Categories
ಉಪಯುಕ್ತ ಮಾಹಿತಿ ಭಕ್ತಿ

ಈ ದೇವಿಗೆ ಕೊಳ ಹಾಕಿ ವಿಚಿತ್ರ ಪೂಜೆ ಮಾಡುತ್ತಾರಂತೆ !!! ಏನಿದು ವಿಚಿತ್ರ ಅಂತೀರಾ ಖಂಡಿತವಾಗಿ ನೀವು ಆಶ್ಚರ್ಯ ಪಡುತ್ತೀರಾ ಈ ವಿಷಯವನ್ನು ನೀವು ತಿಳಿದುಕೊಂಡರೆ !!!

ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿವೆ ಒಂದೊಂದು ದೇವಸ್ಥಾನಕ್ಕೂ ಒಂದೊಂದು ಒಳ್ಳೆಯ ಹಿನ್ನೆಲೆ ಇರುತ್ತದೆ ಹಾಗೂ ಅದರದೇ ಆದ ಅಂತಹ ಒಂದು ಸಂಪ್ರದಾಯಗಳು ಇರುತ್ತವೆ.

ನಾವು ಎಲ್ಲಾ ದೇವರಿಗೂ ಸಾಮಾನ್ಯವಾಗಿ ನೈವೇದ್ಯವನ್ನು ನೀಡುತ್ತೇವೆ. ಅವುಗಳು ಹಾಲು ಆಗಿರಬಹುದು ಹಣ್ಣುಗಳು ಆಗಿರಬಹುದು ಅಥವಾ ಕೆಲವೊಂದು ದೇವರುಗಳು ಮಾಂಸವನ್ನು ಕೂಡ ನೇವೈದ್ಯವಾಗಿ ಪಡೆಯುತ್ತದೆ. ಆದರೆ ಇಲ್ಲಿನ  ದೇವರು ನೇವೈದ್ಯವಾಗಿ ಸರಪಳಿಗಳನ್ನು ಹಾಗೂ ಜೈಲುಗಳಲ್ಲಿ ಕೈದಿಗಳಿಗೆ ಹಾಕುವಂತಹ ಕೋಳಗಳನ್ನು ಈ ದೇವರಿಗೆ ಹಾಕಿ ಪೂಜೆಯನ್ನು ಮಾಡುತ್ತಾರೆ.

ಈ ತರದ ವಿಚಿತ್ರವಾದ ಸಂಪ್ರದಾಯ ಇಂದಿಗೂ ಕೂಡ ನಡೆಯುತ್ತಿದೆ ಹಾಗೆ ಈ ತರಹ ವಿಚಿತ್ರ ಸಂಪ್ರದಾಯ ನೀವು ಒಪ್ಪಿಕೊಳ್ಳಬೇಕಾದ ವಿಚಾರವಾಗಿದೆ . ಈ ತರಹ ವಿಚಿತ್ರ ಸಂಪ್ರದಾಯ ನಡೆಯುತ್ತಿರುವುದು ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ. ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಕೆಳಗಿನ ಲೇಖನದಲ್ಲಿ ಬರೆದಿದ್ದೇವೆ. ಮುಂದೆ ಓದಿ.

ಈ ತರದ ವಿಚಿತ್ರವಾದ ಸಂಪ್ರದಾಯಕ್ಕೆ ಕಾರಣ ನಮ್ಮ ಪೂರ್ವಿಕರು ಹಾಗೂ ನಮ್ಮ ಇತಿಹಾಸ.  ಇತಿಹಾಸದಲ್ಲಿ ಹಾಗೂ ಪುರಾಣದಲ್ಲಿ ಬರೆದಂತಹ ಸಮುದಾಯವೇ ಇಲ್ಲಿ ಕೂಡ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ. ಸಾಮಾನ್ಯವಾಗಿ ದೇವರಿಗೆ ನಾವು ಪಾಯಸ, ಹಣ್ಣುಗಳು, ಸಿಹಿ ತಿಂಡಿಯನ್ನು ನೇವೈದ್ಯವಾಗಿ ಕೊಡುತ್ತೇವೆ ಅದರಲ್ಲೂ ದೇವಿಯ ದೇವಸ್ಥಾನಕ್ಕೆ ಬಳೆ ಸೀರೆ, ಕುಂಕುಮ ಹೀಗೆ ಮುಂತಾದ ವಸ್ತುಗಳನ್ನು ನಾವು ದೇವಿಗೆ ಅರ್ಪಿಸುತ್ತೇವೆ.

