ಈ ಹಸು 4 ವರ್ಷಗಳಿಂದ ತನ್ನ ಸೇಡು ತೀರಿಸಿಕೊಳ್ಳಲು ಏನ್ ಮಾಡ್ತಿದ್ದೆ ಗೊತ್ತ … ಕರುಳು ಕಿತ್ತು ಬರತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಸಾಮಾನ್ಯವಾಗಿ ಮನುಷ್ಯ ಮತ್ತು ಪ್ರಾಣಿಗಳಿಗೆ ಯಾವಾಗ್ಲೂ ಅವಿನಾಭಾವ ಸಂಬಂಧ ಇದ್ದೆ ಇರುತ್ತದೆ .ಹಾಗಾಗಿ ನಾವು ಒಂದು ಸಾರಿ ಪ್ರಾಣಿಗಳನ್ನು ಅತಿಯಾಗಿ ಹಚ್ಚಿಕೊಂಡರೆ ಅವುಗಳು ನಮ್ಮನ್ನು ಮರೆಯುವುದಿಲ್ಲ .ಅಷ್ಟು ನಿಯತ್ತಾಗಿ ಇರುತ್ತವೆ.ಇವತ್ತು ಹೇಳಹೊರಟಿರುವ ಇಲ್ಲೊಂದು ಹಸು ತನ್ನ ಸೇಡನ್ನು ಹಲವು ವರ್ಷಗಳಿಂದ ತನ್ನ ಸೇಡುಗಳನ್ನು ತೀರಿಸಿಕೊಳ್ಳುತ್ತಿದೆಯಂತೆ .ಹಾಗಾದ್ರೆ ಆ ಸೇಡಿಗೆ ಕಾರಣ ಏನು ಎನ್ನುವ ಮಾಹಿತಿಯನ್ನು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಯೋಣ

ಈ ಪ್ರಪಂಚದಲ್ಲಿ ಯಾರನ್ನೇ ಕೇಳಿ ಶ್ರೇಷ್ಠವಾದ ಪ್ರೀತಿ ಯಾರದ್ದು ಅಂದರೆ ಅದು ಮಗು ಮತ್ತು ತಾಯಿಯ ನಡುವೆ ಇರುವಂತಹ ಆ ಪ್ರೀತಿ ಅಂತ ಯಾರಾದರೂ ಹೇಳಿಯೇ ಹೇಳುತ್ತಾರೆ ಆದರೆ ಈ ಮಗು ಮತ್ತು ತಾಯಿ ನಡುವೆ ಇರುವ ಪ್ರೀತಿ ಕೇವಲ ಮನುಷ್ಯರಿಗಷ್ಟೇ ಸೀಮಿತ ಅಥವಾ ಅದು ಪ್ರಾಣಿಗಳಿಗೂ ಅನ್ವಯಿಸುತ್ತದೆಯೇ ಅನ್ನುವುದಕ್ಕೆ,ನಾವು ಈ ದಿನ ಹೇಳಲು ಹೊರಟಿರುವಂಥ ಕಥೆಯೇ ಕಾರಣವಾಗಿದೆ ಹೌದು ಸ್ನೇಹಿತರ ನಾನು ಏನು ಹೇಳಲು ಹೊರಟಿದ್ದೇನೆ ಅಂದರೆ ಉತ್ತರ ಕನ್ನಡ ಭಾಗದ ಶಿರಸಿ ಅಲ್ಲಿ ಪ್ರತಿ ದಿನ ಒಂದು ಹಸು ಆ ಬಸ್ಸನ್ನು ಅಡ್ಡ ಹಾಕುತ್ತಿದೆ ಅಂತೆ ಯಾರೇ ಎಷ್ಟೇ ಹಸು ಅನ್ನು ಓಡಿಸಲು ಪ್ರಯತ್ನಿಸಿದರೂ ಆ ಹಸು ಮಾತ್ರ ಆ ಬಸ್ಸಿಗೆ ದಾರಿ ಅನ್ನು ಬಿಡುವುದೇ ಇಲ್ಲವಂತೆ.

ಹಾಗಾದರೆ ಆ ಹಸು ಯಾಕೆ ಈ ರೀತಿ ಪ್ರತಿ ದಿನ ಆ ಬಸ್ಗೆ ಅಡ್ಡ ಹಾಕುತ್ತದೆ ಗೊತ್ತಾ ಸ್ನೇಹಿತರೆ. ಶಿರಸಿಯಲ್ಲಿ ನಡೆದ ಆ ಘಟನೆ ಆ ಹಸುವಿನ ಮನಸ್ಸಿಗೆ ಆಘಾತವನ್ನು ಉಂಟು ಮಾಡಿತ್ತು. ಹೌದು ಅದೇನೆಂದರೆ ಆ ಹಸುವಿನ ಕರು ಅದೇ ಬಸ್ ಟಯರ್ ಗೆ ಸಿಲುಕಿ ಹಾಕಿಕೊಂಡು ಸತ್ತು ಹೋಗಿತ್ತು,ಅಂದಿನಿಂದಲೂ ದ್ವೇಷ ಕಾರುವ ಹಸು ಆ ಬಸ್ ಬಂದ ಕೂಡಲೇ ಅದನ್ನು ಅಡ್ಡ ಹಾಕುತ್ತದೆ ಎಷ್ಟೇ ಪ್ರಯತ್ನಿಸಿದರೂ ಯಾರು ಏನೇ ಮಾಡಿದರೂ ಆ ಹಸು ಮಾತ್ರ ಆ ಬಸ್ಗೆ ದಾರಿಯನ್ನೇ ಬಿಡುವುದಿಲ್ಲ ಹಾಗಾದರೆ ನೀವೆ ಯೋಚಿಸಿ ಆ ಕರುವನ್ನು ಅಸುನೀಗಿದ ಬಸ್ ಮೇಲೆ ಆ ತಾಯಿ ಹಸುವಿಗೆ ಎಷ್ಟು ದ್ವೇಷ ವಿರಬಹುದು ಅಂತ.

ಮನುಷ್ಯ ಸಂಘ ಜೀವಿ ಆದರೆ ಮನುಷ್ಯ ಸಂಘ ಜೀವಿ ಆದ ಮಾತ್ರಕ್ಕೆ ಆತನಿಗೆ ಮಾತ್ರ ಭಾವನೆಗಳು ಇರುತ್ತವ, ಪ್ರಾಣಿಗಳಿಗೆ ಇರುವುದಿಲ್ಲವ ಏನಂತೀರಾ ಸ್ನೇಹಿತರೆ, ಆ ತಾಯಿಯ ಕಣ್ಣಿನ ಮುಂದೆಯೇ ತನ್ನ ಕರು ಸತ್ತು ಹೋಯಿತೆಂದರೆ ತಾಯಿ ಹಸುವಿಗೆ ಅದೆಷ್ಟು ಬೇಸರವಾಗಿರ ಬಹುದು ಅಲ್ವ. ಮನುಷ್ಯ ಪ್ರಾಣಿಗೆ ಈ ರೀತಿ ಆಗಿದ್ದರೆ ಸುಮ್ಮನಾಗಿ ಬಿಡ್ತಿದ್ರಾ ಆ ವ್ಯಕ್ತಿಯ ಮೇಲೆ ದ್ವೇಷ ತಿರಿಸಿಕೊಳ್ಳುವ ವರೆಗೂ ಸುಮ್ಮನಾಗುತ್ತಿರಲಿಲ್ಲ ಅದೇ ರೀತಿ ಈ ಪ್ರಾಣಿ ಕೂಡ ಅಲ್ವಾ .ಇದರಿಂದ ನಮಗೆ ತಿಳಿಯುತ್ತದೆ ಕೇವಲ ತಾಯಿ ನಡುವಿನ ಪ್ರೀತಿ ಮನುಷ್ಯರಲ್ಲಿ ಮಾತ್ರ ಕಾಣ ಸಿಗುವುದಿಲ್ಲ, ಅದನ್ನು ಪ್ರಾಣಿಗಳಲ್ಲಿಯೂ ನಾವು ನೋಡಬಹುದಾಗಿದೆ ಎಂದು. ಅದೆಷ್ಟು ದಿನಗಳಿಂದ ಈ ಹಸು ಪ್ರತಿ ದಿನ ಆ ಬಸ್ಗೆ ಅಡ್ಡ ಹಾಕುತ್ತಿದೆ ಅಂದರೆ ಇದನ್ನು ಕಂಡ ಆ ಬಸ್ ಡ್ರೈವರ್ ಕೂಡ ಸಾಕಾಗಿ ಆ ಬಸ್ಸಿನ ಬಣ್ಣವನ್ನು ಬದಲಾಯಿಸಿದರೂ ಕೂಡಾ,

ಆ ಬಸ್ಸನ್ನು ಕಂಡು ಹಿಡಿಯುತ್ತದೆ ಅಂದರೆ ಆ ತಾಯಿ ಹಸುವಿನಲ್ಲಿ ಅದೆಷ್ಟು ದ್ವೇಷ ವಿರಬಹುದು ಹಾಗೂ ಯಾರು ಏನೇ ಪ್ರಯತ್ನಿಸಿದರೂ ಅದು ಬಸ್ ಗೆ ದಾರಿ ಬಿಡುವುದಿಲ್ಲ ಅಂದರೆ ಆ ಹಸುವಿನ ಮನಸ್ಸಿಗೆ ನಿಜವಾಗಿಯೂ ತುಂಬಾನೇ ನೋವಾಗಿರುತ್ತದೆ. ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡಿ ಸ್ನೇಹಿತರೆ ನಿಮಗೂ ಕೂಡ ನಿಮ್ಮ ತಾಯಿ ದೇವರ ಸಮಾನವಾದರೆ ಮಿಸ್ ಮಾಡದೇ ಅಮ್ಮ ಇಸ್ ಗ್ರೇಟ್ ಅಂತ ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *