ಎರಡೇ ಎರಡು ಎಲೆಯನ್ನು ನೀವು ತಿಂದ್ರೆ ಸಾಕು ನೂರು ವರ್ಷ ಆಗೋವರಿಗೂ ಕಿಡ್ನಿಯಲ್ಲಿ ಕಲ್ಲು, ವೃದ್ಯಾಪ್ಯ ,ಸುಸ್ತು ,ಬಲಹೀನತೆ ನಿಮಗೆ ಬರುವುದಿಲ್ಲ!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಮಾಹಿತಿಯಲ್ಲಿ ನಿಮ್ಗೆ ತಿಳಿಸುತ್ತಿರುವ ವಿಚಾರ ತುಂಬ ಉಪಯುಕ್ತವಾದ ಆರೋಗ್ಯ ಮಾಹಿತಿ ಆಗಿರುತ್ತದೆ. ಇದು ಸಾಕಷ್ಟು ಆರೋಗ್ಯಕ್ಕೆ ಮುಖ್ಯವಾಗಿರುವಂತಹ ಮಾಹಿತಿಯಾಗಿರುತ್ತದೆ ಅದೇನೆಂದರೆ ಕೆಮ್ಮು ಶೀತ ಹಾಗೂ ಗಂಟಲು ನೋವು ನಿವಾರಣೆಗಾಗಿ ಇದರ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಹಾಗೆ ಕಿಡ್ನಿಯಲ್ಲಿ ಕಲ್ಲು ಆಗಿದ್ದರೆ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸುವುದಕ್ಕೂ ಕೂಡ ಸಹಕಾರಿ ಈ ಮನೆಮದ್ದು. ಈ ಮನೆ ಮದ್ದಿಗಾಗಿ ನಿಮಗೆ ಬೇಕಾಗಿರುವುದು ಚಿಕ್ಕ ಎಲೆ ಈ ಚಿಕ್ಕ ಎಲೆಯನ್ನು ನೀವು ಮನೆಯಲ್ಲಿಯೇ ಪೋರ್ಟ್ನಲ್ಲಿ ಬೆಳೆಸಿಕೊಳ್ಳಬಹುದು ಆ ಎಲೆ ಯಾವುದು ಅಂತ ತಿಳಿಯುವುದಕ್ಕಾಗಿ ನೀವು ತಪ್ಪದೆ ಹಿಂದಿನ ಮಾಹಿತಿಯನ್ನು ತಿಳಿಯಿರಿ.

ಇದರ ಹೆಸರು ಗಂಡು ಕಾಳಿಂಗ ಅಥವಾ ನಾಯಿ ಪತ್ರೆ ಇನ್ನೂ ಕೆಲವರು ಕಾಡು ಬಸಳೆ ಅಂತ ಕೂಡ ಇದನ್ನು ಕರೆಯುತ್ತಾರೆ. ನಿಮಗೆ ನೆನಪಿರಬಹುದು ನೀವು ಚಿಕ್ಕವರಾಗಿದ್ದಾಗ, ಈ ಎಲೆಗಳನ್ನು ನಿಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಾ ಇದ್ದೀರಿ. ಈ ಎಲೆಯೂ ಮೊಳಕೆ ಬಂದು ಮತ್ತೊಂದು ಎಲೆ ಬರುವ ರೀತಿ ಆಗುತ್ತದೆ ಎಂದು ಇದನ್ನು ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಾ ಇದ್ದರೂ. ಅದೇ ಎಲೆಯನ್ನು ಬಳಸಿ ನಾವು ಮನೆ ಮದ್ದು ಮಾಡಿಕೊಳ್ಳಬಹುದು ಇದರಿಂದ ಆಗುವ ಲಾಭಗಳ ಬಗ್ಗೆ ನಾವು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ.

ಇದರ 1ಎಲೆಯನ್ನು ನೀವು 2ದಿನ ಬಳಸಬಹುದು ಅಂದರೆ ದಿನಕ್ಕೆ ಈ ಕಾಡು ಬಸಳೆ ಎಲೆಯನ್ನು ಅರ್ಧದಷ್ಟು ಬಳಕೆ ಮಾಡಿ ಇದರ ರಸವನ್ನು ಬೇರ್ಪಡಿಸಿ ನೀವು ಬೆಳಗ್ಗಿನ ಸಮಯದಲ್ಲಿ ಸೇವಿಸಬೇಕು ಅದರಲ್ಲೂ ನಿಮಗೆ ಕಿಡ್ನಿಯಲ್ಲಿ ಕಲ್ಲಾಗಿದೆ ಅಂದರೆ ಈ ರಸವನ್ನು ಸೇವಿಸಿ ನಂತರ ಎಳನೀರನ್ನು ಸೇವಿಸಬೇಕು ಇದನ್ನು ವಾರದಲ್ಲಿ ನಾಲ್ಕು ಬಾರಿ ಮಾತ್ರ ಪಾಲಿಸಿ ಈ ರೀತಿ ಮಾಡಿಕೊಂಡು ಬಂದದ್ದೇ ಆದಲ್ಲಿ ಕಿಡ್ನಿಯಲ್ಲಿ ಕಲ್ಲು ಕರಗುತ್ತದೆ ಹಾಗೂ ದೇಹದ ಉಷ್ಣಾಂಶ ಕೂಡ ನಿಯಂತ್ರಣದಲ್ಲಿರುತ್ತದೆ.

