Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಉಗುರಿಗೆ ಹಾಕುವ ಬಣ್ಣದಿಂದ ನರಹುಳಿಯನ್ನು ಹೋಗಲಾಡಿಸಬಹುದು ಅದು ಹೇಗೆ ಗೊತ್ತಾ !!!!

ನರಹುಳ್ಳಿ ಸಮಸ್ಯೆಗೆ ಅನೇಕ ಪರಿಹಾರಗಳನ್ನು ಹುಡುಕಿ ನೀವು ಸಾಕಾಗಿದ್ದರೆ ಈ ಸುಲಭ ಪರಿಹಾರವನ್ನು ಮಾಡಿ ನಾವು ಈ ದಿನ ತೋರಿಸುವಂತಹ ಎರಡು ಮನೆ ಮಾತುಗಳು ನಿಮ್ಮ ನರಹಳ್ಳಿ ಸಮಸ್ಯೆಯನ್ನು ನಿವಾರಿಸುತ್ತದೆ

ಮತ್ತು ಈ ನರಹುಳ್ಳಿ ಸಮಸ್ಯೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೂಡ ತಿಳಿದುಕೊಳ್ಳೋಣ ಇಂದಿನ ಮಾಹಿತಿಯಲ್ಲಿ. ಹ್ಯೂಮನ್ ಪ್ಯಾಪಿಲೋಮಾ ಎಂಬ ಬ್ಯಾಕ್ಟೀರಿಯಾ ಎಂದ ಉಂಟಾಗುವಂತಹ ಈ ಒಂದು ನರಹಳ್ಳಿ ಸಮಸ್ಯೆಗೆ ಪರಿಣಾಮಕಾರಿಯಾದ ಮನೆ ಮದ್ದುಗಳು ಯಾವುದು ಅನ್ನೋದನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ,

ಹಾಗೆ ನರಹುಳ್ಳಿ ಸಮಸ್ಯೆ ಬಂದಾಗ ಅದು ಯಾರಿಗೂ ಯಾವ ತೊಂದರೆಯನ್ನು ಮಾಡೋದಿಲ್ಲ. ಆದರೆ ಈ ನರಹುಳ್ಳಿ ಸಮಸ್ಯೆ ಕೆಲವರಿಗೆ ನರೂಳ್ಳಿ ಸಮಸ್ಯೆಯಾದ ಜಾಗದಲ್ಲಿ ರಕ್ತ ಬರುತ್ತಿರುತ್ತದೆ.

ಹೀಗಾಗಿ ಈರುಳ್ಳಿ ಸಮಸ್ಯೆ ಆದಾಗ ಅದನ್ನು ಪರಿಹರಿಸಿಕೊಳ್ಳುವುದು ತುಂಬಾ ಸುಲಭ ಆದರೆ ಕೆಲವರು ಮಾತ್ರ ಈರುಳ್ಳಿ ಸಮಸ್ಯೆಯನ್ನು ನಿವಾರಿಸಿ ಕೊಳ್ಳುವುದಕ್ಕಾಗಿ ಅನೇಕ ಕಷ್ಟವನ್ನು ಪಡ್ತಾರೆ ಚರ್ಮಕ್ಕೆ ನೋವು ಮಾಡಿಕೊಂಡು ನರುಳ್ಳಿ ಸಮಸ್ಯೆಯನ್ನು ಪರಿಹರಿಗೆಸಿಕೊಳ್ಳಲು ಮುಂದಾಗ್ತಾರೆ.

ಈರುಳ್ಳಿ ಸಮಸ್ಯೆಗೆ ಮಾಡಬಹುದಾದ ಮೊದಲನೆಯ ಪರಿಹಾರ ಅಂದರೆ ಸೀಮೆ ಸುಣ್ಣ ಈ ಸೀಮೆ ಸುಣ್ಣ ಮಕ್ಕಳಿದ್ದ ಮನೆಯಲ್ಲಿ ಅಂತೂ ಇದ್ದೇ ಇರುತ್ತದೆ ಹಾಗೆ ಸೀಮೆಸುಣ್ಣ ಕಡಿಮೆ ಬೆಲೆಯಲ್ಲಿ ಅಂಗಡಿಗಳಲ್ಲಿಯೂ ಕೂಡ ದೊರೆಯುತ್ತದೆ,

ಇದರಲ್ಲಿ ಇರುವ ಕ್ಯಾಶ್ ಎಂ ಅಂಶವು ನಲ್ಲಿಯನ್ನು ಸುಲಭವಾಗಿ ತೆಗೆದು ಹಾಕುತ್ತದೆ ಆದರೆ ಈ ನೀರುಳ್ಳಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಸಿವಸಿವನೆ ಹೇಗೆ ಬಳಸಬೇಕು ಅಂದರೆ ಈ ಸೀಮೆ ಸುಣ್ಣ ಪುಡಿ ಮಾಡಿಕೊಳ್ಳಿ