ಆದರೆ ಇಲ್ಲಿನ ದೇವಿಗೆ ಇದು ಯಾವ  ತರನಾದ ನೈವೇದ್ಯವನ್ನು ಇಲ್ಲಿ ಕೊಡುವುದಿಲ್ಲ ಇದಕ್ಕೆ ಬದಲಾಗಿ ಈ ದೇವಿಗೆ ಕೊಳ ಹಾಗೂ ಸರಪಳಿಗಳು ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ. ಇದು ನಿಮಗೆ ವಿಚಿತ್ರ ಅನಿಸಿದರೂ ಕೂಡ ಇದು ನಂಬಲೇಬೇಕಾದ ಇರುವಂತಹ ಒಂದು ಸತ್ಯವಾಗಿದೆ. ಈ ದೇವಿಯ ಕೈಗಳಿಗೆ ಸರಪಳಿಗಳನ್ನು ಹಾಕಿ ಹಾಗೂ ಕೊಳಗಳನ್ನು ಹಾಕಿ ದೇವಿಯ ಪೂಜೆಯನ್ನು ಇಲ್ಲಿ ಮಾಡಲಾಗುತ್ತದೆ.

ಯಾರಿಗಾದರೂ ತಮಗೆ ಆದಂತಹ ನೋವುಗಳು ಅಥವಾ ಸಂಕಷ್ಟಗಳನ್ನು ಎದುರಿಸಿ ಕೊಳ್ಳಬೇಕಾದರೆ ಈ ದೇವಸ್ಥಾನಕ್ಕೆ ಸರಪಳಿಗಳನ್ನು ಹಾಗೂ ಅವುಗಳನ್ನು ತಂದು ದೇವಿಗೆ ಹಾಕಿ ಕಷ್ಟವನ್ನು ಹೇಳಿಕೊಂಡರೆ ಅವರ ಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಈ ತರದ ವಿಚಿತ್ರ ಸಂಪ್ರದಾಯವನ್ನು ಹೊಂದಿರುವಂತಹ ಪ್ರದೇಶವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ, ರಾಜಸ್ಥಾನ ರಾಜ್ಯದಲ್ಲಿ ಇರುವಂತಹ ಪ್ರತಪ್ಗಢ ಜಿಲ್ಲೆಯ ಜೋಲಾರ್ ಗ್ರಾಮ. ಈ ಮಂದಿರದ ಹೆಸರು ದಿವಾನ್ ಮಾತಾ ಎಂದು . ಇಲ್ಲಿನ ಈ ದೇವರಿಗೆ ಹಾಗೂ ಈ ದೇವಿಗೆ ವೀಕ್ಷಣೆಯನ್ನು ಮಾಡಲು ಹಲವಾರು ಜನರು ದೂರ ದೂರದಿಂದ ಈ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ. ಹೀಗೆ ಬಂದಿದ್ದ ಜನರು ಕೈಕೋಳ ಗಳನ್ನು ಹಾಗೂ ಸರಪಳಿಗಳನ್ನು ಎಲ್ಲಿಗೆ ತೆಗೆದುಕೊಂಡು ಬಂದು ದೇವಿಗೆ ಅರ್ಪಿಸುತ್ತಾರೆ. ಈ ದೇವಸ್ಥಾನ ತುಂಬಾ ಹಳೆಯದಾಗಿದ್ದು ಈ ದೇವಸ್ಥಾನದಲ್ಲಿ 200 ವರ್ಷದ ಹಳೆಯ ಇದೆ ಎಂದು ಹೇಳುತ್ತಾರೆ. ಹಾಗೂ ಅದೃಷ್ಟದ ಮೇಲೆ ಕೈ ಕೊಳಗಳು  ಹಾಗೂ ಸರಪಡಿ ಗಳು ಇವೆ.

ಇಲ್ಲಿನ ಜನರು ಅತಿ ಹೆಚ್ಚಾಗಿ ಬರುವುದು ಯಾರಾದರೂ ಜೈಲಿಗೆ ಹೋದಲ್ಲಿ ಅವರನ್ನು ಬಿಡಿಸಿಕೊಳ್ಳಲು ಈ ದೇವರ ಮೊರೆ ಹೋಗುತ್ತಾರೆ. ಅಂದರೆ ಯಾರಾದರೂ ಜೈಲಿನಲ್ಲಿ ಇದ್ದರೆ ಅವರು ಬೇಗ ರಿಲೀಸ್ ಆಗಲಿ ಎಂದು ಈ ದೇವರಿಗೆ ಬೇಡಿಕೊಳ್ಳುತ್ತಾರೆ. ಇದರ ಜೈಲಿನಲ್ಲಿ ಇರುವಂತಹ ಕೈದಿಗಳಿಗೆ ತುಂಬಾ ಸಹಕಾರಿಯಾಗುವಂತಹ ದೇವರು ಪ್ರಸ್ತುತ ತುಂಬಾ ಹೆಸರು ಮಾಡಿದಂತಹ ದೇವಿ ಕೂಡ ಆಗಿದೆ.

ಈ ದೇವಸ್ಥಾನಕ್ಕೆ ಪುರಾಣದ ಕಥೆ ಏನು ? ಡಕಾಯಿತರು ಈ ದೇವಸ್ಥಾನದಲ್ಲಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಈ ದೇವಿಯನ್ನು ಪ್ರಾರ್ಥನೆ ಮಾಡುತ್ತಾರಂತೆ?

ಈ ಪ್ರದೇಶವು ಒಂದು ಅರಣ್ಯ ಪ್ರದೇಶ, ಹಲವಾರು ವರ್ಷಗಳ ಹಿಂದೆ ಇಲ್ಲಿ ಡಕಾಯಿತರು ವಾಸಮಾಡುತ್ತಿದ್ದರು ಹೀಗೆ ವಾಸ ಮಾಡುತ್ತಿರುವಂತಹ ಈ ಡಕಾಯಿತರು ಈ ದೇವಿಯನ್ನು ನಾವು ಮಾಡುವಂತಹ ಕೆಲಸಗಳಲ್ಲಿ ಯಾವುದೇ  ತೊಂದರೆಗಳು ಆಗಬಾರದು ಎಂದು ಈ ದೇವಿಯನ್ನು ಪೂಜೆ ಮಾಡುತ್ತಿದ್ದರಂತೆ. ಹಾಗೆ ಯಾರಾದರೂ ಜೈಲು ಪಾಲಾದರೆ ಜೈಲಿನಿಂದ ಬಿಡಿಸಿಕೊಳ್ಳಿ ಎಂದು ಕೂಡ ಈ ದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರಂತೆ.

ಹೀಗೆ ಜೈಲಿನಿಂದ ಹೊರಗೆ ಬಂದರೆ ಈ ದೇವಿಗೆ ಕೋಳಗಳನ್ನು ಹಾಕಿ ಸರಪಳಿಗಳಿಂದ ನೈವೇದ್ಯವನ್ನು ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದರಂತೆ . ಸಾವಿರಾರು ವರ್ಷಗಳ ಹಿಂದೆ ಈ ದೇವಿಯನ್ನು ಇದೇ ರೀತಿಯಾಗಿ ಪೂಜೆ ಮಾಡಿಕೊಂಡು ಬರುತ್ತಿದ್ದರಂತೆ. ಈ ರೀತಿಯ ಸಂಪ್ರದಾಯ ಇವತ್ತು ಕೂಡ ಮುಂದುವರೆಯುತ್ತಿದೆ. ಇಲ್ಲಿನ ಭಕ್ತರು ಈ ರೀತಿ ಮಾಡುವುದರಿಂದ ತಮಗೆ ತುಂಬಾ ಅನುಕೂಲವಾಗಿದೆ ಹಾಗೂ ತುಂಬಾ ಇಷ್ಟಾರ್ಥಗಳು ಈಡೇರುವುದು ಇಲ್ಲಿನ ಜನರು ಹೇಳುತ್ತಾರೆ.

ನೀವು ಇನ್ನೂ ನಮ್ಮ ಪೇಜ್ ಅನ್ನು ಮೇಲೆ ಎಷ್ಟು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಆದ ಮೇಲೆ ಕಾಣುತ್ತಿರುವ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಬೇಸಿಗೆ ಲೈಕ್ ಮಾಡಿ ಇಂತಿ ನಿಮ್ಮ ಹುಡುಗಿ  ರಶ್ಮಿ.

Leave a Reply

Your email address will not be published. Required fields are marked *