ನಿಮಗೆ ಹೃದಯ ಸಂಬಂಧಿ ಸಮಸ್ಯೆ ಇದ್ದರೆ ನೀವು ಒಮ್ಮೆ ಆಯುರ್ವೇದ ಪಂಡಿತರ ಸಲಹೆ ಪಡೆದು ನಂತರ ಈ ಎಲೆಯ ಪ್ರಯೋಜನವನ್ನು ಮಾಡಿ ಇದರಿಂದ ಹೃದಯದ ಆರೋಗ್ಯ ಉತ್ತಮವಾಗುತ್ತದೆ ಎನ್ನುವ ಹೃದಯ ಸಂಬಂಧಿ ಸಮಸ್ಯೆಗಳು ಬಾರದಿರುವ ಹಾಗೆ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇದರ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಇದರ ರಸವನ್ನು ನೀವು ವಾರದಲ್ಲಿ ಒಮ್ಮೆ ಸಾಗಿಸಿಕೊಂಡು ಬಂದರೇ ಸಾಕು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅಷ್ಟೇ ಅಲ್ಲ ರಸ ಸೇವನೆ ಮಾಡುವುದಕ್ಕೆ ಆಗುವುದಿಲ್ಲ ಅನ್ನುವವರು ಇದರ ಎಲೆಯಿಂದ ಚಟ್ನಿಯನ್ನು ಮಾಡಿ ಸೇವಿಸಿ, ಒಳ್ಳೆಯ ರುಚಿ ಕೂಡ ಇರುತ್ತದೆ ಆರೋಗ್ಯಕ್ಕೂ ಕೂಡ ಉತ್ತಮ ಹಾಗೂ ಸಾಕಷ್ಟು ಸಮಸ್ಯೆಗಳನ್ನು ದೂರ ಇಡುತ್ತದೆ ಇದರ ಜೊತೆಗೆ ಬೊಜ್ಜನ್ನು ಕರಗಿಸಲು ಉಪಯುಕ್ತಕಾರಿ ಈ ಕಾಡು ಬಸಳೆ.

ಕುಟ್ಟಾಣಿಯಲ್ಲಿ ಈ ಎಲೆಯನ್ನು ಜಜ್ಜಿ ಅದರ ರಸವನ್ನು ಬೇರ್ಪಡಿಸಿ ಇದಕ್ಕೆ ಸ್ವಲ್ಪ ಜೇನುತುಪ್ಪ ಮಿಶ್ರಮಾಡಿ ನಾಲಿಗೆಗೆ ಹಚ್ಚಿಕೊಂಡು ಬಂದರೆ ಗಂಟೆ ಮೇಲೆ ಕಟ್ಟಿರುವ ಕಫ ಕರಗುತ್ತದೆ, ಶೀತ ಕೆಮ್ಮು ಕೂಡ ಪರಿಹಾರ ಆಗುತ್ತದೆ. ಈ ಪರಿಹಾರ ಇನ್ನೂ ಏನೆಲ್ಲ ಸಮಸ್ಯೆಗಳಿಗೆ ಮದ್ದು ಅಂದರೆ ಮಲಬದ್ಧತೆ ನಿವಾರಣೆ ಮಾಡುತ್ತದೆ ಇದರ ಜೊತೆಗೆ ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ ಕರುಳಿಗೆ ಸಂಬಂಧಪಟ್ಟ ವ್ಯಾಜ್ಯಗಳನ್ನು ದೂರ ಮಾಡುತ್ತದೆ. ನಿಮಗೆ ಚರ್ಮಸಂಬಂಧಿ ಸಮಸ್ಯೆಗಳು ಕಾಡುತ್ತಿದ್ದರೆ ಇದರ ರಸವನ್ನು ಚರ್ಮದ ಮೇಲೆ ಲೇಖನ ಮಾಡಿಕೊಂಡು ಬನ್ನಿ ಆದರೆ ಈ ಎಲೆಯ ಬಳಕೆಯಾದಷ್ಟು ಮಿತಿಯಾಗಿರಲಿ ದಿನಬಿಟ್ಟು ದಿನ ಇದರ ಪ್ರಯೋಜನವನ್ನು ನೀವೂ ಪಡೆದುಕೊಳ್ಳಿ ಅಥವಾ ವಾರಕ್ಕೆ ಒಮ್ಮೆ ಇದರ ಚಟ್ನಿ ಮಾಡಿ ಸೇವಿಸಿ ನಿಮಗೆ ನಿಜಕ್ಕೂ ಉತ್ತಮ ಆರೋಗ್ಯ ಲಭಿಸುತ್ತದೆ.

Leave a Reply

Your email address will not be published. Required fields are marked *