Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಊಟ ಮಾಡುವಾಗ ನೀವೇನಾದರೂ ಮಾತನಾಡುತ್ತೀರಾ … ಹಾಗಾದ್ರೆ ನಾವು ಕೊಡುವಂತಹ ಮಾಹಿತಿಯನ್ನು ತಪ್ಪದೆ ಓದಲೇಬೇಕು ನೀವು …..

ನಿಮಗೆ ನಮಗೆ ಗೊತ್ತಿರುವ ಹಾಗೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಯಾರೂ ಕೂಡಾ ಮಾತನಾಡದೆ ಊಟವನ್ನು ಮಾಡುವುದಿಲ್ಲ, ಹಾಗಾದ್ರೆ ನೀವೇನಾದರೂ ಊಟ ಮಾಡುತ್ತಾ ಇದ್ದಾರೆ ಹಾಗೂ ಊಟ ಮಾಡುತ್ತಾರೆ ನೀವೇನಾದರೂ ಮಾತನಾಡುತ್ತಾ ಊಟ ಮಾಡಿದರೆ ಯಾವ ಯಾವ ಪರಿಣಾಮ ಗಳು ನಿಮ್ಮ ಮೇಲೆ ಉಂಟು ಮಾಡುತ್ತವೆ.

ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮುಖಾಂತರ ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ. ಯಾರಾದರು ನಮ್ಮ ಭಾರತ ದೇಶದಲ್ಲಿ ಮೂರು ಹೊತ್ತು ಸರಿಯಾಗಿ ಊಟ ಮಾಡುತ್ತೇವೆ ಅಂದರೆ ನೀವು ತಿಳಿದುಕೊಳ್ಳಬೇಕು ನಾವೇ ಅದೃಷ್ಟವಂತರು ಎಂದು .

ನಮ್ಮ ದೇಹಕ್ಕೆ ಯಾವಾಗ ಅವಶ್ಯಕತೆ ಇರುತ್ತದೆ ಆವಾಗ ಮಾತ್ರ ನಮ್ಮ ದೇಹಕ್ಕೆ ಆಹಾರವನ್ನು ಕೊಡಬೇಕು ಆದರೆ ನಾವು ಏನು ಮಾಡುತ್ತೇವೆ ಅಂದರೆ ಬೆಳಗಿನ ತಿಂಡಿ ತಿನ್ನುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ತಿನ್ನುತ್ತೇವೆ  ಹಾಗೂ ಊಟ ಮಾಡುತ್ತಿರುವ ಸಂದರ್ಭದಲ್ಲಿ ಗಂಟಲವರೆಗೂ ಊಟವನ್ನು ಮಾಡುತ್ತೇವೆ.

ಇನ್ನೊಂದು ಕೆಟ್ಟ ಅಭ್ಯಾಸ ಏನಪ್ಪಾ ಅಂದರೆ ಊಟವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಾವು ಸುಮ್ಮನೆ ಊಟ ಮಾಡುವುದಿಲ್ಲ ಊಟ ಮಾಡುತ್ತಿರುವ ಸಂದರ್ಭದಲ್ಲಿ ಮಾತನಾಡಿಕೊಂಡು ಊಟ ಮಾಡುವುದು ಗೊತ್ತಿರುವಂತಹ ಒಂದು ವಿಚಾರ, ಇನ್ನು ಕೆಲವರು ಯುವಕರು ಮೊಬೈಲ್ ನಲ್ಲಿ ಒತ್ತುತ್ತಾ ಮತ್ತೊಂದು ಕೈ ನಲ್ಲಿ ಉಟ ಮಾಡುತ್ತಾ ಇರುತ್ತಾರೆ .

ಈ ರೀತಿ ಎಲ್ಲ ತಪ್ಪುಗಳು ಮಾಡಿದ್ರೆ ಏನೆಲ್ಲಾ ಆಗುತ್ತೆ ಇದ್ದರೆ ಇದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ ಹಾಗಾದರೆ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ನಾವು ಊಟ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಮೂಗಿನ ಮುಖಾಂತರ ಗಾಳಿ ಸರಾಗವಾಗಿ ಹೋಗುತ್ತಾ ಇರುತ್ತದೆ ಹಾಗೂ ನಿಮ್ಮ ಅನ್ನನಾಳಕ್ಕೆ ನಿಮ್ಮ ಗಂಟಲಿನ ಮುಖಾಂತರ ಆಹಾರವು ಸರಬರಾಜು ಆಗುತ್ತದೆ, ಆ ಸಂದರ್ಭದಲ್ಲಿ ನೀವು ಏನಾದರೂ ಮಾತನಾಡಿದರೆ ನಿಮಗೆ ಅವೆರಡೂ ಪ್ರೋಸೆಸ್ ನಡೆಯುತ್ತಿರುವ ಸಂದರ್ಭದಲ್ಲಿ ನೀವು ಡಿಸ್ಟರ್ಬ್ ಮಾಡಿದ ಹಾಗೆ ಆಗುತ್ತದೆ,

ಇದರಿಂದ ಕೆಲವೊಂದು ಬಾರಿ ನಮಗೆ ಬಿಕ್ಕಲಿಕೆ ಎದೆ ಉರಿ ಹಾಗೂ ಕೆಮ್ಮು ಶುರುವಾಗುವ ಅಂತಹ ಸಾಧ್ಯತೆ ಕೂಡ ಹೆಚ್ಚು, ಕೆಲವೊಂದು ಬಾರಿ ನಾವು ಮಾತನಾಡುತ್ತಿರುವ ಸಂದರ್ಭದಲ್ಲಿ ಅನ್ನದ ಅಗುಳು ಶ್ವಾಸನಾಳದ ಪೈಪ್ ನಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೇ ಇರುತ್ತದೆ ಅಂತಹ ದೊಡ್ಡ ಪ್ರಮಾದ ಕೂಡ ಆಗಿರುವ ಹಲವಾರು ಉದಾಹರಣೆಗಳು ಕೂಡ ಇವೆ.

ಆದುದರಿಂದ ಊಟ ಮಾಡುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮಾತನಾಡಬೇಡಿ ಅದರಲ್ಲೂ  ಅನ್ನವನ್ನು  ಮುಂದೆ ಇಟ್ಟುಕೊಂಡು ಯಾವುದೇ ಕಾರಣಕ್ಕೂ ಮಾತನಾಡುವುದಕ್ಕೆ ಪ್ರಯತ್ನವನ್ನು ಮಾಡಬೇಡಿ, ಆರೋಗ್ಯದ ದೃಷ್ಟಿಯಲ್ಲಿ ಈ ಲೇಖನವನ್ನು ನಾವು ನಿಮಗೆ ಅರ್ಪಿಸುತ್ತಿದ್ದೇವೆ ಈ ಲೇಖನದ ಕುರಿತು ನಿಮಗೆ ಏನಾದರೂ ಸ್ವಲ್ಪ ವಿಚಾರಗಳು ಇನ್ನಷ್ಟು ಬೇಕಾದರೆ ನಮಗೆ ಕಮೆಂಟ್ ಮಾಡುವುದರ ಮುಖಾಂತರ ಕೇಳಿ,

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಹಾಗೂ ನಮ್ಮ ಲೇಖನವನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *