If you marry a woman who has these traits, you are not so lucky ...

ಈ ರೀತಿಯ ಲಕ್ಷಣಗಳಿರುವ ಮಹಿಳೆಯರನ್ನ ಮದುವೆಯಾದರೆ ನಿಮ್ಮಷ್ಟು ಅದೃಷ್ಟವಂತರು ಯಾರು ಇರೋದಿಲ್ಲ …!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ದಿನ ಭವಿಷ್ಯ ಭಕ್ತಿ

ಇಂತಹ ಲಕ್ಷಣಗಳಿರುವ ಹೆಣ್ಣುಮಕ್ಕಳನ್ನು ಮದುವೆಯಾದರೆ ಅವರೇ ಅದೃಷ್ಟವಂತರು ಅಂತ ಹೇಳುತ್ತಾರೆ ಹಿರಿಯರು ಹಾಗಾದರೆ ನಮ್ಮ ಹಿರಿಯರು ಪಾಲಿಸುತ್ತಿದ್ದ ಈ ಒಂದು ಪದ್ಧತಿಯ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ ಏನು ಈ ಪದ್ಧತಿಯನ್ನು ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಫ್ರೆಂಡ್ಸ್ ಈ ಮಾಹಿತಿಯನ್ನು ಬರೋಬ್ಬರಿ ಕೂಡ ಶೇರ್ ಮಾಡುವ ಮುಖಾಂತರ ಅವರಿಗೂ ಇವತ್ತು ಪದ್ಧತಿಯನ್ನು ತಿಳಿಸಿ ಕೊಡುವುದರೊಂದಿಗೆ ಅವರ ಅನಿಸಿಕೆಯನ್ನು ಕೂಡ ತಿಳಿದುಕೊಳ್ಳಿ .

If you marry a woman who has these traits, you are not so lucky ...

ನಮ್ಮ ಹಿರಿಯರು ಹೇಳುತ್ತಾರೆ ಇಂತಹ ಲಕ್ಷಣಗಳು ಇರುವ ಹೆಣ್ಣು ಮಕ್ಕಳನ್ನು ಮದುವೆಯಾದರೆ ಅವರೇ ಅದೃಷ್ಟವಂತರು ಅಂತ ಹಾಗಾದರೆ ಹೆಣ್ಣುಮಕ್ಕಳಲ್ಲಿ ಇರುವ ಆ ಲಕ್ಷಣಗಳು ಯಾವುವು ಇದರಿಂದ ಹೇಗೆ ಗಂಡನಿಗೆ ಅದೃಷ್ಟ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ ಮೊದಲನೆಯದಾಗಿ ಹೆಣ್ಣು ಮಕ್ಕಳು ಅಂದರೆ ಮದುವೆಯಾಗುವ ಹೆಣ್ಣು ಮಕ್ಕಳು ಹೇಗಿರಬೇಕು ಅಂದರೆ ಮುಖದಲ್ಲಿ ಕಲೆ ಇರಬೇಕು ಜೊತೆಗೆ ಮುಖದಲ್ಲಿ ಸಿಕ್ಕಿರುವ ಹೆಣ್ಣು ಮಕ್ಕಳನ್ನು ಮದುವೆ ಆಗಬಾರದು ಯಾಕೆ ಎಂದರೆ ಆ ಸಂಸಾರದಲ್ಲಿ ಸ್ವಾರಸ್ಯವಿರುವುದಿಲ್ಲ ಎಂದು ಹೇಳ್ತಾರೆ ಹಿರಿಯರು.

ಮದುವೆಯಾಗುವಂತಹ ಹೆಣ್ಣು ಮಕ್ಕಳ ಕತ್ತು ಉದ್ದವಾಗಿ ಬಾರದಂತೆ ಗಿಡ್ಡ ಗಿರುವ ಕತ್ತು ಅಲ್ಲ ಹೆಣ್ಣು ಮಕ್ಕಳನ್ನು ಮದುವೆ ಆದರೆ ಅದೃಷ್ಟವಂತೆ ಗಂಡನಿಗೆ ಆಕೆಯ ಮೇಲೆ ಬಹಳ ಇಷ್ಟವಿರುತ್ತದೆ ಅಂತ ಇನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮೃದುವಾದ ಚರ್ಮ ಉಲ್ಲಾ ಕೈ ಕಾಲುಗಳು ಇರಬೇಕಂತೆ ಈ ಮೃದುವಾದ ಚರ್ಮ ವುಳ್ಳ ಕೈಗಳನ್ನು ಹೊಂದಿದ್ದರೆ ಆಕೆಯ ಮೇಲೆ ಗಂಡನಿಗೆ ಬಹಳ ಪ್ರೀತಿಯಾಗುತ್ತದೆ ಅಂತ.

