ಈ ಸ್ಥಳಗಳು ವಿಜ್ಞಾನಿಗಳನ್ನು ಬೆಚ್ಚಿ ಬೀಳಿಸಿವೆ.. ಅಚ್ಚರಿಯನ್ನು ಉಂಟು ಮಾಡುವ ಪ್ರದೇಶಗಳು …

447

ನಮಸ್ಕಾರ ವೀಕ್ಷಕರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿಮಗೆ ಈ ಪ್ರಪಂಚದಲ್ಲಿ ಇರುವ ಏಳು ಅದ್ಭುತಗಳ ಬಗ್ಗೆ ತಿಳಿದಿರುತ್ತದೆ ಇನ್ನು ಆ ಏಳು ಅದ್ಭುತಗಳ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಮತ್ತು ಸ್ನೇಹಿತರೇ ನಿಮಗೆ ತಿಳಿಯದ ಇನ್ನೂ ಹಲವಾರು ಅಚ್ಚರಿಯ ಸಂಗತಿಗಳು ಇವೆ.

ಇದನ್ನು ವಿಜ್ಞಾನಿಗಳು ಸಹ ಊಹಿಸಲು ಆಗದಿರುವ ರೀತಿ ಈ ಅಚ್ಚರಿಗಳು ಭೂಮಿ ಮೇಲೆ ಇದರ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕೆಂದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ವೀಕ್ಷಕರೇ .

ಮೊದಲನೆಯದಾಗಿ ಡೇವಿಸ್ ಕೆಟಲ್ ಎಂಬ ಪ್ರದೇಶದಲ್ಲಿ ಒಂದು ನದಿ ಹರಿಯುತ್ತಾ ಇದೇ ಈ ನದಿಯು ನೋಡಲು ಝರಿಯಂತೆ ಕಾಡುತ್ತದೆ ಮತ್ತು ಮೆನು ಸೋಟದಲ್ಲಿ ಹರಿಯುವ ಈ ನದಿಯ ಒಂದು ಪ್ರದೇಶಕ್ಕೆ ಹೋಗಿ ಎರಡು ಭಾಗವಾಗುತ್ತದೆ ಇದರಲ್ಲಿ ಒಂದು ಭಾಗ ನದಿಗೆ ಪುನಃ ಹೋಗಿ ಸೇರುತ್ತದೆ .

ಆದರೆ ಸ್ನೇಹಿತರೇ ಇನ್ನೊಂದು ಭಾಗ ಎಲ್ಲಿಗೆ ಹೋಗಿ ಸೇರುತ್ತದೆ ಎಂದು ಯಾರಿಗೂ ಸಹ ತಿಳಿದಿಲ್ಲ ಇನ್ನು ಇದರ ಬಗ್ಗೆ ವಿಜ್ಞಾನಿಗಳು ಸಹ ಹಲವಾರು ಸಂಶೋಧನೆಗಳನ್ನು ಮಾಡಿದ್ದರು ಆದರೂ ಸಹ ನೀನು ಎಲ್ಲಿ ಹರಿಯುತ್ತದೆ ಎಂದು ಗೊತ್ತಾಗುತ್ತಿಲ್ಲ ಒಂದು ಬಾರಿ ಈ ಒಂದು ಭಾಗದ ನೀರಿಗೆ ಇಂಕನ್ನು ಹಾಕಿದಾಗ ಈ ನೀರು ಎಲ್ಲಿಗೂ ಸಹ ಹರಿಯುವುದಿಲ್ಲ ಆ ನೀರು ಅಲ್ಲಿಯೇ ನಿಂತು ಬಿಡುತ್ತದೆ ಇದು ವಿಜ್ಞಾನಿಗಳಿಗೂ ಸಹ ಅಚ್ಚರಿಯನ್ನು ಮಾಡುವ ವಿಷಯವಾಗಿದೆ.

