ಈ ಮಹಿಳೆ ರಸ್ತೆಯಲ್ಲಿ ಸಿಕ್ಕ 500 ರೂಪಾಯಿಯ ನೋಟ್ ಕಂತೆಯನ್ನು ಏನು ಮಾಡಿದಳು ಗೊತ್ತ !

800

ಇತ್ತೀಚಿನ ದಿನಗಳಲ್ಲಿ ಜನರು ಹಣ ಎಂದರೆ ಬಾಯಿ ಬಿಡುತ್ತಾರೆ ರಸ್ತೆಯಲ್ಲಿ ಹೋಗುವಾಗ ಒಂದು ರೂಪಾಯಿ ಸಿಕ್ಕರೂ ಕೂಡ ಲಕ್ಷ್ಮಿ ಬಂದಳು ಸಾಕಪ್ಪಾ ಇದು ನಮ್ಮ ಪಾಲಿಗೆ ಎಂದು ಹಣವನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಆದರೆ ಈ ದಿನದ ಮಾಹಿತಿಯಲ್ಲಿ ನೀವು ಈ ನೈಜ ಘಟನೆಯನ್ನು ತಿಳಿದರೆ ನಿಮಗೆ ಅನ್ನಿಸುತ್ತದೆ.

ನಿಜಕ್ಕೂ ಆ ಮಹಿಳೆ ಪ್ರಾಮಾಣಿಕರು ಮತ್ತು ಈ ಭೂಮಿ ಮೇಲೆ ಹಣಕ್ಕಿಂತ ಮನುಷ್ಯತ್ವವೇ ಮೇಲು ಎಂಬುದನ್ನು ಕೂಡ ನೀವು ಈ ಮಾಹಿತಿಯಲ್ಲಿ ತಿಳಿಯಬಹುದಾಗಿದೆ .

ಜಾರ್ಖಂಡ್ ನ ರಾಂಚಿಯಲ್ಲಿ ನಡೆದಂತಹ ಒಂದು ನೈಜ ಘಟನೆ ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹೌದು ಸ್ನೇಹಿತರೆ ಈ ಒಂದು ಘಟನೆಯಲ್ಲಿ ನಡೆದದ್ದು ಏನು ಅಂದರೆ ರಸ್ತೆಯಲ್ಲಿ ಹೋಗುವಾಗ ಸಿಕ್ಕಂತಹ ದುಡ್ಡನ್ನು ಆ ಮಹಿಳೆ ಆ ಹಣವನ್ನು ಹಿಂತಿರುಗಿಸುವುದು ದೊಡ್ಡ ವಿಷಯ ಹೌದು .

ಈ ಒಂದು ಪ್ರಾಮಾಣಿಕತೆ ಯಾರಲ್ಲಿ ಎಷ್ಟು ಇರುತ್ತದೆ ನೀವೇ ಒಮ್ಮೆ ಯೋಚಿಸಿ . ಇಂದಿನ ದಿನಗಳಲ್ಲಿ ಜನರಿಗೆ ಮನುಷ್ಯತ್ವ ಸತ್ವ ಗುಣ ಸಹಾಯ ಮಾಡುವುದು ಇವೆಲ್ಲವೂ ಯಾವುದೋ ಇಲ್ಲ ಎಲ್ಲದಕ್ಕಿಂತ ಮಿಗಿಲು ಹಣವೊಂದೇ ಈ ಹಣವೊಂದಿದ್ದರೆ ಸಾಕು ಜನರು ತಮ್ಮ ಜೀವನದ ಮೌಲ್ಯವನ್ನು ಮರೆತು ಬಿಡುತ್ತಾರೆ .

ಆದರೆ ಈ ಮಾಹಿತಿ ಎಲ್ಲರಲ್ಲಿಯೂ ಸಾರುವುದೇ ಅಂದರೆ ಜೀವನದಲ್ಲಿ ಹಣಕ್ಕಿಂತ ಮುಖ್ಯವಾದದ್ದು ಮನುಷ್ಯತ್ವ ಸಹಾಯ ಮಾಡುವ ಒಂದು ಗುಣ ಎಂಬುದು ಹೌದು ಅದನ್ನು ನಾವು ಈ ಮಹಿಳೆಯಿಂದ ನೋಡಿ ಕಲಿಯಬಹುದಾಗಿದೆ . ಜಾರ್ಖಂಡ್ನ ರಾಂಚಿಯಲ್ಲಿ ಒಂದು ಕುಟುಂಬ ವಾಸ ಮಾಡುತ್ತಿತ್ತು ಆ ಕುಟುಂಬದಲ್ಲಿ ಮಗಳು ಮತ್ತು ತಾಯಿ ಮಾರ್ಕೆಟ್ಗೆ ಹೋಗುತ್ತಿರುವಾಗ ಹೋಗುವ ದಾರಿಯಲ್ಲಿ ಆ ಮಹಿಳೆಗೆ ಐನೂರು ರೂಪಾಯಿಯ ಒಂದು ಕಂತಿನ ನೋಟು ಸಿಗುತ್ತದೆ.

ಆಗ ಆ ಮಹಿಳೆ ಆ ಹಣವನ್ನು ಎತ್ತಿಕೊಂಡು ತನ್ನದೆಂದು ಇಟ್ಟುಕೊಳ್ಳಬಹುದಿತ್ತು ಆದರೆ ಆ ಮಹಿಳೆ ಹಾಗೆ ಮಾಡಲಿಲ್ಲ ಆಕೆ ಮಾಡಿದಂತಹ ಕೆಲಸ ತಿಳಿದರೆ ನೀವು ನಿಜಕ್ಕೂ ಖುಷಿ ಪಡುತ್ತೀರಿ ಆಶ್ಚರ್ಯ ಅನಿಸುತ್ತದೆ ಕೂಡ . ಆ ಮಹಿಳೆಯ ಹೆಸರು ರೂಪಾದೇವಿ ಎಂದು ಆಕೆ ಅಷ್ಟೊಂದು ದುಡ್ಡು ಸಿಕ್ಕಿದ ನಂತರ ಬ್ಯಾಂಕ್ ಆಫ್ ಇಂಡಿಯಾಗೆ ಕಾಲ್ ಮಾಡಿ ಆ ಬ್ಯಾಂಕ್ ಮ್ಯಾನೇಜರ್ ಬಳಿ ನಡೆದ ಘಟನೆಯನ್ನು ಹೇಳುತ್ತಾಳೆ ಹಾಗೂ ಸಿಕ್ಕ ಹಣದ ಬಗ್ಗೆ ಕೂಡ ವಿಚಾರ ತಿಳಿಸುತ್ತಾನೆ ಆಗ ಆ ಬ್ಯಾಂಕ್ ಮ್ಯಾನೇಜರ್ ಹಣದ ಮೇಲಿರುವಂತೆ ಸೀರಿಯಲ್ ನಂಬರ್ ಅನ್ನು ತಿಳಿಸಲು ಹೇಳುತ್ತಾರೆ .

ಈ ರೀತಿಯಾಗಿ ಬ್ಯಾಂಕ್ ಮ್ಯಾನೇಜರ್ ಕೂಡಾ ಮಹಿಳೆಯೊಂದಿಗೆ ಸೇರಿ ಆ ಹಣ ಯಾರಿಗೆ ತಲುಪಬೇಕಾಗಿತ್ತು ಅವರಿಗೆ ತಲುಪಿಸಿದ್ದಾರೆ ,
ಬ್ಯಾಂಕ್ ಮ್ಯಾನೇಜರ್ಗೆ ಹಣದ ಬಗ್ಗೆ ವಿಚಾರವನ್ನು ತಿಳಿಸಿದ ರೂಪ ದೇವಿ ನಂತರ ಬ್ಯಾಂಕ್ ಮ್ಯಾನೇಜರ್ ಆ ಹಣ ಯಾರಿಗೆ ಸಲ್ಲಬೇಕಾಗಿದ್ದ ಎಂಬ ಮಾಹಿತಿಯನ್ನು ಕೂಡ ಕಲೆ ಹಾಕಿ ನಂತರ ಆ ಹಣ ಶಿವ ಸುಂದರ್ ಸಿಂಗ್ ಎಂಬ ವ್ಯಕ್ತಿಗೆ ಸೇರಿದ ಹಣವಾಗಿದ್ದು ಅವರು ಆ ದಿನ ತಾನೆ ಹೌಸಿಂಗ್ ಲೋನ್ ಎಂದು ಮೂರು ಲಕ್ಷ ರೂಪಾಯಿಯನ್ನು ಪಡೆದು ತೆಗೆದುಕೊಂಡು ಹೋಗಿದ್ದರು .

ನಂತರ ಬ್ಯಾಂಕ್ ಮ್ಯಾನೇಜರ್ ಮತ್ತು ರೂಪಾದೇವಿ ಇಬ್ಬರೂ ಸೇರಿ ಆ ಹಣವನ್ನು ಸೇರಬೇಕಾದ ವರಿಗೆ ಸುರಕ್ಷಿತವಾಗಿ ಸೇರಿಸಿದರು ನಿಜಕ್ಕೂ ಆ ಮಹಿಳೆ ಪ್ರಾಮಾಣಿಕರು ಅಂತಾನೇ ಹೇಳಬಹುದು .ಇಂದಿನ ದಿನಗಳಲ್ಲಿ ಹಣ ಸಿಕ್ಕರೆ ಸಾಕು ಅದು ನಮ್ಮದು ಎಂದು ಕಿತ್ತಾಡುವ ಮಂದಿಯ ನಡುವೆ ಈ ಮಹಿಳೆ ಮಾಡದಂತಹ ಕೆಲಸ ಮಾದರಿಯಾಗಿದೆ.

LEAVE A REPLY

Please enter your comment!
Please enter your name here