ಸ್ನೇಹಿತರೇ ನಮ್ಮ ಹಿಂದೂ ಧರ್ಮ ನಿಂತಿರುವುದೇ ಜ್ಯೋತಿಷ್ಯದ ಆಧಾರದ ಮೇಲೆ ಪ್ರತಿಯೊಂದಕ್ಕೂ ಕೂಡ ಜ್ಯೋತಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತೇವೆ
ಈ ಜ್ಯೋತಿಷ್ಯ ನಿಂತಿರುವುದು ಗ್ರಹಗತಿಗಳ ಆಧಾರದ ಮೇಲೆ ನಮ್ಮ ಜೀವನದಲ್ಲಿ ಗ್ರಹಗತಿಗಳು ಹೇಗೆ ಸಂಚಾರವಾಗುತ್ತದೆ ಎಂಬುದರ ಮೇಲೆ ಜ್ಯೋತಿಷ್ಯವನ್ನು ಬರೆಯುತ್ತಾರೆ
ಅದರಿಂದಾಗಿ ನಮ್ಮ ಜೀವನದಲ್ಲಿ ನಡೆಯುವಂತಹ ಘಟನೆಗಳು ಕೆಲವೊಂದು ನಮಗೆ ಕೆಲವೊಮ್ಮೆ ತಿಳಿಯುತ್ತವೆ ಅದರ ಜೊತೆಯಲ್ಲಿ ಕೆಲವೊಮ್ಮೆ ನಮ್ಮ ಸ್ವಭಾವಗಳು ನಮ್ಮ ಗುಣಗಳು ಹೇಗಿದೆ ಎಂಬುದನ್ನು ಬೇರೆಯವರು ನಮಗೆ ಹೇಳುತ್ತಾರೆ ಅವರು ಯಾವ ರೀತಿಯಲ್ಲಿ ಹೇಳುತ್ತಾರೆ ಎಂಬ ಅರಿವು ನಮಗಿರುವುದಿಲ್ಲ
ಆದರೆ ಅದು ಈ ಜ್ಯೋತಿಷ್ಯದ ಆಧಾರದ ಮೇಲೆ ಹೇಳುವುದು ನಮ್ಮ ರಾಶಿ ನಕ್ಷತ್ರ ಯಾವುದು ಎಂಬುದರ ಮೇಲೆ ನಮ್ಮ ಗುಣ ಸ್ವಭಾವಗಳನ್ನು ಸ್ವಲ್ಪ ಮಟ್ಟಿಗಾದರೂ ತಿಳಿದುಕೊಳ್ಳಬಹುದು.
ಆದರೆ ಅದಕ್ಕೆ ತುಂಬಾ ವಿದ್ಯೆಯನ್ನು ಕಲಿತಿರಬೇಕು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದವರು ಈ ರೀತಿ ನಕ್ಷತ್ರಗಳನ್ನು ನೋಡಿ ಗುಣ ಸ್ವಭಾವಗಳನ್ನು ಹೇಳುವುದನ್ನು ನಾವು ಗಮನಿಸಬಹುದಾಗಿದೆ ಅದಕ್ಕೆ ಅನುಗುಣವಾಗಿ ಈ ದಿನ ನಾವು ನಿಮಗೆ ಒಂದು ಉತ್ತಮವಾದಂತಹ ಉದಾಹರಣೆಯನ್ನು ನೀಡುತ್ತೇವೆ.
ಅದು ಏನೆಂದರೆ ಸಿಂಹರಾಶಿ ಯಾರೆಲ್ಲ ಇದ್ದೀರಿ ಅವರಿಗೆ ನಿಮ್ಮ ಗುಣ ಸ್ವಭಾವ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಇದು ಜ್ಯೋತಿಷ್ಯದ ಆಧಾರದ ಮೇಲೆ ಹೇಳುವ ಸ್ವಭಾವ ಆಗಿರುವುದರಿಂದ ನೂರಕ್ಕೆ ನೂರರಷ್ಟು ಸತ್ಯ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ
ನಿಮಗೇನಾದರೂ ಸಂಶಯವಿದ್ದರೆ ಸಿಂಹ ರಾಶಿಯವರ ಗುಣ ಸ್ವಭಾವಗಳನ್ನು ಸ್ವಲ್ಪ ಮಟ್ಟಿಗೆ ಗಮನಿಸಿ ನಿಮಗೆ ಅದರಿಂದ ಖಂಡಿತವಾಗಿಯೂ ಅವರ ಗುಣಸ್ವಭಾವ ಏನು ಎಂಬುದು ಅರಿವಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದ ಸಂಶಯವಿಲ್ಲ.
