ಉತ್ತರ ಕೊರಿಯಾದಲ್ಲಿ ಪಾಲಿಸುವಂತಹ ಈ ನಿಯಮಗಳನ್ನು ನೀವೇನಾದರೂ ಕೇಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ ಹಾಗಾದರೆ ಉತ್ತರ ಕೊರಿಯಾದಲ್ಲಿ ಪಾಲಿಸಿಕೊಂಡು ಬರುತ್ತಿರುವಂತಹ ಆ ವಿಚಿತ್ರ ವಿಷಯಗಳಾದರು ಏನು ಅನ್ನೋದನ್ನು ನಾವು ಈ ದಿನದ ಮಾಹಿತಿಯಲ್ಲಿ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.
ಇದೊಂದು ಇಂಟ್ರೆಸ್ಟಿಂಗ್ ವಿಷಯವಾಗಿತ್ತು ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಇದನ್ನು ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಇನ್ನೂ ಅನೇಕ ರೀತಿಯ ಉಪಯುಕ್ತ ಮಾಹಿತಿಗೆ ನಮ್ಮ ಪೇಜ್ ಅನ್ನು ತಪ್ಪದೇ ಲೈಕ್ ಮಾಡಿ ಮತ್ತು ಶೇರ್ ಮಾಡಿ .
ಹೌದು ಸ್ನೇಹಿತರೇ ಉತ್ತರ ಕೊರಿಯಾದಲ್ಲಿ ಜನರು ಇಂದಿಗೂ ಕೂಡ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ ಅಂತಾನೇ ಹೇಳಬಹುದು ಮತ್ತು ಈ ಉತ್ತರ ಕೊರಿಯಾದ ಅಧಿಕಾರಿಯಾಗಿ ಕಿಂಗ್ ಜಾಂಗ್ ಉನ್ ಎಂಬ ವ್ಯಕ್ತಿ ಆಡಳಿತವನ್ನು ನಡೆಸುತ್ತಾರೆ .
ಮತ್ತು ಉತ್ತರ ಕೊರಿಯಾದಲ್ಲಿ ವಂಶಪಾರಂಪರ್ಯ ಆಡಳಿತವನ್ನು ನಡೆಸುವ ಒಂದು ನಿಯಮ ಕೂಡ ಇದೆ ಈಗಾಗಲೇ ಮೂರನೇ ತಲೆಮಾರು ಉತ್ತರ ಕೊರಿಯಾವನ್ನು ಆಡಳಿತ ಮಾಡುತ್ತಿರುವವರು . ಉತ್ತರ ಕೊರಿಯ ಪಾಲಿಸುತ್ತಿರುವ ಒಂದು ವಿಚಿತ್ರವಾದ ನಿಯಮವೇನು ಅಂದರೆ ಇಲ್ಲಿ ಯಾವುದೇ ರೀತಿಯ ಇಂಟರ್ನೆಟ್ ಕನೆಕ್ಷನ್ ಇರುವುದಿಲ್ಲ ಮತ್ತು ಜನರಿಗೆ ಯಾವುದೇ ಮನರಂಜನೆ ಕೂಡ ಇರುವುದಿಲ್ಲ ಇಲ್ಲಿ ಮನರಂಜನೆಗಾಗಿ ಇರುವುದು ಸರಕಾರಿ ಟಿವಿ ಮತ್ತು ರೇಡಿಯೊ ಅದರಲ್ಲಿ ಕೂಡ ಆಡಳಿತ ನಡೆಸುವಂತಹ ಕಿಂಗ್ ಜಾಂಗ್ ಉನ್ ಬಗ್ಗೆ ಮಾತ್ರ ಮಾಹಿತಿಗಳು ಗುಣ ಗಾಣಗಳು ಕೇಳಿಬರುತ್ತಿರುತ್ತದೆ ಅಷ್ಟೇ .
ಉತ್ತರ ಕೊರಿಯಾದಲ್ಲಿ ಆಡಳಿತ ನಡೆಸುವಂತಹ ಕಿಂಗ್ ಜಾಂಗ್ ಉನ್ ಅವರ ದೇಶದ ಜನರು ಯಾವ ಹೇರ್ಸ್ಟೈಲ್ ಮಾಡಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತಾರಂತೆ ಮತ್ತು ಇಲ್ಲಿಯ ಜನರ ಹೇರ್ ಸ್ಟೈಲ್ ಅನ್ನು ಮಾಡುವುದು ಕಿಂಗ್ ಜಾಂಗ್ ಉನ್ ಎ ಆಗಿರುತ್ತಾರಂತೆ .
