ಈ ರೀತಿಯ ಫ್ಯಾನ್ಸಿ ನಂಬರ್ ನೋಟುಗಳು ನಿಮ್ಮ ಹತ್ತಿರ ಏನಾದರೂ ಇದ್ದಲ್ಲಿ ನೀವು ಸಾವಿರಾರು ರುಪಾಯಿ ಹಣ ಗಳಿಸಬಹುದು. ಮಿಸ್ ಮಾಡದೇ ಓದಿ

868

ನಮಗೆ ನಿಮಗೆ ಗೊತ್ತಿರುವ ಹಾಗೆ 2016ನೇ ಇಸ್ವಿಯಲ್ಲಿ ನರೇಂದ್ರ ಮೋದಿ ಅವರು ಎಲ್ಲಾ ಹಳೆಯ ನೋಟುಗಳನ್ನು ಬ್ಯಾನ್ ಮಾಡಿದ್ದು ನಿಮಗೆ ನಮಗೆ ಗೊತ್ತೇ ಇರುವಂತಹ ಒಂದು ವಿಚಾರ. ಇದಾದ ನಂತರ ಕೆಲವೊಂದು ನೋಟು ಗಳಿಗಾಗಿ ಹಲವಾರು ಜನರು ಪರದಾಡಬೇಕಾಗಿತ್ತು.

ಹಾಗೆಯೇ ಮಾಡಿದಂತಹ ನೋಟ್ ಬ್ಯಾನಿನ ವಿಚಾರ ಈವಾಗಲೂ ಕೂಡ ಅದರಿಂದ ಸರಿಯಾಗಿ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅದು ಹಳೆಯ ವಿಚಾರ ಬಿಡಿ ಇದೀಗ ನೀವು ಜನಕ್ಕೆ ಒಂದು ರೂಪಾಯಿ ನೋಟನ್ನು ಯಾರಿಗಾದರೂ ಕೊಟ್ಟರೆ ಹಾಗೂ ಐದು ರೂಪಾಯಿ ನೋಟನ್ನು ಯಾರಿಗಾದರೂ ಕೊಟ್ಟರೆ ಅದನ್ನು ಜನರು ತೆಗೆದುಕೊಳ್ಳುವುದಿಲ್ಲ ಬಿಡಿ ಈ ಹಣಕ್ಕೆ ಮಾನ್ಯತೆ ಇದ್ದರು ಜನರು ಅದನ್ನ ಸ್ವೀಕರ ಮಾಡುತ್ತಾ ಇಲ್ಲ.

ಅದಲ್ಲದೆ ನನಗೆ ಆದಂತಹ ಒಂದು ಅನುಭವ ಏನಪ್ಪಾ ಅಂದರೆ ಹತ್ತು ರೂಪಾಯಿ ನಾಣ್ಯವನ್ನು ಕೂಡ ಕೆಲವೊಂದು ಕಡೆ ತೆಗೆದುಕೊಳ್ಳುವುದಿಲ್ಲ, ಆದರೆ ಚಿಂತೆ ಮಾಡಬೇಡಿ ನಿಮಗೇನಾದರೂ ನೋಟು ಹಾಗೂ ನಾಣ್ಯ ಸಂಗ್ರಹಣೆಯ ಒಂದು ಹವ್ಯಾಸ ಏನಾದರೂ ಇದ್ದರೆ ನಿಮಗೆ ಅದು ತುಂಬಾ ಸಹಾಯ ಆಗಬಹುದು.

ಅದಲ್ಲದೆ ನಿಮ್ಮನ್ನು ಅದು ಕೋಟ್ಯಾಧೀಶರ ಆಗಿ ಕೂಡ ಮಾಡಬಹುದು. ಅದು ಏನಪ್ಪಾ ಅಂತೀರಾ. ಅದೇನಿಲ್ಲ ನಿಮಗೇನಾದರೂ ಹಳೆ ನೋಟು ಸಂಗ್ರಹಣೆ ಮಾಡುವಂತಹ ಹವ್ಯಾಸ ಇದ್ದರೆ ಸದ್ಯಕ್ಕೆ ಒಂದು ರೂಪಾಯಿ ಅಥವಾ ಐದು ರೂಪಾಯಿ ನೋಟುಗಳ ಫ್ಯಾನ್ಸಿ ನಂಬರ್ ಸಂಗ್ರಹಣೆ ಮಾಡುವುದಕ್ಕೆ ಶುರು ಮಾಡಿ, ಯಾಕೆಂದರೆ ನೊಟನ್ನು ಉತ್ಪಾದನೆ ಮಾಡುವ ಅಂತಹ ಸಂದರ್ಭದಲ್ಲಿ ಎಲ್ಲಾ ನೋಟುಗಳು ಒಂದು ನಂಬರನ್ನು ನಮೂದಿಸಲಾಗುತ್ತದೆ.

ಹೀಗೆ ನಮೂದಿಸಲು ಪಡುವಂತಹ ಈ ನಂಬರ್ ಯಾವುದೇ ಕಾರಣಕ್ಕೂ ಮತ್ತೆ ರಿಪೀಟ್ ಆಗುವುದಿಲ್ಲ ಅದಕ್ಕೋಸ್ಕರ ಅದನ್ನು ಯೂನಿಕ್ ನಂಬರ್ ಅಂತ ಕರೆಯುತ್ತಾರೆ, ಹೀಗೆ ಆ ತರದ ಯೂನಿಕ್ ನಂಬರ್ ಅದಕ್ಕೆ ಉದಾಹರಣೆಯಾಗಿ ಹೇಳಬೇಕಾದರೆ 0 0 0 0, 1 1 1, ಇತರ ಇರುವಂತಹ ಕೆಲವೊಂದು ನೋಟುಗಳು ನಿಮಗೇನಾದರೂ ದೊರಕಿದರೆ ಅವುಗಳನ್ನು ನೀವು ಸುಲಭವಾಗಿ ಮಾರಿ ಅದರಿಂದ ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಕೂಡ ಆಗಬಹುದು. ನಮ್ಮ ಭಾರತದ ಹಳೆಯ ಫ್ಯಾನ್ಸಿ ನಂಬರ್ ಇರೋ ನೋಟುಗಳಿಗೆ ವಿದೇಶದಲ್ಲಿ ಅತೀ ಹೆಚ್ಚಿನ ಬೇಡಿಕೆ ಇದೆ ಅಂತೆ. ಇದು ಸುಳ್ಳಲ್ಲ ಇದು ನಿಜವಾದ ಘಟನೆ ಹಾಗೂ ಆಗುತ್ತಿರುವ ಒಂದು ಸತ್ಯ ಅಂತ ನಾವು ಹೇಳಬಹುದು.

ಹೌದ್ರೀ ಅದರಲ್ಲೂ   ಒಂದು ರೂಪಾಯಿ ನೋಟು ಮತ್ತು  5 ರೂಪಾಯಿ ಫ್ಯಾನ್ಸಿ ನಂಬರ್ ನೋಟು  ಸಂಗ್ರಹಣೆ ಮಾಡಿ ಅದನ್ನು ಒಂದು ಕೊಂಡು ಕೊಳ್ಳುವವರು ಯಾರು ಹಾಗೂ ಎಲ್ಲಿ ನಾವು ಅದನ್ನು ಮಾರಬಹುದು, ಅದನ್ನು ಯಾರು ಕೊಂಡು  ಕೊಂಡುಕೊಳ್ಳುತ್ತಾರೆ ಎನ್ನುವ ನಿಮ್ಮ ಪ್ರಶ್ನೆಗೆ ಸರಿಯಾದ ಮಾಹಿತಿಯನ್ನು ಕೊಡುತ್ತೇವೆ ಗಮನವಿಟ್ಟು ಓದಿ ಕೆಳಗೆ,

ತಲೆ ಕೆಡಿಸ್ಕೋಬೇಡಿ ನೀವು ಸಂಗ್ರಹಣೆ ಮಾಡಿದಂತಹ ಹಣವನ್ನು ಇಂಟರ್ನೆಟ್ ನಲ್ಲಿ ಇರುವಂತಹ ಒಂದು Ebay ಇನ್ನು ಅಂತಹ ಒಂದು ವೆಬ್ ಸೈಟ್ನಲ್ಲಿ ನೀವು ಸೇಲ್ ಮಾಡಬಹುದಾಗಿದೆ, ಈ ವೆಬ್ ಸೈಟ್ ಇಡೀ ಜಗತ್ತಿನಲ್ಲಿ ಚಾಲನೆಯಲ್ಲಿದ್ದು ಇಡೀ ಜಗತ್ತಿನಲ್ಲಿ ಈ ವೆಬ್ ಸೈಟ್ ಗಳ ಒಳಗಡೆ ಲಕ್ಷ ಲಕ್ಷ ಜನ ಬಂದು ಹೋಗುತ್ತಾರೆ, ಇಲ್ಲಿ ದೊರಕುವಂತಹ ನಿಮ್ಮ ನಾಣ್ಯವನ್ನು ಯಾರಾದರೂ ಒಬ್ಬರು ಬುಕ್ ಮಾಡುತ್ತಾರೆ ಹೀಗೆ ಬುಕ್ ಮಾಡಿದ ನಂತರ ನೀವು ಈಗ ಅವರು ಕೊಡುವಂತಹ ಒಂದು ಸೂಚನೆಯಂತೆ .

ನೀವು ಆ ಫ್ಯಾನ್ಸಿ ನೋಟು ಅವರಿಗೆ ಕಳಿಸಿ ಅವರು ಕೊಡುವಂತ ಹಣವನ್ನು ನೀವು ಪಡೆದುಕೊಳ್ಳಬಹುದು ಇದು ಒಂದು ಸುವರ್ಣ ಅವಕಾಶ. ಇದು ಎಲ್ಲ ನೋಟುಗಳಿಗೆ ಬೇಡಿಕೆ ಇಲ್ಲ ಆದ್ರೆ ಯಾರ ಬಳಿ ಒಂದು ರುಪಾಯಿ ಮತ್ತು ಐದು ರುಪಾಯಿ ಫ್ಯಾನ್ಸಿ ನಂಬರ್ ಇದೆ ನಿಜಕ್ಕೂ ಅವರು ಹೆಚ್ಚಿನ ಹಣಕ್ಕೆ ಮಾರಬಹುದು. ಇದೀಗ ಭಾರತದ ಈ ಫ್ಯಾನ್ಸಿ ನೋಟುಗಳನ್ನು ತೆಗೆದುಕೊಳ್ಳುವ ವಿದೇಶಿ ಜನರು ಹೆಚ್ಚಿನ ಆಕರ್ಷಣೆ ಹೊಂದಿದ್ದಾರೆ ಎಂಬುದು ಸತ್ಯ.

ಹಾಗಾದರೆ ಇನ್ನೇಕೆ ತಡ ಇವಾಗಲೇ ಶುರು ಮಾಡ್ರೀ, ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧು ಮಿತ್ರರ ಜೊತೆಗೆ ಹಂಚಿಕೊಳ್ಳಿ, ಅದಲ್ಲದೆ ನಮ್ಮ ಪೇಜನ್ನು ಲೈಕ್ ಮಾಡಲು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಪ್ರೀತಿಯ ಹುಡುಗಿ ರಶ್ಮಿ.

LEAVE A REPLY

Please enter your comment!
Please enter your name here