ಸಿಂಹ ರಾಶಿಯವರ ಮನಸ್ಥಿತಿ ತುಂಬಾ ಗಟ್ಟಿಯಾಗಿರುತ್ತದೆ ಅವರು ಬೇರೆಯವರಿಂದ ತಮಗೆ ಗೌರವ ಸಿಗಬೇಕು ಎಂದು ಆಶಯ ಪಡುತ್ತಾರೆ ಮತ್ತು ಅವರಿಗೆ ಯಾವುದೇ ರೀತಿಯ ದಂತಹ ಅವಮಾನಗಳು ಮತ್ತು ಅವರು ಬೇಡ ಎಂದ ಕೆಲಸಗಳನ್ನು ಮಾಡಿದರೆ ಅವರಿಗೆ ತುಂಬಾ ಕೋಪ ಬರುತ್ತದೆ
ಅವರಿಗೆ ಅದೆಲ್ಲವೂ ಕೂಡ ಇಷ್ಟ ಆಗುವುದಿಲ್ಲ ಇವರು ಮನಸ್ಸಿನಲ್ಲಿ ಏನೆಂದು ಕೊಂಡಿರುತ್ತಾರೆ ಅದನ್ನು ಬೇರೆಯವರ ಮುಂದೆ ತಕ್ಷಣ ಪ್ರದರ್ಶಿಸುತ್ತಾರೆ ಮನಸ್ಸಿನಲ್ಲಿ ಒಂದು ಹೊರಗಡೆ ಒಂದು ಇಟ್ಟುಕೊಳ್ಳುವ ಸ್ವಭಾವ ಇವರದ್ದಾಗಿದೆ ಇವರ ಸನಿಹವನ್ನು ತುಂಬಾ ಜನ ಇಷ್ಟಪಡುವುದಿಲ್ಲ.
ಆದರೆ ಇವರು ಯಾರಿಗೂ ಕೂಡ ಮನಸ್ಸಿನಲ್ಲಿ ಕೆಟ್ಟದ್ದನ್ನು ಬಯಸುವುದಿಲ್ಲ ತುಂಬಾ ಒಳ್ಳೆಯ ಮನಸ್ಥಿತಿ ಇವರದ್ದಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಸಿಂಹರಾಶಿಯವರ ಸ್ನೇಹವನ್ನು ಗಳಿಸಿ ಮತ್ತು ಅವರಿಗೆ ಎಂದೂ ಕೂಡ ಮೋಸ ಮಾಡುವ ಪ್ರಯತ್ನವನ್ನು ಮಾಡಬೇಡಿ
ಅವರಿಗೇನಾದರೂ ನೀವು ಕೇಡು ಬಯಸುತ್ತಿದ್ದೀರಾ ಅಥವಾ ಮೋಸ ಮಾಡುತ್ತಿದ್ದೀರಿ ಎಂದು ತಿಳಿದರೆ ನಿಮ್ಮ ವಿರುದ್ಧ ಯಾವ ಕೆಲಸವನ್ನು ಮಾಡಲು ಕೂಡ ಅವರು ತಯಾರಿರುತ್ತಾರೆ ಆದ್ದರಿಂದಲೇ ಸಿಂಹ ರಾಶಿಯವರು ನಿಮ್ಮ ಸುತ್ತಮುತ್ತ ಇದ್ದರೆ ನಿಮ್ಮ ಕುಟುಂಬದಲ್ಲಿ ಇದ್ದರೆ ಸಾಧ್ಯವಾದಷ್ಟು ಅವರ ಮನಸ್ಸಿಗೆ ವಿರುದ್ಧವಾದ ಕೆಲಸಗಳನ್ನು ಮಾಡಬೇಡಿ
ಮತ್ತು ಅವರ ಮುಂದೆ ಸುಳ್ಳು ಹೇಳುವ ಕೆಲಸಗಳನ್ನು ಕೂಡ ಮಾಡಬಾರದು. ಆ ರೀತಿ ಮಾಡಿದರೆ ನಿಮಗೆ ಖಂಡಿತವಾಗಿಯೂ ಅವರು ತುಂಬಾ ಒಳ್ಳೆಯ ಮನುಷ್ಯರಾಗುತ್ತಾರೆ
ಎಂಬುದರಲ್ಲಿ ಯಾವುದೇ ರೀತಿಯ ದಂಥ ಸಂದೇಹವಿಲ್ಲ ಇದನ್ನು ನೋಡಿ ನಿಮ್ಮ ಸುತ್ತಮುತ್ತ ಇರುವ ಸಿಂಹ ರಾಶಿಯವರನ್ನು ಗಮನಿಸಿ ಅವರ ಸ್ವಭಾವ ಏನು ಎಂದು ತಿಳಿದ ನಂತರ ಇದು ನಿಮಗೆ ಸತ್ಯ ಎನಿಸಿದರೆ ಬೇರೆಯವರಿಗೂ ಕೂಡ ತಲುಪಿಸಿ ಧನ್ಯವಾದಗಳು.