Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ರಕ್ತದ ಗುಂಪು ನಿಮ್ಮದಾಗಿದ್ದರೆ ಈ ಮಾಹಿತಿಯನ್ನು ತಪ್ಪದೇ ಓದಿ !!!!

ಮನುಷ್ಯನ ಆರೋಗ್ಯವೂ ಚೆನ್ನಾಗಿ ಇರಬೇಕು ಅನ್ನೋದಾದರೆ ಮೊದಲು ಅವನ ರಕ್ತ ಕಣಗಳು ಮತ್ತು ಅವನ ದೇಹದಲ್ಲಿರುವ ವೈಟ್ ಬ್ರೆಡ್ ಸೇಲ್ಸ್ ರೆಡ್ ಬ್ಲಡ್ ಸೆಲ್ಸ್ ಪ್ಲೇಟ್ಲೆಟ್ಸ್ ಇವೆಲ್ಲವೂ ಕೂಡ ಸರಿಯಾದ ಪ್ರಮಾಣದಲ್ಲಿ ಇರಬೇಕಾಗುತ್ತದೆ ಮತ್ತು ಸ್ನೇಹಿತರೇ ನೀವೆಲ್ಲರೂ ಕೇಳಿರುತ್ತೀರಿ ಈ ಒಂದು ರಕ್ತದಲ್ಲಿ ಸಾಕಷ್ಟು ಗುಂಪುಗಳು ಇರುತ್ತದೆ .ಎ ನೆಗೆಟಿವ್ ಎ ಪಾಸಿಟಿವ್ ಬಿ ಪಾಸಿಟಿವ್ ಬಿ ನೆಗೆಟಿವ್ ಒ ನೆಗೆಟಿವ್ ಓ ಪಾಸಿಟಿವ್ .ಸ್ನೇಹಿತರೇ ಈ ಒಂದು ಕಪ್ ಪಾಸಿಟಿವ್ ಬ್ಲಡ್ ಗ್ರೂಪ್ ಅನ್ನು ನಾವು ಯೂನಿವರ್ಸಲ್ ಡೋನರ್ ಎಂದು ಕರೆಯುತ್ತೇವೆ ಯಾಕೆ ಅಂದರೆ ಈ ಒಂದು ಬ್ಲಡ್ ಗ್ರೂಪಿನ ವ್ಯಕ್ತಿಗಳು ಬೇರೆ ಯಾವ ಗುಂಪಿನ ಬ್ಲಡ್ ನವರಿಗೂ ಕೂಡ ತಮ್ಮ ರಕ್ತವನ್ನು ದಾನ ಮಾಡಬಹುದು.

ಯಾಕೆ ಅಂತೀರಾ ಈ ಒಂದು ಬ್ಲಡ್ ಗ್ರೂಪ್ ನಲ್ಲಿ ಇರುವಂತಹ ಏರಿದ್ರು ಸೈಟ್ಸ್ ಎಂಬ ಅಂಶವು ಮಾನವನ ದೇಹವನ್ನು ಸೇರಿಕೊಂಡಾಗ ಯಾವುದೇ ರೀತಿಯಲ್ಲೂ ಅಡ್ಡ ಪರಿಣಾಮವಾಗಿ ರಿಯಾಕ್ಟ್ ಮಾಡೋದಿಲ್ಲ ಅನ್ನೋ ಕಾರಣದಿಂದಾಗಿ ಈ ಒಂದು ಪಾಸಿಟಿವ್ ಬ್ಲಡ್ ಗ್ರೂಪ್ ನವರು ಯಾವ ವ್ಯಕ್ತಿಗಳಿಗೆ ಬೇಕಾದರೂ ತಮ್ಮ ರಕ್ತವನ್ನು ದಾನ ಮಾಡಬಹುದಾಗಿದೆ .ಒ ಪಾಸಿಟಿವ್ ಬ್ಲಡ್ ಗ್ರೂಪ್ ವ್ಯಕ್ತಿಗಳು ಸಿಗುವುದು ತುಂಬಾನೇ ಕಷ್ಟವಾಗಿರುತ್ತದೆ ಸ್ನೇಹಿತರೇ ಇವರ ವ್ಯಕ್ತಿತ್ವದ ಬಗ್ಗೆ ಹೇಳಬೇಕೆಂದರೆ ಇವರು ತುಂಬ ಬುದ್ಧಿಶಾಲಿಗಳು ಆಗಿರುತ್ತಾರೆ ಮತ್ತು ಚೀನಾ ಜಪಾನ್ನಂತಹ ದೇಶಗಳಲ್ಲಿ ಕೆಲವೊಂದು ಕಂಪನಿಗಳು ಈ ಒಂದು ಓ ಪಾಸಿಟಿವ್ ಬ್ಲಡ್ ಗ್ರೂಪ್ ಇರುವವರನ್ನೇ ಸೆಲೆಕ್ಟ್ ಮಾಡಿಕೊಳ್ಳುತ್ತಾರಂತೆ.

ಇದರ ಹಿಂದೆ ಒಂದು ಕಾರಣವಿದ್ದೇ ಯಾಕೆ ಅಂದರೆ ಒ ಪಾಸಿಟಿವ್ ಬ್ಲಡ್ ಗ್ರೂಪ್ ಹೊಂದಿರುವ ವ್ಯಕ್ತಿಗಳು ತುಂಬಾನೇ ಶಾರ್ಪ್ ಇರುತ್ತಾರೆ ಮತ್ತು ಇವರು ಹೆಚ್ಚು ಬುದ್ಧಿವಂತರು ಆಗಿರುವ ಕಾರಣದಿಂದಾಗಿ ಇವರನ್ನೇ ಹೆಚ್ಚಾಗಿ ಸೆಲೆಕ್ಟ್ ಮಾಡಿ ಕೊಳ್ಳುತ್ತಾರೆ ಎಂದು ಹೇಳಲಾಗಿದೆ .ಸ್ನೇಹಿತರೇ ಬ್ಲಡ್ ಗ್ರೂಪ್ ಯಾವುದೇ ಆಗಿರಲಿ ಇದು ಒಂದು ವೈಜ್ಞಾನಿಕವಾಗಿ ಹೇಳುವಂತಹ ವಿಷಯ ಮಾತ್ರ ಆದರೆ ಎಲ್ಲ ರಕ್ತವು ಕೂಡ ಕೆಂಪು ಬಣ್ಣದ್ದೇ ಎಲ್ಲ ವ್ಯಕ್ತಿಗಳು ಕೂಡ ಒಂದೇ ಅದರಲ್ಲಿ ಯಾವುದೇ ರೀತಿಯ ಭೇದಭಾವ ಇರುವುದಿಲ್ಲ .ಆರೋಗ್ಯದ ದೃಷ್ಟಿಯಲ್ಲಿ ಮತ್ತು ವೈದ್ಯಕೀಯ ವೃಂದದಲ್ಲಿ ಮತ್ತು ವೈಜ್ಞಾನಿಕವಾಗಿ ಈ ಒಂದು ಬ್ಲಡ್ ನಲ್ಲಿ ಗ್ರೂಪ್ ಮಾಡಿರುತ್ತಾರೆ ಅಷ್ಟೇ ಅಲ್ಲದೇ ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರೂ ಕೂಡ ಒಂದೇ ಆ ದೇವರ ಸೃಷ್ಟಿಯಲ್ಲಿ .

ಈ ಒಂದು ರಕ್ತ ಶುದ್ಧವಾಗಿ ಇರಬೇಕು ಅನ್ನೋದಾದರೆ ನಾವು ವೃದ್ಧಿ ಇಂದಿನ ನಮ್ಮ ತೂಕಕ್ಕೆ ಅರ್ಧದಷ್ಟು ಬರುವ ಸಂಖ್ಯೆಯಲ್ಲಿ ಒಂದು ಸಂಖ್ಯೆಯನ್ನು ತೆಗೆದು ಹಾಕಿ ಉಳಿದ ಸಂಖ್ಯೆ ಉಳಿಯುತ್ತಿಲ್ಲ ಸ್ನೇಹಿತರೇ ಅಷ್ಟು ನೀರನ್ನು ಕುಡಿಯಬೇಕಾಗುತ್ತದೆ ಆದ್ದರಿಂದ ಪ್ರತಿ ದಿನ ಎಲ್ಲರೂ ದೇಹಕ್ಕೆ ಬೇಕಾಗಿರುವಷ್ಟು ನೀರನ್ನು ಸೇವಿಸಿ , ಇದರಿಂದಾಗಿ ನಿಮ್ಮ ಆರೋಗ್ಯ ಕೂಡ ತುಂಬಾನೇ ಚೆನ್ನಾಗಿರುತ್ತದೆ .

ಇನ್ನು ಎಲ್ಲರಿಗೂ ಕೂಡ ಒಂದು ಕಿವಿಮಾತು ಸ್ನೇಹಿತರೇ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ತಮ್ಮ ರಕ್ತವನ್ನು ದಾನ ಮಾಡಬಹುದು ಈ ರೀತಿ ರಕ್ತದಾನ ಮಾಡುವುದರಿಂದ ಬೇರೆ ರೋಗಿಗಳಿಗೆ ತುಂಬಾನೇ ಸಹಾಯವಾಗುತ್ತದೆ ಆದ್ದರಿಂದ ನಿಮ್ಮ ಕೈಲಾದಷ್ಟು ಸಹಾಯವನ್ನು ನೀವು ಮಾಡಿ ಪ್ರತಿ ಆರು ತಿಂಗಳಿಗೆ ನೀವು ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿಯೂ ಕೂಡ ಹೊಸ ರಕ್ತ ಕಣಗಳು ಉತ್ಪನ್ನ ಆಗುತ್ತದೆ ಇದರಿಂದ ನಿಮ್ಮ ದೇಹವು ಕೂಡ ಆರೋಗ್ಯದಿಂದ ಕೂಡಿರುತ್ತದೆ ಧನ್ಯವಾದಗಳು

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