ಉತ್ತರ ಕರ್ನಾಟಕದ ಹುಡುಗನ ಲವ್ ಪ್ರೊಪೋಸ್… ಕಕ್ಕಾಬಿಕ್ಕಿಯಾದ ಹುಡುಗಿ .. ವಿಡಿಯೋ ಸಿಕ್ಕಾಪಟ್ಟೆ ವೈಟಲ್ ಆಗಿದೆ …

301

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ರೋಮಿಯೋ ಜೂಲಿಯೆಟ್ ಸಾಲಿನಲ್ಲಿ ಪಾರು ದೇವದಾಸ್ ಇವರೆಲ್ಲಾ ಗೊತ್ತಿದೆ ಅಲ್ಲ ಯೂರೊ ಪ್ರೇಮಕಥೆಗೆ ಪ್ರಸಿದ್ಧರಾದವರು ತಮ್ಮ ನಿಷ್ಕಲ್ಮಶ ಪ್ರೀತಿಗೆ ಹೆಸರಾದವರು ಇವರೆಲ್ಲ ಸ್ನೇಹಿತರೆ . ನಿಮ್ಮ ಪ್ರೀತಿ ಎಂದರೆ ಅದು ಒಂದು ಹುಡುಗ ಹುಡುಗಿ ಮಧ್ಯೆ ಇರಬೇಕೆಂದೇನಿಲ್ಲ ಅಕ್ಕ ತಂಗಿಯ ಮಧ್ಯೆ ಅಣ್ಣ ತಮ್ಮನ ಮಧ್ಯೆ ಅಮ್ಮ ಮಗುವಿನ ಮಧ್ಯೆ ಅಪ್ಪ ಮಗುವಿನ ಮಧ್ಯೆ ಮತ್ತು ಅಜ್ಜ ಮೊಮ್ಮಕ್ಕಳ ಮಧ್ಯೆ ಇದನ್ನು ಸಹ ಪ್ರೀತಿ ಎಂದೇ ಕರೆಯುತ್ತಾರೆ ಸ್ನೇಹಿತರೇ .

ಜಗತ್ತಿನಲ್ಲಿಯೇ ಶ್ರೇಷ್ಠ ಪ್ರೀತಿಯೆಂದರೆ ಶ್ರೇಷ್ಠ ಸಂಬಂಧವೆಂದರೆ ಅದು ಅಮ್ಮ ಮಗುವಿನ ನಡುವಿನ ಸಂಬಂಧ ಈ ಅಮ್ಮ ಮಗುವಿನ ನಡುವಿನ ಸಂಬಂಧವು ಅತ್ಯಂತ ಅಮೂಲ್ಯವಾದದ್ದು ಹಾಗೂ ಅಮ್ಮ ಮಗುವಿನ ಪ್ರೀತಿ ಅತ್ಯಂತ ಶ್ರೇಷ್ಠವಾದ ಪ್ರೀತಿ ಎಂದೇ ಕರೆಯಲಾಗಿದೆ ಮತ್ತು ಈ ಸಂಬಂಧವನ್ನು ಈ ಪ್ರೀತಿಯನ್ನು ವರ್ಣನೆ ಮಾಡುವುದಕ್ಕೆ ಪದಗಳೇ ಸಾಲದು ಸ್ನೇಹಿತರೇ ಅಲ್ಲವೇ ನಮ್ಮ ಮಗುವಿನ ನಡುವಿನ ಪ್ರೀತಿ ಅಂತಹದ್ದು ಅದು ಬಹಳ ಶ್ರೇಷ್ಠವಾದ ಪ್ರೀತಿ ಅದನ್ನು ಉಳಿಸಿಕೊಳ್ಳಿ ಅಪ್ಪ ಅಮ್ಮನನ್ನು ಗೌರವಿಸಿ ಕೊನೆಯ ಕಾಲದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಸ್ನೇಹಿತರೆ .

