Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ರಾಶಿಯವರು ಏನಾದ್ರು ಈ ರಾಶಿಯವರನ್ನು ಮದ್ವೆ ಆದರೆ ಸುಖಸಂತೋಷ ಐಷಾರಾಮಿ ಜೀವನ ನಡೆಸಬಹುದು !!!

ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಅದು ಉತ್ತಮವಾಗಿರುತ್ತದೆ ಆ ಸಂಸಾರದಲ್ಲಿ ಹೊಂದಾಣಿಕೆ ಇರುತ್ತದೆ ಅನ್ನೋ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯವಾಗಿ ನಮ್ಮ ಸಂಪ್ರದಾಯದಲ್ಲಿ ಮದುವೆ ಅಂದಮೇಲೆ ಈ ರಾಶಿ ತತ್ತ್ವವನ್ನು ವಧೂವರರ ಜಾತಕ ಹೊಂದಾಣಿಕೆ ನೋಡಿಯೇ ನೋಡುತ್ತಾರೆ. ಯಾಕೆಂದರೆ ಕೆಲವೊಂದು ತತ್ವದವರು ಅಂದರೆ ಉದಾಹರಣೆಗೆ ಅಗ್ನಿತತ್ತ್ವದ ಅವರು

ಜಲತತ್ವ ಹೊಂದಿರುವ ವ್ಯಕ್ತಿಗಳ ನ ಮದುವೆಯಾದರೆ ಅವರಿಬ್ಬರ ನಡುವೆ ಹೊಂದಾಣಿಕೆ ಸರಿ ಇರುತ್ತದೆ ಅಂತ ತಿಳಿದು, ಆ ವ್ಯಕ್ತಿಗಳಿಗೆ ಮದುವೆ ಮಾಡಿಸುತ್ತಾರೆ. ಹೀಗೆ ಇರುವ ಅಗ್ನಿತತ್ವ ಜಲ ತತ್ವ ಮತ್ತು ಭೂ ತತ್ವದ ಆಧಾರದ ಮೇಲೆ ರಾಶಿಚಕ್ರದ ಆಧಾರದ ಮೇಲೆ ವಧೂವರರ ಜಾತಕ ಹೊಂದಾಣಿಕೆ ಮಾಡುತ್ತಾರೆ. ಆ ನಂತರ ಅವರ ನಡುವೆ ಹೊಂದಾಣಿಕೆ ಬಂದರೆ ಮಾತ್ರ ಅವರನ್ನು ಜೋಡಿ ಮಾಡುತ್ತಿದ್ದರು.

ಮೊದಲಿಗೆ ಮೇಷ ರಾಶಿ ಈ ರಾಶಿಯ ವ್ಯಕ್ತಿಗಳು ಅಗ್ನಿ ತತ್ವವನ್ನು ಹೊಂದಿರುತ್ತಾರೆ, ಇವರು ಸಿಂಹ ರಾಶಿ ಮತ್ತು ಧನಸ್ಸು ರಾಶಿಯವರನ್ನು ವರಿಸಿದರೆ ಇವರ ಸಂಸಾರ ಚೆನ್ನಾಗಿ ಇರುತ್ತದೆ.

ಎರಡನೆಯ ರಾಶಿ ವೃಷಭ ರಾಶಿ ಈ ರಾಶಿಯಲ್ಲಿ ಜನಿಸಿದ ಅಂತಹ ವ್ಯಕ್ತಿಗಳು ಭೂತತ್ವ ಹೊಂದಿರುತ್ತಾರೆ ಇವರು ಕನ್ಯಾ ರಾಶಿ ಅಥವಾ ಮಕರ ರಾಶಿಯ ವರನನ್ನು ವರಿಸಿದರೆ ಇವರ ಬದುಕು ತುಂಬ ವಿರಾಜಮಾನವಾಗಿರುತ್ತದೆ ಅಂತಾ ಹೇಳಲಾಗುತ್ತದೆ.

ಮೂರನೆಯದಾಗಿ ಮಿಥುನ ರಾಶಿ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವಾಯುತತ್ವ ವನ ಹೊಂದಿದ್ದು ಇವರು ತುಲಾ ರಾಶಿ ಅಥವಾ ಕುಂಭ ರಾಶಿ ಅವರನ್ನ ಒರೆಸಬಹುದು ಆದರೆ ಇಲ್ಲಿ ಮತ್ತೊಂದು ವಿಚಾರವಿದೆ ಶಾಸ್ತ್ರ ಹೇಳುವುದು ಏನೆಂದರೆ ಈ ಮಿಥುನ ರಾಶಿಯವರು ಮೇಷ ರಾಶಿಯನ್ನ ಹೊರತುಪಡಿಸಿ ಯಾವ ರಾಶಿಯವರ ನ್ನಾದರೂ ವರಿಸಬಹುದು ಇದರಿಂದ ಅವರ ಜೀವನ ಉತ್ತಮವಾಗಿರುತ್ತದೆ.

ಕರ್ಕಾಟಕ ರಾಶಿ ಈ ರಾಶಿಯವರು ಜಲತತ್ವವನ್ನು ಹೊಂದಿದ್ದು ಇವರು ವೃಶ್ಚಿಕ ಅಥವಾ ಮೀನಾ ರಾಶಿಯವರನ್ನು ಮದುವೆಯಾದರೆ ತುಂಬಾ ಒಳ್ಳೆಯದು ಆದರೆ ಕರ್ಕಾಟಕ ರಾಶಿಯವರು ವೃಶ್ಚಿಕ ರಾಶಿಯವರನ್ನು ಮದುವೆಯಾದರೆ ಶುರುವಿನಲ್ಲಿ ಸಂಸಾರ ಚೆನ್ನಾಗಿ ಇರುತ್ತದೆ

ಆದರೆ ಆ ನಂತರ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದಕಾರಣ ಇವರು ಮೇಷ ರಾಶಿಯವರನ್ನು ಮದುವೆಯಾದರೆ ಒಳ್ಳೆಯದು ಅಂತಾ ಹೇಳಲಾಗ್ತಿದೆ.

ಸಿಂಹ ರಾಶಿಯಲ್ಲಿ ಜನಿಸಿದ ಅವರು ಅಗ್ನಿ ತತ್ವವನ್ನು ಹೊಂದಿರುತ್ತಾರೆ ಇವರು ಮೇಷರಾಶಿ ಅಥವಾ ಧನಸ್ಸು ರಾಶಿಯವರನ್ನು ಒರೆಸಿದರೆ ಇವರಿಗೆ ಉತ್ತಮವಾದ ಜೀವನ ಲಭಿಸುತ್ತದೆ.

ಕನ್ಯಾ ರಾಶಿಯವರು ಭೂತತ್ವವನ್ನು ಹೊಂದಿರುತ್ತಾರೆ ಇವರು ವೃಷಭ ಅಥವಾ ಮಕರ ರಾಶಿಯವರನ್ನು ವರಿಸಬಹುದು. ತುಲಾ ರಾಶಿಯವರು ವಾಯುತತ್ತ್ವವನ್ನು ಹೊಂದಿತು ಮಿಥುನ ಅಥವಾ ಕುಂಭ ರಾಶಿಯವರಿಗೆ ಮದುವೆಯಾದರೆ ಒಳ್ಳೆಯದು.

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಜಲತತ್ವವನ್ನು ಹೊಂದಿದ್ದು ಮೀನ ರಾಶಿ ಅಥವಾ ಕರ್ಕಾಟಕ ರಾಶಿ ಅವರನ್ನ ಮದುವೆಯಾಗಬಹುದು. ಧನಸ್ಸು ರಾಶಿಯಲ್ಲಿ ಜನಿಸಿದವರು ಅಗ್ನಿತತ್ತ್ವವನ್ನು ಹೊಂದಿದ್ದು ಇವರು ಮೀನ ರಾಶಿ ಅಥವಾ ಸಿಂಹ ರಾಶಿಯವರ ಮದುವೆಯಾಗಬಹುದು.

ಮಕರ ರಾಶಿಯಲ್ಲಿ ಜನಿಸಿದವರು ವೃಶ್ಚಿಕ ಅಥವಾ ಕನ್ಯಾ ರಾಶಿಯವರನ್ನು ವರಿಸಬಹುದು. ಇನ್ನು ಕುಂಭ ರಾಶಿಯವರು ಮಿಥುನ ರಾಶಿ ಅಥವಾ ತುಲಾ ರಾಶಿಯವರನ್ನು ವರಿಸಿದರೆ ಒಳ್ಳೆಯದು. ಮೀನ ರಾಶಿಯಲ್ಲಿ ಜನಿಸಿದವರು ಕರ್ಕಾಟಕ ರಾಶಿ ಅಥವಾ ವೃಶ್ಚಿಕ ರಾಶಿಯವರನ್ನು ಮದುವೆಯಾದರೆ ಜೀವನ ತುಂಬಾ ಚೆನ್ನಾಗಿರುತ್ತದೆ.

Leave a Reply

Your email address will not be published. Required fields are marked *