Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಈ ದೇವಸ್ಥಾನದಲ್ಲಿ ಇರುವಂತಹ ಶಿವನ ಲಿಂಗ ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ ಅಂತೆ ?

ನಮ್ಮ ಪ್ರಪಂಚದಲ್ಲಿ ಇರುವಂತಹ ಎಲ್ಲ ದೇವರಿಗೂ ಹೋಲಿಸಿದರೆ ನಮ್ಮ ಶಿವ ಹಾಗೂ ಈ ಶಿವನಿಗೆ ಇರುವಂತಹ ಪವಾಡಗಳು ಎಲ್ಲ ದೇವರಿಗಿಂತ ವಿಭಿನ್ನವಾಗಿರುತ್ತವೆ.

ಪ್ರತಿಯೊಬ್ಬ ಭಕ್ತನೂ ಹೆದರುವುದು ಹಾಗೂ ಅತಿ ಭಕ್ತಿಯಿಂದ ಪೂಜೆ  ಮಾಡುವ ಏಕೈಕ ದೇವರು ಎಂದರೆ ಶಿವ ಮಾತ್ರ. ಹಾಗಾದರೆ ಇವತ್ತು ನಾವು ಈ ದೇವಸ್ಥಾನದಲ್ಲಿ ನಡೆದಿರುವಂತಹ ಈ ಚಕಿತರಾದರು ಯಾವುದು ಎನ್ನುವುದಕ್ಕೆ ಸ್ಫೂರ್ತಿ ನೀಡುವಂತಹ ಈ ಚಮತ್ಕಾರವನ್ನು ಮಾಡುತ್ತಿರುವಂತಹ ಈ ದೇವಸ್ಥಾನದ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.

ಮೊದಲಿಗೆ ಈ ದೇವಸ್ಥಾನದಲ್ಲಿ ಇರುವಂತಹ ಈ ಲಿಂಗವು ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾವಣೆ ಮಾಡಿಕೊಳ್ಳದಂತೆ, ಹಾಗಾದರೆ ಈ ರೀತಿ ನಡೆಯುತ್ತಿರುವಂತಹ ಪ್ರದೇಶವಾದರೂ ಎಲ್ಲಿದೆ ಹಾಗೂ ಇಲ್ಲಿಗೆ ಹೇಗೆ ಹೋಗ ಬಹುದು ಎನ್ನುವುದರ ಸಂಪೂರ್ಣ ವಿವರ ಇವತ್ತು ನಾನು ನಿಮಗೆ ಕೊಡುತ್ತಿದ್ದೇನೆ ಲೇಖನವನ್ನು ಸಂಪೂರ್ಣವಾಗಿ ಓದಿ.

ಈ ತರದ ವಿಸ್ಮಯಕಾರಿ ಪವಾಡವನ್ನು ಮಾಡುತ್ತಿರುವಂತಹ ಈ ವಿಸ್ಮಯಕಾರಿ ದೇವಸ್ಥಾನ ಇರೋದಾದರೂ ಇರಲಿ ಎನ್ನುವ ಪ್ರಶ್ನೆಗೆ ಉತ್ತರ ಅದು ಇರುವುದು ರಾಜಸ್ಥಾನದ, ಅಚಲೇಶ್ವರ ಮಹಾದೇವ ದೇವಸ್ಥಾನ. ಈ ದೇವಸ್ಥಾನವನ್ನು ನೀವೇನಾದರೂ ತಲುಪಬೇಕಾದರೆ ಮೌಂಟ್ ಅಬು ನಿಂದ  11 ಕಿಲೋಮೀಟರ್ ನೀವು ಕ್ರಮಿಸಬೇಕಾಗುತ್ತದೆ.

ಈ ದೇವಸ್ಥಾನ ಇರುವುದು ಅರಣ್ಯದಲ್ಲಿ ಅರಣ್ಯದಲ್ಲಿ ಇಲ್ಲಿರುವಂತಹ ಜನರಿಗೆ ಮಾತ್ರ ಈ ದೇವಸ್ಥಾನದ ಕುರಿತು ಹಾಗೂ ಇಲ್ಲಿ ನಡೆದಿರುವಂತಹ ಪವಾಡಗಳ ಕುರಿತು ತಿಳಿದಿದೆ ಆದರೆ ಸದ್ಯಕ್ಕೆ ಸ್ವಲ್ಪ ಜನರು ಮಾತ್ರವೇ ಈ ಪ್ರದೇಶಕ್ಕೆ ಬರುತ್ತಾ ಇದ್ದಾರೆ ಹಾಗೂ ಈ ಪ್ರದೇಶದಲ್ಲಿ ಆಗುತ್ತಿರುವ ಪವಾಡವನ್ನು ನೋಡುತ್ತಿದ್ದಾರೆ.

ಆದರೆ ಕೆಲವು ದಿನಗಳ ಹಿಂದೆ ಈ ದೇವಸ್ಥಾನದಲ್ಲಿ ನಡೆದಿರುವಂತಹ ಈ ಪವಾಡವನ್ನು ನೋಡಿ ಹಲವಾರು ಜನರು ಇವಾಗ ಬರಲು ಶುರು ಮಾಡಿದ್ದಾರೆ, ಹಾಗಾದ್ರೆ ಈ ಶಿವನ ದೇವಸ್ಥಾನಗಳಲ್ಲಿ ನಡೆದಿರುವಂತಹ ಪವಾಡ ವಾದ ಏನು ಎನ್ನುವುದರ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.

ರಾಜಸ್ಥಾನದಲ್ಲಿ ಇರುವಂತಹ ಈ ದೇವಸ್ಥಾನವನ್ನು  ನಿಗೂಢ ಮಂದಿರ ಎಂದು ಕೆಲವೊಂದು ಜನರು ಇಲ್ಲಿ ಕರೆಯುತ್ತಾರೆ, ಶನೇಶ್ವರ ದೇವಸ್ಥಾನ ದಲ್ಲಿ ಇರುವಂತಹ ಶಿವನ ಲಿಂಗ ಬೆಳಗ್ಗೆ ಕೇಸರಿ ಬಣ್ಣ ಇದ್ದರೆ ಮಧ್ಯಾಹ್ನ ಕೆಂಪು ಬಣ್ಣಕ್ಕೆ ತಿರುಗುತ್ತದೆ ಹಾಗೆ ರಾತ್ರಿಯ ವೇಳೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ನಡೆಯುತ್ತಿರುವಂತಹ ಈ ಶಿವನ ಈ ಪವಾಡವನ್ನು ನೋಡಲು ಹಾಗೂ ಈ ಪವಾಡವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವ ಹಲವಾರು ಜನರು ಇವರ ಅಲ್ಲಿಗೆ ದೌಡಾಯಿಸಿ ಕೊಂಡು ಬರುತ್ತಿದ್ದಾರೆ.

ಇನ್ನೊಂದು ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಪವಾಡ ಬಂದರೆ ಈ ದೇವಸ್ಥಾನದಲ್ಲಿ ಇರುವಂತಹ ಲಿಂಗ ಎಷ್ಟು ಆಗುತ್ತಾ ಹೋದರು ಲಿಂಗದ ಅಂತ್ಯ ಎಲ್ಲಿದೆ ಎನ್ನುವುದು ಕಂಡುಹಿಡಿಯುವುದಕ್ಕೆ ಇಲ್ಲಿವರೆಗೂ ಯಾರಿಗೂ ಕೂಡ ಆಗಿಲ್ಲ. ಹಾಗೆ ಈ ದೇವಸ್ಥಾನದಲ್ಲಿ ಯಾರಿಗಾದರೂ ಮದುವೆ ಆಗದೆ ಇದ್ದಲ್ಲಿ ಅಥವಾ ಹುಡುಗ ಅಥವಾ ಹುಡುಗಿ ದೊರಕದೆ ಇದ್ದಲ್ಲಿ ಇಲ್ಲಿಗೆ ಬಂದರೆ ಸಂಪೂರ್ಣವಾದ ಪರಿಹಾರ ದೊರಕುತ್ತದೆ ಎನ್ನುವುದು ಇಲ್ಲಿನ ಭಕ್ತರ ಒಂದು ನಂಬಿಕೆಯಾಗಿದೆ.

ನಿಮಗೆ  ಏನಾದರೂ ಈ ಸ್ಥಳಕ್ಕೆ ಹೋಗುವಂತಹ ಅವಕಾಶ ದೊರಕಿದೆ ಆದಲ್ಲಿ ದಯವಿಟ್ಟು ಈ ಕ್ಷೇತ್ರಕ್ಕೆ ಹೋಗುವುದನ್ನು ಮರೆಯಬೇಡಿ ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಲೈಕ್ ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published. Required fields are marked *