ಇನ್ನು ಬಟ್ಟೆ ಹುಡುಗರು ಇಂದಿನ ಕಾಲದಲ್ಲಿ ಹುಡುಗಿಯರ ಹಿಂದೆ ಹೋಗಿ ಅವರುಗಳಿಗೆ ಪ್ರಪೋಸ್ ಮಾಡುವುದು ಡಿಫರೆಂಟ್ ಫ್ರೆಂಟ್ ಆಗಿ ಪ್ರಪೋಸ್ ಮಾಡುವುದು ಈಗ ಒಂದು ಟ್ರೆಂಡ್ ಆಗಿದೆ . ಕಾಲೇಜು ಹುಡುಗ ಹುಡುಗಿಯರಿಗೆ ಈ ಪ್ರೀತಿ ಎಂಬುದು ಕೇವಲ ವಸ್ತುವಿನ ಸಮಾನ ಆಗಿಬಿಟ್ಟಿದೆ ಮತ್ತು ಒಮ್ಮೆ ಈ ವಿಡಿಯೊದಲ್ಲಿ ಇರುವ ರೆಕಾರ್ಡಿಂಗ್ ಅನ್ನು ನೀವು ಕೇಳಿ ಸ್ನೇಹಿತರೇ .ಉತ್ತರ ಕರ್ನಾಟಕದ ಒಂದು ಹುಡುಗ ಹುಡುಗಿಗೆ ಫೋನ್ ಮಾಡಿ ಮಾತಾಡುವ ಮುಖಾಂತರ ಹುಡುಗಿಗೆ ಪ್ರಪೋಸ್ ಮಾಡಿದ್ದಾರೆ ಹಾಗೂ ತನ್ನನ್ನು ಪ್ರೀತಿ ಮಾಡು ಎಂದು ಸಹ ಕೇಳಿಕೊಂಡಿದ್ದಾನೆ ಮತ್ತು ಹುಡುಗಿಯ ನಿರಾಕರಿಸುತ್ತಿದ್ದರೆ ಆ ಹುಡುಗಿಗೆ ಹೆದರಿಸುತ್ತಾ ಕೂಡ ಇದ್ದಾನೆ ನಾನು ಪ್ರೀತಿ ಮಾಡುವುದಿಲ್ಲ ಅಂದರೂ ಸಹ ಯಾಕೆ ಮಾಡುವುದಿಲ್ಲ.

ನಾ ಖರೇ ನಿನ್ನ ಪ್ರೀತಿ ಮಾಡೇ ಮಾಡ್ತೀನಿ ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ಧೈರ್ಯವಾಗಿ ಪ್ರಪೋಸ್ ಮಾಡುತ್ತಾ ಪ್ರೀತಿ ೭ಮಾಡಲೇಬೇಕೆಂದು ಆರ್ಡರ್ ಮಾಡುವ ರೀತಿ ಮಾತನಾಡಿದ್ದಾನೆ ಇನ್ನು ಪ್ರೀತಿಯು ವಿಧಿಸಲಾಗುವುದಿಲ್ಲ ಅದು ಮನಸಾರೆ ಬರಬೇಕು ಸ್ನೇಹಿತರೇ ಅಲ್ಲವೇ . ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ ಆದರೆ ಪ್ರೀತಿ ಯಾರ ಮೇಲಾದರೂ ಆಗಬಹುದು ಅವರು ಎಂಥವರಾದರೂ ಸರಿ ಆದರೆ ಪ್ರೀತಿ ಹೇಗೆ ಯಾರ ಮೇಲೆ ಮೂಡುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ .ಆದ್ದರಿಂದ ಸ್ನೇಹಿತರೇ ಪ್ರೀತಿಯನ್ನು ಪ್ರೀತಿಯಿಂದ ಮಾತ್ರ ಗೆಲ್ಲಬಹುದು .

ವಿಡಿಯೋ ಕೆಳಗೆ ಇದೆ …

ಪ್ರೀತಿ ಯಾರ ಮೇಲೆ ಯಾವಾಗ ಹೇಗೆ ಹುಟ್ಟುತ್ತದೆ ಎಂದು ಹೇಳಲಾಗುವುದಿಲ್ಲ ಆದರೆ ಫೋರ್ಸ್ ಮಾಡಿದರೆ ಪ್ರೀತಿ ಹುಟ್ಟುವುದಿಲ್ಲ ಪ್ರೀತಿಯನ್ನು ಪ್ರೀತಿಯಿಂದಲೇ ಪಡೆಯಬೇಕು ಅಲ್ಲವೇ ಸ್ನೇಹಿತರೇ . ಹಾಗಾದರೆ ಈ ವಿಡಿಯೋವನ್ನು ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೇ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಲೇಖನವನ್ನು ಮರೆಯದೇ ಒಂದು ಲೈಕ್ ಮಾಡಿ ಸ್ನೇಹಿತರ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ಸ್ನೇಹಿತರೇ .

LEAVE A REPLY

Please enter your comment!
Please enter your name here