ಉಪ್ಪಿನ ಮೂಟೆಯನ್ನು ಮನೆಯಲ್ಲಿ ನೀವು ಈ ದಿಕ್ಕಿನಲ್ಲಿ ಇಟ್ಟರೆ ನಿಮಗೆ ಜೀವನದಲ್ಲಿ ಯಾವ ಕಷ್ಟಗಳೂ ಬರಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾಗಿ ಒಂದು ಬಟ್ಟೆಯಲ್ಲಿ ಉಪ್ಪನ್ನು ಈ ರೀತಿಯಾಗಿ ಕಟ್ಟಿ ಮೂಲೆಯಲ್ಲಿ ಇಟ್ಟರೆ ಸಾಕು ನಿಮ್ಮ ಜೀವನದಲ್ಲಿ ಇರುವಂತಹ ಎಂದರೆ ಸಂಕಷ್ಟಗಳು ಆದರೂ ಕೂಡ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳು ಇದ್ದೇ ಇರುತ್ತದೆ ಆದರೆ ಅದನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗೆ ಅರಿವಿರಬೇಕು ಹಾಗಾಗಿ ನಾವು ಎಂದು ಹೇಳುವಂತಹ ಈ ಒಂದು ಪರಿಹಾರದಲ್ಲಿ ನೀವೇನಾದರೂ ಉಪ್ಪನ್ನು ಈ ರೀತಿಯಾಗಿ ಬಳಸಿಕೊಂಡರೆ ಸಾಕು

ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಸಂಕಷ್ಟಗಳು ದೂರವಾಗುತ್ತವೆ ಹಾಗಾದರೆ ಈ ರೀತಿಯಾಗಿ ಉಪ್ಪನ್ನು ಯಾವ ರೀತಿಯಾಗಿ ಬಳಸಿಕೊಳ್ಳಬೇಕು ಎನ್ನುವುದಾದರೆ ಸಾಮಾನ್ಯವಾಗಿ ಉಪ್ಪನ್ನು ನೀವು ವಾರದಲ್ಲಿ ಎರಡು ಬಾರಿ ಅಂದರೆ ಬುಧವಾರ ಅಥವಾ ಗುರುವಾರ ನೀವು ಸ್ನಾನ ಮಾಡುವಂತಹ ನೀರಿಗೆ ಉಪ್ಪನ್ನು ಬೆರೆಸಿಕೊಂಡು ಸ್ನಾನ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳು ತೊಲಗುತ್ತವೆ ಹಾಗಾಗಿ ನೀವು ವಾರದಲ್ಲಿ ಎರಡು ಬಾರಿ ಉಪ್ಪನ್ನು ನೀರಿನೊಂದಿಗೆ ಬರಿಸಿಕೊಂಡು ಸ್ನಾನವನ್ನು ಮಾಡಬೇಕಾಗುತ್ತದೆ ಹೌದು ಸ್ನೇಹಿತರೆ ಈ ಒಂದು ಒಪ್ಪುವ ನಮ್ಮ ಮನೆಯಲ್ಲಿ ಇರುವಂತಹ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ಅಂತಹ ಶಕ್ತಿಯನ್ನು ಹೊಂದಿರುತ್ತದೆ

ಹಾಗಾಗಿ ಅದನ್ನು ನಾವು ನವ ಸ್ನಾನ ಮಾಡುವಂತಹ ಕೋಣೆಯಲ್ಲಿ ಈ ಒಂದು ಉಪ್ಪನ್ನು ನಾವು ಇಟ್ಟರೆ ನಿಮ್ಮ ಮನೆಯಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಸ್ನೇಹಿತರೆ ಹಾಗಾಗಿ ಸ್ನಾನ ಮಾಡುವಾಗ ಸ್ನಾನ ಮಾಡುವಂತಹ ನೀರಿಗೆ ಈ ರೀತಿಯಾಗಿ ಉಪ್ಪನ್ನು ಬೆರೆಸಿಕೊಂಡು ಸ್ನಾನ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ನಿಮ್ಮದಾಗುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ಏನಾದರೂ ದುಷ್ಟಶಕ್ತಿಗಳ ಕಾಟವಿದ್ದರೆ ನೀವು ಉಪ್ಪಿನಿಂದ ಈ ರೀತಿಯಾಗಿ ಮಾಡಬೇಕಾಗುತ್ತದೆ ಹೇಗೆ ಮಾಡಬೇಕು ಎಂದರೆ ಮೊದಲನೆಯದಾಗಿ ಒಂದು ಅರಿಶಿಣದ ಬಟ್ಟೆಯನ್ನು ತೆಗೆದುಕೊಳ್ಳಬೇಕಾಗುತ್ತದೆ

ಈ ಒಂದು ಅರಿಶಿನದ ಬಟ್ಟೆಗೆ ಒಂದು ಕೆಜಿ ಎಷ್ಟು ಕಲ್ಲುಪ್ಪನ್ನು ಹಾಕಬೇಕಾಗುತ್ತದೆ ನಂತರ ಈ ಒಂದು ಅರಿಶಿಣದ ಬಟ್ಟೆಯನ್ನು ಗಂಟು ಕಟ್ಟಬೇಕಾಗುತ್ತದೆ ಈ ರೀತಿಯಾಗಿ ಕಂಡು ಕಟ್ಟಿದಂತಹ ಅರಿಶಿಣದ ಬಟ್ಟೆಯನ್ನು ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಪ್ರತಿವಾರ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ದುಷ್ಟಶಕ್ತಿಗಳ ಕಾಟವು ತೊಲಗುತ್ತದೆ ಹಾಗೆಯೇ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ ಇದನ್ನು ನೀವು ಪ್ರತಿ ವಾರ ಅಂದರೆ ಗುರುವಾರ ಮಾಡಿಕೊಳ್ಳಬೇಕಾಗುತ್ತದೆ ಸ್ನೇಹಿತರೆ ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳಬಹುದಾಗಿದೆ ಈ ರೀತಿಯಾಗಿ ನಾವು ಉಪ್ಪಿನಿಂದ ಹಲವಾರು ರೀತಿಯಾದಂತಹ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ

ಸ್ನೇಹಿತರೆ ಆದಕಾರಣ ನೀವು ಉಪ್ಪಿನಿಂದ ಈ ರೀತಿಯಾಗಿ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಎಷ್ಟೇ ಕೆಟ್ಟ ದೋಷಗಳು ಕೂಡ ತೊಲಗುತ್ತವೆ ಹಾಗೆಯೇ ಮನೆಯಲ್ಲಿ ಇರುವಂತಹ ನಕಾರತ್ಮಕ ಶಕ್ತಿಗಳೆಲ್ಲ ತೊಲಗಿ ಸಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ನೆಲೆಸುತ್ತವೆ ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *