Categories
ಉಪಯುಕ್ತ ಮಾಹಿತಿ

ಈ ಮಹಿಳೆಗೆ ರೋಡ್ ಮದ್ಯದಲ್ಲಿ ಪ್ರತಿದಿನ ಆನೆ ಏನು ಮಾಡುತ್ತೆ ತಿಳಿದರೆ ಶಾಕ್ ಆಗ್ತೀರಾ.. !

ಭಾವನೆ ಎಂಬುದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಕೂಡ ಕಾಣಬಹುದು ಅನ್ನೋದಕ್ಕೆ ಈ ಕಥೆಯೇ ಸಾಕ್ಷಿಯಾಗಿದೆ ಹಾಗಾದರೆ ಸ್ನೇಹಿತರೇ ಈ ಒಂದು ಮಾಹಿತಿಯನ್ನು ಪೂರ್ತಿಯಾಗಿ ಓದಿದರೆ ನಿಮಗೆ ಅನ್ನಿಸುತ್ತದೆ ಹೌದು ಪ್ರಾಣಿಗಳಲ್ಲಿಯೂ ಕೂಡ ಭಾವನೆಗಳು ಇರುತ್ತವೆ ಅವುಗಳಿಗೂ ಕೂಡ ನೋವು ಕಷ್ಟ ಎಂಬುದು ತಿಳಿಯುತ್ತದೆ ಅಂತ .

ಈ ದಿನದ ಈ ಲೇಖನದಲ್ಲಿ ತಿಳಿಯೋಣ ಕಥೆ ಏನು ಎಂಬುದನ್ನು ಹಾಗೆ ಈ ಕಥೆ ನಡೆದದ್ದು ಕೇರಳದಲ್ಲಿ , ಅಚ್ಯುತ ಎಂಬ ಮಾವುತ ಒಂದು ಆನೆಯನ್ನು ಸಾಕಿಕೊಂಡಿದ್ದು ಆನೆಗೆ ಕಲ್ಯಾಣಿ ಎಂಬ ಹೆಸರನ್ನು ಕೂಡ ಇಟ್ಟಿದ್ದ ಮಾವುತ .

ಆ ಮಾವುತ ಮದುವೆ ಕೂಡ ಆಗಿತ್ತು ಆತನ ಹೆಂಡತಿಯ ಹೆಸರು ಸುಮತಿ ಎಂದು ಹೂ ವ್ಯಾಪಾರವನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದರು ಇವರಿಬ್ಬರ ಜೀವನ ಸುಂದರವಾಗಿ ನಡೆಯುತ್ತಿತ್ತು ಹಾಗೆ ಆನೆ ಕೂಡಾ ಮಾವುತರಾದ ಅಚ್ಯುತನನ್ನು ತುಂಬಾನೆ ಹಚ್ಚಿಕೊಂಡಿತ್ತು .

ಹೀಗೆ ಪ್ರತಿ ದಿನ ಆನೆಯನ್ನು ಸಿಂಗರಿಸಿ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿ ವಾಪಸ್ಸು ಬರುತ್ತಿದ್ದ ಅಚ್ಯುತಾ , ಇವರಿಬ್ಬರ ದಿನಚರಿ ಹೇಗೆ ನಡೆಯುತ್ತಾ ಇತ್ತು .ಒಮ್ಮೆ ಆರೋಗ್ಯ ಸಮಸ್ಯೆಯಿಂದಾಗಿ ಅಚ್ಯುತ ಸಾವನ್ನಪ್ಪುತ್ತಾನೆ ನಂತರ ಆ ಆನೆಯನ್ನು ಅಚ್ಯುತ ಸ್ನೇಹಿತನಿಗೆ ಕೊಡಬೇಕಾಗುವ ಸಂದರ್ಭ ಕೂಡ ಬಂದುಬಿಟ್ಟಿತ್ತು .

ಅನಿವಾರ್ಯ ಕಾರಣದಿಂದಾಗಿ ಈ ಅಚ್ಯುತ ಹೆಂಡತಿ ಆ ಕಲ್ಯಾಣಿಯನ್ನು ಅಚ್ಯುತನ ಸ್ನೇಹಿತನಾದ ಶೇಖರ್ಗೆ ಕೊಡಬೇಕಾಯಿತು , ಶೇಖರ್ ಕೂಡ ಮಾವುತನ ಆದ ಕಾರಣದಿಂದಾಗಿ ತನ್ನ ಗೆಳೆಯ ಹಾಕಿದಂತಹ ಕಲ್ಯಾಣಿಯನ್ನು ಕರೆದುಕೊಂಡು ಹೋಗಿ ತನ್ನ ಮನೆಯಲ್ಲಿ ಸಾಕಿ ಹಾಕಿಕೊಂಡಿದ್ದ .

ಅದೆಷ್ಟೇ ಆದರೂ ಅಚ್ಯುತ ಮನೆಯಲ್ಲಿ ಬೆಳೆದಂತಹ ಕಲ್ಯಾಣಿ ಆ ಮನೆಯನ್ನು ಮತ್ತು ಮನೆಯವರನ್ನು ಮಾತ್ರ ಮರೆತಿರಲಿಲ್ಲ .
ಶೇಖರ್ ಕಲ್ಯಾಣಿಯನ್ನು ಸಿಂಗರಿಸಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುವ ಸಂದರ್ಭದಲ್ಲಿ ಪ್ರತಿ ದಿನ ಕಲ್ಯಾಣಿ ಅಚ್ಯುತ ಹೆಂಡತಿಯಾದ ಸುಮತಿಯನ್ನು ನೋಡುತ್ತಲೇ ಇತ್ತು ಹಾಗೂ ಪ್ರತಿದಿನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿಯೇ ಹೂವು ಮಾರಿಕೊಂಡು ಇದೆಂಥ ಸುಮತಿಗೆ ಪ್ರತಿದಿನ ಆಶೀರ್ವಾದವನ್ನು ಕೂಡ ಮಾಡುತ್ತಿತ್ತು .

ಇದು ನಿಜಕ್ಕೂ ಕೇಳಿದರೆ ಮನಕಲಕುವಂತಹ ವಿಚಾರ ಅಲ್ವಾ ಸ್ನೇಹಿತರ ಯಾರಿಗೇ ಆದರೂ ಅನಿಸುತ್ತದೆ ಹನಿಗೂ ಕೂಡ ಇಷ್ಟು ಭಾವನೆಗಳು ಇರುತ್ತದೆಯಾ ಎಂದು . ಕೇರಳದಲ್ಲಿ ಒಂದು ವಿಶೇಷವಾದ ಸಂಪ್ರದಾಯವಿದೆ ಅದೇನೆಂದರೆ ಕೇರಳದಲ್ಲಿ ಇರುವಂತಹ ದೇವಾಲಯಗಳಿಗೆ ಆನೆಗಳಿಂದ ಪೂಜೆ ಮಾಡಿಸುವಂತಹ ಒಂದು ಸಂಪ್ರದಾಯ ಈಗಲೂ ಕೂಡ ಈ ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ ಕೇರಳದ ಮಂದಿ .

ಆನೆಯನ್ನು ತುಂಬಾ ಚೆನ್ನಾಗಿ ಸಿಂಗರಿಸಿ ದೇವಾಲಯಗಳಿಗೆ ಕರೆದುಕೊಂಡು ಹೋಗಿ ಪೂಜೆಯನ್ನು ಮಾಡಿಸಿ ಕರೆದುಕೊಂಡು ಬರುತ್ತಿದ್ದರು ಈ ರೀತಿಯಾಗಿ ಕೇರಳದಲ್ಲಿ ಸಾಕಷ್ಟು ಜನ ಆನೆಗಳನ್ನು ಸಾಕಿ ಹಾಕಿಕೊಂಡಿರುತ್ತಾರೆ . ಅದೇ ರೀತಿ ಅಚ್ಯುತ ಕೂಡಾ ಮಾವುತರಾಗಿದ್ದ ಕಾರಣದಿಂದಾಗಿ ಒಂದು ಆನೆಯ ಚಿಕ್ಕ ವಯಸ್ಸಿನಲ್ಲಿಯೇ ತಂದು ಅದನ್ನು ಸಾಕಿಕೊಳ್ಳುತ್ತಾನೆ.

ಪ್ರತೀ ದಿನ ಅದರೊಟ್ಟಿಗೆ ಇದ್ದಂತಹ ಅಚ್ಚು ತನ್ನನ್ನು ತುಂಬಾನೇ ಹಚ್ಚಿಕೊಂಡ ಕಾರಣದಿಂದಾಗಿ ಅವನು ಇಹಲೋಕ ತ್ಯಜಿಸಿದ ನಂತರ ಕಲ್ಯಾಣಿಗೆ ಸಾಕಷ್ಟು ಬೇಸರವಾಯಿತು . ಇದರಿಂದ ನಮಗೆ ತಿಳಿಯುತ್ತದೆ ಸಾವು ಎಂಬುದು ಕೇವಲ ಮನುಷ್ಯರಿಗೆ ಮಾತ್ರ ನೋವನ್ನು ತರುವುದಿಲ್ಲ ಪ್ರಾಣಿಗಳಲ್ಲಿ ಕೂಡ ಆ ಒಂದು ನೋವು ಆಗುತ್ತದೆ ಭಾವನೆಗಳು ಇರುತ್ತದೆ ಅಂತ .ಜೀವನ ಪರ್ಯಂತ ಸ್ವಾರ್ಥಕ್ಕಾಗಿ ಬದುಕುವ ಮನುಷ್ಯನಿಗಿಂತ ಸ್ವಾರ್ಥವೇ ಇಲ್ಲದಂತಹ ಪ್ರೀತಿಯನ್ನು ನೀಡುವ ಪ್ರಾಣಿಗಳೊಟ್ಟಿಗೆ ಮೇಲು ಅಲ್ವಾ .

Leave a Reply

Your email address will not be published. Required fields are marked *