ಉತ್ತರ ಭಾರತದ ಕಾಶಿಗೆ ನಿಮಗೆ ಹೋಗುವುದಕ್ಕೆ ಆಗುತ್ತಿಲ್ಲವೇ .. ಬೇಜಾರ್ ಮಾಡ್ಕೋಬೇಡಿ ದಕ್ಷಿಣದಲ್ಲಿ ಇರುವಂತಹ ಈ ಕಾಶಿಗೆ ಭೇಟಿ ಕೊಡಿ … ಕಾಶಿಗೆ ಹೋದಷ್ಟೇ ಪುಣ್ಯ ನಿಮಗೆ ಎಲ್ಲಿದ್ದರೂ ಬರುತ್ತದೆ ..

699

ಹಲವರು ಜನರಲ್ಲಿ ಒಂದು ನಂಬಿಕೆಯಿದೆ ಕಾಶಿಗೆ ಹೋದರೆ ನಮಗೆ ಇರುವಂತಹ ಪಾಪಕರ್ಮಗಳು ನಿವಾರಣೆಯಾಗುತ್ತವೆ ಹಾಗೆ ಕಾಶಿಯಲ್ಲಿ ನಿಮಗೆ ಒಳ್ಳೆ ತರಹದ ನಂಬಿಕೆಗಳು ಹಾಗೂ ದೇವರ ಆಶೀರ್ವಾದ ನಿಮಗೆ ದೊರಕುತ್ತದೆ ಎಂದು. ಆದರೆ ಕಾಶಿಗೆ ಹೋಗಬೇಕಾದರೆ ತುಂಬಾ ದೂರವಾಗುತ್ತದೆ ಹಾಗೆ ವೃದ್ಧರು ಹಾಗೂ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗಲು ಇರುಸುಮುರುಸು ಆಗುತ್ತದೆ.

ಆದರೆ ಇದೇ ರೀತಿಯ ಶಕ್ತಿಯನ್ನು ಹೊಂದಿರುವಂತಹ ಇನ್ನೊಂದು ಕಾಶಿ ನಮ್ಮ ದಕ್ಷಿಣ ಭಾರತದಲ್ಲಿ ಇದೆ ಎನ್ನುವುದು ಅಚ್ಚರಿಯನ್ನು ತಂದುಕೊಡುವಂತಹ ವಿಚಾರವಾಗಿದೆ. ಇನ್ನೇಕೆ ತಡ ನಮ್ಮ ದಕ್ಷಿಣ ಭಾರತದಲ್ಲಿ ಇರುವಂತಹ ಈ ದಕ್ಷಿಣ ಕಾಶಿ ಯ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ.

ಪಶ್ಚಿಮಾಭಿ ಕವಾಗಿ ಇರುವ ದೇವಸ್ಥಾನಗಳು ನಮ್ಮ ದೇಶದಲ್ಲಿವೆ,  ಪಶ್ಚಿಮ ದಿಕ್ಕಿನಲ್ಲಿ ಹರಿಯುವ ನದಿಗಳು ನಮ್ಮ ಪುರಾಣದಲ್ಲಿ ಹಲವಾರು ನಂಬಿಕೆಗೆ ಕಾರಣವಾಗಿವೆ.

ಹೀಗೆ ನಮ್ಮ ಪುರಾಣದಲ್ಲಿ ಅತಿ ಹೆಚ್ಚಿನ ನಂಬಿಕೆಗೆ ಕಾರಣವಾದಂತಹ ವಿಶೇಷವಾದ ದೇವಸ್ಥಾನ ನಮ್ಮ ರಾಮನಗರ ಜಿಲ್ಲೆಯಲ್ಲಿ ಇದೆ. ನಮ್ಮ ರಾಜ್ಯದಲ್ಲಿ ಪಶ್ಚಿಮಾಭಿಮುಖವಾಗಿ ಹರಿವ ನದಿಯ ತೀರದಲ್ಲಿ ಇರುವಂತಹ ಈ ದೇವಸ್ಥಾನ ಒಂದು ಅಪರೂಪದ ದೇವಸ್ಥಾನವಾಗಿ ಮಾರ್ಪಾಡಾಗಿದೆ.

ಕಾಶಿಯಲ್ಲಿ ವಿಶ್ವನಾಥ ನೆಲೆಸಿದ್ದರೆ ಈ ದೇವಸ್ಥಾನದಲ್ಲಿ ಅರ್ಕೇಶ್ವರ ಸ್ವಾಮಿ ಇಲ್ಲಿ ನೆಲೆಸಿದ್ದಾನೆ. ಇವರಿಬ್ಬರು ನಡೆಸುವಂತಹ ಪವಾಡ ಒಂದೇ ತರ ನಾಗಿದ್ದು. ಇದನ್ನು ದಕ್ಷಿಣ ಭಾರತದ ಕಾಶಿ ಎಂದು ಕೂಡ ಕರೆಯುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ ಕಾಶಿಯಲ್ಲಿ ದೇವಸ್ಥಾನ ಪಶ್ಚಿಮ ಬೇಕಾಗಿದ್ದರೆ ಇಲ್ಲಿರುವ ದೇವಸ್ಥಾನ ಕೂಡ ಪಶ್ಚಿಮವಾಗಿ ದ್ವಾರಗಳನ್ನು ಹೊಂದಿದೆ. ಹಾಗೆ ಇಲ್ಲಿ ನದಿ ದೇವಸ್ಥಾನ ಪಶ್ಚಿಮಾಭಿ ಕವಾಗಿ ಹರಿಯುತ್ತಿರುವ ಅಂತಹ ನದಿಯ ತೀರದಲ್ಲಿ ಅರ್ಕೇಶ್ವರ ಸ್ವಾಮಿ ನೆಲೆಸಿದ್ದಾನೆ.

ಅಂದಹಾಗೆ ಅರ್ಕೇಶ್ವರ ಸ್ವಾಮಿ ನಡೆಸಿರುವಂತಹ  ರಾಮನಗರದಲ್ಲಿ ಹಲವಾರು ಐತಿಹಾಸಿಕ ಇತಿಹಾಸವನ್ನು ಹೊಂದಿದೆ ಹಾಗೂ ಹಲವಾರು ಕಥೆಗಳನ್ನು ಈ ಅರಕೆಗಳು ಸ್ವಾಮಿ ಹೆಸರು ಅಂತಹ ಜಾಗದಲ್ಲಿ ಇವೆ. ಸತ್ತ ಬೆಟ್ಟಗಳನ್ನು ಹೊಂದಿರುವಂತಹ ನಾಡು ಎಂದು ಈ ಪ್ರದೇಶವನ್ನು ಕರೆಯುತ್ತಾರೆ.

ಇಲ್ಲಿ ಹಲವಾರು ಋಷಿಗಳು ಕೂತು ಜಪವನ್ನು ಮಾಡಿದ್ದಾರಂತೆ. ಅವರನ್ನು ಋಷಿಗಳು ಈ ಅರ್ಕೇಶ್ವರ ಸ್ವಾಮಿಯನ್ನು ಪೂಜೆ ಮಾಡುತ್ತಿದ್ದರಂತೆ. ವಿಜಯನಗರ ಸಾಮ್ರಾಜ್ಯದಲ್ಲಿ  17 ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಾಣ ಆಗಿದೆ ಎಂದು ಪುರಾಣಗಳು ಹಾಗೂ ಇತಿಹಾಸ ಹೇಳುತ್ತದೆ.

ಉತ್ತರ ಭಾರತದಲ್ಲಿ ಇರುವಂತಹ ಕಾಶಿಗೆ ನೀವೇನಾದರೂ ಭೇಟಿ ಮಾಡುವುದಕ್ಕೆ ಆಗದೇ ಇದ್ದಲ್ಲಿ, ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಅಂತಹ ಅರ್ಕೇಶ್ವರ ಸ್ವಾಮಿಗೆ ನೀವು ದರ್ಶನವನ್ನು ಮಾಡಿದರೆ. ನಿಮ್ಮ ಇಷ್ಟಾರ್ಥ ಗಳು ಈಡೇರುತ್ತವೆ ಹಾಗೆ ಕಾಶಿಗೆ ಹೋದಂತಹ ಪುಣ್ಯವೇ ಇಲ್ಲಿ ಕೊಡ ದೊರಕುತ್ತದೆ .

ಈ ದೇವಸ್ಥಾನದಲ್ಲಿ ದಿನನಿತ್ಯವೂ ಪೂಜೆ ಪುರಸ್ಕಾರವು ಅರ್ಕೇಶ್ವರ ಸ್ವಾಮಿಗೆ ನಡೆಯುತ್ತದೆ. ಇಲ್ಲಿರುವ ಅರ್ಕೇಶ್ವರ ಸ್ವಾಮಿಗೆ ಹಲವಾರು ಶಕ್ತಿಯನ್ನು ಹೊಂದಿದೆ ಇದರಿಂದಾಗಿ ನಿಮಗೆ ಉದ್ಯೋಗದ ಸಮಸ್ಯೆ ಹಾಗೂ ವಿದ್ಯಾಭ್ಯಾಸದ ಸಮಸ್ಯೆಗೆ ಪ್ರತ್ಯೇಕವಾಗಿ ಇಲ್ಲಿ ಪೂಜೆಯನ್ನು ನಡೆಸಲಾಗುತ್ತದೆ. ಹಬ್ಬದ ದಿನಗಳಲ್ಲಿ ಈ ದೇವಸ್ಥಾನದಲ್ಲಿ ಉತ್ಸವ ನಡೆಯುತ್ತದೆ. ಈ ದೇವಸ್ಥಾನದಲ್ಲಿ ಹಾಗೂ ಅಧ್ಯಕ್ಷರ ಸ್ವಾಮಿಯಿಂದ ಒಳಿತನ್ನು ಕಂಡಂತಹ ಜನರುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ ಹಾಗೆ ಈ ದೇವರ ಆಶೀರ್ವಾದ ಪಡೆದು ಕೊಳ್ಳಲು ಹಲವಾರು ಕಡೆಗಳಿಂದ ಇಲ್ಲಿಗೆ ಬರುತ್ತಿದ್ದಾರೆ.

ಇನ್ನು ಯಾಕೆ ತಡ ನಮ್ಮ ಕರ್ನಾಟಕದಲ್ಲಿ ಇರುವಂತಹ ಈ ಕಾಶಿಗೆ ನೀವು ಭೇಟಿ ಕೊಟ್ಟು, ನಿಮ್ಮ ಜೀವನವನ್ನು ಪುಣ್ಯ ಗಳಿಸಿ. ನೀವು ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಐದು ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್  ಮಾಡಿ . ಇಂತಿ ನಿಮ್ಮ ಪ್ರೀತಿಯ ಹುಡುಗಿ ಕನ್ನಡದ ಬೆಳಗಿ ಮಂಡ್ಯ ದ ಹುಡುಗಿ ರಶ್ಮಿ.

LEAVE A REPLY

Please enter your comment!
Please enter your name here