ಈ ರೀತಿಯಾಗಿ ನೀವೇನಾದ್ರು ಮಾಡಿದ್ರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಸೌಂದರ್ಯ ವೃಧ್ಹಿಯಾಗುತ್ತದೆ !!!

19

ನಮಸ್ಕಾರ ಸ್ನೇಹಿತರೆ, ಇಂದು ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಆದರೆ ಈ ರೀತಿಯಾಗಿ ಮಾಡಬೇಕು ಹಾಗಾದರೆ ಯಾವ ರೀತಿಯಾಗಿ ಮಾಡಬೇಕು ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಬೆಣ್ಣೆಯಿಂದ ತಯಾರಿಸಿದ ಕಾಡಿಗೆಯನ್ನು ದಿನವು ಕಣ್ಣುಗಳಿಗೆ ಹಚ್ಚುವುದರಿಂದ ಕಣ್ಣು ಕಾಂತಿ ಹೆಚ್ಚಾಗುವುದರ ಜೊತೆಗೆ ಶಾರೀರಿಕ ಸೌಂದರ್ಯ ವೃದ್ಧಿಸುತ್ತದೆ. ಹಲ್ಲುಗಳಿಂದ ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ವೃದ್ಧಿಸುತ್ತದೆ.

ಮಾವಿನಹಣ್ಣನ್ನು ದಿನವೂ ನಿಯಮಿತವಾಗಿ ಸೇವಿಸುವುದರಿಂದ ದೇಹದ ಸೌಂದರ್ಯ ಇರುವುದಲ್ಲದೆ ಸೇರಿದ ಬಣ್ಣದಲ್ಲಿ ಹೊಳಪು ಕಾಣುತ್ತದೆ.ಬೆಟ್ಟದ ನೆಲ್ಲಿಕಾಯಿ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಬೆವರುವುದು ಕಡಿಮೆಯಾಗುತ್ತದೆ.

ಹಸಿಕೊಬ್ಬರಿ ಹಾಲಿಗೆ ಗ್ಲಿಸರಿನ್ ಬೆರೆಸಿ ಚರ್ಮಕ್ಕೆ ಹಚ್ಚುತ್ತಿದ್ದರೆ ಚರ್ಮ ಮೃದುವಾಗುವುದಲ್ಲದೆ ಹೊಳಪು ಹೆಚ್ಚುತ್ತದೆ. ಅರಿಶಿನದ ಪುಡಿಯನ್ನು ಶರೀರಕ್ಕೆ ಹಚ್ಚಿಕೊಂಡು ಸ್ನಾನ ಮಾಡುತ್ತಿದ್ದರೆ ಮೈ ಕಾಂತಿ ಹೆಚ್ಚುತ್ತದೆ.

ಕಡಲೆಹಿಟ್ಟನ್ನು ದಿನನಿತ್ಯ ಸ್ನಾನ ಮಾಡುವಾಗ ಸೋಪಿಗೆ ಬದಲಾಗಿ ಉಪಯೋಗಿಸುವುದರಿಂದ ಚರ್ಮ ಮೃದುವಾಗುವುದಲ್ಲದೆ ಹೊಳಪು ಹೆಚ್ಚಾಗುತ್ತದೆ. ಸೌತೆಕಾಯಿಯ ಚೂರುಗಳಿಂದ ಮುಖ ಉಜ್ಜಿಕೊಳ್ಳುತ್ತಿದ್ದರೆ ಕಾಂತಿ ವೃದ್ಧಿಸುವುದರ ಜೊತೆಗೆ ಚರ್ಮದ ಹೊಳಪು ಹೆಚ್ಚಾಗುತ್ತದೆ.

ಬೇಲದ ಹಣ್ಣನ್ನು ತಿನ್ನುವುದರಿಂದ ಜೋತು ಬೀಳುವ ಸ್ತನಗಳು ಸ್ವಾಭಾವಿಕ ಸ್ಥಳಕ್ಕೆ ಮರು ಬರುತ್ತವೆ.ಮುಖವನ್ನು ಚೆನ್ನಾಗಿ ತೊಳೆದ ನಂತರ ಶುಬ್ರ ಟವಲ್ ನಿಂದ ಒರೆಸಿ ಸೌತೆಕಾಯಿ ತಿರುಳಿನಿಂದ ಹಲವು ನಿಮಿಷಗಳ ಕಾಲ ಉಜ್ಜುತ್ತಿದ್ದರೆ ಸುಡು ಬಿಸಿಲ ಬೇಗೆಯಿಂದ ಮುಖ ಕಪ್ಪಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು.

ಹೌದು ಸ್ನೇಹಿತರೆ ಮೇಲೆ ಹೇಳಿದ ರೀತಿ ಹಾಗೆ ನೀವು ಮಾಡಿ ನೋಡಿದರೆ ನಿಮ್ಮ ನಿಮಗೆ ಗೊತ್ತಿಲ್ಲದ ಹಾಗೆ ನಿಮಗೆ ಸೌಂದರ್ಯ ಹೆಚ್ಚಾಗುತ್ತದೆ. ಹಾಗಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಸೋಪುಗಳನ್ನು ಬಳಸುವುದಕ್ಕಿಂತ ಮೊದಲು ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಸೌಂದರ್ಯವು ವೃದ್ದಿಯಾಗುವುದಲ್ಲದೆ ಆರೋಗ್ಯಕರವಾಗಿರುತ್ತದೆ ಎಂದು ಹೇಳಬಹುದು ಸ್ನೇಹಿತರೆ.

ಹಾಗಾಗಿ ಆಯುರ್ವೇದ ಶಾಸ್ತ್ರದಲ್ಲಿ ಹಲವಾರು ಆಯುರ್ವೇದ ಔಷಧಿಗಳನ್ನು ನೀಡಿದ್ದಾರೆ ಈ ರೀತಿಯಾದಂತಹ ಆಯುರ್ವೇದಿಕ್ ಔಷಧಿಗಳಿಂದ ಅಂದರೆಮನೆಮದ್ದುಗಳಿಂದ ತಯಾರು ಮಾಡಿದಂತಹ ಯಾವುದೇ ವಸ್ತುಗಳು ಕೂಡ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಹಾಗಾಗಿ ನೀವು ಅವುಗಳನ್ನು ತಿಳಿಸಿದ್ದಾರೆ ತುಂಬಾನೆ ಒಳ್ಳೆಯದು ಎಂದು ಹೇಳಬಹುದಾಗಿದೆ.ಈ ರೀತಿಯಾಗಿ ನಮ್ಮ ಸುತ್ತಮುತ್ತಲೂ ಸಿಗುವಂತಹ ಕೆಲವೊಂದು ವಸ್ತುಗಳಿಂದ ನಾವು ಮನೆಮದ್ದುಗಳನ್ನು ತಯಾರಿಸಿಕೊಂಡು ಈ ರೀತಿಯಾಗಿ ಉಪಯೋಗಿಸಿ ಕೊಳ್ಳುವುದರಿಂದ ನಮ್ಮ ಚರ್ಮ ಹೊಳಪು ಬರುವುದಲ್ಲದೆ ಶಾರೀರಿಕವಾಗಿ ನಾವು ದಷ್ಟಪುಷ್ಟವಾಗಿ ಇರಬಹುದು

ಸ್ನೇಹಿತರೆ ಹಾಗಾಗಿ ನೀವು ಮನೆಮದ್ದುಗಳನ್ನು ಮನೆಯಲ್ಲಿ ತಯಾರಿಸಿಕೊಂಡು ತಿಳಿಸಿದರೆ ತುಂಬಾನೆ ಒಳ್ಳೆಯದು ಎಂದು ಹೇಳಬಹುದು. ಹಾಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವಂತಹ ಯಾವುದೇ ರೀತಿಯಾದಂತಹ ಕೆಮಿಕಲ್ ಇರುವಂತಹ ಕ್ರೀಮ್ ಗಳನ್ನೂ ಉಪಯೋಗಿಸುವ ಬದಲು

ಇಂದು ನಾವು ಹೇಳಿರುವಂತಹ ಕೆಲವೊಂದು ಮನೆಮದ್ದುಗಳು ಒಮ್ಮೆ ಉಪಯೋಗಿಸಿ ನೋಡಿ ನಿಮಗೆ ಫಲಿತಾಂಶ ಉತ್ತಮವಾಗಿರುತ್ತದೆ ಸ್ನೇಹಿತರೆ.ಕುಡುದ್ರ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here