ಇಲ್ಲಿ ವಾಸ ಮಾಡುವಂತಹ ಗಂಡು ಮಕ್ಕಳು ಎರಡು ಇಂಚಿಗಿಂತ ಹೆಚ್ಚು ಕೂದಲು ಬೆಳೆಸುವಂತಿಲ್ಲ ಮತ್ತು ಮದುವೆಯಾಗದ ಹೆಣ್ಣುಮಕ್ಕಳು ಶಾರ್ಟ್ ಹೇರ್ ಬಿಡಬೇಕು ಎನ್ನುವ ಮದುವೆಯಾದವರು ಉದ್ದ ಕೂದಲನ್ನು ಬಿಡಬಹುದು ಮತ್ತು ವಯಸ್ಸಾದವರು ಎರಡೂವರೆ ಇಂಚಿಗಿಂತ ಹೆಚ್ಚು ಕೂದಲನ್ನು ಬೆಳೆಸಬಹುದು .
ಉತ್ತರ ಕೊರಿಯಾ ಯಾವುದೇ ವಿಚಾರದಲ್ಲಿಯೂ ಆಚೆ ದೇಶಗಳ ಮೇಲೆ ಅವಲಂಬಿತವಾಗಿಲ್ಲ ಮತ್ತು ಈ ದೇಶವು ಬರಗಾಲ ಬಂದರೂ ಕೂಡ ಆಚೆ ದೇವರೊಂದಿಗೆ ಕೈಚಾಚುವುದಿಲ್ಲ ಮತ್ತು ಉತ್ತರ ಕೊರಿಯ ಮಾಡುವಂತಹ ಕೆಲಸವೇನಾದರೂ ನೀವು ಕೇಳಿದರೆ ಬಾಯಿ ಮೇಲೆ ಕೈ ಇಟ್ಟು ಕೊಳ್ಳುತ್ತೀರಾ ಈ ದೇಶ ಯಾವುದೇ ರೀತಿಯ ಲೀಗಲ್ ಆಕ್ಟಿವಿಟಿ ಯನ್ನು ಮಾಡುವುದಿಲ್ಲ .
ಅಮೆರಿಕದ ಶತ್ರು ದೇಶವಾಗಿರುವ ಉತ್ತರ ಕೊರಿಯಾ ಅಣ್ವಸ್ತ್ರಗಳ ತಯಾರಿಕೆಯನ್ನು ಮಾಡುತ್ತದೆ ಮತ್ತು ಅಮೆರಿಕಾಗೆ ಈ ವಿಷಯ ತಿಳಿದಿದ್ದರೂ ಕೂಡ ಉತ್ತರ ಕೊರಿಯಾ ಹೇಳಿಕೊಳ್ಳುವುದು ಇಲ್ಲ ಅಂತಾನೇ . ಈ ದೇಶದಲ್ಲಿ ಮತ್ತೊಂದು ವಿಚಿತ್ರವಾದ ನಿಯಮವೇನು ಅಂದರೆ ಸರ್ಕಾರವೇ ಇಲ್ಲಿಯ ಜನರನ್ನು ಟೂರ್ಗೆ ಕರೆದುಕೊಂಡು ಹೋಗುತ್ತದೆ ಮತ್ತು ಅಲ್ಲಿ ತೆಗೆದುಕೊಂಡಂತಹ ಫೋಟೋಸ್ಗಳನ್ನು ಮತ್ತೆ ಮರಳಿ ದೇಶಕ್ಕೆ ತೆಗೆದುಕೊಂಡು ಬರುವಂತಿಲ್ಲ ಯಾಕೆ ಅಂದರೆ ಅಲ್ಲಿಯ ಜನರು ಬಿಡಬೇಕಾಗಿರುವುದು ಕಿಂಗ್ ಜಾಂಗ್ ಉನ್ ಒಬ್ಬನ ಫೋಟೊವನ್ನು ಮಾತ್ರ .
ಆದ್ದರಿಂದ ಇಲ್ಲಿಯ ಜನರು ಹೆಚ್ಚು ಆಚೆ ದೇಶಕ್ಕೆ ಸಂಪರ್ಕವಿಲ್ಲ ಮತ್ತು ಈ ದೇಶದಲ್ಲಿ ಯಾವುದೇ ರೀತಿಯ ಗೇಮ್ಸ್ ಗಳು ಮೊಬೈಲ್ ಆಪ್ಸ್ ಗಳನ್ನು ಬಳಸುವಂತಿಲ್ಲ ಇಂಟರ್ನೆಟ್ ಬಳಕೆಯ ಇಲ್ಲ ಅಂದ ಮೇಲೆ ಇದೆಲ್ಲ ಹೇಗೆ ಆಡುವುದಕ್ಕೆ ಬಳಸುವುದಕ್ಕೆ ಸಾಧ್ಯ ಅಲ್ವಾ .
ಉತ್ತರ ಕೊರಿಯಾ ಮಾದಕ ವಸ್ತು ತಯಾರಿಕೆಯಲ್ಲಿ ಮುಂದಿದೆ ಮತ್ತು ಈ ಒಂದು ಬಿಸಿನೆಸ್ ಮಾಡಿಯೇ ಉತ್ತರ ಕೊರಿಯಾ ಹಣವನ್ನು ಮಾಡುವ ಮಾರ್ಗವನ್ನು ಹೊಂದಿದೆ .