ಈ ಭೂಮಿ ಮೇಲೆ ಮನುಷ್ಯನು ಕೂಡ ಪ್ರಾಣಿ ಆದರೆ ಈ ಮನುಷ್ಯ ಎಂಬ ಪ್ರಾಣಿ ತುಂಬಾ ಸ್ವಾರ್ಥವಾದ ಪ್ರಾಣಿ ಅಂತ ಹೇಳಿದರೆ ಅದು ತಪ್ಪಾಗಲಾರದು ಅಲ್ವಾ ಸ್ನೇಹಿತರೇ ಹೌದು ಮನುಷ್ಯರಿಗಿಂತ ಪ್ರಾಣಿಗಳಲ್ಲಿಯೇ ಈ ಮಾನವೀಯತೆ ಎಂಬುದು ಹೆಚ್ಚಾಗಿದೆ .

ಅದಕ್ಕೆ ನಾವು ಈ ದಿನದ ಮಾಹಿತಿಯಲ್ಲಿ ಒಂದು ಕಥೆಯ ಮುಖಾಂತರ ಉದಾಹರಣೆಯೊಂದಿಗೆ ಅದನ್ನು ಸಾಬೀತುಪಡಿಸುತ್ತವೆ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ಈ ಮಾಹಿತಿಯನ್ನು ನಿಮ್ಮ ಬಂಧು ಮಿತ್ರರೊಂದಿಗೆ ಶೇರ್ ಮಾಡಲು ಮಾತ್ರ ಮರೆಯದಿರಿ .

ನಿಯತ್ತಿನ ಪ್ರಾಣಿ ಅಂತ ನಾಯಿಯನ್ನು ಕರೆಯಲಾಗುತ್ತದೆ ಆದರೆ ನಾಯಿ ಯಲ್ಲಿಯೂ ಕೂಡ ಆ ಮಾನವೀಯತೆ ಅನ್ನೋದು ಎಷ್ಟಿದೆ ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ .

ಬ್ರೆಜಿಲ್ ನಲ್ಲಿ ಒಬ್ಬ ಶ್ರೀಮಂತ ಮಹಿಳೆಯ ದಾರಿಯಲ್ಲಿ ಹೋಗುವಾಗ ಒಂದು ನಾಯಿ ಮರಿಯನ್ನು ಕಾಣುತ್ತಾಳೆ ಆ ನಾಯಿ ಮರಿ ತುಂಬಾನೇ ಹಸಿರಾಗಿರುವುದು ಕೂಡ ಕಾಣುತ್ತಾಳೆ ಆಗ ಆಕೆ ಆ ನಾಯಿ ಮರಿಯನ್ನು ಎತ್ತುಕೊಂಡು ಹೋಗಿ ತನ್ನ ಮನೆಯಲ್ಲಿ ಹಾಕಿಕೊಳ್ಳುತ್ತಾಳೆ ಅದಕ್ಕೆ ಸ್ನಾನವನ್ನು ಮಾಡಿಸಿ ಅದಕ್ಕಾಗಿ ಒಂದು ಪುಟ್ಟ ಮನೆಯನ್ನು ಕೂಡ ನಿರ್ಮಿಸುತ್ತಾಳೆ .

ಆ ಮಹಿಳೆಯ ಹೆಸರು ಸಲೆನಾ ಎಂದು ಕೇವಲ ನಾಯಿಮರಿಗೆ ಮನೆಯನ್ನು ಮಾತ್ರ ನಿರ್ಮಿಸಿಕೊಡಲಿಲ್ಲ ಸುಲೆನಾ ಆ ನಾಯಿ ಮರಿಗೆ ಲಾನಾ ಎಂದು ಹೆಸರನ್ನು ಕೂಡ ಇಡುತ್ತಾಳೆ . ಪ್ರಾಣಿಗಳು ಮನುಷ್ಯರಿಗೆ ಅದೆಷ್ಟು ಬೇಗ ಅಟ್ಯಾಚ್ ಆಗುತ್ತಾರೆ ಅಂದರೆ ಸ್ವಲ್ಪ ಸಮಯದಲ್ಲಿಯೇ ಮನುಷ್ಯರ ಜೊತೆ ಒಂದು ಅವಿನಾಭಾವ ಸಂಬಂಧವನ್ನು ಕಟ್ಟಿಕೊಂಡು ಬಿಡುತ್ತವೆ ಈ ನಾಯಿಗಳು .

