ನಮಸ್ಕಾರ ವೀಕ್ಷಕರೇ ನಮ್ಮ ಪ್ರಪಂಚದಲ್ಲಿ ಸಾಕಷ್ಟು ಪ್ರತಿಭೆಗಳು ಇದ್ದಾರೆ ಎನ್ನುವ ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪ್ರತಿಭೆಯೂ ಅಡಗಿರುತ್ತದೆ ಇನ್ನು ಪೋಷಕರು ಮತ್ತು ನಮ್ಮ ಸುತ್ತಮುತ್ತಲು ಇರುವವರು ಅವರಲ್ಲಿರುವ ಪ್ರತಿಭೆಯನ್ನು ಹುಡುಕಿ ಅದನ್ನು ಆಚೆ ತರುವ ಪ್ರಯತ್ನವನ್ನು ಮಾಡಬೇಕು.
ಆಗ ಅವರು ಈ ಸಮಾಜದಲ್ಲಿಯೇ ಒಳ್ಳೆಯ ಹೆಸರನ್ನು ಮಾಡಲು ಉಪಯೋಗವಾಗುತ್ತದೆ .ಹೌದು ಸ್ನೇಹಿತರೇ ಎಲ್ಲಾ ಅಂಗಗಳನ್ನು ಸರಿಯಾಗಿ ಇಟ್ಟುಕೊಂಡೇ ಏನನ್ನಾದರೂ ಸಾಧಿಸಲು ಕೆಲವರು ಕಷ್ಟಪಡುತ್ತಾರೆ .
ಆದರೆ ಅಂಗವಿಕಲರ ಕ್ರಿಕೆಟಿನ ಬಗ್ಗೆ ಹೆಚ್ಚಿನ ಜನರು ಗಳಿಗೆ ತಿಳಿದಿರುವುದಿಲ್ಲ ಇನ್ನು ನೀವು ಸಹ ಈ ಅಂಗವಿಕಲರ ಕ್ರಿಕೆಟ್ ಅನ್ನು ನೋಡಬೇಕೆ ಹಾಗಾದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮ್ಮ ಫ್ರೆಂಡ್ಸ್ ಗಳಿಗೆ ಸಹ ಶೇರ್ ಮಾಡಲು ಮರೆಯದಿರಿ .
ಅಂಗವಿಕಲರಿ ಗೋಸ್ಕರ ಇರುವ ಈ ವೀಲ್ ಚೇರ್ ಕ್ರಿಕೆಟ್ಟಿನ ಬಗ್ಗೆ ಯಾರೂ ಹೆಚ್ಚಾಗಿ ತಿಳಿದಿರುವುದಿಲ್ಲ ಹೌದು ಸ್ನೇಹಿತರೆ ಕಾಲು ಕೈ ಅಂಗವಿಕಲ ಆಗಿರುವವರು ಸಹ ಕ್ರಿಕೆಟನ್ನು ಆಡುತ್ತಾರೆ ವಿ ಚೇರಿನ ಸಹಾಯದಿಂದ ಅವರು ಸಹ ಕ್ರಿಕೆಟ್ ಅನ್ನು ಆಡಬಲ್ಲರು ಇನ್ನು ಇಂತಹ ಸಾಧನೆಯನ್ನು ಮಾಡಿರುವ ಅವರುಗಳಿಗೆ ದೊಡ್ಡ ಸೆಲ್ಯೂಟ್ ಮತ್ತು ನಮ್ಮ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಈ ವೀಲ್ ಚೇರ್ ಕ್ರಿಕೆಟ್ ಪಂದ್ಯವೂ ನಡೆಯುತ್ತದೆ .
ನಮ್ಮ ದೇಶದ ಇಂಡಿಯನ್ ಕ್ಯಾಪ್ಟನ್ ಆಗಿರುವ ಸೋಮ ಜೀತ್ ಸಿಂಗ್ ಅವರ ಬ್ಯಾಟಿಂಗ್ ಅನ್ನು ನೀವು ನೋಡಬೇಕೆಂದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ ಮತ್ತು ಇಂತಹ ಸಾಹಸಗಳಿಗೆ ಈ ಪ್ರತಿಭಾವಂತರಿಗೆ ಮರೆಯದೇ ಒಂದು ಮೆಚ್ಚುಗೆಯನ್ನು ನೀಡಿ .
ಕೆಲವರು ಭಾವಿಸುತ್ತಾ ಇರುತ್ತಾರೆ ನನ್ನ ಕೈಲಿ ಏನೂ ಸಾಧನೆ ಮಾಡೋಕೆ ಆಗುತ್ತಿಲ್ಲ ಎಂದು ಆದರೆ ಇಲ್ಲಿ ಕೈಕಾಲು ಅಂಗವಿಕಲತೆ ಹೊಂದಿರುವವರು ಎಂತಹ ಸಾಧನೆಯನ್ನು ಮಾಡಿದ್ದಾರೆ ವೀಕ್ಷಕರೇ ನೋಡಿ ಕ್ರಿಕೆಟ್ ಅಂದರೆ ಸಾಮಾನ್ಯ ವಿಜೆ ಕ್ರಿಕೆಟ್ ಆಡುತ್ತಿರುವ ಇವರು ಈ ವಿಡಿಯೋವನ್ನು ನೀವು ನೋಡಿ ಮತ್ತು ಸಾಧನೆ ಮಾಡಬೇಕೆಂದು ಹೊರಟಿರುವವರು ಇವರನ್ನು ನಿಮ್ಮ ಮಾದರಿಯಾಗಿ ಇಟ್ಟುಕೊಳ್ಳಿ ವೀಕ್ಷಕರೇ . ಇದರಿಂದ ತಿಳಿಯುತ್ತದೆ ನಮಗೆಲ್ಲರಿಗೂ ಸಾಧನೆ ಮಾಡಲು ಬೇಕಾಗಿರುವುದು ಶ್ರದ್ಧೆ ಮತ್ತು ಶ್ರದ್ಧೆ ಎಂಬುದು ನಮ್ಮಲ್ಲಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಿ.
ಜಗತ್ತಿಗೆ ತೋರಿಸಬಹುದು ಎನ್ನುವ ಇವರು ಸಹ ಅಂತಹ ಶ್ರದ್ಧೆಯಿಂದ ಈ ಸಾಧನೆಯನ್ನು ಮಾಡಿದ್ದಾರೆ ಇವರಿಗೆ ಮರೆಯದೇ ಒಂದು ಮೆಚ್ಚುಗೆಯನ್ನು ನೀಡಿ ಧನ್ಯವಾದಗಳು ಶುಭದಿನ .