Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಭಕ್ತಿ

ಊರಿನಲ್ಲಿ ಇರುವಂತಹ ಅರಳಿ ಮರ ಅಥವಾ ದೇವಸ್ಥಾನದಲ್ಲಿ ಇರುವಂತಹ ಅರಳಿಮರ ಹಲವಾರು ರೋಗಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತದೆ ? ಅದು ಹೇಗೆ ಅಂತೀರಾ!!!

ನಿಮಗೆ ಗೊತ್ತಿರಬಹುದು ನೀವೇನಾದರೂ ಹಳ್ಳಿಯ ಕಡೆ ಹೋದರೆ ಊರಿಗೆ ಒಂದು ಅರಳಿ ಮರ ಇದ್ದೇ ಇರುತ್ತದೆ,  ದೊಡ್ಡದಾದ ಅಂತಹ ಅರಳಿ ಮರದ ಕೆಳಗಡೆ ಹಲವಾರು ಪಂಚಾಯಿತಿಯನ್ನು ಕೂಡ ಮಾಡುತ್ತಾರೆ ಹೀಗೆ ಪಂಚಾಯತನ್ನು ಯಾಕೆ ಅರಳಿ ಮರದ ಕೆಳಗಡೆ ಮಾಡುತ್ತಾರೆ.

ಎನ್ನುವುದಕ್ಕೆ ಯಾವಾಗಾದರೂ ನೀವು ಯೋಚನೆ ಮಾಡಿದ್ದೀರಾ, ನಮ್ಮ ಹಿರಿಯರು ಮಾಡಿರುವಂತಹ ಸಂಪ್ರದಾಯದಲ್ಲಿ ಹಲವಾರು ವೈಜ್ಞಾನಿಕವಾದ ಕಾರಣಗಳು ಕೂಡ ಇವೆ,  ನಮ್ಮ ಹಿರಿಯರು ಮಾಡಿದಂತಹ ಸಂಸ್ಕೃತಿಯ ಪ್ರಕಾರ ನೀವು ಅರಳಿ ಮರದ ಹತ್ತಿರ ಅಥವಾ ಅರಳಿಮರದ ಕಟ್ಟೆಯ ಮೇಲೆ ಕೂತು ಹರಟೆ ಹೊಡೆಯುವುದರಿಂದ ನಿಮಗೆ ಹಲವಾರು ರೋಗಗಳನ್ನು ನಿವಾರಣೆ ಮಾಡುವಂತಹ ಅಂಶಗಳನ್ನು ಅರಳಿ ಮರದಲ್ಲಿ ಸಿಗುತ್ತದೆ.

ಅಂದರೆ ಹಳೆ ಮರದಲ್ಲಿ ಬರುವಂತಹ ಗಾಳಿಯಿಂದ ಹಲವಾರು ರೋಗಗಳನ್ನು ನಿರ್ಮಾಣ ಮಾಡುವಂತಹ ಶಕ್ತಿಯು ಕೂಡ ಇದೆ. ಇವತ್ತು ನಾವು ನಿಮಗೆ ಹೇಳುತ್ತೇವೆ  ಅರಳಿ ಮರದಲ್ಲಿ ಯಾವ್ಯಾವ ರೋಗಗಳನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ ಎಂದು.

ನಿಮಗೇನಾದರೂ ದಾಂಪತ್ಯ ಸುಖ ತುಂಬಾ ಚೆನ್ನಾಗಿರಬೇಕೆಂದರೆ ಹಳ್ಳಿ ಮರದ ತೊಗಟೆಯನ್ನು ತೆಗೆದುಕೊಂಡು ಬಂದು ನೀರಿನಲ್ಲಿ ಚೆನ್ನಾಗಿ ಕಾಯಿಸಿ ಅದನ್ನು ಒಣಗಿಸಿ ಅದನ್ನು ಹಣವನ್ನು ಮಾಡಿ ಹಾಲಿನ ಜೊತೆಗೆ ಹಾಕಿಕೊಂಡು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯ ಶಕ್ತಿ ಬರುತ್ತದೆ ಹಾಗೂ ನಿಮ್ಮ ದಾಂಪತ್ಯ ಸುಖ ತುಂಬಾ ಚೆನ್ನಾಗಿರುತ್ತದೆ.

ಮಲೇರಿಯಾ ಜ್ವರ ಬರುವಂತಹ ಜನರಿಗೆ ಈ ಅರಳಿ ಮರ ದಿಂದ  ಇರುವಂತಹ ಆರೋಗ್ಯಕರವಾದ ಗುಣವನ್ನು ನೀವು ಬಳಕೆ ಮಾಡಿಕೊಳ್ಳಬಹುದು ಅದು ಹೇಗೆ ಅಂತೀರಾ, ಹಳ್ಳಿ ಮರದ ತೊಗಟೆಯನ್ನು ಸುಟ್ಟು ಬೂದಿ ಮಾಡಲು, ಆ ಬೂದಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಜನರಿಗೆ ಕೊಡುವುದರಿಂದ ಅದರಲ್ಲೂ ಜ್ವರದಿಂದ ಬಳಲುತ್ತ ಜನರಿಗೆ ಕೊಡುವುದರಿಂದ ಅವರ ಜ್ವರ ತುಂಬಾ ಕಡಿಮೆಯಾಗುತ್ತದೆ.

ಯಾರಿಗಾದರೂ ಗಾಯವಾಗಿದ್ದರೆ ಅಥವಾ ಚರ್ಮ ಸುಟ್ಟು ಹೋಗಿದ್ದರೆ ನೀವು ಅರಳಿ ಮರದ ಎಲೆಗಳನ್ನು ಚೆನ್ನಾಗಿ ಅರೆದು ಭಾಗದಲ್ಲಿ ಅಥವಾ ಗಾಯವಾದ ಅಂತಹ ಜಾಗದಲ್ಲಿ ಹಚ್ಚುವುದರಿಂದ ತುಂಬಾ ಫಾಸ್ಟ್ ಆಗಿ ಗಾಯ ನಿವಾರಣೆ ಆಗುತ್ತದೆ ಹಾಗೆಯೇ ಅರಳಿ ಮರದ ತೊಗಟೆಯನ್ನು ಇಂತಹ ಜಾಗದಲ್ಲಿ ನಯವಾಗಿ ನುಣುಪಾಗಿ ಮಾಡಿ ಹಚ್ಚುವುದರಿಂದ ಇಂತಹ ಗಾಯಗಳು ಹಾಗೂ ನೋವು ತುಂಬಾ ಕಡಿಮೆ ಆಗುತ್ತದೆ.

ನಿಮ್ಮ ಕಾಲಿನ ಹಿಮ್ಮಡಿ ಗಳು ಏನಾದರೂ ಒಡೆದಿದ್ದರೆ  ಅರಳಿ ಮರದ ತೊಗಟೆಗಳನ್ನು ಚೆನ್ನಾಗಿ ನುಣುಪಾಗಿ ಮಾಡಿ ಅದನ್ನು ನಿಮ್ಮ ಕಾಲಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ  ಕಾಲಿನಲ್ಲಿ ಇರುವಂತಹ ಹಿಮ್ಮಡಿಗಳ ಬಿರುಕು ತನವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದು ಹಾಗೂ ನಿಮ್ಮ ಕಾಲನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

ಕೇವಲ ಇವುಗಳು ಮಾತ್ರವೇ ಅಲ್ಲ ಹಲವಾರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ  ಅರಳಿ ಮರದ ತುಂಬಾ ಸಹಾಯ ಆಗುತ್ತದೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಹತ್ತಿರ ದಲ್ಲಿ ಇರುವಂತಹ ಆಯುರ್ವೇದಿಕ್ ಪಂಡಿತರ ಹತ್ತಿರ ವಿಚಾರಣೆ ಮಾಡಿ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Originally posted on January 11, 2020 @ 2:18 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