ಹಾಗೆಯೇ ಲಾನಾ ಕೂಡ ಸುಲೆನಾ ಜೊತೆ ಬೇಗನೆ ಹೊಂದಿಕೊಂಡು ಬಿಡುತ್ತದೆ ನಂತರ ಸೋಲಿನ ಒಮ್ಮೆ ನಾಯಿ ಮರಿ ಚಳಿಯಿಂದ ನಡುಗುವುದನ್ನು ಕಂಡು ಆ ನಾಯಿ ಮರಿಗೆ ದುಬಾರಿ ಬೆಲೆಯ ಹಾಸಿಗೆಯನ್ನು ಖರೀದಿಸಿ ತಂದು ಆ ನಾಯಿ ಮರಿಯ ಮನೆಯಲ್ಲಿ ಇರಿಸುತ್ತಾರೆ .

ಒಮ್ಮೆ ರಾತ್ರಿ ಸುಲೇನ ಮನೆಯಿಂದ ಆಚೆ ಬಂದು ಲಾನಳನ್ನು ನೋಡುತ್ತಾಳೆ ಆದರೆ ಆ ಗೂಡಿನಲ್ಲಿ ಲಾನಾ ಮಾತ್ರ ಇರುವುದಿಲ್ಲ , ಈ ನಾಯಿ ಮರಿ ಎಲ್ಲಿ ಹೋಯಿತೆಂದು ಹುಡುಕಾಡಿ ನಂತರ ಲಾನಾ ಒಂದು ಕಡೆ ಮಲಗಿರುವುದನ್ನು ಕಾಣುತ್ತಾಳೆ ಸುಲೇನಾ .
ಹಾಗೆಯೇ ನಾನಾ ಮಾಡುತ್ತಿದ್ದಂತಹ ಕೆಲಸವನ್ನು ಕಂಡು ಕೂಡ ಸುಲೇನಾಳಿಗೆ ಖುಷಿಯಾಗುತ್ತದೆ ಹಾಗೆ ತನ್ನ ಕ್ಯಾಮೆರಾದಿಂದ ಆ ಒಂದು ದೃಶ್ಯವನ್ನು ಫೋಟೋ ಕೂಡ ತೆಗೆದುಕೊಳ್ಳುತ್ತಾಳೆ ಸುಲೆನಾ .

ಆಗ ಲಾನಾ ಮಾಡುತ್ತಿದ್ದಂತಹ ಕೆಲಸವೇನು ಅಂದರೆ ತನ್ನಂತೆಯೇ ಬೇರೆ ನಾಯಿಯೊಂದು ಚಳಿಯಿಂದ ನಡುಗುತ್ತಿದೆ ಎಂದು ತಿಳಿದು ತನಗೆ ಕೊಟ್ಟಿದಂತಹ ಹಾಸಿಗೆಯನ್ನು ತೆಗೆದುಕೊಂಡು ಹೋಗಿ ಬೇರೆ ಬೀದಿ ನಾಯಿಗೂ ಕೂಡ ಕೊಟ್ಟು ತಾನು ಕೂಡ ಅಲ್ಲಿಯೇ ಮಲಗಿಕೊಂಡಿತು .
ತಾನು ಕೂಡ ಹಿಂದೆ ಒಂದು ದಿನ ಬೀದಿ ನಾಯಿಯಾಗಿದ್ದೆ ಎಂಬ ವಿಚಾರವನ್ನು ಮರೆಯದೆ ಬೇರೆ ಬೀದಿ ನಾಯಿಗೆ ಸಹಾಯ ಮಾಡಿದ ಲಾನಾ ನಿಜಕ್ಕೂ ಮಾನವೀಯತೆಯನ್ನು ಮೆರೆದಿದೆ ಈ ಒಂದು ವಿಚಾರದಲ್ಲಿ .

ಹಾಗೆಯೇ ಈ ನಾಯಿ ಮಾಡಿದಂತಹ ಕೆಲಸ ಮನುಷ್ಯರಿಗೆ ಮಾದರಿಯಾಗಿದೆ ಅಂತ ಹೇಳಿದರೆ ತಪ್ಪಾಗಲಾರದು ಯಾಕೆ ಅಂದರೆ ಮನುಷ್ಯರಿಗೆ ಎಷ್ಟೇ ಸಹಾಯ ಮಾಡಿದರೂ ಕೂಡ ಕೊನೆಗೆ ತನ್ನ ಸ್ವಾರ್ಥ ಬುದ್ಧಿಯನ್ನು ತೋರಿಸಿ ಬಿಡುತ್ತಾನೆ ಆದರೆ ಈ ನಾಯಿ ಮಾತ್ರ ಈ ವಿಚಾರದಲ್ಲಿ ಮಾನವೀಯತೆಯನ್ನು ಮೆರೆದಿದೆ .
ಈ ಮಾಹಿತಿಯಲ್ಲಿ ಲಾನ ಮಾಡಿದಂತಹ ಕೆಲಸ ನಿಮಗೆ ಇಷ್ಟವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ .

LEAVE A REPLY

Please enter your comment!
Please enter your name here