ಈ ರೀತಿಯಾಗಿ ಬಾಳೆ ಎಲೆಯ ಸೂರ್ಯ ಸ್ನಾನ ಮಾಡಿದರೆ ಜನ್ಮದಲ್ಲಿ ನಿಮಗೆ ಬೊಜ್ಜಿನ ಸಮಸ್ಯೆ ಕಾಡುವುದಿಲ್ಲ …ಆ ಸ್ನಾನ ಮಾಡುವುದಾದ್ರು ಹೇಗೆ ಗೊತ್ತಾ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಈ ಬುಜ್ಜಿ ಎನ್ನುವ ಸಮಸ್ಯೆಯೂ ಚಿಕ್ಕವರಿಂದ ಹಿಡಿದು ದೊಡ್ಡವರಿಗೆ ಕಾಡುವಂತಹ ಸಮಸ್ಯೆಯಾಗಿದೆ. ಚಿಕ್ಕ ಮಕ್ಕಳಿಗೆ ಬಂದರಂತೂ ಮಕ್ಕಳು ಚಿಕ್ಕವರಿರುವಾಗಲೇ ನಾನಾತರದ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಕೆಲವರಿಗೆ ಈ ಬೊಜ್ಜಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ವೈದ್ಯರ ಮೊರೆ ಹೋಗುತ್ತಾರೆ. ಆದರೆ ಎಷ್ಟೇ ವೈದ್ಯರ ಮೊರೆ ಹೋದರೂ ಕೂಡ ಬೊಜ್ಜಿನ ಸಮಸ್ಯೆ ಕೆಲವರಿಗೆ ನಿವಾರಣೆಯಾಗುವುದಿಲ್ಲ.

ಈ ಬೊಜ್ಜು ಎನ್ನುವುದು ಯಾಕೆ ಬರುತ್ತದೆ ಎಂದರೆ ಆಹಾರ ಕ್ರಮಗಳಲ್ಲಿ ಸರಿಯಾದ ನಿಯಮಗಳನ್ನು ಪಾಲಿಸದಿದ್ದರೆ ಬೊಜ್ಜು ಬರುತ್ತದೆ. ಇಂದಿನ ದಿನಮಾನಗಳಲ್ಲಿ ಬೊಜ್ಜು ಎನ್ನುವಂತಹ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ.

ಬೊಜ್ಜು ಸಮಸ್ಯೆಯಿಂದಾಗಿ ನಾನಾ ರೀತಿಯ ರೋಗಗಳು ನಮ್ಮ ದೇಹದಲ್ಲಿ ಬರುತ್ತದೆ ಅಂದರೆ ಹೃದಯಸಂಬಂಧಿ ಕ್ಯಾನ್ಸರ್ನಂತಹ ಹಾಗೂ ಬಂದಂತಹ ರೋಗಗಳು ಬರುತ್ತವೆ. ಬುದ್ಧಿ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಈಗಾಗಲೇ ನಾವು ಹಲವಾರು ಮನೆಮದ್ದು ಕೂಡ ತಿಳಿಸಿದ್ದೇವೆ.

ಆದರೆ ಇಂದು ನಾವು ತಿಳಿಸುವ ಈ ಮನೆಮದ್ದು ಅಂದರೆ ಚಿಕಿತ್ಸೆ ಬಾಳೆ ಎಲೆಯ ಸೂರ್ಯಸ್ನಾನ ಹೀಗೆ ಬಾಳೆಎಲೆಸೂರ್ಯಸ್ನಾನವನ್ನು ಮಾಡಿದರೆ ನಿಮಗೆ ನಿಮ್ಮ ಜನ್ಮ ಇರುವರೆಗೂ ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಆ ಬಾಳೆ ಎಲೆಯ ಸೂರ್ಯಸ್ನಾನ ವನ್ನು ಹೇಗೆ ಮಾಡುವುದು ಎಂದು ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಇದು ಜನ ಸಮಸ್ಯೆಯನ್ನು ಕಡಿಮೆ ಮಾಡಲು ಬಾಳೆಎಲೆಯ ಸೂರ್ಯಸ್ನಾನ ಸಹಕಾರಿಯಾಗಿದೆ.

ಭಾರತದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತಿದ್ದು ಅದು ಮಕ್ಕಳಿಂದಲೇ ಪ್ರಾರಂಭವಾಗುತ್ತಿದೆ. ಸಂಶೋಧನೆಯ ಪ್ರಕಾರ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಬೊಜ್ಜಿನ ಸಮಸ್ಯೆಯನ್ನು ಹೊಂದಿದೆ. ಹಾಗೂ ಭವಿಷ್ಯದಲ್ಲಿ ಮಕ್ಕಳು ಗಂಭೀರವಾದ ಅಂತಹ ಕಾಯಿಲೆಗಳಿಗೆ ತುತ್ತಾಗುವ ಅಂತಹ ಅಪಾಯ ಕೂಡ ಇದೆ.

