ಈ ದೇವಸ್ಥಾನ ವರ್ಷಕ್ಕೆ ಐದು ದಿನ ಮಾತ್ರವೇ ತೆರೆಯುತ್ತದೆ ಅಂತೆ !! ಇಲ್ಲಿ ಮಕ್ಕಳಾಗದವರು ಬಂದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೂ ಮದುವೆಯಾಗದೆ ಇರುವಂತಹ ಜನರಿಗೆ ಇಲ್ಲಿ ಬಂದರೆ ಮದುವೆಯಾಗುತ್ತದೆ !!

ಉಪಯುಕ್ತ ಮಾಹಿತಿ ಭಕ್ತಿ

ನಮ್ಮ ದೇಶದಲ್ಲಿ ಇರುವಂತಹ ದೇವಸ್ಥಾನಗಳು ಅದರದ್ದೇ ಆದಂತಹ ಒಂದು ವಿಶೇಷತೆಯನ್ನು ಹೊಂದಿವೆ ,ಆದರೆ ಯಾವ ದೇವಸ್ಥಾನವೂ ಹಾಗೂ ಯಾವ ದೇವಸ್ಥಾನದ ಪ್ರದೇಶವೂ ಜನರ ಮೇಲೆ ಪವಾಡವನ್ನು ಮಾಡುತ್ತಿದ್ದೀಯಾ ಅದು ಜನರ ಮನಸ್ಸಿನಲ್ಲಿ ಅತಿ ಹೆಚ್ಚಾಗಿ ಹೋಗಿ ಬಿಡುತ್ತದೆ. ಅದಕ್ಕಾಗಿ ಇವತ್ತು ನಾವು ನಿಮಗೆ ಒಂದು ದೇವಸ್ಥಾನದ  ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಈ ದೇವಸ್ಥಾನದ ಪ್ರಕಾರ ಈ ದೇವಸ್ಥಾನವನ್ನು ವರ್ಷಕ್ಕೆ ಐದು ಬಾರಿ ಮಾತ್ರ ಕರೆಯಲಾಗುತ್ತದೆ ಇಂತಹ ಸಮಯದಲ್ಲಿ ಜನರು ಬಂದು ತಮ್ಮ ಕಷ್ಟಗಳನ್ನು ತಿಳಿದುಕೊಂಡು ಹಾಗೂ ಹರಕೆ ಮಾಡಿಕೊಂಡು ಹೋಗುತ್ತಾರೆ, ಅದರಲ್ಲೂ ಈ ದೇವಸ್ಥಾನದಲ್ಲಿ ಮಕ್ಕಳು ಆಗದೇ ಇರುವಂತಹ ಜನರು ಹರಕೆಯನ್ನು ಮಾಡಿಕೊಂಡರೆ ಅವರ ಇಷ್ಟ ಪ್ರಾಪ್ತಿಯಾಗುತ್ತದೆ, ಹಾಗೂ ಯಾರಿಗಾದರೂ ಮದುವೆ ಸಮಸ್ಯೆ ಇತ್ತು ಮದುವೆ ಆಗದೇ ಇರುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಈ ಲೇಖನವನ್ನು ಸಂಪೂರ್ಣವಾಗಿ ನೋಡಿ ಅರ್ಥ ಮಾಡಿಕೊಳ್ಳಿ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ತೆಲಂಗಾಣ ರಾಜಧಾನಿ, ಮೆಹಬೂಬ್ ನಗರ ದಲ್ಲಿ ಇರುವಂತಹ ಶ್ರೀಶೈಲಂ ಬಳಿ ಇರುವಂತಹ ನಲ್ಲ ಮಲ್ಲ ಎನ್ನುವಂತಹ ಕಾಡಿನ ಅಡವಿಯಲ್ಲಿ ಈ ತರದ ದೇವಸ್ಥಾನ ಇದೆ.ಹೀಗೆ ಈ ದೇವಸ್ಥಾನವು ಗುಹೆಯಲ್ಲಿ ಇರುವುದರಿಂದ ಈ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದೆ.

ಈ ದೇವಸ್ಥಾನವನ್ನು ವರ್ಷಕ್ಕೆ ಐದು ಬಾರಿ ಮಾತ್ರವೇ ಇದರಿಂದ ಜನರು ಗುಡ್ಡ ಬೆಟ್ಟಗಳನ್ನು ಹತ್ತಿಕೊಂಡು ಈ ದೇವಸ್ಥಾನವನ್ನು ನೋಡಲು ಬರುತ್ತಾರೆ. ಸಲೇಶ್ವರಂ ಲಿಂಗ ಮಯ್ಯ ದೇವಸ್ಥಾನ ಮಲ್ಲ ಮಲ್ಲ ಅರಣ್ಯದಿಂದ ಕೇವಲ 9 ರಿಂದ 10 ಕಿಲೋಮೀಟರ್ ದೂರವಿತ್ತು ಇಲ್ಲಿರುವಂತಹ ಶಿವಲಿಂಗ ದೇವಸ್ಥಾನ ಗುಹೆಯಲ್ಲಿ ಇದೆ.

ಇಲ್ಲಿ ವರ್ಷಕ್ಕೆ ಐದು ಬಾರಿ ಓಪನ್ ಮಾಡುವಂತಹ ಈ ದೇವಸ್ಥಾನದಲ್ಲಿ ದೊಡ್ಡ ಜಾತ್ರೆ ಆಗುತ್ತದೆ, ಈ ಪ್ರದೇಶದಲ್ಲಿ ಕೇವಲ ಅರಣ್ಯ ಮಾತ್ರವಿತ್ತು ಕಾಡು ಪ್ರಾಣಿಗಳು ತುಂಬಾ ಇರುತ್ತವೆ ಆದರೂ ಕೂಡ ಇದನ್ನು ಲೆಕ್ಕಕ್ಕೆ ಹಾಕಿಕೊಳ್ಳದೆ ಜನರು ತಂಡೋಪತಂಡವಾಗಿ ದೇವರ ದರ್ಶನವನ್ನು ಮಾಡುವುದಕ್ಕಾಗಿ ಇಲ್ಲಿಗೆ ಬರುತ್ತಾರೆ ಹೀಗೆ ಬರುವಂತಹ ಜನರು ಯಾವುದೇ ವಯಸ್ಸು ಅಥವಾ ಕಡಿಮೆ ಹೆಚ್ಚು ಎಂದು ನೋಡದೆ ಈ ದೇವಸ್ಥಾನಕ್ಕೆ ಬಂದು ಸೇವೆಯನ್ನು ಮಾಡುತ್ತಾರೆ.

ಈ ದೇವಸ್ಥಾನದ ವಿಶೇಷವಾದರೂ ಏನು ?

ಈ ದೇವಸ್ಥಾನವನ್ನು ಪುರಾಣದ ಪ್ರಕಾರ ವಿಶ್ಲೇಷಣೆ ಮಾಡಿದರೆ 6 ರಿಂದ 7 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ಕಟ್ಟಿಸಲಾಗಿದೆ ಎಂದು ನಂಬಲಾಗುತ್ತದೆ, 13 ನೇ ಶತಮಾನದಲ್ಲಿ ಬರೆದಂತಹ ಪುರಾಣದಲ್ಲಿ ಈ ದೇವಸ್ಥಾನದ ಬಗ್ಗೆ ಒಳ್ಳೆಯ ಪುರಾವೆಗಳು ಇವೆ. ಇನ್ನು ಹಲವು ವಿಚಾರಗಳನ್ನು ತಳುಕು ಹಾಕುತ್ತ ಹೋದರೆ 17 ನೇ ಶತಮಾನದಲ್ಲಿ ಶಿವಾಜಿಯ ಈ ಪ್ರದೇಶಕ್ಕೆ ಬಂದು ಆಶ್ರಯವನ್ನು ಪಡೆದುಕೊಂಡ ನಂತೆ,

ಇನ್ನೊಂದು ಈ ದೇವಸ್ಥಾನದ ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನಕ್ಕೆ ಬಂದಂತಹ ಜನರು ತಮಗೆ ಮಕ್ಕಳಾಗದೆ ಇರುವಂತಹ ಸಮಸ್ಯೆಯನ್ನು ಹೋಗಿದ್ದರೆ ಇಲ್ಲಿಗೆ ಬಂದು ನೀವು ದೇವರ ಹತ್ತಿರ ಪ್ರಾರ್ಥನೆಯನ್ನು ಮಾಡಿಕೊಂಡು ಹೋದರೆ ನಿಮಗೆ ಮಕ್ಕಳಾಗುವ ಅಂತಹ ಸಂಪೂರ್ಣವಾದ ಅಭಿಪ್ರಾಯ ಈ ದೇವಸ್ಥಾನದಿಂದ ಬರುತ್ತದೆ. ನನ್ನ ಪ್ರಕಾರ ಈ ಲೇಖನವು ನಿಮಗೆ ಇಷ್ಟವಾಗಿದೆ ಎಂದು ಅಂದುಕೊಳ್ಳುತ್ತೇನೆ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಲೈಕ್ ಮಾಡಿ.

 

Leave a Reply

Your email address will not be published. Required fields are marked *