ಉಪ್ಪು ಮತ್ತು ಅರಿಶಿನ ಇವೆರಡನ್ನೂ ನೀವು ನಿಮ್ಮ ಮನೆಯ ಈ ಜಾಗದಲ್ಲಿ ಇಟ್ಟರೆ ಸಾಕು ಬಡವ ಕೂಡ ಶ್ರೀಮಂತನಾಗುತ್ತಾನೆ ..!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆ ಅಂದ ಮೇಲೆ ಆ ಮನೆ ವಾಸ್ತು ಪ್ರಕಾರವಾಗಿರಬೇಕು .ಆಗ ಆ ಮನೆ ಎಳಿಗೆಯಾಗುತ್ತದೆ ನೀವು ಗಮನಿಸಿ ಕೆಲವೊಂದು ಬಾರಿ ಮನೆಯ ವಾಸ್ತು ಸರಿಯಿಲ್ಲವೆಂದು ಆ ಮನೆಯ ಸದಸ್ಯನ ಜೀವನದಲ್ಲಿ ಏನೇನೋ ನಡೆದು ಹೋಗುತ್ತದೆ.ಕಾರಣಗಳಿಲ್ಲದೆ ಅನಾರೋಗ್ಯ ಸಮಸ್ಯೆ ಹಾಗೂ ಇನ್ನೂ ಬೇರೆ ತರಹದ ಸಮಸ್ಯೆಗಳು ಕಾಡುತ್ತಲೇ ಇರುತ್ತದೆ ಇದಕ್ಕಾಗಿ ಎಷ್ಟೇ ಪರಿಹಾರ ಹುಡುಕಿದರೂ ಕೂಡ ಪರಿಹಾರ ದೊರೆಯು ತ್ತಿರುವುದ ಅಂತಹ ಸಮಯದಲ್ಲಿ ನೀವು ನಿಮ್ಮ ಮನೆಯ ವಾಸ್ತುವಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಮುಖಾಂತರ ಮನೆಯಲ್ಲಿ ಶಾಂತಿ ನೆಮ್ಮದಿಯನ್ನು ತಂದುಕೊಳ್ಳಿ.

ಹಾಗಾದರೆ ಮನೆಯಲ್ಲಿ ಪಾಲಿಸಬೇಕಿರುವ ಆ ಕೆಲವೊಂದು ವಸ್ತುವಾದರೂ ಯಾವುದು ಮತ್ತು ಮನೆಯಲ್ಲಿ ಅರಿಶಿನ ಉಪ್ಪನ್ನು ಈ ಜಾಗದಲ್ಲಿಯೇ ಯಾಕೆ ಇಡಬೇಕು ಎಂಬ ಕಾರಣಗಳನ್ನು ನಾನು ನಿಮಗೆ ತಿಳಿಸುತ್ತೇನೆ .ಈ ಮಾಹಿತಿ ನಿಮಗೆ ತುಂಬಾನೇ ಉಪಯುಕ್ತವಾಗಿರುತ್ತದೆ ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಮಾಹಿತಿಯನ್ನು ತಪ್ಪದೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ತಪ್ಪದೇ ಕಾಮೆಂಟ್ ಮಾಡಿ.

ಹೌದು ಮನೆ ಅಂದ ಮೇಲೆ ಮನೆಯ ಅಡುಗೆ ಕೋಣೆಯ ಆಗ್ನೇಯ ಮೂಲೆಯಲ್ಲಿಯೇ ಇರಬೇಕು. ಇದು ಸಾಮಾನ್ಯವಾಗಿ ತಿಳಿದಿರುವಂತಹ ಒಂದು ವಿಚಾರವಾಗಿದೆ. ಆದರೆ ಅಡುಗೆ ಕೋಣೆಯಲ್ಲಿ ಹರಿಶಿನ ಮತ್ತು ಉಪ್ಪನ್ನು ಹೇಗೆ ಇಡಬೇಕು ಯಾವ ಸ್ಥಳದಲ್ಲಿ ಇಡಬೇಕು ಎಂದು ಹೇಳುವುದಾದರೆ ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಹಾಗೆ ಆಹಾರದ ರುಚಿಯನ್ನೇ ಬದಲಾಯಿಸಿಬಿಡುತ್ತದೆ ಅದೇ ರೀತಿಯಲ್ಲಿ ಹರಿಶಿನ ಆಹಾರದ ಬಣ್ಣವನ್ನು ಬದಲಾಯಿಸಿ ಅದನ್ನು ಸೇವಿಸುವುದರಿಂದ ಆರೋಗ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.

ಹೀಗಾಗಿ ಅಡುಗೆ ಮನೆಯಲ್ಲಿ ಈ ಎರಡು ಪದಾರ್ಥಗಳು ಅಂದರೆ ಅರಿಶಿನ ಮತ್ತು ಉಪ್ಪನ್ನು ಯಾವತ್ತಿಗೂ ಕೂಡ ಒಂದೇ ಪ್ರದೇಶದಲ್ಲಿ ಇರಿಸಬಾರದು .ಬೇರೆ ಬೇರೆ ದಿಕ್ಕಿನಲ್ಲಿ ಅಥವಾ ಬೇರೆ ಬೇರೆ ಪ್ರದೇಶದಲ್ಲಿ ಈ ಉಪ್ಪು ಮತ್ತು ಅರಿಶಿನವನ್ನು ಇರಿಸುವುದರಿಂದ ಮನೆಯಲ್ಲಿ ಒಳ್ಳೆಯದಾಗುತ್ತದೆ.ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರವೂ ತಿಳಿಸುತ್ತದೆ ಆದ ಕಾರಣ ಮನೆಯಲ್ಲಿ ಹರಿಶಿನ ಮತ್ತು ಉಪ್ಪನ್ನು ಯಾವತ್ತಿಗೂ ಒಟ್ಟಿಗೆ ಇರಿಸಬೇಡಿ.

ಅರಿಶಿನ ಮತ್ತು ಉಪ್ಪು ಮನೆಯ ಸಮೃದ್ಧಿಯ ಸಂಕೇತವೂ ಕೂಡ ಆಗಿದ್ದು ಉಪ್ಪನ್ನು ಕೊಡುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ಮನೆಯಿಂದ ಆಚೆ ಹೋಗುತ್ತಾಳೆ ಎಂದು ನಂಬಲಾಗುತ್ತದೆ.ಹಾಗೆ ಒಂದು ಅರಿಶಿಣದ ಕೊಂಬು ಅನ್ನು ದೇವರ ಮನೆಯಲ್ಲಿಟ್ಟು ಪೂಜಿಸುವುದರಿಂದ ಗಣಪತಿ ಮತ್ತು ಲಕ್ಷ್ಮಿಯ ಪ್ರತೀಕವಾಗಿರುವ ಈ ಅರಿಶಿಣ ಕೊಂಬು ಮನೆಯಲ್ಲಿ ಸಮೃದ್ಧಿಯ ಸಂಕೇತವಾಗಿ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.ಹಾಗೆ ಈ ಅರಿಶಿನದ ಕೊಂಬನ್ನು ಪೂಜಿಸುವುದರಿಂದ ಕೂಡ ಒಳ್ಳೆಯದಾಗುತ್ತದೆ ಎಂದು ನಂಬಿಕೆ ಕೂಡ ಇದೆ.

ಕೆಲವೊಂದು ವಾಸ್ತುವಿನ ವಿಚಾರಗಳನ್ನು ಹೇಳುವುದಾದರೆ ಅಡುಗೆ ಮನೆಯನ್ನು ಮನೆಯ ಮುಖ್ಯದ್ವಾರದ ಎದುರೇ ಮಾಡಬಾರದು ಇದರಿಂದ ಮನೆಯ ಹಿರಿಯ ಸದಸ್ಯನಿಗೆ ಅಜೀರ್ಣ ಸಮಸ್ಯೆ ಕಾಡಬಹುದು.ಹಾಗೆ ಅಡುಗೆ ಕಟ್ಟೆಯನ್ನು ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕಿಗೆ ತಾಕದೇ ಇರುವ ಹಾಗೆ ಕಟ್ಟುವುದರಿಂದ ಒಳ್ಳೆಯದು ಎಂದು ವಾಸ್ತು ಶಾಸ್ತ್ರವು ತಿಳಿಸುತ್ತಿದ್ದು ಅಡುಗೆ ಮನೆಯಲ್ಲಿ ಆಗ್ನೇಯ ಮೂಲೆಯಲ್ಲಿ ನೀರು ಹರಿಯಬಾರದು ಹಾಗೆ ಮನೆಯಲ್ಲಿ ನೀರು ಪೋಲಾಗಬಾರದು ಇದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇರುತ್ತದೆ.

ಮನೆಯ ಈಶಾನ್ಯ ದಿಕ್ಕಿನಲ್ಲಿ ದೇವರ ಫೋಟೋವನ್ನು ಇರಿಸಬೇಕು ಹಾಗೆ ಆಗ್ನೇಯ ಮೂಲೆಯಲ್ಲಿ ದೇವರ ಕೋಣೆಯನ್ನು ನಾನು ಮಾಡಬೇಕು ಅದರಲ್ಲಿಯೂ ಆಗ್ನೇಯ ಮೂಲೆಯಲ್ಲಿ ಒಲೆಯನ್ನು ಇಟ್ಟು ಉರಿಸಬೇಕು ಯಾವುದೇ ಕಾರಣಕ್ಕೂ ಈ ಮೂಲೆಯಲ್ಲಿ ನೀರು ತೊಟ್ಟಿಕ್ಕುವಂತೆ ಮಾಡಬಾರದು ಅಥವಾ ನೀರನ್ನು ಹರಿಸಬಾರದು.

Leave a Reply

Your email address will not be published. Required fields are marked *