ನಿಮಗೆಲ್ಲರಿಗೂ ಚಾಣಕ್ಯರ ಪರಿಚಯ ಇದೆ ಅಲ್ವಾ ಈ ಚಾಣಕ್ಯರು ಏನನ್ನೇ ಹೇಳಿದರೂ ಅದು ಸ್ವಲ್ಪ ಕಹಿ ಅನ್ನಿಸಿದರೂ ಜೀವನದ ಸತ್ಯವನ್ನೇ ಹೇಳುತ್ತಾರೆ ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಲು ಹೊರಟಿರುವಂಥ ವಿಚಾರವೂ ಕೂಡ ಅಷ್ಟೇ ಉಪಯುಕ್ತ ಕಾರಿಯಾಗಿದೆ
ಮನೆಯ ಹೆಣ್ಣು ಮಕ್ಕಳು ತನ್ನ ಗಂಡನ ಸೌಭಾಗ್ಯಕ್ಕಾಗಿ ಪಾಲಿಸಬೇಕಿರುವ ಕೆಲವೊಂದು ನೀತಿಗಳೇನು ನಿಯಮಗಳೇನು ವಿಚಾರಗಳೇನು ಎಂಬುದನ್ನು ತಿಳಿಸಿಕೊಡುತ್ತೇನೆ,
ತಪ್ಪದೆ ಸಂಪೂರ್ಣ ಮಾಹಿತಿಯನ್ನು ತಿಳಿದು, ನೀವು ಮಾಡುತ್ತಿರುವಂತಹ ತಪ್ಪುಗಳನ್ನು ಇಂದೆ ಸರಿಪಡಿಸಿಕೊಳ್ಳಿ, ತಮ್ಮವರಿಗಾಗಿ ಈ ಚಾಣುಕ್ಯರು ಹೇಳಿದ ವಿಚಾರಗಳನ್ನು ನೀವು ಪಾಲಿಸಲೇಬೇಕು ಇದರಿಂದ ನಿಮ್ಮ ಪತಿಯ ಏಳಿಗೆ ಆಗುವುದು ಖಚಿತ.
ಹೌದು ಕೆಲವರು ಅಂದುಕೊಳ್ಳಬಹುದು ಯಾಕೆ ಪ್ರತಿಯೊಂದಕ್ಕೂ ಹೆಣ್ಣನ್ನೆ ಕಾರಣ ಮಾಡ್ತಾರೆ ಹೆಣ್ಣನ್ನೆ ದೂಷಿಸುತ್ತಾರೆ, ಆದರೆ ಇರುವ ಸತ್ಯ ಏನು ಅಂದರೆ ಮನೆಯಲ್ಲಿ ಇರುವ ಹೆಣ್ಣು ಮಗಳು ಲಕ್ಷ್ಮಿಗೆ ಸಮಾನ ಆದ ಕಾರಣ ಹೆಣ್ಣಿನ ಈ ಕೆಲವೊಂದು ಸ್ವಭಾವವು ಗಂಡನ ಏಳಿಗೆಗೆ ಅವನ ಉನ್ನತಿಗೆ ಕಾರಣವಾಗುತ್ತದೆ.
ನಾನು ನಿಮಗೆ ಏನೋ ಹೇಳಲು ಹೊರಟಿದ್ದೇನೆ ಅಂದರೆ ಪತಿಯ ಏಳಿಗೆಗಾಗಿ ಪತ್ನಿ ಪಾಲಿಸಬೇಕಿರುವ ಕೆಲವೊಂದು ವಿಚಾರಗಳೇನು ಈ ವಿಚಾರದಲ್ಲಿ ಚಾಣಕ್ಯರು ಹೇಳುವುದೇನು ಎಂಬುದನ್ನು.
ಕೆಲ ಹೆಣ್ಣು ಮಕ್ಕಳು ಇರುತ್ತಾರೆ ತಮಗಿಂತ ಬೇರೆಯವರ ಸಂಸಾರದ ವಿಚಾರಗಳನ್ನೆ ಹೆಚ್ಚಾಗಿ ಮಾತಾಡ್ತಾ ಇರ್ತಾರೆ ಆದರೆ ವರ್ಮನ ನೆನಪಿರಲಿ ಡಿ ಬೇರೆ ಸಂಸಾರದ ವಿಚಾರ ಅಂದರೆ ನಮ್ಮ ಹೊಸ್ತಿಲು ದಾಟಿದ ನಂತರ ಎದುರಾಗುವ ಯಾವುದೇ ವಿಚಾರಗಳನ್ನಾಗಲೀ
ಅಂದರೆ ಬೇರೆ ಸಂಸಾರಕ್ಕೆ ವಿಚಾರಪಟ್ಟ ಯಾವುದೆ ವಿಚಾರಗಳನ್ನಾಗಲಿ ಮನೆಯಲ್ಲಿ ಮಾತನಾಡುವುದರಿಂದ, ಆ ಮನೆಯಲ್ಲಿ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಆಗ ಲಕ್ಷ್ಮಿ ದೇವಿಯ ಅಂತಹ ಜಾಗದಲ್ಲಿ ನೆಲೆಸುವುದಿಲ್ಲ ಅಂತ ಕೂಡ.
ಎರಡನೆಯ ವಿಚಾರವೂ ಏನು ಅಂದರೆ ಮನೆಯ ಹೆಣ್ಣಾದವಳು ಹೌದು ಮನೆಯ ಯಜಮಾನಿ ತನ್ನ ಪತ್ನಿಯ ಏಳಿಗೆಗಾಗಿ ಒಳ್ಳೆ ಮನಸ್ಸಿನಿಂದ ದೇವರಿಗೆ ಪೂಜಿಸಬೇಕು ಹೌದು ಯಾರು ಸಾತ್ವಿಕತೆಯನ್ನು ಮನದಲ್ಲಿ ಇಟ್ಟುಕೊಂಡಿರುತ್ತಾರೋ ಅಂತಹ ಹೆಣ್ಣಿನ ಪತಿ ಯಾವುದೇ ಕೆಲಸಕ್ಕೆ ಹೋದರೂ ಜಯವನ್ನು ಸಾಧಿಸುತ್ತಾನೆ
ಹೋದ ಕೆಲಸ ಸಂಪೂರ್ಣವಾಗುತ್ತದೆ ಆದ ಕಾರಣ ಮನೆಯಲ್ಲಿ ಯಜಮಾನಿಯಾದವಳು ಮನೆಯಲ್ಲಿ ಇರುವ ಹೆಣ್ಣು ತನ್ನ ಗಂಡನ ಏಳಿಗೆಗಾಗಿ, ತಾನು ಸಕಾರಾತ್ಮಕತೆಯಿಂದ ಯೋಚಿಸಬೇಕು,
ದೇವರಿಗೆ ಪೂಜೆಯನ್ನು ಅರ್ಪಿಸಬೇಕು ಇದರಿಂದ ಪತಿಯ ಏಳಿಗೆ ಮಾತ್ರ ಅಲ್ಲ ಮನೆಯ ಸದಸ್ಯರು ಕೂಡ ಉತ್ತಮವಾಗಿರುತ್ತದೆ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಳ್ಳುತ್ತಾರೆ.
ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳು ಅಂದರೆ ಮನೆಯ ಯಜಮಾನಿ ಅಥವಾ ಸುಮಂಗಲಿ ಈಕೆ ತನ್ನ ಮನೆಗೆ ಒಬ್ಬ ಸುಮಂಗಲಿ ಬರಲಿ ಅಥವಾ ತನ್ನ ಮನೆಗೆ ಯಾರೇ ಬರಲಿ ಅವರನ್ನು ಖಾಲಿ ಕೈನಲ್ಲಿ ಹಿಂದಿರುಗಿಸಬಾರದು
ಹೌದು ನಮ್ಮ ಮನೆಗೆ ಯಾರೇ ಅತಿಥಿ ಬಂದರೂ ಅವರನ್ನು ಖಾಲಿ ಕೈನಲ್ಲಿ ಕಳಿಸಬಾರದು, ಅಥವಾ ಮನೆಗೆ ಯಾರಾದರೂ ದಾನ ಕೇಳಿಕೊಂಡು ಬಂದರೆ ಅವರನ್ನು ಕೂಡ ಬರಿಗೈನಲ್ಲಿ ಕಳಿಸಬಾರದು ಅಂತ ಹೇಳ್ತಾರೆ ಚಾಣುಕ್ಯರು.
ಹಾಗಂತ ಮನೆಗೆ ಬಂದವರಿಗೆ ಹಣವನ್ನು ಕೊಟ್ಟು ಕಳುಹಿಸಬೇಕು ಅಥವಾ ದುಬಾರಿ ಬೆಲೆಯ ವಸ್ತುಗಳನ್ನು ಕೊಡಬೇಕು ಅಂತ ಅರ್ಥ ಅಲ್ಲ, ನಮ್ಮ ಕೈಲಾದಷ್ಟು ನಮ್ಮ ಕೈಯಿಂದ ಆಗುವಂತಹದ್ದನ್ನು ಮನೆಗೆ ಬಂದ ಅತಿಥಿಗಳಿಗೆ ನೀಡಬೇಕು
ಅಥವಾ ಯಾರಾದರೂ ದಾನಿಗಳಿಗೆ ಅವರಿಗೆ ಅವಶ್ಯಕವಾಗಿರುವ ಊಟ ಅಥವಾ ಬಟ್ಟೆಯನ್ನು ನೀಡುವುದರಿಂದ ಅವರು ಸಂತೃಪ್ತರಾಗಿ ನಿಮಗೆ ಒಳ್ಳೆಯ ಆಶೀರ್ವಾದವನ್ನು ನೀಡ್ತಾರೆ, ಅದು ನಿಮ್ಮನ್ನು ಕಾಯುತ್ತದೆ, ನಿಮಗೆ ನಿಮ್ಮ ಜೀವನದಲ್ಲಿ ಒಳ್ಳೆಯದು ಕೂಡ ಆಗುತ್ತದೆ.