Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ಲಕ್ಷಣಗಳು ನಿಮಗೇನಾದ್ರು ಕಂಡುಬಂದರೆ ನಿಮಗೆ ಈ ದೋಷವಿದೆ ಎಂದು ಅರ್ಥ ಜ್ಯೋತಿಷ್ಯ ಶಾಸ್ತ್ರದಲ್ಲೇ ಅತಿದೊಡ್ಡ ದೋಷ ಇದು ಪರಿಹಾರ ಮಾಡಿಕೊಳ್ಳಲು ಹೀಗೆ ಮಾಡಿ ಇಲ್ಲದಿದ್ದರೆ ಜೀವನದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ !!!

ಸ್ನೇಹಿತರೆ ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಮುಂದೆ ಬರಬೇಕು ಎಂದರೆ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ದೇವರ ಅನುಗ್ರಹ ದೇವರ ಅನುಗ್ರಹ ಚೆನ್ನಾಗಿರುತ್ತದೆ ಎಂದರೆ ಅವರು ಜೀವನದಲ್ಲಿ ಎಲ್ಲವೂ ಕೂಡ ಸರಿ ಇರುತ್ತದೆ ಎಂದರ್ಥ ಕಷ್ಟ ಸುಖ ಎಲ್ಲವೂ ಕೂಡ ಸರ್ವೇಸಾಮಾನ್ಯ ಒಮ್ಮೆ ಕಷ್ಟ ಇದ್ದರೆ ಒಮ್ಮೆ ಸುಖ ಬರುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.

ಆದರೆ ನಾವು ಕಷ್ಟ ಬಂದಾಗ ಕುಗ್ಗಬಾರದು ಸುಖ ಬಂದಾಗ ಹಿಗ್ಗಬಾರದು ಎಂಬ ಮಾತನ್ನ ನೆನಪಿನಲ್ಲಿಡುವುದು ಮುಖ್ಯ ಆದರೆ ಜ್ಯೋತಿಷ್ಯದ ಪ್ರಕಾರ ಕೆಲವೊಂದು ಅಂಶಗಳನ್ನು ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕು ಯಾವ ರೀತಿಯಾದಂತಹ ಫಲಗಳಿದ್ದರೆ ವ್ಯಕ್ತಿಗಳು ಯಾವ ರೀತಿಯ ಕಷ್ಟಗಳಿಗೆ ಸಿಲುಕುತ್ತಾರೆ

ಅದಕ್ಕೆ ಏನು ಮಾಡಬೇಕು ಎಂದು ಮೊದಲು ತಿಳಿದುಕೊಳ್ಳಬೇಕು ಅದರ ಕುರಿತು ಈ ದಿನ ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ನೀಡಲಿದ್ದೇವೆ ಅದೇನೆಂದರೆ ಸಾಮಾನ್ಯವಾಗಿ ಚಂದ್ರಗ್ರಹಣ ಸೂರ್ಯಗ್ರಹಣದ ಸಂದರ್ಭದಲ್ಲಿ ಕೆಲವೊಬ್ಬರಿಗೆ ಗ್ರಹಣ ಬಡಿದಂತಾಗುತ್ತದೆ ಎಂಬುದನ್ನ ನಾವು ತಿಳಿದುಕೊಂಡಿದ್ದೇವೆ ಆದರೆ ಅದು ಯಾಕೆ ಹಾಗೆ ಆಗುತ್ತದೆ ಎಂಬ ಪ್ರಶ್ನೆಯನ್ನ ಮಾಡಿಕೊಂಡಿರುವುದಿಲ್ಲ.

ಆದರೆ ಅದನ್ನ ಕುರಿತು ಈ ದಿನ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಹುಟ್ಟಿದಂತಹ ಸಂದರ್ಭದಲ್ಲಿ ಚಂದ್ರ ಅಥವಾ ಸೂರ್ಯನ ಜೊತೆಯಲ್ಲಿ ಕೇತು ಅಥವಾ ರಾಹು ಇದ್ದರೆ ಈ ರೀತಿ ಗ್ರಹಣ ದೋಷಗಳು ಆರಂಭವಾಗುತ್ತದೆ ಇದು ಎಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ತಿಳಿಯದೇ ಇರುವ ಕಾರಣದಿಂದಾಗಿ ಅವರನ್ನ ಕೆಟ್ಟದಾಗಿ ನಿಂದಿಸುತ್ತಾರೆ ಅದನ್ನ ಬಿಟ್ಟು ಅವರಿಗೆ ಯಾಕೆ ಹೀಗಾಗುತ್ತಿದೆ ಎಂದು ಕೆಲವೊಬ್ಬರಲ್ಲಿ ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನು ಅವರು ಮಾಡಿರುವುದಿಲ್ಲ.

ಆದರೆ ರಾಹು ಮತ್ತು ಕೇತುವಿನ ಕಾರಣದಿಂದಾಗಿ ಈ ರೀತಿ ಗ್ರಹಣ ಹಿಡಿದಂತೆ ಜನರು ಆಡುತ್ತಾರೆ ಅವರ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಇದಾವುದನ್ನೂ ನಾವು ಗಮನಿಸದೆ ಅವರಿಗೆ ಹೆಚ್ಚು ಕೋಪ ಅವರು ಕೆಟ್ಟ ಮನಸ್ಥಿತಿಯವರು ಎಂದು ಬಯ್ಯುವುದೂ ಉಂಟು

ಆದರೆ ಈ ರೀತಿ ಹುಟ್ಟಿದಂತಹ ಸಂದರ್ಭದಲ್ಲಿ ಚಂದ್ರ ಅಥವಾ ಸೂರ್ಯನ ಜೊತೆ ಈ ಬೇರೆ ಗ್ರಹಗಳು ಅಂದರೆ ರಾಹು ಮತ್ತು ಕೇತು ಇದ್ದರೆ ಈ ರೀತಿ ಆಗುತ್ತದೆ ಅವರ ಮನಸ್ಸು ಯಾವಾಗಲೂ ಕೂಡ ನಕಾರಾತ್ಮಕವಾಗಿ ಚಿಂತಿಸುತ್ತದೆ ಇದಾವುದರ ಅರಿವೂ ಕೂಡ ಅವರಿಗೆ ಇರುವುದಿಲ್ಲ

ಆದರೆ ಸ್ನೇಹಿತರೇ ಮುಖ್ಯವಾಗಿ ನೀವು ಗಮನಿಸಬೇಕಾದ ವಿಷಯ ಯಾವುದು ಎಂದರೆ ನಿಮ್ಮ ಸುತ್ತಮುತ್ತ ಯಾರಾದರೂ ಕೂಡ ಗ್ರಹಣದ ಸಂದರ್ಭದಲ್ಲಿ ಬೇರೆ ರೀತಿಯಲ್ಲಿ ಅಂದರೆ ಹೆಚ್ಚು ಕೋಪಿಸಿಕೊಳ್ಳುವುದು ನೆಮ್ಮದಿಯುತವಾಗಿ ಇರದೇ ಇರುವುದು.

ಹೆಚ್ಚು ನಕಾರಾತ್ಮಕವಾಗಿ ಚಿಂತನೆ ಮಾಡುವುದು ಈ ರೀತಿ ಗುಣಗಳು ಕಂಡುಬಂದರೆ ಸಾಧ್ಯವಾದಷ್ಟು ಒಮ್ಮೆ ಜ್ಯೋತಿಷ್ಯರನ್ನ ಭೇಟಿ ಮಾಡಿ ಅವರು ನೀಡುವಂತಹ ಸಲಹೆ ಸೂಚನೆಗಳಿಗೆ ಅನುಗುಣವಾಗಿ ಪೂಜೆ ಪುನಸ್ಕಾರಗಳನ್ನು ಮಾಡಿ ಈ ಗ್ರಹಣ ದೋಷದಿಂದ ಮುಕ್ತಿ ಪಡೆಯಿರಿ ಕೆಲವೊಬ್ಬರಿಗೆ ಇದು ಒಳ್ಳೆಯದಾಗಿರುತ್ತದೆ

ಮತ್ತು ಕೆಲವೊಬ್ಬರಿಗೆ ಕೆಟ್ಟದ್ದಾಗಿರುತ್ತದೆ ಆದರೆ ಒಳ್ಳೆಯದು ಕೆಟ್ಟದ್ದು ಎನ್ನುವ ಮೊದಲು ನಾವು ಅದನ್ನ ಅರಿತುಕೊಳ್ಳುವುದು ಒಳಿತು ಅಲ್ಲದೆ ಜೀವನದಲ್ಲಿ ಕಷ್ಟ ಎಂಬುದು ಇದ್ದೇ ಇರುತ್ತದೆ ಆದರೆ ಅದಕ್ಕೆ ಪರಿಹಾರವೂ ಕೂಡ ಇರುತ್ತದೆ ಸಮಸ್ಯೆಗಳಿಗೆ ಪರಿಹಾರ ಎಂಬುದು ಕಟ್ಟಿಟ್ಟ ಬುತ್ತಿ ಒಮ್ಮೆ ಪ್ರಯತ್ನ ಮಾಡಿ ನೋಡಿ.
ನಿಮಗೆ ಇದರಿಂದ ಅನುಕೂಲವಾದರೆ ಬೇರೆಯವರು ಕೂಡ ಈ ಮಾಹಿತಿಯನ್ನು ತಿಳಿಸಿ. ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