Categories
ಉಪಯುಕ್ತ ಮಾಹಿತಿ ಭಕ್ತಿ

ಈ ದೇವಸ್ಥಾನದಲ್ಲಿ ದೀಪ ತನ್ನಷ್ಟಕ್ಕೆ ತನ್ನಷ್ಟಕ್ಕೆ ತಾನೇ ತಾನು ಉರಿಯುತ್ತದೆಯಂತೆ ಹಾಗಾದ್ರೆ, ಇಲ್ಲಿದೆ ಇಲ್ಲಿದೆ ವಿಶೇಷ ಮಾಹಿತಿ

ಪ್ರತಿಯೊಂದು ದೇವಸ್ಥಾನಗಳು ಕೂಡ ಅದರದ್ದೇ ಆದಂತಹ ಒಂದು ಸ್ವಾರಸ್ಯವನ್ನು ಹೊಂದಿರುತ್ತವೆ ಆದರೆ ಈ ದೇವಸ್ಥಾನದಲ್ಲಿ ಇರುವಂತಹ ವಿಸ್ಮಯವನ್ನು ನೀವು ಒಂದು ಸಾರಿ ಕೇಳಿದರೆ ನಿಜವಾಗ್ಲೂ ನಿಮಗೆ ಆಶ್ಚರ್ಯವಾಗುತ್ತದೆ .

ಹಾಗಾದರೆ ಇನ್ನೇಕೆ ತಡ ಇಲ್ಲಿರುವ ಈ ದೇವಸ್ಥಾನದಲ್ಲಿ ಏಕೆ ದೀಪ ತನ್ನಷ್ಟಕ್ಕೆ ತಾನೇ ಉರಿಯುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಇವತ್ತು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ .

ಈ ದೇವಸ್ಥಾನಕ್ಕೆ ಹಾಗೂ ಈ ದೇವಸ್ಥಾನದಲ್ಲಿ ಇರುವಂತಹ ಆಸಕ್ತಿಯ ನಂಬಿಸುವಂತಹ ಭಕ್ತರು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಆ ಒಂದು ದಿನ ಮಾತ್ರವೇ ಬರುತ್ತಾರೆ .ಹಾಗಾದರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ ಹಾಗೂ ಈ ದೇವಸ್ಥಾನದ ಸಂಪೂರ್ಣವಾದ ವಿಶೇಷತೆ ಆದರೂ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ .

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಛತ್ತೀಸ್ ಗಡದಲ್ಲಿ ಇರುವಂತಹ ಹಾಗೂ ಆ ಬೆಟ್ಟದಲ್ಲಿ ಇರುವಂತಹ ನಿರಾಯಿ ಮಾತಾ ದೇವಾಲಯ ಈ ದೇವಸ್ಥಾನದ ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನ ವರ್ಷದಲ್ಲಿ ಒಂದು ದಿನ ಮಾತ್ರವೇ ತೆರೆದಿರುತ್ತದೆ ಅದರಲ್ಲೂ ಬೆಳಿಗ್ಗೆ ನಾಲ್ಕರಿಂದ ಒಂಬತ್ತು ಗಂಟೆಯವರೆಗೆ ಮಾತ್ರವೇ ಈ ದೇವಸ್ಥಾನದ ಬಾಗಿಲು ತೆರೆದಿರುತ್ತವೆ ಈ ಸಂದರ್ಭದಲ್ಲಿ ಈ ನಿರಾಯಿ ಮಾತೆಗೆ ಪೂಜೆ ಪುನಸ್ಕಾರಗಳು ಭಕ್ತರಿಂದ ಸಲ್ಲಿಸಲು ಪಡುತ್ತದೆ .

ಈ ದೇವಸ್ಥಾನದಲ್ಲಿ ಇರುವಂತಹ ಒಂದು ವಿಶೇಷತೆ ಏನಪ್ಪಾ ಅಂದರೆ ಪ್ರತಿ ವರ್ಷ ಚೈತ್ರ ನವರಾತ್ರಿಯೆಂದು ಈ ದೇವಾಲಯದ ಬಾಗಿಲನ್ನು ತೆರೆಯುತ್ತದೆ ಹಾಗೂ ಆ ದಿನದಂದು ಹಚ್ಚಿದಂತಹ ದೀಪಾ ಇದ್ದಕ್ಕಿದ್ದ ಹಾಗೆ ಉರಿಯಲು ಆರಂಭಿಸುತ್ತದೆ ಆ ದೀಪ ಒಂಬತ್ತು ದಿನಗಳ ಕಾಲ ಉರಿಯುತ್ತಲೇ ಇರುತ್ತದೆ ಹೇಗೆ ಈ ಪವಾಡ ನಡೆಯುತ್ತದೆ ಎನ್ನುವುದು ಹೇಳುವುದಕ್ಕೆ ನಿಜವಾಗಲು ಕಷ್ಟವಾಗಬಹುದು ಆದರೆ ಇದನ್ನೆಲ್ಲವನ್ನೂ ನಂಬಲೇಬೇಕು ಏಕೆಂದರೆ ಅದು ನಿಮ್ಮ ಕಣ್ಣೆದುರಿಗೆ ನಡೆಯುವಂತಹ ಒಂದು ಪವಾಡವಾಗಿದೆ ಇದನ್ನು ಕೆಲವರು ದೈವ ಲೀಲೆ ಎಂದು ಕೂಡ ಕರೆಯುತ್ತಾರೆ.

ಇಲ್ಲಿಯ ನಂಬಿಕೆಯ ಪ್ರಕಾರ ಭಕ್ತರು ಈ ದೇವಿಯ ಹತ್ತಿರ ಬೇಡಿಕೊಂಡರೆ ಕಷ್ಟಗಳು ಪರಿಹಾರವಾಗುತ್ತದೆ ಯಂತೆ ಆದ್ದರಿಂದ ಈ ದೇವರಿಗೆ ಪೂಜೆಯಲ್ಲಿ ಹೂವು ಕುಂಕುಮ ಹಣ್ಣು ಸೀರೆ ಹಾಗೂ ಇನ್ನಿತರ ಕಾಣಿಕೆಗಳನ್ನು ಅರ್ಪಿಸಲಾಗುತ್ತದೆ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ಎಳನೀರನ್ನು ನೈವೇದ್ಯವಾಗಿ ಈ ಅಮ್ಮನಿಗೆ ನೀಡಲಾಗುತ್ತದೆ .

ನೀವು ಎಲ್ಲ ದೇವಸ್ಥಾನಗಳಲ್ಲಿ ನೋಡಿರಬಹುದು ದೇವಸ್ಥಾನದಲ್ಲಿ ಸರ್ವೇ ಸಾಮಾನ್ಯವಾಗಿ ವಿಗ್ರಹಗಳು ಇರುತ್ತವೆ ಆದರೆ ಈ ದೇವಸ್ಥಾನದಲ್ಲಿ ಯಾವುದೇ ತರನಾದ ವಿಗ್ರಹಗಳು ಇಲ್ಲ ಕೇವಲ ಕಲ್ಲುಗಳಿಗೆ ಪೂಜೆಯನ್ನು ಮಾಡಲಾಗುತ್ತದೆ .

ನಿಮಗೇನಾದರೂ ಇಲ್ಲಿ ಹೋಗುವಂತಹ ಅವಕಾಶ ದೊರಕಿದರೆ ಇಲ್ಲಿ ಒಂದು ಸಾರಿ ಭೇಟಿ ನೀಡಿ ಬನ್ನಿ ನೀವು ಕೋರಿ ಕೊಂಡಂತಹ ಸಮಸ್ಯೆಗಳು ಪರಿಹಾರವಾಗಬಹುದು .ಇದು ಸಂಗ್ರಹದ ಸುದ್ದಿಯ ಆಗಿರುವುದರಿಂದ ಇದನ್ನು ನಂಬುವುದು ಬಿಡುವುದು ನಿಮ್ಮ ನಂಬಿಕೆಗೆ ಬಿಟ್ಟದ್ದು .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