ಈ ರೀತಿಯ ಕನಸುಗಳು ನಿಮಗೆ ಏನಾದ್ರು ರಾತ್ರಿ ಬಿದ್ದರೆ ನೀವು ಕೋಟ್ಯಾಧಿಪತಿಗಳು ಆಗುವುದು ಖಂಡಿತ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನುಷ್ಯ ಎಂದ ಮೇಲೆ ಪ್ರತಿಯೊಬ್ಬರಿಗೂ ಕನಸುಗಳು ಒಂದು ಸರ್ವೇಸಾಮಾನ್ಯವಾದ ವಿಚಾರ ಏಕೆಂದರೆ ಮನುಷ್ಯ ಪ್ರತಿನಿತ್ಯ ತನ್ನದೇ ಆದಂತಹ ಕೆಲವೊಂದು ಕೆಲಸಗಳನ್ನು ತೊಡಗಿರುತ್ತಾನೆ ಹೀಗೆ ತಾನು ಮಾಡಿದಂತಹ ಕೆಲಸಗಳು ಕೆಲವೊಂದು ಸಾರಿ ನಮ್ಮ ಮೆದುಳಿನಲ್ಲಿ ಹಾಗೆ ಉಳಿದು ಹೋಗುತ್ತವೆ,ಇವುಗಳು ನಾವು ಮಲಗಿರುವ ಅಂತಹ ಸಂದರ್ಭದಲ್ಲಿ ನಮಗೆ ಗೊತ್ತು ಅಥವಾ ಗೊತ್ತಿಲ್ಲದೆ ನಮ್ಮ ಮನಸ್ಸಿನಲ್ಲಿ ಕನಸುಗಳ ರೂಪದಲ್ಲಿ ಬರುತ್ತವೆ. ಇವುಗಳು ಕೇವಲ ನಮ್ಮ ನಾವು ಮಲಗುವ ಮುನ್ನ ಏನಾದರೂ ನೆನಸಿಕೊಂಡು ಮಲಗುತ್ತೇವೆ ಅಥವಾ ನಾವು ಮಾಡಿದಂತಹ ಕೆಲಸದ ಬಗ್ಗೆ ನಾವು ಹೆಚ್ಚಾಗಿ ಆಲೋಚನೆ ಮಾಡುತ್ತಾ ಇದ್ದಲ್ಲಿ ಈ ರೀತಿಯಾದಂತಹ ಕನಸುಗಳು ಬೀಳುವುದು ಸರ್ವೇಸಾಮಾನ್ಯ.

ಆದರೆ ಕೆಲವೊಂದು ಸಾರಿ ನಮಗೆ ಗೊತ್ತೇ ಇರದ ಅಥವಾ ನಮ್ಮ ಜೀವನದಲ್ಲಿ ನಡೆದಿರುವಂತಹ ಕೆಲವೊಂದು ಕನಸುಗಳು ಬೀಳುತ್ತವೆ…ಹೀಗೆ ಬೀಳುವ  ಕನಸುಗಳು ನಿಜವಾಗಲೂ ನಮ್ಮನ್ನ ಚಕಿತರಾಗಿ ಮಾಡುತ್ತವೆ ಹಾಗೂ ಕನಸುಗಳಿಂದ ಕೆಲವೊಂದು ಸಾರಿ ನಾವು ಭಯಗಳು ತ್ತೇವೆ ಅದಲ್ಲದೆ ಕೆಲವೊಂದು ಸಾರಿ ನಾವು ಆ ಜಾಗವನ್ನು ನೋಡಿದ್ದೇವೆ ಅಥವಾ ಆ ಜಾಗಕ್ಕೆ ಹೋಗಿದ್ದೇವೆ ಅಂತ ಒಂದು ಸಾರಿ ನಮಗೆ ನೆನಪಾಗುತ್ತದೆ.ಆದರೆ ಇದನ್ನ ಜ್ಯೋತಿಷ್ಯಶಾಸ್ತ್ರದಲ್ಲಿ ಪೂರ್ವಜನ್ಮದ ಕೆಲವು ಕನಸುಗಳು ಅಂತ ಕೆಲವೊಬ್ಬರು ಹೇಳುತ್ತಾರೆ. ಒಂದೊಂದು ಸಾರಿ ನಾವು ಯಾವುದಾದರೂ ಒಂದು ಜಾಗಕ್ಕೆ ಹೋದ ನಂತರ ಈ ಜಾಗಕ್ಕೆ ನಾವು ಮೊದಲೇ ಬಂದಿದ್ದೇವೆ ಎನ್ನುವಂತಹ ರೀತಿಯಲ್ಲಿ ನಮಗೆ ಅರಿವಾಗುತ್ತದೆ

ಆದರೆ ಅದು ಯಾವಾಗ ಎಲ್ಲಿ ಏನು ಅಂತ ನಮಗೆ ಗೊತ್ತಾಗುವುದಿಲ್ಲ. ಕನಸುಗಳಿಗೂ ಹಾಗೂ ಮನುಷ್ಯನ ಪೂರ್ವಜ ನಾಮಕ್ಕೂ ನಿಜವಾಗಲೂ ನಂದು ಇದೆಯ ಅನ್ನೋದಕ್ಕೆ ಕಾರಣ ಇಲ್ಲಿವರೆಗೂ ಕೂಡ ಕಂಡುಬಂದಿಲ್ಲ.ಹಾಗಾದ್ರೆ ಬನ್ನಿ ಯಾವ ರೀತಿಯಾದಂತಹ ಕನಸುಗಳು ಬಿದ್ದರೆ ನೀವು ಸಿಕ್ಕಾಪಟ್ಟೆ ಹಣವನ್ನು ಸಂಪಾದಿಸುತ್ತಾರೆ ಹಾಗೂ ಅವುಗಳು ನಿಮ್ಮ ಅದೃಷ್ಟವನ್ನು ಮಾಡುವಂತಹ ಒಂದು ಮುನ್ಸೂಚನೆಯನ್ನು ನೀಡುವಂತಹ ಕನಸುಗಳು ಆಗಿರುತ್ತವೆ ಅನ್ನುವುದನ್ನು ತಿಳಿದುಕೊಳ್ಳೋಣ. ಈ ತರಹ ಕನಸುಗಳು ಕೇವಲ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರವೇ ಬೀಳುತ್ತವೆ ಹೀಗೆ ಬಿದ್ದಂತಹ ವ್ಯಕ್ತಿ ಶ್ರೀಮಂತನಾಗುವುದು ಕಡಾಖಂಡಿತ,

ನೀವು ಬೆಟ್ಟದ ಮೇಲೆ ನಿಂತುಕೊಂಡು ನೀರನ್ನು ಕುಡಿಯುತ್ತಾ ಇದ್ದೀರಾ ನೀರು ಬೆಟ್ಟದ ಮೇಲೆ ಬುಗ್ಗೆಯಾಗಿ ಚಿಮ್ಮುತ್ತಿರುವ ಈ ರೀತಿಯಾದಂತಹ ಸನ್ನಿವೇಶದ ಕನಸು ನಿಮಗೇನಾದರೂ ಬಿದ್ದಲ್ಲಿ ನಿಜವಾಗಲೂ ನೀವು ಅದೃಷ್ಟವಂತರು. ಅದನ್ನು ಯಾವುದಾದರೂ ಒಬ್ಬ ವ್ಯಕ್ತಿ ಬಿಳಿ ಬಟ್ಟೆಯನ್ನು ಆಧರಿಸಿಕೊಂಡು ನಿಮ್ಮ ಕನಸಿನಲ್ಲಿ ಬಂದು ನಿಂತರೆ ಅಥವಾ ಯಾವುದಾದರೂ ಬಿಳಿಯ ಶಕ್ತಿ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಕೆಲವೇ ಕೆಲವು ದಿನಗಳಲ್ಲಿ ಅತಿ ದೊಡ್ಡದಾದ ಯಶಸ್ಸು ಕಾಣುತ್ತಿದೆ ಹಾಗೂ ದೊಡ್ಡ ಪ್ರಮಾಣದ ಹಣವನ್ನು ಸಂಪಾದನೆ ಮಾಡುತ್ತೀರಾ ಎನ್ನುವಂತಹ. ಸೂಚನೆ..

ಗೊತ್ತಾಯಿತಲ್ಲ ಸ್ನೇಹಿತರೆ ಈ ರೀತಿಯಾದಂತಹ ಮುನ್ಸೂಚನೆಗಳು ಮನುಷ್ಯನ ಅದೃಷ್ಟವನ್ನು ಬದಲಾಯಿಸುವಂತಹ ಕೆಲವೊಂದು ಕನಸುಗಳು ಆಗಿರುತ್ತವೆ, ಹಾಗಂತ ಈ ಕನಸುಗಳು ಬಿದ್ದಿದೆ ಅಂತ ಹೇಳಿ ನೀವು ಯಾವುದೇ ಕೆಲಸ ಕಾರ್ಯವನ್ನು ಬಿಟ್ಟು ಕೇವಲ ಕನಸುಗಳನ್ನು ಕಾಣುವುದನ್ನು ಮಾಡಬೇಡಿ,ಕೆಲವೊಂದು ಸಾರಿ ನಾವು ಮಲಗುವುದಕ್ಕಿಂತ ಮುನ್ನ ನಾವೇನಾದರೂ ಅಂದುಕೊಂಡು ಮಲಗಿದ್ದರೆ ಅದಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಕನಸುಗಳು ಬೀಳುತ್ತವೆ ಆದರೆ ಆ ತರದ ಕನಸುಗಳು ಯಾವುದೇ ಕಾರಣಕ್ಕೂ ನಿಮ್ಮ ಜೀವನದಲ್ಲಿ ಈಡೇರುವುದಿಲ್ಲ, ಈ ರೀತಿಯಾದಂತಹ ಕನಸುಗಳು ಅಕಸ್ಮಾತಾಗಿ ನಿಮಗೆ ಬಿದ್ದರೆ ಮಾತ್ರವೇ ನಿಮ್ಮ ಜೀವನ ಬದಲಾಗುವುದು,

ಕೊನೆಯದಾಗಿ ಒಂದು ಮಾತು ಏನಪ್ಪಾ ಅಂದರೆ ಕಷ್ಟಪಟ್ಟು ದುಡಿದರೆ ಮಾತ್ರವೇ ನಮಗೆ ಹಣ ದೊರಕುತ್ತದೆ ಫ್ರೀಯಾಗಿ ದೊರಕುವಂತಹ ಹಣ ಕೆಲವೇ ಕೆಲವು ವ್ಯಕ್ತಿಗಳಿಗೆ ಅದೃಷ್ಟದ ಮುಖಾಂತರ ದೊರಕುತ್ತದೆ. ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *