ವಯಸ್ಸಾಗುತ್ತಾ ಇರುವ ಹಾಗೆಯೇ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುವಂತಹ ಒಂದೇ ಒಂದು ಸಮಸ್ಯೆಯನ್ನು ಅಂದರೆ ಅದು ಮೂಳೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಈ ಸಮಸ್ಯೆಗಳು ಯಾಕೆ ಬರುವುದು ಅಂತ ತಿಳಿದುಕೊಳ್ಳಬೇಕಾದರೆ ನಮ್ಮ ದೇಹದಲ್ಲಿ ಕ್ಯಾರಿಯ ಮತ್ತು ವಿಗ್ನೇಶ್ ಅಂಶವು ಸಮ ಪ್ರಮಾಣದಲ್ಲಿ ಇರಬೇಕಾಗುತ್ತದೆ.

ಈ ಕ್ಯಾಶ್ ಮತ್ತು ವಿಘ್ನೇಶ್ ಅಂಶವೂ ಇರುವ ಕಾರಣದಿಂದಾಗಿಯೇ ಮೂಳೆಗಳು ಬಲವಾಗಿರುತ್ತವೆ ಇನ್ನು ಈ ಕಲಿಕಾಂಶಗಳ ಲ್ಲಿ ವ್ಯತ್ಯಾಸವಾದರೆ ಮೂಳೆ ನೋವು ಸಮಸ್ಯೆ ಬರುವುದು . ಆದುದರಿಂದಲೇ ವೈದ್ಯರುಗಳು ಸಲಹೆ ನೀಡುವುದು ವಯಸ್ಸಾಗುತ್ತಾ ಕ್ಯಾಷ್ ಮತ್ತು ಮೆಗ್ನೆಷಿಯಂ ಅಂಶ ಹೆಚ್ಚಿರುವಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ಅಂತ .

ಈ ಕ್ಯಾಲ್ಷಿಯಂ ಮತ್ತು ಮೆಗ್ನೆಷಿಯಂ ಅಂಶವು ಹೆಚ್ಚಾಗಿ ಇರುವಂತಹ ಆಹಾರ ಪದಾರ್ಥಗಳು ಎಂದರೆ ಮೊದಲನೇಯದಾಗಿ ಹಾಲು ಮೊಸರು ಮತ್ತು ಚೀಸ್ ಇಂತಹ ಪದಾರ್ಥಗಳಲ್ಲಿ ಖನಿಜಾಂಶಗಳನ್ನು ಅಂದರೆ ಕ್ಯಾಲ್ಷಿಯಾ ಮತ್ತು ಮೆಗ್ನಿಷಿಯಂ ಹೆಚ್ಚಾಗಿರುತ್ತದೆ ಇದನ್ನು ಪ್ರತಿದಿನ ನಿಯಮಿತವಾಗಿ ಸೇವನೆ ಮಾಡಬೇಕು ಆಗ ಯಾವ ಮೂಲೆ ಸಮಸ್ಯೆಯೂ ಬರುವುದಿಲ್ಲ .

ಇದಿಷ್ಟೇ ಅಲ್ಲದೆ ಸೊಪ್ಪು ತರಕಾರಿಗಳನ್ನು ಹಣ್ಣುಗಳನ್ನು ಮತ್ತು ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವಿಸುತ್ತಾ ಬಂದರೆ ಮೂಳೆಗಳು ಬಲವಾಗಿರುತ್ತವೆ ಆಗ ಮೂಳೆ ನೋವಿನ ಸಮಸ್ಯೆ ಹಾಗೂ ಮೂಳೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ನಮ್ಮ ಬಳಿ ಸುಳಿಯುವುದಿಲ್ಲ .
ನಮ್ಮ ದೇಹದಲ್ಲಿ ಮೂಳೆಗಳು ಕೆಲಸವೇನು ಅಂತ ತಿಳಿಯುವುದಾದರೆ ಮೂಳೆಗಳ ಕೆಲಸ ಏನು ಅಂದರೆ ದೇಹದಲ್ಲಿರುವಂತಹ ಮಾಂಸ ಖಂಡಗಳ ಸಹಾಯಕ್ಕಾಗಿ ಮೂಳೆಗಳ ಅವಶ್ಯಕತೆ ತುಂಬಾನೆ ಇರುತ್ತದೆ .

ಇನ್ನು ವ್ಯಕ್ತಿಯ ಚಲನವಲನಗಳ ಕ್ರಿಯೆಗಾಗಿ ಸಾಕಷ್ಟು ಕಾರಣಗಳಿಗಾಗಿ ಮೂಳೆಗಳು ಸಾಕಷ್ಟು ಸಹಾಯಕಾರಿಯಾಗಿರುತ್ತದೆ , ಒಬ್ಬ ವ್ಯಕ್ತಿ ನಿಲ್ಲಬೇಕು ಅಂದರೂ ಹಾಗೂ ಸರಿಯಾಗಿ ನಡೆಯಬೇಕು ಅಂದರೂ ಮೂಳೆಗಳ ಅವಶ್ಯಕತೆ ಹೆಚ್ಚಾಗಿರುತ್ತದೆ ಮತ್ತು ಈ ಮೂಲೆ ಕ್ಯಾಲ್ಶಿಯಂ ಮತ್ತು ಮೆಗ್ನೆಷಿಯಂ ಖನಿಜಾಂಶಗಳಿಂದ ಮಾಡಲ್ಪಟ್ಟಿರುತ್ತದೆ .

ನಮ್ಮ ದೇಹದಲ್ಲಿ ಅತ್ಯಂತ ದೊಡ್ಡದಾದ ಮೂಳೆ ಎಂದರೆ ನಮ್ಮ ಬೆನ್ನಿನ ಮೂಳೆ ಬ್ಯಾಕ್ ಬೋನ್ ಹಾಗೂ ಈ ನಮ್ಮ ಬೆನ್ನಿನ ಮೂಳೆ ನಮ್ಮ ಸ್ಪೈನಲ್ ಕಾರ್ಡ್ ಅನ್ನು ಪ್ರೊಟೆಕ್ಟ್ ಮಾಡುತ್ತಾ ಇರುತ್ತದೆ . ವ್ಯಕ್ತಿಗೆ ಮೂವತ್ತೈದು ವರ್ಷ ದಾಟುತ್ತಿದ್ದ ಹಾಗೆ ಅವನಲ್ಲಿ ಬೋನ್ ಲಾಸ್ ಆಗಲು ಶುರುವಾಗುತ್ತದೆ ಅಂದರೆ ಅವನ ದೇಹದಲ್ಲಿರುವ ಕ್ಯಾಲ್ಶಿಯಂ ಮತ್ತು ಮೆಗ್ನಿಷಿಯಂ ಅಂಶ ಕುಂಠಿತವಾಗುವ ಕಾರಣದಿಂದಾಗಿ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಆಗ ಶುರುವಾಗಲು ಪ್ರಾರಂಭಿಸುತ್ತದೆ .

ವ್ಯಕ್ತಿಗೆ ಮೂವತ್ತೈದು ವರ್ಷ ತುಂಬಿದ ನಂತರ ಅವನ ದೇಹಕ್ಕೆ ಸುಮಾರು ಸಾವಿರದಿಂದ ಎರಡು ಸಾವಿರ ಮಿಲಿ ಗ್ರಾಂವರೆಗೆ ಕ್ಯಾಲ್ಸಿಯಂನ ಅವಶ್ಯಕತೆ ಇರುತ್ತದೆ ಇದನ್ನು ಪೂರ್ಣಗೊಳಿಸುವುದಕ್ಕಾಗಿ ಈ ಮೂವತ್ತೈದು ವರುಷಗಳ ನಂತರ ಕ್ಯಾಷ್ ಮತ್ತು ಮೆಗ್ನೆಷಿಯಂ ಅಂಶವೂ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಅತ್ಯಗತ್ಯವಾಗಿರುತ್ತದೆ .

ಇನ್ನು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಪ್ರತಿ ದಿನ ಯೋಗ ಎಕ್ಸಸೈಸ್ ವರ್ಕೌಟ್ಸ್ ವಾಕಿಂಗ್ ಇವುಗಳನ್ನು ಮಾಡುವುದರಿಂದ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ ಹಾಗೆ ಯೋಗ ಮಾಡುವುದರಿಂದ ಎಕ್ಸಸೈಸ್ ಮಾಡುವುದರಿಂದ ಮೂಳೆ ಇನ್ನೂ ಹೆಚ್ಚು ಬಲಗೊಳ್ಳುತ್ತದೆ .

ಈ ರೀತಿಯಾಗಿ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಮೂವತ್ತೈದು ವರ್ಷದ ಬಳಿಕ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವುದು ಅದಕ್ಕೆ ಪರಿಹಾರವನ್ನು ಕೂಡ ನೀವು ಈ ಮಾಹಿತಿಯಲ್ಲಿ ತಿಳಿದುಕೊಂಡಿದ್ದೀರಿ ಹಾಗೂ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವುದಕ್ಕೆ ಪ್ರತಿದಿನ ಯೋಗ ಮಾಡೋದು ಮರೆಯದಿರಿ ಧನ್ಯವಾದಗಳು .

LEAVE A REPLY

Please enter your comment!
Please enter your name here