ಈ ನಟಿಗೆ ದರ್ಶನ್ ಅವರ ಜೊತೆ ನಟಿಸೋದು ಲೈಫ್ ಟೈಮ್ ಡ್ರೀಮ್ ಅಂತೆ ಹಾಗಾದ್ರೆ ಆ ನಟಿ ಯಾರು ಗೊತ್ತ …!!!

ತಾಜಾ ಸುದ್ದಿ ಸಿನಿಮಾ

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಹೆಸರು ಪಡೆದಿರುವ ಚಾಲೆಂಜಿಂಗ್ದರ್ಶನ್ ಅವರು ಬಹಳ ದೊಡ್ಡ ನಟ ಆದರೂ ಬಹಳಷ್ಟು ಸಿನಿಮಾಗಳನ್ನು ಅಭಿನಯ ಮಾಡಿದ್ದರೂ ಸಹ ನಟ ದರ್ಶನ್ ಅವರಲ್ಲಿ ಸ್ವಲ್ಪವೂ ಅಹಂ ಇಲ್ಲ ಇವರು ಯಾರನ್ನೇ ನೋಡಿದರೂ ತಗ್ಗಿ ಬಗ್ಗಿ ಮಾತನಾಡಿಸುವ ಗುಣವೇ ರಾಜ್ಯದ ಎಲ್ಲಾ ಜನರಿಗೂ ಇಷ್ಟ ಆಗುವ ಗುಣ. .ಅಷ್ಟು ಮಾತ್ರ ಅಲ್ಲ ಚಾಲೆಂಜಿಂಗ್ದರ್ಶನ್ ಅವರು ತಮ್ಮೊಂದಿಗೆ ಘಟನೆ ವಾಯವ್ಯ ಪೋಷಕ ನಟರಾದ ನಟಿಯಾಗಲಿ ಎಲ್ಲರೊಂದಿಗೂ ಬಹಳ ಉತ್ತಮವಾಗಿ ಒಡನಾಟವಿಟ್ಟುಕೊಳ್ಳುವ ಕಾರಣದಿಂದಾಗಿ ಚಾಲೆಂಜಿಗ್ದರ್ಶನ್ ಅವರೊಂದಿಗೆ ನಟನೆ ಮಾಡಲು ಪ್ರತಿಯೊಬ್ಬರು ಬಹಳ ಸಂತಸದಿಂದ ಇರುತ್ತಾರೆ ಅದೇ ರೀತಿ ಇಲ್ಲೊಬ್ಬ ನಟಿ ತಾನು ಚಾಲೆಂಜಿಂಗ್ದರ್ಶನ್ ಅವರೊಂದಿಗೆ ಜೀವನದಲ್ಲಿ ಒಮ್ಮೆ ಆ್ಯಕ್ಟ್ ಮಾಡಿದಾಗಲೇ ಲೈಫಲ್ಲಿ ಸೆಟಲ್ ಆಗುವುದು ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಹಾಗಾದರೆ ಆ ನಟಿ ಯಾರು ಎಂಬುದನ್ನ ತಿಳಿದುಕೊಳ್ಳಲು ಇವತ್ತಿನ ಈ ಲೇಖನದಲ್ಲಿ. ಹೌದು ಚಲನಚಿತ್ರರಂಗ ಅಂದರೆ ಹಾಗೆ ಇಲ್ಲಿ ಪ್ರತಿಭಾವಂತರು ಹೊಸಬರು ಬರುತ್ತಲೇ ಇರುತ್ತಾರೆ ತಮ್ಮ ಪ್ರತಿಭೆ ಅನ್ನು ಆಕ್ಟಿಂಗ್ ಮೂಲಕ ಜನರಿಗೆ ತಿಳಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಅದೇ ರೀತಿ ಚಾಲೆಂಜಿಂಗ್*ದರ್ಶನ್ ಅವರೊಂದಿಗೆ ಮೊದಲ ಸಿನಿಮಾವನ್ನು ಆ್ಯಕ್ಟ್ ಮಾಡುವ ಮೂಲಕ ರಚಿತಾ ರಾಮ್ ಅವರು ಕೂಡ ಸಿನಿಮಾ ರಂಗಕ್ಕೆ ಕಾಲಿಟ್ಟರು ಇದೀಗ ಡಿಂಪಲ್ ಕ್ವೀನ್ ಎಂದೇ ಫೇಮಸ್ ಆಗಿರುವ ಈ ನಟಿ ಯಾವ ಹೀರೋಯಿನ್ ಗಳಿಗೂ ಕಡಿಮೆಯಿಲ್ಲ.

ತಮ್ಮ ಮೊದಲ ಚಲನಚಿತ್ರದ ರಚಿತಾ ರಾಮ್ ಅವರು ಚಾಲೆಂಜಿಂಗ್*ದರ್ಶನ್ ಅವರೊಂದಿಗೆ ಅಭಿನಯ ಮಾಡಿದ್ದು ಅವರು ಊಹಿಸಿರಲಿಲ್ಲ ತಾವು ತಮ್ಮ ಮಗನ ಚಲನಚಿತ್ರವನ್ನು ದರ್ಶನ್ ಅವರೊಂದಿಗೆ ಆ್ಯಕ್ಟ್ ಮಾಡುತ್ತೇನೆ ಎಂದು. ಆದರೆ ಇಲ್ಲೊಬ್ಬ ನಟಿ ಇವರು ಮೊದಲಿಗೆ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯಗೊಂಡರು ಆನಂತರ ಸೀರಿಯಲ್ ಗಳಲ್ಲಿಯೂ ಕೂಡ ಕಾಣಿಸಿಕೊಂಡು ಇದೀಗ ಸಿನಿಮಾ ರಂಗಕ್ಕೂ ಕೂಡ ಕಾಲಿಟ್ಟಿದ್ದಾರೆ ಈ ನಟಿ. ಇವರ್ಯಾರು ಅಂದರೆ ಮೇಘನಾ, ಹೌದು ಮೊದಲಿಗೆ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಇದೀಗ ದರ್ಶನ್ ಅವರೊಂದಿಗೆ ಆ್ಯಕ್ಟ್ ಮಾಡಬೇಕೆಂಬ ತಮ್ಮ ಹಂಬಲವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿರುವ ಮೇಘನಾ ಅವರು ಲ್ಯಾಕ್ಟೊ ನಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿರುವ ಕಾರಣ ಲ್ಯಾಕ್ಟೋನ್ ಮುಗಿದ ನಂತರ ಮೇಘನಾ ಅವರು ಅಭಿನಯ ಮಾಡಿರುವ ಸಿನಿಮಾ ತೆರೆಕಾಣಲಿದೆ.ಇಲ್ಲಿವರೆಗೂ ಕಿರುತೆರೆ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದ ಮೇಲಿನವರು ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಲಿದ್ದು ತಮ್ಮ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಲಿದ್ದಾರೆ ಹಾಗೂ ಈ ನಟಿ ನೀಡಿದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ನಿಜ. ನಿಮಗೂ ಕೂಡ ಚಾಲೆಂಜಿಂಗ್*ದರ್ಶನ್ ಅವರು ಇಷ್ಟಾನಾ ಹಾಗಾದರೆ ತಪದ ಮಾಹಿತಿಗೊಂದು ಲೈಕ್ ಮಾಡಿ ಧನ್ಯವಾದಗಳು

Leave a Reply

Your email address will not be published. Required fields are marked *