Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಊಟದ ನಂತರ ಇದನ್ನು ತಿಂದರೆ ಎಂತಹ ಬೊಜ್ಜದರೂ ಕರಗುತ್ತದೆ !!!!!

ಇಂದಿನ ಕಾಲದಲ್ಲಿ ಆರೋಗ್ಯ ಪದ್ಧತಿ ಸರಿಯಾಗಿ ಇರದ ಕಾರಣದಿಂದಾಗಿ ಜನರು ಬೊಜ್ಜಿನ ಸಮಸ್ಯೆಯಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ವಜನು ತರಿಸುವುದಕ್ಕಾಗಿ ಇಂದಿನ ಆಧುನಿಕ ಶೈಲಿಗಳ ಜಿಮ್ ಏರೋಬಿಕ್ಸ್ ಅಂತೆಲ್ಲಾ ಹೋಗುತ್ತಾರೆ ಆದರೆ ಬೊಜ್ಜು ಮಾತ್ರ ಕರಗುವುದಿಲ್ಲ.

ಇದಕ್ಕೆ ಏನು ಮಾಡಬೇಕು ಅನ್ನುವುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ಮುಂದು ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ನಿಮಗೆ ಇಷ್ಟವಾಗಿ ದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ .

ಮೊದಲನೆಯದಾಗಿ ಸ್ನೇಹಿತರೇ ಬೊಜ್ಜು ಯಾವ ಕಾರಣಕ್ಕಾಗಿ ಬರುತ್ತದೆ ಅನ್ನೋದನ್ನು ತಿಳಿಯೋಣ ಬನ್ನಿ , ಜಂಕ್ ಫುಡ್ಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಕರೆದ ಪದಾರ್ಥಗಳನ್ನು ತಿನ್ನುವುದು ಹಾರ್ಮೋನ್ ಇಂಬ್ಯಾಲೆನ್ಸ್ ಮತ್ತು ಎಕ್ಸಸೈಸ್ ಮಾಡದೇ ಇರುವುದು ಈ ಎಲ್ಲ ಕಾರಣಗಳಿಂದಾಗಿ ಬೊಜ್ಜು ಹೆಚ್ಚಾಗುತ್ತದೆ .

ಬೊಜ್ಜು ಹೆಚ್ಚಾಗುವುದರಿಂದ ಸಾಕಷ್ಟು ರೋಗಗಳು ಬರುತ್ತದೆ ಆದ್ದರಿಂದಾಗಿ ಬೊಜ್ಜಿನ ಸಮಸ್ಯೆಯನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬೇಕು ಇದನ್ನು ಕಡಿಮೆ ಮಾಡಿಕೊಳ್ಳಬೇಕು.

ಅನ್ನೋದಾದರೆ ಮನೆಯ ಮದ್ದನ್ನೇ ಬಳಸಿಕೊಂಡು ಬೊಜ್ಜನ್ನು ಕರಗಿಸಬಹುದು ಅದು ಹೇಗೆ ಅಂದರೆ ನಾವು ಹೇಳುವಂತಹ ಈ ಒಂದು ಸಿಂಪಲ್ ತಪ್ಪನ್ನು ಫಾಲೋ ಮಾಡಿ ನಿಜಕ್ಕೂ ಇದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ.

ಇದಕ್ಕೆ ಬೇಕಾಗಿರುವುದು ಆಲೂಗೆಡ್ಡೆ ನಾಲ್ಕೇಟು ಅಂದ ಕೂಡಲೇ ಕೆಲವರಿಗೆ ಆಶ್ಚರ್ಯ ಅನಿಸುತ್ತದೆ ಏನಪ್ಪಾ  ಆಲೂಗೆಡ್ಡೆಯನ್ನು ಬಳಸಿಕೊಂಡು ಬೊಜ್ಜನ್ನು ಹೇಗೆ ಕರಗಿಸುವುದು ಅಂತ.

