ಈ ರೀತಿಯ ಮಹಿಳೆಯರು ಮನೆಯಲ್ಲಿ ಇದ್ದರೆ ಲಕ್ಷ್ಮೀದೇವಿ ಸಂತೋಷದಿಂದ ಅವರ ಮನೆಯಲ್ಲಿ ವಾಸ ಮಾಡುತ್ತಾರೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಎಲ್ಲಾರಿಗೂ ಆಸೆ ಇರುತ್ತದೆ ನಮ್ಮ ಮನೆಗಳಲ್ಲಿ ಅಷ್ಟಲಕ್ಷ್ಮಿಯರು ಕೂಡ ನೆಲೆಸಬೇಕು ಎಂದು.ಎಲ್ಲರಿಗೂ ಆಸೆ ಇರುತ್ತದೆ ಲಕ್ಷ್ಮೀ ದೇವಿಯು ನಮಗೆ ಒಲಿಯಬೇಕು ಆಕೆಯ ಸಾನಿಧ್ಯ ಮನೆಯಲ್ಲಿ ಆಗಬೇಕು ಮನೆಯಲ್ಲಿ ಯಾವಾಗಲೂ ಸಂತೋಷ ಖುಷಿ ನೆಮ್ಮದಿ ನೆಲೆಸಿರಬೇಕು ಎಂದು.

ಎಲ್ಲರೂ ಕೂಡ ಪ್ರಯತ್ನಿಸುತ್ತಾರೆ ಈ ಅಷ್ಟಲಕ್ಷ್ಮಿಯರು ನಮ್ಮ ಮನೆಗಳಲ್ಲಿ ನೆಲಸಬೇಕು ಎಂದು. ಇದಕ್ಕಾಗಿ ಏನು ಮಾಡಬೇಕು ಅಂದರೆ ಮೊದಲಿಗೆ ನಮ್ಮ ಮನೆಯಲ್ಲಿ ಇರುವಂತಹ ಗೃಹಿಣಿಯರು ಸರಿಯಾದ ಕ್ರಮದಲ್ಲಿ ನಡೆದುಕೊಳ್ಳಬೇಕು.

ಹಿರಿಯರಿಗೆ ಗೌರವ ನೀಡಬೇಕು ಪ್ರತಿ ನಿತ್ಯ ಸ್ನಾನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ ಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ಲಕ್ಷ್ಮಿಯು ನಮ್ಮ ಮನೆಯಲ್ಲಿ ಸದಾಕಾಲ ನೆಲೆಸಿರುತ್ತಾರೆ.

ಹಾಗೆಯೇ ಯಾರ ಮನೆಯಲ್ಲಿ ಗೃಹಣಿಯರು ಶಾಂತ ಸ್ವಭಾವದಿಂದ ನಡೆದುಕೊಳ್ಳುತ್ತಾರೆ, ಬೇರೆ ಅವರ ಬಲ ಯಾವಿಚಾರಗಳನ್ನ ಮಾತನಾಡದೆ ಅತೀ ಕಡಿಮೆ ಮಾತನ್ನು ಆಡುತ್ತಿರುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮಿಯು ನೆಲಸುತ್ತಾರೆ

ಮತ್ತು ಯಾರೂ ಮನೆಯನ್ನು ಪ್ರತಿನಿತ್ಯ ಸ್ವಚ್ಚಗೊಳಿಸಿ ದೇವರ ಮನೆಯಲ್ಲಿ ಲಕ್ಷ್ಮೀಯ ವಿಗ್ರಹವನ್ನು ಇರಿಸಿ ಲಕ್ಷ್ಮಿಯನ್ನು ಆರಾಧಿಸುತ್ತಾರೊ ಅಂಥವರ ಮನೆಯಲ್ಲಿ ಅಷ್ಟಲಕ್ಷ್ಮಿಯರು ಕೂಡ ಸದಾಕಾಲ ನೆಲೆಸಿರುತ್ತಾರೆ.

ಯಾರ ಮನೆಯಲ್ಲಿ ಹಿರಿಯರಿಗೆ ಗೌರವ ನೀಡುವುದು ಮತ್ತು ಹಿರಿಯರ ಸೇವೆಗಳನ್ನು ಯಾರು ಮಾಡುತ್ತಾರೊ ಅಂಥವರ ಮನೆಯಲ್ಲಿ ಲಕ್ಷ್ಮಿಯು ನೆಲೆಸುತ್ತಾರೆ ಯಾರ ಮನೆಯಲ್ಲಿ ಗೃಹಿಣಿಯರು ಸೌಹಾರ್ದತೆಯಿಂದ ಬಾಳುತ್ತ ಇರುತ್ತಾರೆ, ಅಂತವರ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.

