ಈ ಸಮಯದಲ್ಲಿ ನೀವು ಕಾಗೆಗಳಿಗೆ ಈ ರೀತಿಯ ಆಹಾರವನ್ನು ಕೈತುಂಬಾ ಹಾಕಿದರೆ ಸಾಕು ಅದೃಷ್ಟವೂ ಅದೃಷ್ಟ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ವೀಕ್ಷಕರೇ ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುವಂತಹ ವಿಚಾರವೂ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಒಂದು ಮುಖ್ಯವಾದ ಮಾಹಿತಿ.ನೀವು ಈ ಮಾಹಿತಿಯನ್ನು ತಿಳಿದು ಇದರಂತೆ ನಿಮ್ಮ ಮನೆಯಲ್ಲಿ ಪಾಲಿಸಿ ನೋಡಿ ಹೇಗೆ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳ ಸಾಗರ ಕಡಿಮೆಯಾಗುತ್ತಾ ಬರುತ್ತದೆ ಎಂದು. ನೀವು ಕೂಡ ಈ ಒಂದು ಪರಿಹಾರವನ್ನು ಕೈಗೊಂಡು ಸುಲಭವಾಗಿ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಉತ್ತಮವಾದ ಫಲಿತಾಂಶವನ್ನು ಕಾಣಬಹುದಾಗಿದೆ .ಹಾಗೆ ಸಾಮಾನ್ಯವಾಗಿ ಎಷ್ಟೋ ಜನರು ತಮ್ಮ ಮನೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಆಗುತ್ತಿರುವ ಅವಘಡಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಎಲ್ಲೆಲ್ಲೋ ಸುತ್ತಿ ಬಂದಿರುತ್ತಾರೆ ಆದರೆ ನೀವು ಮನೆಯಲ್ಲಿಯೇ ಈ ರೀತಿ ಪ್ರತಿದಿನ ಮಾಡುವುದರಿಂದ ನಿಜವಾಗಿಯೂ ನಿಮ್ಮ ಮನೆಯಲ್ಲಿ ಸಮಸ್ಯೆಗಳು ನಿವಾರಣೆಯಾಗುತ್ತದೆ.

feeding crow

ಹೌದು ನಮ್ಮ ಮನೆಯಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಅಂದರೆ ಪಿತೃ ದೋಷಗಳು ಆಗಿರುತ್ತದೆ ಈ ಪಿತೃ ದೋಷ ನಿವಾರಣೆಗಾಗಿ ಪರಿಹಾರ ಶಾಸ್ತ್ರದಲ್ಲಿ ಸುಲಭವಾದ ಪರಿಹಾರವಿದೆ ಅದೇನೆಂದರೆ ಕಾಲಭೈರವನ ಸ್ವರೂಪವಾಗಿರುವ ನಾಯಿಯನ್ನು ಪೂಜನೀಯ ಭಾವದಲ್ಲಿ ಕಾಣಬೇಕು.ಹಾಗೆ ಹುಣ್ಣಿಮೆಯ ದಿವಸದಂದು ಕಾಲಭೈರವ ಸ್ವರೂಪವಾದ ಕಪ್ಪು ನಾಯಿ ಅಥವಾ ಯಾವುದೇ ನಾಯಿಯಾದರೂ ಅದಕ್ಕೆ ಹಾಲು ಮತ್ತು ಅನ್ನವನ್ನು ನೀಡುವುದರಿಂದ ನಿಮ್ಮ ಮನೆಯ ಸಮಸ್ಯೆಗಳು ಅರ್ಧದಷ್ಟು ನಿವಾರಣೆಯಾದ ಹಾಗೆ.

ಹಾಗೆ ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಮತ್ತೊಂದು ಪರಿಹಾರವೇನು ಅಂದರೆ ನಮ್ಮ ಪೂರ್ವಜರನ್ನು ಪಿತೃಗಳನ್ನು ಕಾಗೆಗೆ ಹೋಲಿಸುತ್ತಾರೆ ಮತ್ತು ಹಿರಿಯರು ತೀರಿ ಹೋದಾಗ ಕಾಗೆಗಳಿಗೆ ಅನ್ನ ಹಾಕುವ ಪದ್ಧತಿಯ ಬಗ್ಗೆಯೂ ಕೂಡ ನೀವು ಕೇಳಿರುತ್ತೀರ.ಅದೇ ರೀತಿಯಲ್ಲಿ ನಿಮ್ಮ ಮನೆಯಲ್ಲೂ ಪಿತೃ ದೋಷವೂ ಕಾಡುತ್ತಿದ್ದರೆ ನೀವು ಪ್ರತಿ ದಿನ ಮಧ್ಯಾಹ್ನದ ಸಮಯದಲ್ಲಿ ಅಂದರೆ ಹನ್ನೆರಡು ಗಂಟೆಗಳ ಸಮಯದಲ್ಲಿ ನಿಮ್ಮ ಮನೆಯ ಸೂರಿನಲ್ಲಿ ಒಂದು ಬಟ್ಟಲಿನಲ್ಲಿ ನೀರನ್ನು ಹಾಕಿ ಒಂದು ಪಾತ್ರೆಯಲ್ಲಿ ಅಥವಾ ತಟ್ಟೆಯಲ್ಲಿ ನಿಮ್ಮ ಮನೆಯಲ್ಲಿ ಏನು ಇರುತ್ತದೆಯೋ ನಿಮ್ಮ ಮನೆಯಲ್ಲಿ ನೀವು ತಿನ್ನುವುದಕ್ಕಾಗಿಯೇ ಏನನ್ನ ಮಾಡಿಕೊಂಡಿರುತ್ತೀರಿ ಅದನ್ನು ಸ್ವಲ್ಪ ಕಾಗೆಗಳಿಗೂ ನೀಡಬೇಕು ಇದನ್ನು ಮಧ್ಯಾಹ್ನದ ಸಮಯದಲ್ಲಿ ಮಾಡಬೇಕು.

ಪಿತೃ ಸ್ವರೂಪಿಯಾಗಿರುವ ಕಾಗೆಗಳು ಮಧ್ಯಾಹ್ನದ ಸಮಯದಲ್ಲಿ ನೀರನ್ನು ಹುಡುಕುತ್ತಿರುತ್ತವೆ. ಆಗ ನೀವು ನಿಮ್ಮ ಮನೆಯ ಸೂರಿನಲ್ಲಿ ಒಂದು ಬಟ್ಟಲಿನಲ್ಲಿ ನೀರನ್ನ ಇಡುವುದರಿಂದ ಅವುಗಳು ನಿಮಗೆ ಒಳ್ಳೆಯದನ್ನೇ ಹಾರೈಸುತ್ತದೆ ಇದರಿಂದ ನಿಮಗೆ ಕಾಡುತ್ತಿರುವ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ.ನಾವು ಕಷ್ಟಗಳು ಬಂದಾಗ ದೇವರ ಮೊರೆ ಹೋಗುತ್ತೇವೆ ದೇವರ ಸಮಾನವಾಗಿರುವ ಹಿರಿಯರನ್ನು ಕೂಡ ನಾವು ಗೌರವಿಸುವುದರಿಂದ ಹಿರಿಯರನ್ನು ತೃಪ್ತಿ ಪಡಿಸುವುದರಿಂದ ಅವರ ಒಳ್ಳೆಯ ಆಶೀರ್ವಾದ ನಮಗೆ ದೊರೆತು ಪಿತೃ ದೋಷಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಾಗಲಿ ಅದು ನಿಧಾನವಾಗಿ ನಿವಾರಣೆಯಾಗುತ್ತಾ ಬರುತ್ತದೆ.ಈ ರೀತಿ ನೀವು ಎರಡೇ ಎರಡು ಪರಿಹಾರವನ್ನು ಮಾಡಿ ಹೇಗೆ ನಿಮ್ಮ ಜೀವನದಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಎಂಬುದನ್ನು ನೀವೆ ಕಾಣಬಹುದು.

feeding crow

ಪರಿಹಾರ ಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಈ ಒಂದು ಪರಿಹಾರದ ಮಾಹಿತಿ ನಿಮಗೂ ಕೂಡ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *