Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ಸೊಪ್ಪಿಗಿದೆ ಅದ್ಭುತ ರೋಗ ನಿರೋಧಕ ಶಕ್ತಿ…ಇದನ್ನ ತಿಂದ್ರೆ ನಿಮ್ಮ ಜೀವನದಲ್ಲೇ ರೋಗ ಅನ್ನೋದು ನಿಮ್ಮ ದೇಹಕ್ಕೆ ಬರುದಿಲ್ಲ

ಆರೋಗ್ಯಕರವಾಗಿರಲು ಈ ಸೊಪ್ಪು ತುಂಬಾನೇ ಉಪಯುಕ್ತವಾಗಿದೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಇನ್ನೂ ನಾನಾ ತರಹದ ಪ್ರಯೋಜನಗಳು ಉಳ್ಳ ಈ ಸೊಪ್ಪನ್ನು ಪ್ರತಿದಿನ ಸೇವಿಸುತ್ತಾ ಬಂದರೆ ನಿಜಕ್ಕೂ ಒಳ್ಳೆಯ ಆರೋಗ್ಯದ ಜೊತೆ ಇನ್ನೂ ನಾನಾ ತರಹದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

ಹಾಗಾದರೆ ಆ ಸೊಪ್ಪು ಯಾವುದು ಅದನ್ನು ಹೇಗೆ ತಿನ್ನಬೇಕು ಯಾವಾಗ ಸೇವಿಸಬೇಕು ಅನ್ನುವುದನ್ನು ಪ್ರತಿ ಮಾಹಿತಿಯನ್ನು ತಿಳಿಯೋಣ ಈ ಮಾಹಿತಿ ನಿಮಗೆಲ್ಲರಿಗೂ ಆರೋಗ್ಯಕರವಾಗಿ ಉಪಯುಕ್ತವಾಗುತ್ತದೆ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ನೀವು ಕೂಡ ಈ ಸೊಪ್ಪನ್ನು ನಿಮ್ಮ ದಿನನಿತ್ಯ ಆಹಾರದಲ್ಲಿ ಬಳಸಿ .

ಆ ಸೊಪ್ಪು ಯಾವುದು ಅಂದರೆ ಹಳ್ಳಿ ಕಡೆ ಜನರಿಗೆ ಚೆನ್ನಾಗಿ ಪರಿಚಯವಿರುತ್ತದೆ ಈ ಸೊಪ್ಪಿನ ಬಗ್ಗೆ ಅದು ದಂಟಿನಸೊಪ್ಪು ಎಂದು ಈ ಸೊಪ್ಪಿನಲ್ಲಿ ಎರಡು ವಿಧವಿರುತ್ತದೆ ಒಂದು ಕೆಂಪು ಮತ್ತು ಹಸಿರು ಬಣ್ಣದ ಸೊಪ್ಪು .ಕೆಂಪು ಬಣ್ಣದ ದಂಟಿನ ಸೊಪ್ಪಿನಲ್ಲಿ ಹೆಚ್ಚು ಉಪಯುಕ್ತ ಪೋಷಕಾಂಶಗಳನ್ನು ನಾವು ಕಾಣಬಹುದಾಗಿದ್ದು.

ಈ ದಂಟಿನ ಸೊಪ್ಪನ್ನು ಕುಂದಲಿಮರ ಮಹಿಷರಕ್ತ ಮತ್ತು ಮೇಘಾ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಸೈಂಟಿಫಿಕಲಿ ಅಮರಂತಸ್ ರುಬ್ರ ಎಂದು ಕೂಡ ಕರೆಯಲಾಗುತ್ತದೆ ಇದರ ಮೂಲರುಚಿ ಮಧುರ ಒಗರು . ಮೂಲವ್ಯಾಧಿ ಸಮಸ್ಯೆಯಿಂದ ಗೊತ್ತಿರುವಂತಹ ವ್ಯಕ್ತಿಗಳಿಗೆ ಸೊಪ್ಪಿನ ಕಷಾಯವನ್ನು ಮಾಡಿ ಪ್ರತಿದಿನ ಸೇವಿಸುವುದರಿಂದ ಮೂಲವಾಗಿ ಸಮಸ್ಯೆ ನಿವಾರಣೆಯಾಗುತ್ತದೆ .

ಜೊತೆಗೆ ಇದು ವೀರ್ಯ ವರ್ಧಕ ವಾಗಿರುವ ಕಾರಣದಿಂದಾಗಿ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡುವುದಕ್ಕೆ ಸಹಕರಿಸುತ್ತದೆ .

ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಕಫ ಇದ್ದವರಿಗೆ ಕಸದ ಸಮಸ್ಯೆ ಪರಿಹಾರಗೊಳ್ಳುತ್ತದೆ ಜೊತೆಗೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು .

ಹಾಲುಣಿಸುವ ತಾಯಂದಿರು ದಂಟಿನ ಸೊಪ್ಪು ಅದಕ್ಕೆ ಜೇನುತುಪ್ಪ ಮತ್ತು ಏಲಕ್ಕಿಯನ್ನು ಬೆರೆಸಿ ಕಾದ ರೀತಿ ಮಾಡಿ ಕುಡಿಯುವುದರಿಂದ ಹಾಲು ವೃದ್ಧಿಸುತ್ತದೆ ಹಾಗೂ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ಈ ಸೊಪ್ಪನ್ನು ಪೇಸ್ ಪ್ರೀತಿ ಮಾಡಿ ಕೂದಲಿಗೆ ಹಚ್ಚಿ ಎರಡು ಗಂಟೆಗಳ ಬಳಿಕ ಸ್ನಾನ ಮಾಡಿದರೆ ಕೂದಲುದುರುವ ಸಮಸ್ಯೆ ಕೂಡ ಪರಿಹಾರಗೊಳ್ಳುತ್ತವೆ .

ಈ ಸೊಪ್ಪನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದರೆ ಅನಿಮಿಯಾ ಅಂದರೆ ರಕ್ತ ಹೀನತೆ ಸಮಸ್ಯೆ ಪರಿಹಾರಗೊಳ್ಳುವ ಜೊತೆಗೆ ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹಕ್ಕೆ ಒಳ್ಳೆಯ ರೋಗ ನಿರೋಧಕ ಶಕ್ತಿ ದೊರೆಯುತ್ತದೆ .ಈ ಸೊಪ್ಪನ್ನು ಬೇಯಿಸುವಾಗ ಹೆಚ್ಚು ಬೇಯಿಸಬಾರದು ಹೀಗೆ ಮಾಡುವುದರಿಂದ ಅದರಲ್ಲಿರುವ ಪೌಷ್ಟಿಕಾಂಶಗಳು ಕಡಿಮೆಯಾಗುತ್ತವೆ .

ನೂರು ಗ್ರಾಂ ದಂಟಿನ ಸೊಪ್ಪಿನಲ್ಲಿ ತೇವಾಂಶ 9.8gm ಸಸಾರಜನಕ 4.99mg ರಂಜಕ 83mg ಕೊಬ್ಬು 0.04gm ಪಿಷ್ಟ 42gm ಕ್ಯಾಲ್ಸಿಯಂ 200mg ಐರನ್ 25.05mg ಪೊಟ್ಯಾಶಿಯಂ 314mg ಥಯಾಮಿನ್ 0.03 mg ಸೋಡಿಯಂ 230mg ಜೀವಸತ್ವ ಎ 10.970 IU ಬಿ ಜೀವಸತ್ವ 36mg ಸಿ ಜೀವಸತ್ವ 150mg ನಿಯಾಸಿನ್ 41.1mg .

ಈ ಮೇಲೆ ತಿಳಿಸಿದಂತಹ ಪೋಷಕಾಂಶಗಳು ಕೇವಲ ನೂರು ಗ್ರಾಂ ದಂಟಿನ ಸೊಪ್ಪನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸಿಗುವಂತಹ ಲಾಭಗಳಾಗಿರುವುದರಿಂದ ಪ್ರತಿದಿನ ದಂಟಿನ ಸೊಪ್ಪನ್ನು ನಿಯಮಿತವಾಗಿ ಸೇವಿಸಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ .

ಈ ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ತಪ್ಪದೇ ನಮ್ಮ ಈ ಮಾಹಿತಿಗೆ ಲೈಕ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ .

 

Leave a Reply

Your email address will not be published. Required fields are marked *