ಮನೆಯಲ್ಲಿ ಗೃಹಣಿಯರು ಅಂದವಾಗಿ ಅರಿಶಿಣ ಕುಂಕುಮಗಳನ್ನು ಧರಿಸಿ. ತಲೆಗೆ ಹೂವನ್ನು ಮುಡಿದುಕೊಂಡು ಅಲಂಕಾರವಾಗಿ ಇರುತ್ತಾರೊ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿಯು ಸದಾಕಾಲ ನೆಲೆಸಿರುತ್ತಾರೆ

ಮತ್ತು ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಹೋಗುವುದಿಲ್ಲಾ. ಇಂಥವರ ಮನೆಗೆ ಎಂದಿಗೂ ಕೂಡ ದಾರಿದ್ರ್ಯ ಬರುವುದು ಇಲ್ಲಾ.

ನೋಡಿದಿರಲ್ಲ ಸ್ನೇಹಿತರೇ ನಾವು ಮೇಲೆ ಹೇಳಿರುವಂತಹ ಗುಣಗಳು ಇರುವಂತಹ ಹೆಣ್ಣು ಮಕ್ಕಳು ಗೃಹಿಣಿಯರು ಮನೆಯಲ್ಲಿ ಇದ್ದರೆ ಯಾವತ್ತಿಗೂ ಕೂಡ ಆ ಮನೆಗೆ ದಾರಿದ್ರ್ಯವು ಬರುವುದಿಲ್ಲ ಮತ್ತು ಸದಾ ಕಾಲ ಆ ಅಷ್ಟಲಕ್ಷ್ಮಿಯರು ಹೊರ ಹೋಗುವುದಿಲ್ಲ ಸದಾ ಕಾಲ ನಿಮ್ಮ ಮನೆಯಲ್ಲೇ ನೆಲೆಸಿರುತ್ತಾರೆ

ಮತ್ತು ಎಂದಿಗೂ ಕೂಡ ಅಂತಹ ಮನೆಗೆ ದರಿದ್ರ ಲಕ್ಷ್ಮಿಯರು ಬರುವುದಿಲ್ಲ ಯಾವ ಕಾಲಕ್ಕೂ ನಿಮಗೆ ಆರ್ಥಿಕ ಸಮಸ್ಯೆ ಆರ್ಥಿಕ ಸಂಕಷ್ಟ ಬರುವುದಿಲ್ಲಾ. ಸ್ನೇಹಿತರೆ ನಿಮ್ಮ ಮನೆಯಲ್ಲಿಯೂ ಕೂಡ ಹೆಣ್ಣುಮಕ್ಕಳು ಇಂತಹ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಅದನ್ನ ತಿದ್ದಿಕೊಳ್ಳುವುದು ಒಳ್ಳೆಯದು.

ಈ ರೀತಿಯ ತಪ್ಪುಗಳನ್ನು ಮಾಡುತ್ತ ಇದ್ದರೆ ಇನ್ನು ಮುಂದೆಯಾದರೂ ಈ ರೀತಿಯ ತಪ್ಪುಗಳನ್ನು ಮಾಡುವುದನ್ನು ಬಿಟ್ಟು ಸರಿಯಾದ ಕ್ರಮದಲ್ಲಿ ಮನೆಯಲ್ಲಿ ನಡೆದುಕೊಂಡರೆ ನಿಮ್ಮ ಮನೆಯಲ್ಲಿಯೂ ಕೂಡಾ ಅಷ್ಟಲಕ್ಷ್ಮಿಯರು ಬಂದು ನೆಲೆಸುತ್ತಾರೆ.

ಎಂದಿಗೂ ಕೂಡ ನಿಮಗೆ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ ಆದ್ದರಿಂದ ನಾವು ಮನೆಗಳಲ್ಲಿ ಹಿರಿಯರಿಗೆ ಎದುರು ಮಾತಾಡುವುದನ್ನು ನಿಲ್ಲಿಸಬೇಕು ಮತ್ತು ಹಿರಿಯರಿಗೆ ಹೆಂಗಸರಿಗೆ ಮರ್ಯಾದೆ ಕೊಡುವುದನ್ನು ಕಲಿತುಕೊಳ್ಳಬೇಕು ಮತ್ತು ಅವರನ್ನು ಗೌರವಭಾವದಿಂದ ಕಾಣಬೇಕು

ಹಾಗಾದರೆ ಇವತ್ತಿನ ಈ ಮಾಹಿತಿಯನ್ನು ನೀವು ತಪ್ಪದೆ ತಿಳಿದು ಇದನ್ನು ಪಾಲಿಸುತ್ತಿಲ್ಲ ಎಂದು ನಾವು ಭಾವಿಸುತ್ತೇವೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಪ್ರತಿಯೊಬ್ಬರಿಗೂ ಷೇರ್ ಮಾಡಿ ಆಗ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

Leave a Reply

Your email address will not be published. Required fields are marked *