ಕುಬೇರ ರಂಗೋಲಿ ಇದರ ಬಗ್ಗೆ ನೀವು ಕೇಳಿರಬಹುದು ಹೆಸರನ್ನು ನೀವು ಕೇಳಿರಬಹುದು ಹೌದು ನಮ್ಮದೇ ನಮ್ಮ ಸಂಪ್ರದಾಯದಲ್ಲಿ ರಂಗೋಲಿ ಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ
ಈ ಕುಬೇರ ರಂಗೋಲಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ಪ್ರಾಧಾನ್ಯತೆಯನ್ನು ಕೂಡ ನೀಡಲಾಗಿದ್ದು, ಈ ಒಂದು ಕುಬೇರ ರಂಗೋಲಿಯ ಬಗೆಗಿನ ಒಂದಷ್ಟು ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ,
ಹಾಗೆ ನೀವು ಕೂಡ ಒಂದು ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ, ನಿಮಗೂ ಕೂಡ ಮಾಹಿತಿ ಉಪಯುಕ್ತ ಹಾಗಿದ್ದಲ್ಲಿ ತಪ್ಪದ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.
ಕುಬೇರ ರಂಗೋಲಿ ಅನ್ನು ಹಾಕುವುದು ಯಾವ ಭಾಗದಲ್ಲಿ ಅಂತ ಮೊದಲು ತಿಳಿಯೋಣ ಈ ಕುಬೇರ ರಂಗೋಲಿಗೆ ಬಹಳಷ್ಟು ಪ್ರಾಧಾನ್ಯತೆಯನ್ನು ಕೂಡ ನೀಡಲಾಗಿದ್ದು ಇದನ್ನು ಓಡಾಡುವಂತಹ ಸ್ಥಳಗಳಲ್ಲಿ ಹಾಕಬಾರದು
ಯಾವುದೆ ಕಾರಣಕ್ಕೂ ಕುಬೇರ ರಂಗೋಲಿಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕಬೇಡಿ, ಈ ಒಂದು ಕುಬೇರ ರಂಗೋಲಿಯನ್ನು ಹಾಕ ಬೇಕಾಗಿರುವಂತಹ ಜಾಗಗಳು ಎಲ್ಲೆಲ್ಲಿ ಅಂದರೆ ದೇವರ ಕೋಣೆಯಲ್ಲಿ ಮತ್ತು ತುಳಸಿ ಗಿಡವನ್ನು ಇಟ್ಟಿರುವ ಜಾಗದಲ್ಲಿ.
ಕುಬೇರ ರಂಗೋಲಿಯನ್ನು ಹಾಕುವುದರ ವಿಧಾನವನ್ನು ನೀವು ಸರಿಯಾಗಿ ತಿಳಿದುಕೊಂಡು ಈ ಕುಬೇರ ರಂಗೋಲಿಯನ್ನು ನೀವು ಪ್ರತಿದಿನ ಆಗದೇ ಇದ್ದಲ್ಲಿ, ಮಂಗಳವಾರ ಮತ್ತು ಗುರುವಾರ ದಿವಸದಂದು ದೇವರ ಮನೆಯಲ್ಲಿ ಹಾಕಿ
ಮತ್ತು ಮನೆಯನ್ನು ಮೇಲೆ ಆ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಇರಬೇಕು, ಲಕ್ಷ್ಮೀದೇವಿಯ ಕೃಪಾಕಟಾಕ್ಷದ ಕುಬೇರನ ಒಂದು ಆಶೀರ್ವಾದವೂ ಕೂಡ ಮನೆಯ ಮೇಲೆ ಇರಬೇಕಾಗುತ್ತದೆ.
ಈ ರೀತಿ ಮನೆಯ ಮೇಲೆ ಲಕ್ಷ್ಮೀ ದೇವಿಯ ಕೃಪೆಯೊಂದಿಗೆ ಕುಬೇರನ ಕೃಪೆಯೂ ಕೂಡ ಆಗಬೇಕಾದರೆ ನಾವು ಹೇಳುವ ರೀತಿ ಕುಬೇರ ರಂಗೋಲಿಯನ್ನು ಮನೆಯಲ್ಲಿ ಅದರಲ್ಲೂ ದೇವರ ಕೋಣೆಯಲ್ಲಿ ಹಾಕಿ ಪೂಜೆಯನ್ನು ಮಾಡುತ್ತಾ ಬನ್ನಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ ಕುಬೇರನ ಒಂದು ನೆಲೆ ನಿಮ್ಮ ಮನೆಯಲ್ಲಿ ಆಗುತ್ತದೆ.
ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಆಸೆ ಇರುತ್ತದೆ ಅದರ ಜೊತೆಗೆ ಮಹದಾಸೆ ಅಂದರೆ ಮನೆ ಕಟ್ಟುವುದು ಹೌದು ಈ ಮನೆ ಕಟ್ಟುವಂತಹ ಆಸೆ ಇರುವವರು ಕುಬೇರ ರಂಗೋಲಿಯಲ್ಲಿ ಪ್ರತಿದಿನ ದೇವರ ಮುಂದೆ ಬಿಡಿಸಿ,
ದೇವರನ್ನು ದೇವರ ಪೂಜೆಯನ್ನು ಮಾಡುತ್ತಾ ಬರಬೇಕು ಈ ಕುಬೇರ ರಂಗೋಲಿಯು ಒಂದು ಪ್ರಾಮುಖ್ಯತೆಯನ್ನು ಪಡೆದಿದ್ದು ಇದರಲ್ಲಿ ಒಂದು ಅಗಾಧವಾದ ಶಕ್ತಿಯಿದೆ ಎಂದು ನಮ್ಮ ಜನ ನಂಬಿದ್ದಾರೆ ಮತ್ತು ಶಾಸ್ತ್ರವೂ ಕೂಡಾ ಈ ಕುಬೇರ ರಂಗೋಲಿಗೆ ಅಷ್ಟೇ ಪ್ರಾಧಾನ್ಯತೆಯನ್ನು ನೀಡುವುದನ್ನು ನಾವು ಗಮನಿಸಬಹುದಾಗಿದೆ.
ಪ್ರತಿಯೊಬ್ಬರಿಗೂ ಕೂಡ ಆಸೆ ಇರುತ್ತದೆ ತಮ್ಮದೆ ಆದಂತಹ ಒಂದು ಚಿಕ್ಕ ಮನೆಯಾದರೂ ಸ್ವಂತಕ್ಕೆ ಎಂದು ಇರಬೇಕು ಎಂದು, ಮನೆ ಕಟ್ಟುವ ಆಸೆ ಹೊಂದುವುದು ಸಹಜ
ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಬಹಳ ಕಷ್ಟ ಸಾಧ್ಯವಾಗಿರುತ್ತದೆ ಆದ ಕಾರಣ ಮನೆ ಕಟ್ಟುವ ಕನಸು ಅಷ್ಟು ಸುಲಭವಾಗಿ ನೆರವೇರುವುದಿಲ್ಲ. ಈ ಒಂದು ಕನಸು ನನಸಾಗಬೇಕಾದರೆ ಕುಬೇರ ದೇವನ ಕೃಪಾಕಟಾಕ್ಷ ಇರಲೇಬೇಕಾಗುತ್ತದೆ.
ಕುಬೇರ ದೇವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬೇಕೆಂದರೆ ಮನೆಯಲ್ಲಿ ದೇವರ ಕೋಣೆಯಲ್ಲಿ ಈ ಕುಬೇರ ರಂಗೋಲಿಯನ್ನು ಬಿಡಿಸಿ ಪ್ರತಿ ದಿನ ಪೂಜಿಸುತ್ತಾ ಬರಬೇಕು
ಹಾಗೆ ಲಕ್ಷ್ಮಿ ದೇವಿಯೊಂದಿಗೆ ಕುಬೇರ ದೇವ ಇರುವ ಪಟವನ್ನು ಇಟ್ಟು ಮನೆಯಲ್ಲಿ ಪೂಜಿಸುತ್ತಾ ಬನ್ನಿ ಸಾಕು, ಲಕ್ಷ್ಮಿದೇವಿಯ ಆಶೀರ್ವಾದದೊಂದಿಗೆ ಕುಬೇರ ದೇವನ ಕೃಪಾಕಟಾಕ್ಷವೂ ಕೂಡ ನಿಮಗೆ ಒಲಿಯುತ್ತದೆ.