ಈ ಪೊಲೀಸ್ ಟ್ಯಾಲೆಂಟ್ ನಿಜ್ವಾಗ್ಲೂ ನಮ್ಮ ಸಿನಿಮಾ ಚಿತ್ರರಂಗದಲ್ಲಿ ಕೂಡ ಇಲ್ಲ ಅನ್ಸತ್ತೆ …

149

ನಮಸ್ಕಾರ ವೀಕ್ಷಕರೇ ಎಲ್ಲರಲ್ಲಿಯೂ ಏನಾದರೂ ಒಂದು ಪ್ರತಿಭೆ ಅನ್ನುವುದು ಇದ್ದೇ ಇರುತ್ತದೆ . ಎಲ್ಲರಿಗೂ ಸಹ ಅವರವರ ಪ್ರತಿಭೆಯನ್ನು ವ್ಯಕ್ತಪಡಿಸುವ ಚಾನ್ಸ್ ಸಿಗುವುದಿಲ್ಲ ಮತ್ತು ಅವರುಗಳಿಗೆ ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕುವ ಸಂದರ್ಭಗಳು ಮತ್ತು ವೇದಿಕೆಯು ದೊರಕದಿದ್ದಾಗ ಅವರಲ್ಲಿರುವ ಪ್ರತಿಭೆ ಅವರಲ್ಲಿಯೇ ಉಳಿದು ಉಳಿದು ಹೋಗುತ್ತದೆ ಇನ್ನು ಪ್ರತಿಭೆಯನ್ನು ಕೆಲವರು ವ್ಯಕ್ತಪಡಿಸಿದ್ದರೂ ಅದನ್ನು ಪ್ರೋತ್ಸಾಹಿಸುವುದಿಲ್ಲ ಹೌದು ಸ್ನೇಹಿತರೆ ನಿಮಗೆ ಇಂದು ಒಬ್ಬ ಒಳ್ಳೆಯ ಪ್ರತಿಭೆಯನ್ನು ಪರಿಚಯಿಸಲು ಬಂದಿದ್ದೇವೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಮೂರು ಜನ ಯುವಕರು ಮಾಡಿರುವ ಒಳ್ಳೆಯ ಕೆಲಸವನ್ನು ಸಹ ನೋಡಿ.

ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ ಶೇರ್ ಮಾಡಲು ಮರೆಯದಿರಿ .ಆಟೋ ರಾಜ ಶಂಕರ್ ನಾಗ್ ಅವರು ಯಾರಿಗೆ ತಾನೇ ತಿಳಿದಿಲ್ಲ ಅವರು ಮರೆಯಲಾಗದ ಮಾಣಿಕ್ಯ ನಮ್ಮ ಕನ್ನಡ ಚಿತ್ರರಂಗದ ಒಬ್ಬ ದೊಡ್ಡ ಪ್ರಸಿದ್ಧ ನಟ . ಇವರು ಮಾಡಿರುವುದು ಕೆಲವೇ ಚಿತ್ರಗಳಾದರೂ ಜನರ ಮನಸ್ಸಿನಲ್ಲಿ ಅಜರಾಮರವಾಗಿ ನೆನಪುಗಳಿಂದ ಎಲ್ಲರ ಮನಸ್ಸಿನಲ್ಲಿಯೂ ಆಟೋರಾಜ ಶಂಕರ್ ನಾಗ್ ಅವರು ಇದ್ದೇ ಇರುತ್ತಾರೆ .

ದಾವಣಗೆರೆ ಜಿಲ್ಲೆಯ ಒಬ್ಬ ಹೆಡ್ ಕಾನ್ ಸ್ಟೇಬಲ್ ಅವರು ಆಟೋರಾಜ ಶಂಕರ್ ನಾಗ್ ಅವರ ರೀತಿಯೇ ಅವರ ಶೈಲಿಯಲ್ಲಿಯೇ ಡೈಲಾಗ್ ಹೊಡೆದು ಎಲ್ಲರ ಮನಸ್ಸನ್ನು ಖುಷಿ ಪಡಿಸಿದ್ದಾರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೋವನ್ನು ನೋಡಿ ವೀಕ್ಷಕರೇ ಮತ್ತು ಈ ಪ್ರತಿಭೆಯ ಈ ವಿಡಿಯೋವನ್ನು ದಯವಿಟ್ಟು ಎಲ್ಲರಿಗೂ ಸಹ ಶೇರ್ ಮಾಡಿ ಮತ್ತು ಈ ವಿಡಿಯೋಗೆ ಮರೆಯದೇ ಒಂದು ಮೆಚ್ಚುಗೆಯನ್ನು ನೀಡಿ .

ಹಾಗೂ ದಾವಣಗೆರೆಯಲ್ಲಿ ನಡೆದ ಒಂದು ಘಟನೆ ಏನೆಂದರೆ ಮೂರು ಯುವಕರು ಯಾವುದೋ ಬ್ಯಾಗ್ ಸಿಕ್ಕಿತೆಂದು ಅದರಲ್ಲಿ ಏನಿದೆ ಎಂದು ಸಹ ನೋಡದೆ ಅದನ್ನು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ . ಇಂದು ಅದನ್ನು ತೆರೆದು ನೋಡಿದಾಗ ಅದರಲ್ಲಿ ಚಿನ್ನದ ಸರ ಮತ್ತು ಇನ್ನಿತರ ವಸ್ತುಗಳು ಇದ್ದವು ಇದನ್ನು ಪೊಲೀಸ್ ವಶಕ್ಕೆ ಕೊಟ್ಟ ಯುವಕರಿಗೂ ಸಹ ದೊಡ್ಡ ಧನ್ಯವಾದಗಳು .
ನಮ್ಮ ಸಮಾಜಕ್ಕೆ ಇಂತಹ ಯಂಗ್ ಸ್ಟಾರ್ಸ್ ಗಳ ಅವಶ್ಯಕತೆ ಇದೆ ಮತ್ತು ಪೊಲೀಸ್ ರವರು ಈ ಯುವಕರ ಕೆಲಸಕ್ಕೆ ಮೆಚ್ಚುಗೆಯನ್ನು ನೀಡಿ ಶಭಾಷ್ಗಿರಿ ಯನ್ನು ಹೇಳಿದ್ದಾರೆ . ಆ ನಂತರ ಆ ಬ್ಯಾಗ್ ಅನ್ನು ಅದನ್ನು ಸೇರಿಸಬೇಕಾದ ಜಾಗಕ್ಕೆ ಸೇರಿಸಿದ ಪೊಲೀಸ್ ರವರಿಗೂ ಸಹ ಧನ್ಯವಾದಗಳು .

ವಿಡಿಯೋ ಕೆಳಗೆ ಇದೆ …

ದಾವಣಗೆರೆಯ ಹೆಡ್ ಕಾನ್ ಸ್ಟೇಬಲ್ ಅವರು ಶಂಕರ್ ನಾಗ್ ರವರ ರೀತಿ ಡೈಲಾಗ್ ಹೊಡೆದ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು ದಯವಿಟ್ಟು ಈ ಪ್ರತಿಭೆಯ ಪ್ರತಿಭೆಗೆ ಮರೆಯದೇ ಒಂದು ಮೆಚ್ಚುಗೆಯನ್ನು ನೀಡಿ ಮತ್ತು ವಿಡಿಯೋವನ್ನು ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ವೀಕ್ಷಕರೇ .

LEAVE A REPLY

Please enter your comment!
Please enter your name here