ಇದನ್ನು ನರುಳ್ಳಿ ಆದ ಜಾಗದಲ್ಲಿ ಹಾಕಿಕೊಂಡು, ಅದರ ಮೇಲೆ ಒಂದು ಪ್ಲಾಸ್ಟರ್ ಅನ್ನು ಅಂಟಿಸಿ, ರಾತ್ರಿ ಈ ರೀತಿ ಮಾಡಿ ಬೆಳಗ್ಗೆ ಈ ಪ್ಲಾಸ್ಟರ್ನ ತಗಿಯಿರಿ, ಆಗ ನರುಳ್ಳಿ ತನ್ನಂತಾನಾಗೆ ಆಚೆ ಬರುತ್ತದೆ.

ಆದರೆ ನೀವು ಈ ಒಂದು ಪರಿಹಾರವನ್ನು ಹದಿನೈದು ದಿನಗಳವರೆಗೂ ದಿನಬಿಟ್ಟು ದಿನ ಮಾಡಬೇಕು, ಆಗಲೆ ಈ ನರುಳ್ಳಿ ಚರ್ಮದಿಂದ ಆಚೆ ಬರುವುದು. ನರುಳ್ಳಿಗೆ ಇದೊಂದು ಉತ್ತಮವಾದ ಪರಿಹಾರ ಆದರೆ ನರುಳ್ಳಿ ಕೆಲವರಿಗೆ ಕಣ್ಣಿನ ಭಾಗದಲ್ಲಿ ಕೂಡ ಆಗಿರುತ್ತದೆ, ಆಗ ಈ ಸೀಮೆ ಸುಣ್ಣವನ್ನು ಈ ಕಣ್ಣಿನ ಭಾಗದ ಬಳಿ ಹಚ್ಚಿಕೊಳ್ಳುನಾರದು.

ಈ ರೀತಿ ಮಾಡುವುದರಿಂದ ಸೀಮೆಸುಣ್ಣ ಕಣ್ಣಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕಣ್ಣಿನ ಬಳಿಯಾಗಿರುವ ನರುಳ್ಳಿ ಸಮಸ್ಯೆಗೆ ಬೇರೆ ಪರಿಹಾರವನ್ನೆ ಮಾಡಬೇಕು,

ಎರಡನೆ ಪರಿಹಾರ ನೈಲ್ ಪಾಲಿಶ್ ಅನ್ನು ಬಳಸಿ ಮಾಡುವುದು, ಈ ನರುಳ್ಳಿ ಆದ ಜಾಗದಲ್ಲಿ ರಾತ್ರಿ ನೈಲ್ ಪಾಲಿಶ್ ಅನ್ನು ಹಚ್ಚಬೇಕು, ಬೆಳಗ್ಗೆ ಸ್ವಚ್ಛ ಪಡಿಸಿಕೊಳ್ಳಬೇಕು. ಇದನ್ನು ಹದಿನೈದು ದಿನಗಳ ವರೆಗೆ ಪ್ರತಿ ದಿನ ಮಾಡಬೇಕು, ಇದರಿಂದಲೂ ಕೂಡ ನರುಳ್ಳಿ ಪರಿಹಾರ ಆಗುತ್ತದೆ.

ಈರುಳ್ಳಿ ಸಮಸ್ಯೆಗೆ ಈ ಮೇಲೆ ತಿಳಿಸಿದಂತಹ ಯಾವುದಾದರೂ ಒಂದು ಮನೆ ಮದ್ದನ್ನು ನೀವು ಹದಿನೈದು ದಿನಗಳವರೆಗೂ ಪಾಲಿಸುತ್ತಾ ಬನ್ನಿ ಹಾಗೆ ಈರುಳ್ಳಿ ಕತ್ತಿನ ಭಾಗದಲ್ಲಿ ಮುಖದ ಮೇಲೆ ಕಣ್ಣಿನ ಭಾಗದಲ್ಲಿ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ,

ಅಂತಹ ಸಮಯದಲ್ಲಿ ನೀವು ಈ ಮನೆ ಮದ್ದುಗಳನ್ನು ಪಾಲಿಸಬಹುದು, ಹಾಗೆ ಫ್ರೆಂಡ್ಸ್ ಮತ್ತೊಂದು ವಿಚಾರ ಏನು ಅಂದರೆ ವರುಷಕ್ಕೆ ಹತ್ತು ಲಕ್ಷ ಮಂದಿಯಲ್ಲಿ ಈ ನರುಳ್ಳಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತೆ.

Leave a Reply

Your email address will not be published. Required fields are marked *