ಈ ಬೊಜ್ಜಿನ ಸಮಸ್ಯೆಯಿಂದಾಗಿ ಮಕ್ಕಳಿಗೆ ಉಬ್ಬಸದಂತಹ ಹಾಗೂ ಉಸಿರಾಟ ತೊಂದರೆಯುಂಟಾಗುತ್ತದೆ.ಆದುದರಿಂದ ಈ ಬೊಜ್ಜಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ಆರಂಭದಿಂದಲೇ ಇದಕ್ಕೆ ಕಾಳಜಿಯನ್ನು ವಹಿಸಬೇಕು.

ಪ್ರಕೃತಿ ಚಿಕಿತ್ಸೆಯಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ ಒಂದಾದ ಬಾಳೆ ಎಲೆಯ ಸೂರ್ಯಸ್ನಾನ ಕೂಡ ಪ್ರಮುಖವಾದದ್ದು.ಈ ರೀತಿಯಾಗಿ ಬಾಳೆಎಲೆಯ ಸೂರ್ಯ ಸ್ನಾನ ಮಾಡುವುದರಿಂದ ಗಣನೀಯವಾಗಿ ತೂಕವನ್ನು ಇಳಿಸಿಕೊಳ್ಳಬಹುದು.

20 ರಿಂದ 30 ನಿಮಿಷಗಳ ಅವಧಿಯಲ್ಲಿ ಇದನ್ನು ಮಾಡಬೇಕು. ಈ ಚಿಕಿತ್ಸೆಗೆ ಪ್ರಶಸ್ತ ಸಮಯ ಬೆಳಗ್ಗೆ ಏಳರಿಂದ 9.30 ಗಂಟೆ. ಬಾಳೆ ಎಲೆಯ ಸೂರ್ಯಸ್ನಾನ ವನ್ನು ಹೇಗೆ ಮಾಡುವುದು ಎನ್ನುವುದಾದರೆ, ಶುಭ್ರವಾದ ಗಾಳಿ-ಬೆಳಕು ಇರುವಂತಹ ಜಾಗದಲ್ಲಿ ಒಂದು ಜಮಖಾನ ನ್ನು ಹಾಕಬೇಕು.

ಅದರ ಮೇಲೆ ಐದರಿಂದ ಆರು ಗಟ್ಟಿ ದಾರವನ್ನು ದೂರ ದೂರ ಇಡಬೇಕು. ಅದರಮೇಲೆ ಹತ್ತರಿಂದ ಹದಿನೈದು ಅಡಿ ಇರುವ ಎಲೆಯನ್ನು ಅಥವಾ ಸೇರಿಸಿದ ಎಲೆಯನ್ನು ಇಡಬೇಕು.

ಎಲೆಯ ಒಳಭಾಗವು ಮೇಲಕ್ಕೆ ಇರುವಂತೆ ಇಡಬೇಕು. ಎಲೆ ಮೇಲೆ ವ್ಯಕ್ತಿಯನ್ನು ಮಲಗಿಸುವುದು ಕುತ್ತಿಗೆಯಿಂದ ಕಾಲಿನವರೆಗೆ ಎಲೆಯನ್ನು ಸರಿಹೋಗುವಂತೆ ಮಾಡಿಕೊಳ್ಳಬೇಕು. ವ್ಯಕ್ತಿಯ ದೇಹಕ್ಕೆ ಮುಖಮಾಡಿ ಎಲೆಯನ್ನು ಮುಚ್ಚಬೇಕು. ಹೊರಗೆ ಇರುವ ದಾರವನ್ನು ಎರಡು ಬದಿಯಿಂದ ಎಳೆದು ಕಟ್ಟಬೇಕು.

ಯಾವ ಕಡೆಯುವ ಗಾಳಿಯಾಡದಂತೆ ಎಲೆಯನ್ನು ಸಂಪೂರ್ಣವಾಗಿ ಮುಚ್ಚಬೇಕು. ತಲೆಗೆ ತಣ್ಣೀರಿನ ಬಟ್ಟೆ ಹಾಗೂ  ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು.ಸೂರ್ಯ ಸ್ನಾನದ ನಂತರ ವ್ಯಕ್ತಿಯನ್ನು ತೆಗೆದು ಮರದ ನೆರಳಿನಲ್ಲಿ  20 ನಿಮಿಷ ಕೂರಿಸಬೇಕು.

ನಂತರ ಅವರನ್ನು ತಣ್ಣೀರನ್ನು ಸ್ನಾನಕ್ಕೆ ಕಳಿಸಬೇಕು. ಉಪಯೋಗಿಸಿದ ಬಾಳೆಎಲೆಯನ್ನು ಮತ್ತೆ ಬೇರೆ ಯಾರಿಗೂ ಕೂಡ ಉಪಯೋಗಿಸಬಾರದು. ಹಾಗೂ ಪ್ರಾಣಿಗಳು ಕೂಡ ತಿನ್ನಲು ಕೊಡಬಾರದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಮ್ಮ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *