ನಮ್ಮ ದೇಶದಲ್ಲಿ ಹಲವಾರು ವಿಚಿತ್ರವಾದ ಸಂಗತಿಗಳು ನಡೆಯುತ್ತಲೇ ಇರುತ್ತವೆ, ಅದರಲ್ಲೂ ಸಾವಿರಾರು ಸಂಖ್ಯೆಯನ್ನು ಹೊಂದಿರುವಂತಹ ನಮ್ಮ ದೇಶದ ದೇವಸ್ಥಾನಗಳು ಅದರದ್ದೇ ಆದಂತಹ ಒಂದು ಪವಾಡಗಳನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ,
ಒಂದು ದೇವಸ್ಥಾನದಲ್ಲೂ ಕೂಡಾ ಒಂದು ವಿಶೇಷತೆಯನ್ನು ನೀವು ನಮ್ಮ ಭಾರತ ದೇಶದಲ್ಲಿ ಇರುವಂತಹ ದೇವಸ್ಥಾನದಲ್ಲಿ ನೋಡಬಹುದಾಗಿದೆ.
ಹಾಗಾದರೆ ಇವತ್ತು ನಾನು ನಿಮಗೆ ಹೇಳಲು ಹೊರಟಿರುವ ಅಂತಹ ಒಂದು ಸುದ್ದಿ ಏನಪ್ಪಾ ಅಂದರೆ ಅದು ಒಂದು ದೇವಸ್ಥಾನದಲ್ಲಿ ಭದ್ರಕಾಳಿಯ ವಿಗ್ರಹ ಮಾತನಾಡುತ್ತದೆ ಇದು ನಿಮಗೆ ಅರ್ಥವಾಗದೆ ಇರಬಹುದು ಆದರೂ ಕೂಡ ಇದು ನಿಜ ಹಾಗಾದರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಿದೆ ನೋಡಿ.
ಹೌದು ಇಲ್ಲಿರುವ ಈ ದೇವಸ್ಥಾನದಲ್ಲಿ ಭದ್ರಕಾಳಿಯ ವಿಗ್ರಹ ಮಾತನಾಡುತ್ತದೆ ಈ ಮಾತನಾಡುತ್ತಿರುವ ಅಂತಹ ವಿಗ್ರಹವನ್ನು ಹಲವಾರು ಜನರು ಇದನ್ನು ಒಬ್ಬ ಬಿಸಲು ಹೋಗಿ ಸೋತು ಸುಣ್ಣವಾಗಿದ್ದಾರೆ ಅದಲ್ಲದೆ ಇದನ್ನು ಬೇಧಿಸಲು ಹೊರಟಂತಹ ವಿಜ್ಞಾನಿಗಳು ಕೂಡ ಸೋತು ಸುಣ್ಣವಾಗಿದ್ದಾರೆ.
ಹಾಗಾದರೆ ಇಲ್ಲಿರುವಂತಹ ದೇವಸ್ಥಾನ ಯಾವ ಪ್ರದೇಶದಲ್ಲಿ ಇದೆ ಎನ್ನುವುದರ ಬಗ್ಗೆ ಹಾಗೂ ಯಾವ ಚಕಿತ ಗಳು ಇಲ್ಲಿಯೇ ನಡೆಯುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ನಿಮಗೆ ಸಂಪೂರ್ಣವಾದ ಮಾಹಿತಿ.
ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಸಂಪೂರ್ಣವಾದ ಉತ್ತರ ಅದು ಇರುವುದು ಬಿಹಾರ ರಾಜ್ಯದಲ್ಲಿ. ಆ ರಾಜ್ಯದಲ್ಲಿ ಇರುವಂತಹ ರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡ ಅಂತಹ ಭದ್ರಕಾಳಿ ದೇವಿಯ ವಿಗ್ರಹ. ಅಲ್ಲಿನ ಜನರು ಹಾಗೂ ಅಲ್ಲಿನ ವಿಜ್ಞಾನಿಗಳು ಹೇಳುವ ಪ್ರಕಾರ ಈ ದೇವಸ್ಥಾನದ ಬಾಗಿಲನ್ನು ಮುಚ್ಚಿದ ತಕ್ಷಣ ಯಾರೋ ಮಾತನಾಡಿದ ಹಾಗೆ ಎಲ್ಲರಿಗೂ ಕೇಳಿಸುತ್ತದೆ ಅಂತೆ.
ಹೀಗೆ ಕೇಳಿದಂತಹ ಧ್ವನಿಯನ್ನು ಭೇದಿಸಲು ಹೋದರೆ ಒಳಗೆ ಯಾರೂ ಇರುವುದಿಲ್ಲ ಅದು ಯಾರು ಕೂಗಿದ ಹಾಗೆ ಆ ವಿಗ್ರಹದ ಹಿಂದೆ ಕೇಳಿ ಬರುತ್ತದೆ ಎನ್ನುವುದು ಅಲ್ಲಿನ ಜನರ ಒಂದು ಮಾತಾಗಿದೆ.ಈ ವಿಷಯವನ್ನು ಕಂಡುಕೊಂಡಂತಹ ವಿಜ್ಞಾನಿಗಳು ಕೂಡ ಈ ದೇವಿಯ ಕೂಗು ಎಲ್ಲಿಂದ ಬರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ವಿಚಾರ ಮಾಡಿದರು ಕೂಡ ಅವರಿಗೂ ಕೂಡ ಆ ಧ್ವನಿ ಎಲ್ಲಿಂದ ಬರುತ್ತದೆ ಎನ್ನುವುದು ಕಂಡು ಹಿಡಿಯುವುದಕ್ಕೆ ಆಗಲಿಲ್ಲ.
ಇದಕ್ಕಾಗಿ ಹಲವಾರು ಚರ್ಚೆಗಳು ನಡೆಯುತ್ತಿವೆ ಯಾಕೆ ಬರುತ್ತದೆ ಹಾಗೂ ಎಲ್ಲಿಂದ ಬರುತ್ತದೆ ಎನ್ನುವುದರ ಬಗ್ಗೆ ವಿಜ್ಞಾನಿಗಳು ಕೂಲಂಕುಶವಾಗಿ ಇದರ ಬಗ್ಗೆ ಪರಿಶೀಲನೆಯನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ಈ ದೇವಸ್ಥಾನದಲ್ಲಿ ಶಬ್ದವನ್ನು ಕಂಡುಹಿಡಿಯಲು ಯಾರಿಗೂ ಕೂಡ ಆಗಲೇ ಇಲ್ಲ.
ನಾವು ನೀವು ಕಾದು ನೋಡೋಣ ಏನಾದರೂ ಹೊಸದಾಗಿ ಇದರ ಬಗ್ಗೆ ಅಧ್ಯಯನ ನಡೆಯಬಹುದೆಂದು. ಸದ್ಯಕ್ಕೆ ಈ ದೇವಸ್ಥಾನ ದೇಶದಾದ್ಯಂತ ಒಂದು ಚಕಿತಗೊಳಿಸುವ ಅಂತಹ ಒಂದು ದೇವಸ್ಥಾನವಾಗಿದೆ ಈ ವಿಷಯವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಈ ವಿಷಯವನ್ನು ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ನೀವು ಲೈಕ್ ಮಾಡುವುದನ್ನು ಮರೆಯಬೇಡಿ.