ಎರಡನೆಯದಾಗಿ ರೊಮಾನಿಯಾದಲ್ಲಿ ಇರುವ ಮೊಸಳೆ ಎಂಬ ಗುಹೆಯಲ್ಲಿ ಅದೆಷ್ಟೋ ವರ್ಷಗಳ ಹಿಂದಿನಿಂದಲೂ ಸಹ ಒಂದು ಬೆಳಕು ಬಂಧನ ವಾಗಿದೆಯಂತೆ ಸ್ನೇಹಿತರೇ ಇನ್ನು ಈ ಗುಹೆಯಲ್ಲಿ ವಿಷಕಾರಿ ಅಂಶವು ತುಂಬಿದೆ ಮತ್ತು ಇಲ್ಲಿ ವಿಚಿತ್ರವಾದ ಜೀವಿಗಳು ಸಹ ವಾಸ ಮಾಡುತ್ತಿವೆ ಈ ಜೀವಿಗಳನ್ನು ಆಚೆ ತಂದರೆ ಅವು ಕ್ಷಣ ಮಾತ್ರದಲ್ಲಿ ಸಾಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇನ್ನು ಈ ಗುಹೆಯಲ್ಲಿ ಮೂವತ್ತ ಮೂರು ರೀತಿಯ ಜೀವಿಗಳು ವಾಸ ಮಾಡುತ್ತಿವೆ ಈ ಗುಹೆಯ ತುಂಬಾ ಅಪಾಯಕಾರಿಯಾದ ಸಲ್ಫ್ಯೂರಿಕ್ ಆ್ಯಸಿಡ್ ಎಂಬ ಅಂಶವೂ ತುಂಬಿದೆ ಎಂದು ಹೇಳಲಾಗಿದೆ .ಸ್ವಾಯತ್ತ ಯೂನಿಯನ್ ಅಲ್ಲಿ ಇರುವ ದೊಡ್ಡದಾದ ನ್ಯೂಕ್ಲಿಯರ್ ಪ್ಲಾಂಟ್ ನಮಗೆಲ್ಲರಿಗೂ ತಿಳಿದೇ ಇದೆ ಹೌದು ಸ್ನೇಹಿತರೆ ಈ ನ್ಯೂಕ್ಲಿಯರ್ ಪ್ಲಾಂಟ್ ನಲ್ಲಿ ಬರುವ ವೇಸ್ಟೇಜ್ ಗಳನ್ನು ಲೇಕ್ ಕರಾಚಿ ಎಂಬ ನದಿಗೆ ಹರಿದು ಬಿಡುತ್ತಾರೆ.

ಇನ್ನು ಸಾವಿರದ ಒಂಬೈನೂರ ಐವತ್ತು ರಲ್ಲಿ ಒಮ್ಮೆ ರೇಡಿಯೊ ಆಕ್ಟಿವ್ ಪದಾರ್ಥಗಳನ್ನು ಹೊಂದಿದ್ದ ಈ ನದಿಯಲ್ಲಿ ಸಾವಿರದ ಒಂಬೈನೂರ ಐವತ್ತು ರಲ್ಲಿ ಈ ನದಿಯಲ್ಲಿ ಸ್ಫೋಟವಾಗಿತ್ತು ಇನ್ನು ಹೆಚ್ಚು ರೇಡಿಯೋ ಆಕ್ಟಿವ್ ಪದಾರ್ಥಗಳನ್ನು ತುಂಬಿದ್ದ ಈ ನದಿಯಲ್ಲಿ ಸ್ಫೋಟವಾದ ನಂತರ ಇಪ್ಪತ್ತ್ಮೂರು ಸಾವಿರ ಕಿಲೋ ಮೀಟರ್ ದೂರದವರೆಗೂ ನಷ್ಟವಾಗಿದ್ದು ಹೇಳಲಾಗಿದೆ.

ಮತ್ತು ಈ ನದಿಯ ಮುಂದೆ ಒಂದು ಗಂಟೆ ಕಾಲ ನಿಂತರೆ ಸಾವು ಖಚಿತ ಎಂದು ಸಹ ಹೇಳಲಾಗುತ್ತದೆ ವೀಕ್ಷಕರೇ . ಇದೀಗ ಈ ನದಿಯನ್ನು ದೊಡ್ಡದಾದ ಕಾಂಕ್ರೀಟ್ನಲ್ಲಿ ಮುಚ್ಚಲಾಗಿದೆ ಎಂದು ಹೇಳಲಾಗಿದೆ .ಇಟಾಲಿಯಾದ ಡಬ್ಬಲ್ ಟ್ರೀ ಆಫ್ ಕ್ಯಾಸ್ ಇದರ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ .

ಇತಾಲಿಯಾದ ಬಯೋಮ್ಯಾಟ್ರಿಕ್ ಅಲ್ಲಿ ನೋಡಲು ವಿಚಿತ್ರವಾದ ದೃಶ್ಯಗಳು ಕಾಣಿಸುತ್ತದೆ ಇನ್ನು ಇಲ್ಲಿ ಇರುವ ಒಂದು ಚೆರಿಯ ಮರವು ವಿಚಿತ್ರ ವೊಂದನ್ನು ಸೃಷ್ಟಿಸಿದೆ ಅದೇನೆಂದರೆ ಈ ಮರವು ಮತ್ತೊಂದು ಮರದ ಮೇಲೆ ಬೆಳೆದಿತ್ತು ಈ ಮರದಲ್ಲಿ ಹಣ್ಣು ಬಿಟ್ಟರೆ ಕೆಳಗಿನ ಮರದಲ್ಲಿ ಹಣ್ಣುಗಳು ಬಿಡುವುದಿಲ್ಲ ಮತ್ತೆ ಕೆಳಗಡೆ ಮರದಲ್ಲಿ ಹಣ್ಣುಗಳು ಬಿಟ್ಟರೆ ಮೇಲುಗಡೆ ಮರದಲ್ಲಿ ಯಾವ ಹಣ್ಣುಗಳು ಸಹ ಬಿಡುವುದಿಲ್ಲ ಇದು ಇಲ್ಲಿಯ ವಿಚಿತ್ರವಾಗಿದೆ ವೀಕ್ಷಕರೇ .

ಸ್ಲೀಪಿಂಗ್ ಸಿಟಿ ಆಫ್ ಕಳಚಿ ಎಂದು ಒಂದು ಪ್ರದೇಶಕ್ಕೆ ಕರೆಯಲಾಗುತ್ತದೆ ಇಲ್ಲಿನ ಪ್ರದೇಶದಲ್ಲಿ ಜನರು ಇದ್ದಕ್ಕಿದ್ದ ಹಾಗೇ ನಿದ್ರೆ ಮಾಡಿ ಅವರು ಎಲ್ಲವನ್ನೂ ಮರೆತು ಬಿಡುತ್ತಾರೆ ಮತ್ತು ಅವರಿಗೆ ತಾವು ಎಲ್ಲಿ ಮಲಗಿರುತ್ತೇವೆ ಎಂದು ಸಹ ತಿಳಿಯುವುದಿಲ್ಲ ವಿಜ್ಞಾನಿಗಳು ಇದರ ಬಗ್ಗೆ ಸಂಶೋಧನೆ ನಡೆಸಿದಾಗ ಅವರಿಗೆ ತಿಳಿದಿದ್ದೇನೆಂದರೆ ಇಲ್ಲಿ ಒಂದು ಪ್ರದೇಶದಲ್ಲಿ ರೇಡಿಯೋ ಆಕ್ಟಿವ್ ಅಂಶವು ಹೆಚ್ಚಾಗಿದ್ದು ಇದರಿಂದ ಇಲ್ಲಿಯ ಜನರು ಹೇಗೆ ವರ್ತಿಸುತ್ತಾರೆ ಎಂದು ಸಹ ಹೇಳಲಾಗಿದೆ . ನೋಡಿದ್ರಲ್ಲ ಸ್ನೇಹಿತರೇ ಪ್ರಪಂಚದಲ್ಲಿ ಇರುವ ವಿಚಿತ್ರಗಳನ್ನು ನಿಮಗೆ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು .

LEAVE A REPLY

Please enter your comment!
Please enter your name here