ಈ ಮೂರು ಪದಾರ್ಥಗಳನ್ನು ನೀವೇನಾದ್ರು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿಂದರೆ ಸಾಕು 70 ವರ್ಷವಾದರೂ ವೃದ್ಧರಾಗದೇ ನಿಮ್ಮ ಮೂಳೆಗಳು ಕಬ್ಬಿಣದಂತೆ ಗಟ್ಟಿ ಮುಟ್ಟಾಗಿ ಆಗುತ್ತವೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಸ್ನೇಹಿತರೆ ಇಂದು ನಾವು ನಿಮಗೆ ಕ್ಯಾಲ್ಸಿಯಂ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.ಅದೇ ಎಂದು ಹೇಳುವ ನಾವು ಪದಾರ್ಥವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ತಿಂದರೆ ನೀವು 70 ವರ್ಷವಾದರೂ ಕೂಡ ವೃದ್ಧರಾದ ಗಟ್ಟಿಮುಟ್ಟಾಗಿ ಇರ್ತೀರ.ಸ್ನೇಹಿತರೆ ಕ್ಯಾಲ್ಸಿಯಂ ಕೊರತೆ ಎನ್ನುವುದು ಅಂತಹ ದೊಡ್ಡ ಕಾಯಿಲೆಯಲ್ಲ. ಇದನ್ನು ನಾವು ಆರಾಮಾಗಿ ಮನೆಯಲ್ಲಿರುವ ಪದಾರ್ಥಗಳಿಂದ ಬೇಗನೆ ಪರಿಹರಿಸಿಕೊಳ್ಳಬಹುದು.ಹಲ್ಲು ನೋವು ಸೊಂಟನೋವು ಹಲ್ಲುಗಳು ಪೀಸ್ ಪೀಸ್ ಆಗಿಬಿಡುವುದು. ದೇಹದ ಎಲ್ಲಾ ಭಾಗಗಳಲ್ಲಿ ಹಾಗೂ ದೇಹದ ಸಣ್ಣ ಸಣ್ಣ ಮೊಳೆಗಳು ಕೂಡ ನೋವು ಬರುವುದು,ಕುತ್ತಿಗೆ ನೋವು ಬರುವುದು ಹಾಗೂ ಮಂಡಿ ನೋವು ಬರುವುದು ಇವೆಲ್ಲವೂ ಕ್ಕ್ಯಾಲ್ಸಿಯಂ ಕೊರತೆಯಿಂದ ಈ ತರಹದ ಎಲ್ಲಾ ನೋವುಗಳು ಉಂಟಾಗುತ್ತವೆ.

ಯಾರಿಗೆ ಕ್ಯಾಲ್ಸಿಯಂ ಕೊರತೆ ಇರುತ್ತದೆಯೋ ಅವರಿಗೆ ಎಲ್ಲಾ ಕಡೆಯಲ್ಲಿಯೂ ಕೂಡ ಅಂದರೆ ಮೂಳೆ ಗಳಿರುತ್ತವೆ ಎಲ್ಲೆಲ್ಲಿ ನೋವುಗಳು ಬರುತ್ತಿರುತ್ತವೆ.ಹಾಗೆ ನಮಗೆ ದೇಹದಲ್ಲಿ ಎಲ್ಲಾದರೂ ಸ್ವಲ್ಪ ನೋವು ಬಂತೆಂದರೆ ನಾವು ಅದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.ನಮಗೆ 18 ವರ್ಷದಿಂದ 40 ವರ್ಷಗಳ ಒಳಗೆ ಕ್ಯಾಲ್ಸಿಯಂ ತೊಂದರೆಯಾದರೆ ಅದನ್ನು ಪರಿಹರಿಸಿಕೊಳ್ಳಬೇಕು ಇಲ್ಲದಿದ್ದರೆ ಅದೊಂದು ಮುಂದೆ ದೊಡ್ಡ ಕಾಯಿಲೆಯಾಗುತ್ತದೆ.ಆದಷ್ಟು ನಾವು ನಮ್ಮ ಮೂಲಗಳ ಬಗ್ಗೆ ಗಮನ ವಹಿಸಬೇಕಾಗುತ್ತದೆ.ಹಿಂದಿನ ಕಾಲದ ಜನರಿಗೆ ಕ್ಯಾಲ್ಸಿಯಂ ಕೊರತೆ ಇರುತ್ತಿರಲಿಲ್ಲ ಹಾಗೆಯೇ ಯಾರಿಗೂ ಕೂಡ ಮಂಡಿ ನೋವು ಸೊಂಟನೋವು ಬೇರೆ ಯಾವುದೇ ತರಹ ನೋವುಗಳು ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ.

ಹಿಂದಿನ ಕಾಲದ ವರೆಗೆ ಮೂರು ವರ್ಷಗಳಾದರೂ ಬೇರೆ ತರಹದ ತೊಂದರೆಗಳು ಇರುತ್ತದೆ ವಿನಹ ಈ ತರಹದ ಅಂದರೆ ಮಂಡಿ ನೋವು ಸೊಂಟನೋವು ಮೂಳೆಗಳ ತೊಂದರೆಗಳು ಇರುತ್ತಿರಲಿಲ್ಲ ಯಾಕೆಂದರೆ ಅವರು ತಿನ್ನುತ್ತಿರುವ ಆಹಾರಗಳು ಆಗಿನ ಕಾಲದಲ್ಲಿ ಹಾಗಿದ್ದವು.ಹಿಂದಿನ ಕಾಲದವರು ಅಂದರೆ ನಮ್ಮ ಹಿರಿಯವರು ಮಾಡುತ್ತಿದ್ದ ಕೆಲಸವು ಕೂಡ ತುಂಬಾ ಬಿಗಿಯಾಗಿ ಇರುತ್ತಿತ್ತು ಹಾಗೆಯೇ ಅವರು ಅಂತಹ ಪೌಷ್ಟಿಕ ಆಹಾರವನ್ನು ಕೂಡ ತೆಗೆದುಕೊಳ್ಳುತ್ತಿದ್ದರು.ನಾವು ಯಾವಾಗಲೂ ಅಂದರೆ ನಮ್ಮ ದೇಹಕ್ಕೆ ಏನಾದರೂ ತೊಂದರೆ ಉಂಟಾದರೆ ನಾವು ಮಾತ್ರೆಗಳ ಮೊರೆ ಹೋಗಬಾರದು,

ಯಾಕೆಂದರೆ ಮಾತ್ರೆಗಳಿಂದ ದೇಹಕ್ಕೆ ಆಗುವ ತೊಂದರೆಗಳು ಜಾಸ್ತಿ.ಅದಕ್ಕಾಗಿ ನಾವು ಚಿಕ್ಕವಯಸ್ಸಿನಲ್ಲಿಯೇ ಅಂದರೆ ಚಿಕ್ಕ ವಯಸ್ಸಿನಲ್ಲಿರುವಾಗಲೇ ನಾವು ಒಳ್ಳೆಯ ಪದಾರ್ಥವನ್ನು ತೆಗೆದುಕೊಂಡರೆ ನಮಗೆ ಮುಂದೆ ಕ್ಯಾಲ್ಸಿಯಂ ತೊಂದರೆ ಬರುವುದಿಲ್ಲ.ಮನೆಯಲ್ಲಿರುವ ಪದಾರ್ಥವನ್ನು ಬಳಸಿಕೊಂಡು ನಾವು ಅದನ್ನು ತೆಗೆದುಕೊಂಡು ದೇಹವನ್ನು ತೊಂದರೆಯಾಗದಂತೆ ನಾವು ನೋಡಿಕೊಳ್ಳುವುದು ನಮ್ಮ ಕರ್ತವ್ಯ.ನಾವು ಈ ಕ್ಯಾಲ್ಸಿಯಂ ತೊಂದರೆಯನ್ನು ತಪ್ಪಿಸಿಕೊಳ್ಳಬೇಕು ಎಂದರೆ ಈ ಪದಾರ್ಥವನ್ನು ಅಂದರೆ ಮನೆಯಲ್ಲಿ ಸಿಗುವ ಪದಾರ್ಥವನ್ನು ಬಳಸಿಕೊಂಡು ಕ್ಯಾಲ್ಸಿಯಂ ಸಮಸ್ಯೆಯಿಂದ ದೂರವಿರಬಹುದು. ಕ್ಯಾಲ್ಸಿಯಂ ಸಮಸ್ಯೆಗೆ ಮನೆಯಲ್ಲಿ ಸಿಗುವಂತಹ ಬಹುಮುಖ್ಯವಾದ ಪದಾರ್ಥ ಎಂದರೆ ಬಿಳಿ ಎಳ್ಳು ,

ಈ ಬಿಳಿಎಳ್ಳನ್ನು ನಾವು ದೈನಂದಿನ ವಾಗಿ ತೆಗೆದುಕೊಳ್ಳಬೇಕು ಅದು ಹೇಗೆ ಎಂದು ನಾನು ಇವತ್ತು ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ. ಬಿಳಿ ಎಳ್ಳನ್ನು ನೀರಿನಲ್ಲಿ ನೆನೆಸಿಕೊಂಡು ತಿನ್ನಬೇಕು.ಇದನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎಳ್ಳನ್ನು ತಿನ್ನಬೇಕು. ಹಾಗೆಯೇ ಏನು ತಿನ್ನಬಾರದು ತುಂಬಾನೇ ಬಾಡಿ ಹೀಟ್ ಆಗುತ್ತದೆ. ಹಾಗೆಯೇ ಒಂದು ಮುಷ್ಟಿ ಶೇಂಗಾ ನೆನಸಿಕೊಂಡು ಬೆಳಿಗ್ಗೆ ಅದನ್ನು ತಿನ್ನಬೇಕು.ಎಳ್ಳು ಮತ್ತು ಶೇಂಗಾ ಬೀಜವನ್ನು ಕೆಂಪು ಕಲ್ಲು ಸಕ್ಕರೆಯೊಂದಿಗೆ ತಿನ್ನಬೇಕು.ಹಾಗೆಯೇ ನಾಲ್ಕು ಬಾದಾಮಿಯನ್ನು ಕೂಡ ನೆನೆಸಿ ಕೊಂಡು ಬೆಳಗ್ಗೆ ತಿನ್ನಬೇಕು.ಹೀಗೆ ನೀವು ಮೂರರಿಂದ ನಾಲ್ಕು ತಿಂಗಳು ಇದೇ ತರ ಮಾಡುತ್ತ ಬಂದರೆ ನಿಮ್ಮ ಬಾಡಿಯಲ್ಲಿ ಕ್ಯಾಲ್ಸಿಯಂ ಕೊರತೆ ಕಡಿಮೆಯಾಗುತ್ತದೆ.ಹಾಗೂ ನೀವು 70 ವರ್ಷದ ವೃದ್ಧ ಆದರೂ ಕೂಡ ಹಾಗೆ ಕಾಣುವುದಿಲ್ಲ. ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ನಮ್ಮ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಮ್ಮ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *