ಈಗಿನ ಕಾಲದಲ್ಲಿ ದೇಹಕ್ಕೆ ಬೇಡವಲ್ಲಾ ಪದಾರ್ಥಗಳನ್ನು ಸೇವಿಸುತ್ತಾ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಾ ಇದ್ದಾರೆ . ಪೆಪ್ಸಿ ದೇಹಕ್ಕೆ ಹಾನಿಕಾರಕ ಎಂದು ಈಗಾಗಲೇ ಹಲವು ವಿಜ್ಞಾನಿಗಳ ಪ್ರಕಾರ ಹಲವು ಕಾರಣಗಳಿಂದ ದೃಢೀಕರಿಸಲಾಗಿದೆ ಅಷ್ಟೇ ಅಲ್ಲದೆ ಪೆಪ್ಸಿ ಯನ್ನು ಕುಡಿಯುವುದ ರಿಂದ ದೇಹ ದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ.

ಇನ್ನು ಇತರ ಪದಾರ್ಥಗಳನ್ನು ಸೇವಿಸುವುದ ರಿಂದ ದೇಹಕ್ಕೆ ಲಾಭ ವೇನೂ ಇಲ್ಲ ದೇಹಕ್ಕೆ ನಷ್ಟವೇ ಈಗಿನ ಕಾಲ ದಲ್ಲಿ ಅಂತೂ ದೇಹಕ್ಕೆ ಒಳ್ಳೆ ಪರಿಣಾಮ ಬೀರ ಬಲ್ಲ ಪದಾರ್ಥಗಳನ್ನು ಸೇವಿಸುವುದಿಲ್ಲ ಹಣ್ಣು ಅಥವಾ ಕಾಯಿ ಹಂತಾಹ ಪದಾರ್ಥಗಳನ್ನುಸೇವಿಸದೆ
ಬೇಡ ವಲ್ಲದ ಪದಾರ್ಥಗಳನ್ನು ಸೇವಿ ಸುತ್ತಾ ಕಳೆಯುತ್ತಾರೆ.

ತನ್ನ ತನ್ನ ದೇಹಕ್ಕೆ ಏನು ಬೇಕು ಒಳ್ಳೆಯ ಪದಾರ್ಥಗಳನ್ನು ಸೇವಿ ಸುವುದೇ ಇಲ್ಲ ನಾವು ಈ ವಿವರಣೆ ಯಲ್ಲಿ ನಿಮಗೆ ಒಳ್ಳೆಯ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳ ಬಗ್ಗೆ ತಿಳಿಸಿ ಕೊಡುತ್ತೇವೆ.

ಸಬ್ಬಕ್ಸಿ ಸೊಪ್ಪಿನಲ್ಲಿ ಎಂತಹ ಗುಣಗಳಿವೆ ಅದು ನಮಗೆ ಎಷ್ಟು ಉಪಯುಕ್ತ ಎಂದು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ . ನಾವು ದಿನನಿತ್ಯ ಅಡುಗೆಯನ್ನು ಮಾಡುತ್ತೆವೆ ಅದಕ್ಕೆ ವಿವಿಧ ರೀತಿಯ ಸೊಪ್ಪುಗಳನ್ನು ಬಳಸುತ್ತೇವೆ ಯಾವ ಸೊಪ್ಪು ಎಷ್ಟು ಪೌಷ್ಟಿಕಾಂಶವನ್ನು ಕೊಡುತ್ತದೆ ಎಂದು ತಿಳಿಯೋಣ ಬನ್ನಿ .

ನೀವು ಸಬ್ಬಕ್ಸಿ ಸೊಪ್ಪಿನ ಬಗ್ಗೆ ಕೇಳಿದಿರ ಇದು ಬಹಳ ಪೌಷ್ಟಿಕಾಂಶವನ್ನು ಹೊಂದಿರುವ ಒಂದು ಸೊಪ್ಪು
ಇದನ್ನು ಹೇಗೆ ಸೇವಿಸಬೇಕು ಎಂದರೆ. ಸಬ್ಬಕ್ಕಿ ಸೊಪ್ಪು ಇದು ಹಲವು ರೋಗಗಳನ್ನು ವಾಸಿ ಮಾಡಬಲ್ಲ ಸಕ್ತಿಯನ್ನು ಹೊಂದಿದೆ ಇದು ಯಾವ ಯಾವ ರೋಗಗಳನ್ನು ವಾಸಿ ಮಾಡಬಲ್ಲಸಕ್ತಿಯನ್ನು ಹೊಂದಿದೆ ಎಂದು ತಿಳಿಯೋಣ ಬನ್ನಿ.

ಸಬ್ಬಕ್ಕಿ ಸೊಪ್ಪಿನಲ್ಲಿ ಕಬ್ಬಿಣದ ಅಂಶವಿದ್ದು ಇದರಿಂದ ಮಕ್ಕಳಿಗೆ ಗರ್ಭಿಣಿಯರಿಗೆ ಶಕ್ತಿಯನ್ನು ನೀಡಬಲ್ಲದು. ಸಬ್ಬಸಿಗೆ ರಸಕ್ಕೆ ವನ್ನು ತೆಗೆದುಕೊಳ್ಳಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಕುಡಿಯುತ್ತಾ ಬಂದರೆ
ಹೊಟ್ಟೆಯುಬ್ಬರ ಮತ್ತು ಹೊಟ್ಟೆ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ ಸಬ್ಬಕ್ಕಿ ಸೊಪ್ಪನ್ನು ತೆಗೆದುಕೊಳ್ಳಿ ಅದನ್ನು ಅರೆದು ಅಲರ್ಜಿ ಇದ್ದ ಧ್ಯಾನಕ್ಕೆ ಹಾಕಿದರೆ ಅಲರ್ಜಿ ಗುಣವಾಗುತ್ತದೆ . ಗಾಯವಾದ ತಕ್ಷ ಣ ಸಬ್ಬಸ್ಸಿಗೆ ಸೊಪ್ಪಿನ ರಸವನ್ನು ಗಾಯಕ್ಕೆ ಹಚ್ಚಿದರೆ ಅದು ಗುಣವಾಗುತ್ತದೆ ಬಲು ಬೇಗ ಮಾಗಿ ವಾಸಿಯಾಗುತ್ತದೆ ಇದ ರಿಂದ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದೇವೆ .

ದಿನನಿತ್ಯ ಬೇಡ ವಾದ ವಸ್ತು ಗಳನ್ನು ಸೇವಿಸುವುದರಿಂದ ದೇಹಕ್ಕೆ ಹಾಗೂವ ಹಾನಿ ಕಾರಕ ಪರಿಣಾ ಮಗಳನ್ನು ಎದುರಿಸ ಬೇಡಿ . ಹಣ್ಣು ಅಂತಹ ಮುಂತಾದ ವಸ್ತು ಗಳನ್ನು ದಿನ ನಿತ್ಯ ಸೇವಿಸಿ ಮತ್ತು ನಿಮ್ಮ ಮಕ್ಕಳಿಗೆ ಕೊಡುವುದ ರಿಂದ ನಿಮಗೆ ಒಳ್ಳೆಯ ದಾಗುತ್ತದೆ ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿ ಉಜ್ವಲವಾಗುತ್ತದೆ .ಈ ತರದ ಮಾಹಿತಿ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

 

LEAVE A REPLY

Please enter your comment!
Please enter your name here