Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ರೀತಿಯ ಸೂಚನೆಗಳು ಕಾಣಿಸಿಕೊಂಡರೆ ನೀವು ತಕ್ಷಣ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಇಲ್ಲದಿದ್ದರೆ ನಿಮಗೆ ಗಂಡಾಂತರ ಕಾದಿದೆ ಎಂದರ್ಥ !!!

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ನಿಮ್ಮ ದಿನನಿತ್ಯ ಜೀವನದಲ್ಲಿ ರೀತಿಯಾದಂತಹ ಸೂಚನೆಗಳು ಕಂಡು ಬಂದಲ್ಲಿ ನಿಮ್ಮ ಜೀವನದಲ್ಲಿ ಘಟನೆಗಳು ನಡೆಯುತ್ತವೆ ಎನ್ನುವ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಒಂದಲ್ಲ ಒಂದು ದಿನ ಕೆಟ್ಟ ಸೂಚನೆಗಳು ಕಂಡುಬರುತ್ತವೆ ಆ ರೀತಿಯ ಕೆಟ್ಟ ಸೂಚನೆಗಳು ನಿಮಗೆ ಕಂಡುಬಂದಲ್ಲಿ ಈ ರೀತಿಯಾದಂತಹ ನೀವು ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಸೂಚನೆಗಳು ಕಂಡು ಬಂದರೆ ಆ ರೀತಿಯಾದಂತಹ ಅಂದರೆ ಅದರಿಂದ ಬರುವಂತಹ ದೋಷಗಳು ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ.

ಸಾಮಾನ್ಯವಾಗಿ ನಿಮಗೆ ಗೊತ್ತಿರುವ ಹಾಗೆ ನೀವು ಹೊರಗಡೆ ಇದ್ದಾಗ ಅಂದರೆ ಹೊರಗಡೆ ಹೋದಾಗ ನಿಮ್ಮ ತಲೆಯ ಮೇಲೆ ಅಥವಾ ಯಾವುದಾದರೊಂದು ನಿಮ್ಮ ದೇಹದ ಭಾಗದ ಮೇಲೆ ಕಾಗೆ ಬಂದು ನಿಮ್ಮ ದೇಹವನ್ನು ಸ್ಪರ್ಶಿಸಿದರೆ ಇದು ಒಂದು ರೀತಿಯಾದಂತಹ ಕೆಟ್ಟ ಸೂಚನೆ ಎಂದು ಹೇಳಬಹುದು.

ಈ ರೀತಿಯಾಗಿ ನಿಮಗೆ ಸೂಚನೆ ಕಂಡು ಬಂದಲ್ಲಿ ತಕ್ಷಣ ಮನೆಗೆ ಬಂದು ಸ್ನಾನವನ್ನು ಮಾಡಿಕೊಂಡು ನಿಮ್ಮ ಹತ್ತಿರದ ಇರುವಂತಹ ದೇವಸ್ಥಾನಕ್ಕೆ ಹೋಗಿ ಅಲ್ಲಿ ಮಣ್ಣಿನ ದೀಪದ ಆರಾಧನೆಯನ್ನು ಮಾಡಬೇಕು.

ಮಣ್ಣಿನ ದೀಪದ ಆರಾಧನೆಯನ್ನು ಹೇಗೆ ಮಾಡಬೇಕೆಂದರೆ ಮಣ್ಣಿನ ದೀಪಕ್ಕೆ ಅದ್ಕಕೆ ಐದು ಬತ್ತಿ ಗಳನ್ನು ಹಾಕಿ ಅದು ಒಂದನ್ನಾಗಿ ಮಾಡಬೇಕು ಪಕ್ಕದಲ್ಲಿರುವ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ದೋಷಗಳು ಪರಿಹಾರವಾಗುತ್ತದೆ.

ಇನ್ನೊಂದು ಕೆಟ್ಟ ಸೂಚನೆಯೇನೆಂದರೆ ನಾವು ಹೊರಗಡೆ ಹೋಗುವಾಗ ಅಂದರೆ ಎಲ್ಲಿಗಾದರೂ ಹೊರಗಡೆ ಹೋಗುವಾಗ ಬೆಕ್ಕು ಅಡ್ಡ ಬರುವುದು ಈ ರೀತಿಯಾಗಿ ನಿಮಗೆ ಬಂದರೆ ನಿಮಗೇನಾದರೂ ಮುಂದೆ ಗಂಡಾಂತರ ಕಾದಿದೆ ಎಂದರ್ಥ.

ಈ ರೀತಿಯಾಗಿ ನಿಮಗೆ ಸೂಚನೆ ಕಂಡು ಬಂದಲ್ಲಿ ನೀವು ನಿಮ್ಮ ಮನೆ ಹತ್ತಿರ ದೇವಸ್ಥಾನಕ್ಕೆ ಹೋಗಿ ನಾವು ಮೇಲೆ ಹೇಳಿದಂತಹ ದೀಪಾರಾಧನೆ ಮಾಡಿದರೆ ಅದರಿಂದ ಯಾವುದೇ ರೀತಿಯಾದಂತಹ ದೋಷವಿದ್ದರೂ ಕೂಡ ಪರಿಹಾರವಾಗುತ್ತವೆ.

ಹಾಗೆಯೇ ಪ್ರಾಣಿಗಳಿಂದ ಕೆಟ್ಟ ಸೂಚನೆ ಕಂಡುಬರುವುದು ನಿಮಗೆ ಸಾಮಾನ್ಯವಾಗಿ ಗೊತ್ತಿರುತ್ತದೆ ಹಾಗೆಯೇ ಕೆಲವೊಂದು ಬಾರಿ ಮನುಷ್ಯರಿಂದಲೇ ನಿಮಗೆ ಕೆಟ್ಟ ಸೂಚನೆಯೂ ಕಂಡುಬರುತ್ತದೆ.

ಅದು ಹೇಗೆಂದರೆ ಕೆಲವು ಮನುಷ್ಯರು ನಿಮ್ಮ ಜೊತೆ ಚೆನ್ನಾಗಿದ್ದು ನಂತರ ಅವರು ನಿಮ್ಮನ್ನು ಮಾತಾಡಿಸಿದೆ ಇದ್ದರೆ ಅದು ಕೂಡ ಒಂದು ಕೆಟ್ಟ ಸೂಚನೆ ಎಂದು ಹೇಳಬಹುದು ಈ ರೀತಿಯಾಗಿ ನಿಮಗೆ ಇದು ದೋಷ ಎನಿಸಿದರೆ ನೀವು ತಕ್ಷಣವೇ ಸ್ನಾನ ಮಾಡಿಕೊಂಡು ದೇವಸ್ಥಾನಕ್ಕೆ ಹೋಗಿ ಆರಾಧನೆಯನ್ನು ಮಾಡಿಕೊಳ್ಳಬೇಕು.

ಮಣ್ಣಿನ ದೀಪದ ಆರಾಧನೆಯನ್ನು ಮಾಡಿಕೊಳ್ಳುವುದರಿಂದ ನಿಮಗೆ ಬಂದು ಮುಂದೆ ಬರುವಂತಹ ಯಾವುದೇ ಕೆಡುಕು ಆದರೂ ಕೂಡ ಅಂದರೆ ದೋಷಪೂರಿತವಾದ ಅಂತಹ ಯಾವುದೇ ರೀತಿಯಾದಂತಹ ಕೆಡುಕ ಆದರೂ ಕೂಡ ನಿಮ್ಮ ಜೀವನದಲ್ಲಿ ಪರಿಹಾರವಾಗುತ್ತವೆ.

ಹೌದು ಸ್ನೇಹಿತರೆ ಈ ರೀತಿಯಾಗಿ ಕೆಟ್ಟ ಸೂಚನೆಗಳು ನಿಮಗೆ ಕಂಡುಬಂದಲ್ಲಿ ಯಾವುದೇ ಕಾರಣಕ್ಕೂ ಇದನ್ನು ಕಡೆಗಣಿಸಬೇಡಿ. ತಕ್ಷಣವೇ ನೀವು ಇದನ್ನು ಪರಿಹಾರ ಮಾಡಿಕೊಳ್ಳಿ.

ಇಲ್ಲದಿದ್ದರೇ ಮುಂದೊಂದು ದಿನ ನಿಮ್ಮ ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ.ನೋಡಿದ್ರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Originally posted on August 16, 2020 @ 11:51 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