ನಮಸ್ಕಾರ ವೀಕ್ಷಕರೇ ನಾವು ನಮ್ಮ ಹಿಂದೂ ಧರ್ಮದಲ್ಲಿ ಸುಮಾರು ಮೂರು ಕೋಟಿ ದೇವರುಗಳನ್ನು ಪೂಜಿಸುತ್ತೇವೆ ಮತ್ತು ನಮ್ಮ ಹಿಂದೂ ಧರ್ಮದಲ್ಲಿ ಪ್ರತಿ ಯೊಂದು ದೇವರಿಗೂ ಸಹ ಅದರದೇ ಆದ ವೈಶಿಷ್ಟ್ಯತೆಗಳು ಇರುತ್ತವೆ ಇನ್ನು ಪ್ರತಿಯೊಂದು ದೇವರಿಗೂ ಸಹ ಹಲವು ನಾಮಗಳಿಂದ ಕರೆಯುತ್ತಾರೆ ಹಾಗೂ ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ಇರುವ ದೇವತೆಗಳ ಸೃಷ್ಟಿಗೂ ಸಹ ಹಲವಾರು ಕಾರಣಗಳು ಇರುತ್ತವೆ ಇನ್ನೂ ಹಲವಾರು ಪುರಾಣ ಕಥೆಗಳು ಸಹ ಇರುತ್ತವೆ
ಹಾಗೆಯೇ ಸ್ನೇಹಿತರೇ ದೇವಾಲಯಗಳನ್ನು ಕಟ್ಟುವಾಗಲೂ ಸಹ ಹಲವಾರು ಕಾರಣಗಳಿಂದ ದೇವಸ್ಥಾನಗಳನ್ನು ಕಟ್ಟಿರುತ್ತಾರೆ ಇನ್ನೂ ದೇವಸ್ಥಾನಗಳನ್ನು ಕಟ್ಟುವಾಗ ಅದಕ್ಕೆ ಅದರದೇ ಆದ ಒಂದು ದೊಡ್ಡ ಕಥೆ ಅದರ ಹಿಂದೆ ಅಡಗಿರುತ್ತದೆ ಸ್ನೇಹಿತರೇ . ನಾವು ದೇವಾಲಯಗಳಿಗೆ ಭೇಟಿ ನೀಡಿದಾಗ ಕೆಲವೊಂದು ಪುರಾಣ ದೇವಾಲಯಗಳಿಗೆ ಭೇಟಿ ನೀಡಿದಾಗ ಅಲ್ಲಿ ಅಲ್ಲಿ ಕೆಲವೊಂದು ಬೋರ್ಡ್ ಗಳನ್ನು ಹಾಕಿರುತ್ತಾರೆ ಇನ್ನು ಸೂಚನಾ ಫಲಕಗಳನ್ನು ಸಹ ಹಾಕಿರುತ್ತಾರೆ ಸ್ನೇಹಿತರೇ ಸೂಚನಾ ಫಲಕಗಳಲ್ಲಿ ದೇವಾಲಯದ ಹಿಂದೆ ಇರುವ ಪುರಾಣ ಕಥೆಯನ್ನು ಸಹ ಬರೆದಿರುತ್ತಾರೆ.
ಇದು ಯಾವುದಕ್ಕಾಗಿ ಬರೆಸಿರುತ್ತಾರೆ ಅಂದರೆ ಸ್ನೇಹಿತರೇ ನಮ್ಮ ಮುಂದಿನ ಪೀಳಿಗೆಯವರು ಸಹ ದೇವಸ್ಥಾನದ ಮಹತ್ವವನ್ನು ಮತ್ತು ದೇವಸ್ಥಾನದ ಹಿಂದಿರುವ ಪುರಾಣದ ಕಥೆಯನ್ನು ತಿಳಿದುಕೊಳ್ಳಲಿ ಎಂದು ಮತ್ತು ಈ ಕಥೆಗಳು ನಶಿಸಿ ಹೋಗಬಾರದು ಎಂದು ಸ್ನೇಹಿತರು ಇನ್ನೂ ಇಂತಹ ಹಲವಾರು ಹಳೆಯ ದೇವಾಲಯಗಳಲ್ಲಿ ನಾವು ನೋಡಬೇಕಾಗಿ ರುವುದೇ ಅಲ್ಲಿ ಇರುವ ಕೆತ್ತನೆಗಳ ಬಗ್ಗೆ ಮತ್ತು ಆ ದೇವರು ವೈಶಿಷ್ಟ್ಯದ ಬಗ್ಗೆ ಅಂತಹದೊಂದು ಪುರಾಣ ಕಥೆ ಹೊಂದಿರುವ ದೇವಳದ ಬಗ್ಗೆ ನಾವು ಎಂದು ತಿಳಿಸಿಕೊಡಲು ಬಂದಿದ್ದರೆ ಸ್ನೇಹಿತರೇ ಇದರ ಸಂಪೂರ್ಣ ಮಾಹಿತಿಯನ್ನು ನೀವು ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ನೋಡಿ .
ನಮ್ಮ ಹಿಂದಿನ ಕಾಲದಲ್ಲಿ ರಾಜರು ದೇವಸ್ಥಾನಗಳನ್ನು ಕಟ್ಟಿಸುವುದಕ್ಕೆ ಹಲವಾರು ಕಾರಣಗಳು ಇರುತ್ತಿದ್ದವು ಸ್ನೇಹಿತರೇ ಇನ್ನು ಕೆಲವು ರಾಜರು ಸಾಮ್ರಾಜ್ಯದ ರಕ್ಷಣೆಗಾಗಿ ದೇವಾಲಯಗಳನ್ನು ಕಟ್ಟಿಸುತ್ತಿದ್ದರು ಆದರೆ ಇನ್ನು ಕೆಲವರು ಯಾವುದಾದರೂ ಕಷ್ಟದಿಂದ ಪಾರಾಗಬೇಕೆಂದರೆ ದೇವಸ್ಥಾನಗಳನ್ನು ಕಟ್ಟಿಸುತ್ತಿದ್ದರು . ಮತ್ತೆ ೆಂದರೆ ಸ್ನೇಹಿತರೇ ನಾವು ಎಂದು ತಿಳಿದುಕೊಳ್ಳಲು ಹೊರಟಿರುವ ದೇವಾಲಯವೂ ಒಬ್ಬ ಸನ್ಯಾಸಿ ಕಟ್ಟಿಸಿರುವುದು ಆದ್ದರಿಂದ ನೀವು ಈ ದೇವಾಲಯದ ವೈಶಿಷ್ಟ್ಯತೆಯನ್ನು ವಿಡಿಯೋವನ್ನು ನೋಡಿ ಈ ದೇವಾಲಯದ ಹಿಂದಿರುವ ಕಥೆಯನ್ನು ಪೂರ್ತಿಯಾಗಿ ತಿಳಿದುಕೊಳ್ಳಿ ಸ್ನೇಹಿತರು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಈ ವಿಡಿಯೊವನ್ನು ಶೇರ್ ಮಾಡಿ ಅವರಿಗೂ ಸಹ ಈ ಮಾಹಿತಿಯನ್ನು .
ವಿಡಿಯೋ ಕೆಳಗೆ ಇದೆ …
ಈ ಆಲಯವು ಶಿವನ ದೇವಾಲಯವಾಗಿದ್ದು ಇದು ಪುಣೆಯ ಪ್ರದೇಶದಲ್ಲಿ ಇದೇ ಸ್ನೇಹಿತರೇ ಮುಂಬಯಿನಿಂದ ನಲವತ್ತು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯ ಹಲವು ಪುರಾಣ ಕಥೆಗಳನ್ನು ಹೊಂದಿದೆ ಆದ್ದರಿಂದ ಸ್ನೇಹಿತರೇ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಸ್ನೇಹಿತರೇ ಮತ್ತು ವಿಡಿಯೊವನ್ನು ಶೇರ್ ಮಾಡಲು ಮರೆಯದಿರಿ ಶುಭವಾಗಲಿ ಧನ್ಯವಾದಗಳು .