ಆದರೆ ಸ್ನೇಹಿತರೇ ಆಲೂಗಡ್ಡೆಯಲ್ಲಿ ಕರೆದ ಪದಾರ್ಥಗಳನ್ನು ಮಾಡಿ ತಿನ್ನುವುದರಿಂದ ಬೊಜ್ಜು ಬರುತ್ತದೆ ಆದರೆ ಆಲೂಗಡ್ಡೆಯನ್ನು ಬೊಜ್ಜು ಕರಗಿಸುವದಕ್ಕೂ ಕೂಡ ಬಳಸಬಹುದು ಅದು ಹೇಗೆ ಅಂದರೆ ಆಲೂಗೆಡ್ಡೆಯನ್ನು ಕತ್ತರಿಸಿ ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ರಸ ಮಾಡಿ ಕುಡಿಯುವುದರಿಂದ ಭೋಜ್ಜನು ಸುಲಭವಾಗಿ ಕರಗಿಸಬಹುದು ನಿಜಕ್ಕೂ ಇದು ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ .

ಒಂದು ಆಲೂಗೆಡ್ಡೆಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಸಿಪ್ಪೆಯನ್ನು ತೆಗೆದು ಅದನ್ನು ಪೇಸ್ಟ್ ರೀತಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೊಸರನ್ನು ಬೆರೆಸಿ ಊಟದ ನಂತರ ತಿನ್ನಬೇಕು ಇದನ್ನು ತಿಂದ ನಂತರ ಯಾವುದೇ ರೀತಿಯ ಆಹಾರವನ್ನು ಸೇವಿಸಬಾರದು ಹೀಗೆ ಮಾಡುವುದರಿಂದ ಬೊಜ್ಜು ಕರಗುವುದು .

ಈ ರೀತಿಯ ಸುಲಭ ಮನೆಯ ಮದ್ದನ್ನು ಬಳಸಿ ಬೊಜ್ಜನ್ನು ಕರಗಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ ಆದರೆ ಇಂದಿನ ಕಾಲದಲ್ಲಿ ಕೆಲವರು ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವೊಂದು ಇಂಗ್ಲಿಷ್ ಮೆಡಿಸಿನ್ ಗಳನ್ನು ತಂದು ತಿನ್ನುತ್ತಾರೆ .

ಆದರೆ ಇದನ್ನು ರಾಸಾಯನಿಕ ಪದಾರ್ಥಗಳನ್ನು ಬಳಸಿ ಮಾಡುವುದರಿಂದ ಅಡ್ಡ ಪರಿಣಾಮಗಳು ಹೆಚ್ಚಾಗಿರುತ್ತದೆ , ಆದ್ದರಿಂದ ಸ್ನೇಹಿತರೇ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಔಷಧೀಯ ರೂಪದಲ್ಲಿ ಮಾಡಿ ಸೇವಿಸುವುದರಿಂದ ಬೊಜ್ಜನ್ನು ಆರಾಮವಾಗಿ ಕರಗಿಸಬಹುದು .

ಇದೇ ರೀತಿಯಲ್ಲಿ ಮನೆಯಲ್ಲಿಯೇ ಸಿಗುವಂತಹ ಹಲವಾರು ಪದಾರ್ಥಗಳನ್ನು ಬಳಸಿಕೊಂಡು ಬೊಜ್ಜನ್ನು ಕರಗಿಸಿ ಕೊಂಡರೆ ನಿಜಕ್ಕೂ ಇದು ಒಳ್ಳೆಯ ಪರಿಣಾಮವನ್ನು ನೀಡುತ್ತದೆ ಅದನ್ನು ಬಿಟ್ಟು ಮಾರುಕಟ್ಟೆಯಲ್ಲಿ ಸಿಗುವಂತಹ ಯಾವುದೋ ಔಷಧಿಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ಕೂಡಾ ಅಡ್ಡ ಪರಿಣಾಮಗಳು ಬೀರುತ್ತವೆ .

ಮತ್ತು ದೇಹವೂ ಕೂಡ ಕರಗುವುದಿಲ್ಲ .ಈ ಮೇಲೆ ತಿಳಿಸಿದಂತೆ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಸ್ನೇಹಿತರೇ ಇಂತಹ ಹಲವು ಉಪಯುಕ್ತ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ ಮತ್ತು ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಶುಭ ದಿನ ಶುಭವಾಗಲಿ

Leave a Reply

Your email address will not be published. Required fields are marked *