಜೀರಿಗೆಯನ್ನು ಹಾಕಿ ಬ್ರಾಹ್ಮಿ ಮೊಸರಿಗೆ ಹಾಕಿ ಕಲಸಬೇಕು . ಇದಾದ ನಂತರ ಆ ರಸಕ್ಕೆ ಮೆಣಸಿನಕಾಯಿಯನ್ನು ಚೆನ್ನಾಗಿರುವುದು ಅದಕ್ಕೆ ಅದಕ್ಕೆ ಸೇರಿಸಿದರೆ ತಂಬುಳಿ ರೆಡಿಯಾಗುತ್ತದೆ .ಈ ತರದ ಮನೆಮದ್ದು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದರ ಮಾಡುವುದಾಗಲಿ ಮರೆಯಬೇಡಿ. ಈ ರೀತಿಯಾದಂತಹ ಉಪಯುಕ್ತ ಮಾಹಿತಿಗಳು ಸಿಗುವುದು ತುಂಬಾ ಕಡಿಮೆಯಾಗುವುದರಿಂದ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ. ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ .

ಈ ಲೇಖನ ಬೇಡವಾದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದಾಗಲಿ ಅಥವಾ ಶೇರ್ ಮಾಡುವುದಾಗಲಿ ಮರೆಯಬೇಡಿ ಹಾಗೂ ನಮ್ಮ ಪೇಜನ್ನು ನೀವು ಲೈಕ್ ಮಾಡಿ ನೀವು ಲೈಕ್ ಮಾಡಿದರೆ ನಮಗೆ ಇನ್ನಷ್ಟು ಹೆಚ್ಚಿನ ಸ್ಪೂರ್ತಿದಾಯಕ ಲೇಖನವನ್ನು ಬರೆಯಲು ನಮಗೆ ಸ್ಪೂರ್ತಿ ನೀಡಿದ ಹಾಗೆ ಆಗುತ್ತೆ .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