ಹೆಣ್ಣುಮಕ್ಕಳ ಪಾದವು ಬಿಳಿಚಿಕೊಂಡು ಇರಬಾರದಂತೆ ಕೆಂಪಗೆ ಇದ್ದರೆ ಆಕೆಯ ಗಂಡನಿಗೆ ಅದೃಷ್ಟವಂತೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಮೃದು ಧ್ವನಿ ಇರುವ ಹೆಣ್ಣು ಮಕ್ಕಳನ್ನು ಮದುವೆಯಾಗುವುದರಿಂದ ಗಂಡನಿಗೆ ಬಹಳ ಅದೃಷ್ಟವಂತೆ ಹಾಗೆ ನಾಜೂಕು ಉಳ್ಳ ವ್ಯಕ್ತಿತ್ವ ಹೊಂದಿರುವ ಹೆಣ್ಣು ಮಕ್ಕಳೆಂದರೆ ಗಂಡು ಮಕ್ಕಳಿಗೆ ಬಹಳ ಇಷ್ಟವಂತೆ ಇಂಥವರನ್ನು ಮದುವೆಯಾಗುವುದಕ್ಕೂ ಗಂಡು ಮಕ್ಕಳು ಬಹಳ ಇಷ್ಟ ಪಡುತ್ತಾರಂತೆ.

ಈ ರೀತಿಯಾಗಿ ನಮ್ಮ ಹಿರಿಯರು ಹೇಳುತ್ತಾರೆ ಹಾಗೆ ಇದನ್ನು ಪದ್ಧತಿ ಅಂತ ಕೂಡ ಹೇಳ್ತಾರೆ. ಯಾವ ಪದ್ಧತಿ ಇಂದಿನ ನಮ್ಮ ಹುಡುಗರು ಸಾಫ್ಟ್ ಆಗಿ ಇರುವಂತಹ ಹೆಣ್ಣುಮಕ್ಕಳನ್ನು ಇಷ್ಟ ಪಡುವುದಕ್ಕಿಂತ, ಸ್ಮಾರ್ಟ್ ಆಗಿ ರೆಂಟ್ ಆಫ್ ಆಗಿ ಸ್ಟ್ರಾಂಗ್ ಆಗಿ ಇರುವಂತಹ ಹುಡುಗಿಯರನ್ನ ಇಷ್ಟಪಡ್ತಾರೆ. ಇಂದಿನ ದಿನಗಳಲ್ಲಿ ಜನ ಮದುವೆಯಾಗಬೇಕಾದರೆ ಹೆಣ್ಣು ಮಕ್ಕಳಲ್ಲಿ ಕಾಣುವ ಒಂದೇ ಒಂದು ಗುಣವೆಂದರೆ ಆಕೆ ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದಾಳ ಎಂದು ಅಷ್ಟೇ, ಆದರೆ ನಮ್ಮ ಹಿಂದಿನ ದಿನಗಳಲ್ಲಿ ಹುಡುಗಿಯ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು ನಂತರ ಆಕೆಯನ್ನು ಮನೆ ತುಂಬಿಸಿಕೊಳ್ಳುತ್ತಿದ್ದಾರಂತೆ.

If you marry a woman who has these traits, you are not so lucky ...

ಹಿಂದಿನ ದಿನಗಳಲ್ಲಿ ಆಕೆ ಎಷ್ಟೇ ಘಾಟಿಯ ಗಿದ್ದರೂ ಅತ್ತೆ ಮನೆಗೆ ಸೇರಿದ ತಕ್ಷಣ ಆಕೆಯ ಕರ್ತವ್ಯ ಅತ್ತೆ ಮಾವ ಮತ್ತು ಗಂಡನನ್ನು ನಂತರ ಮಕ್ಕಳನ್ನು ನೋಡಿಕೊಂಡು ಇರಬೇಕಾಗಿತ್ತು ಅಷ್ಟೇ, ಆದರೆ ಇಂದಿನ ದಿನಗಳಲ್ಲಿ ನಮ್ಮ ಹೆಣ್ಣುಮಕ್ಕಳು ಇದನ್ನು ಹೇಳಿದರೆ ಕೇಳ್ತಾರಾ ಫ್ರೆಂಡ್ಸ್ ಯಾವ ಪದ್ಧತಿ ಬೇಡ ಯಾವ ಸಂಪ್ರದಾಯ ಬೇಡ ಎಂದು ಎಲ್ಲವನ್ನೂ ದೂರ ಮಾಡಿ ತಾವು ಸಮಾಜದಲ್ಲಿ ಒಂದು ಪೊಸಿಷನ್ ಅನ್ನು ಪಡೆಯಬೇಕೆಂದು ಆಚೆ ಕೆಲಸಕ್ಕೆ ಹೋಗಿ ಧೀರಾ ಮಹಿಳೆ ಎಂದು ಹೆಸರು ಪಡೆದಿದ್ದಾರೆ.

Leave a Reply

Your email address will not be published. Required fields are marked *