ಈ ರೀತಿಯ ಪಕ್ಷಿಗಳು ಏನಾದ್ರು ನಿಮ್ಮ ಮನೆಯೊಳಗೇ ಪ್ರವೇಶ ಮಾಡಿದರೆ ಏನಾಗುತ್ತೆ ಗೊತ್ತ ..!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಮಾಹಿತಿಯಲ್ಲಿ ನಿಮ್ಮ ಮನೆಗೆ ಈ ರೀತಿಯಾದಂತಹ ಪಕ್ಷಿಗಳು ನಿಮ್ಮ ಮನೆಗೆ ಕಾಲಿಟ್ಟರೆ ನಿಮ್ಮ ಮನೆಗೆ ಒಳ್ಳೆಯದಾಗುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಹಿಂದೂ ಸಂಪ್ರದಾಯದ ಪ್ರಕಾರ ಕೆಲವು ಪಕ್ಷಿಗಳು ಮನೆಯ ಒಳಗೆ ಬಂದರೆ ಅದು ಒಂದು ರೀತಿಯಾದಂತಹ ಅಶುಭದ ಸಂಕೇತ ಎಂದು ಹೇಳಲಾಗುತ್ತದೆ.

ಈ ರೀತಿಯಾಗಿ ಕೆಲವು ಪಕ್ಷಿಗಳು ಮನೆಯ ಒಳಗಡೆ ಪ್ರವೇಶ ಮಾಡಿದರೆ ಆ ಮನೆಯ ಯಜಮಾನನಿಗೆ ಅಥವಾ ಮನೆಯ ಸದಸ್ಯರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆಹಾಗಾಗಿ ನಾವು ಹೇಳುವಂತಹ ಪಕ್ಷಿಗಳು ಮನೆಯೊಳಗೆ ಪ್ರವೇಶ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾದರೆ ಪಕ್ಷಿಗಳು ಯಾವುದು ಎನ್ನುವುದನ್ನು ತಿಳಿಯೋಣ.

ಮೊದಲನೇದಾಗಿ ಬಾವಲಿ ಹೌದು ಸ್ನೇಹಿತರೆ ಈ ಒಂದು ಬಾವಲಿಯನ್ನು ನಾವು ಹಾಳು ಬಿದ್ದಂತಹ ಮನೆಯಲ್ಲಿ ಅಥವಾ ಯಾವುದೋ ಒಂದು ಜನರ ಇಲ್ಲದಂತಹ ಒಂದು ಕಾಡಿನಲ್ಲಿ ವಾಸಿಸುವಂತಹ ಒಂದು ಪಕ್ಷಿಯಾಗಿದ್ದುಈ ಪಕ್ಷ ಏನಾದರೂ ಮನೆಯ ಒಳಗೆ ಅಂದರೆ ಮನುಷ್ಯರು ಇರುವಂತಹ ಮನೆಯ ಒಳಗೆ ಪ್ರವೇಶವನ್ನು ಮಾಡಿದರೆ ಆ ಮನೆಗೆ ದರಿದ್ರ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ

ಹಾಗೆಯೇ ಈ ರೀತಿಯಾಗಿ ಒಂದು ಬಾವಲಿ ಮನೆಯೊಳಗೆ ಪ್ರವೇಶ ಮಾಡಿದರೆ ಮನೆ ಯಜಮಾನನಿಗೆ ಸಂಕಷ್ಟಗಳ ಮುಂದೆ ಎದುರಾಗಲಿರುವ ಎನ್ನುವ ಅರ್ಥವನ್ನು ತೋರಿಸಿಕೊಡುತ್ತದೆ ಸ್ನೇಹಿತರೆ.ಹಾಗೆಯೇ ಇನ್ನು ಎರಡನೇ ದಾದರೆ ಕಾಗೆ ಹೌದು ಸ್ನೇಹಿತರೆ ಈ ಒಂದು ಕಾಗೆಯು ನಿಮ್ಮ ಮನೆಯಲ್ಲಿ ಪ್ರವೇಶ ಮಾಡಿ ನಿಮ್ಮ ಮನೆಯಲ್ಲಿ ಗೂಡು ಕಟ್ಟಿದರೆ ಒಂದು ರೀತಿಯಾದಂತಹ ಕೆಟ್ಟ ಸೂಚನೆ ಎಂದು ಹೇಳಲಾಗುತ್ತದೆ

ಈ ರೀತಿಯಾಗಿ ನಿಮ್ಮ ಮನೆಯೊಳಗೆ ಪ್ರವೇಶ ಮಾಡಿ ಗೂಡು ಕಟ್ಟಿದರೆ ನೀವು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಸ್ನೇಹಿತರೆ.ಹಾಗೆಯೇ ಕಾಗೆಯು ಯಾವುದೇ ಕಾರಣಕ್ಕೂ ಸುಮ್ಮನೆ ಮನೆ ಒಳಗೆ ಪ್ರವೇಶ ಮಾಡುವುದಿಲ್ಲಆ ಮನೆಗೆ ಏನಾದರೂ ಕೆಡುಕು ಆಗುವುದು ಇದ್ದರೆ ಮಾತ್ರ ಕಾಗೆ ಮನೆಯೊಳಗೆ ಪ್ರವೇಶ ಮಾಡುತ್ತದೆ.ಹಾಗಾಗಿ ಈ ಒಂದು ಕಾಗೆ ಮನೆಯ ಪ್ರವೇಶ ಮಾಡಿದರೆ ಒಳ್ಳೆಯದಾಗುವುದಿಲ್ಲ ಎಂದು ಹೇಳಲಾಗುತ್ತದೆ

ಮೂರನೆಯದಾಗಿ ಗುಬೆ ಹೌದು ಸ್ನೇಹಿತರೆ ಈ ಒಂದು ಗೂಬೆಯು ಸಹ ಮನೆಗೆ ಪ್ರವೇಶ ಮಾಡಿದರೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ ಹೌದು ಯಾವುದೇ ಕಾರಣಕ್ಕೂ ಒಂದು ಗೂಬೆಯು ಮನೆಯ ಒಳಗೆ ಪ್ರವೇಶ ಮಾಡಬಾರದು ಎಂದು ಹಿರಿಯರು ಹೇಳುತ್ತಾರೆ.

ಹಾಗಾಗಿ ಈ ಒಂದು ಗೋಬೆ ಮನೆಯನ್ನು ಪ್ರವೇಶ ಮಾಡಿದರೆ ನೀವು ಯಾವುದೇ ಕಾರಣಕ್ಕೂ ಕಡೆಗಣನೆ ಮಾಡಬಾರದು ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರ ಕನಸಿನಲ್ಲಿಯೂ ಕಾಗೆಯು ಬಂದರೆ ಅದು ಒಂದು ರೀತಿಯಾದಂತಹ ಶುಭ ಸೂಚಕ ಎಂದು ಹೇಳಲಾಗುತ್ತದೆ ಸ್ನೇಹಿತರೆ.ಹಾಗೆಯೇ ಕೆಲವರು ಮನೆಗೆ ಪಾರಿವಾಳ ಮತ್ತು ಗುಬ್ಬಚ್ಚಿ ಬಂದು ಗೂಡು ಕಟ್ಟಿದರೆ ಮನೆಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳುತ್ತಾರೆ

ಆದರೆ ಈ ರೀತಿ ಪಾರಿವಾಳ ಮತ್ತು ಗುಬ್ಬಚ್ಚಿ ಗೂಡು ಕಟ್ಟಿದರೆ ರೀತಿಯಾದಂತಹ ಲಕ್ಷ್ಮಿ ಸಂಕೇತವೆಂದು ಹೇಳಲಾಗುತ್ತದೆಹಾಗಾಗಿ ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟಿದರೆ ಯಾವುದೇ ರೀತಿಯಾದಂತಹ ತೊಂದರೆಗಳು ಮನೆಗೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *