ಈ ದೇವಸ್ತಾನದಲ್ಲಿ ಇರುವ ಈ ದೇವರನ್ನ ಮುಟ್ಟಿದರೆ ಸಾಕು , ಎಂಥೆ ಕಾಯಿಗಳು ಇದ್ದರು ವಾಸಿ ಆಗುತ್ತವೆ ..

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕೆಲವೊಂದು ಜಾಗದಲ್ಲಿ ಪವಾಡದ ನಡೆಯುತ್ತಿರುತ್ತವೆ ಹೀಗೆ ಪವಾಡ ಆಗುತ್ತಿರುವ ಅಂತಹ ಪ್ರದೇಶದಲ್ಲಿ ನಿಜವಾಗಲೂ ಅವುಗಳು ನಿಜವಾಗಲೂ ಆಗುತ್ತದೆ ಅಥವಾ ಅದು ಸುಳ್ಳು ಎನ್ನುವಂತಹ ತರ್ಕಕ್ಕೆ ಹೋದರೂ ಕೂಡ ಅವುಗಳು ನಮಗೆ ಅರ್ಥ ಆಗದೇ ಇರುವಂತಹ ವಿಶೇಷವಾದ ಮಾಹಿತಿಯನ್ನು ಹೊಂದಿರುತ್ತವೆ.ಇವತ್ತು ನಾವು ನಿಮಗೆ ಒಂದು ವಿಶೇಷವಾದ ದೇವಾಲಯದ ಬಗ್ಗೆ ತಿಳಿಸಿ ಕೊಳ್ಳುತ್ತಿದ್ದೇವೆ ಇದು ಸಿಕ್ಕಾಪಟ್ಟೆ ಪ್ರಸಿದ್ಧವಾಗಿರುವ ಅಂತಹ ದೇವಸ್ಥಾನ ಹಾಗೆ ತುಂಬಾ ಶಕ್ತಿಶಾಲಿ ದೇವಸ್ಥಾನ ಎಂದು ಕೂಡ ದೇವಸ್ಥಾನಕ್ಕೆ ಕರೆಯುತ್ತಾರೆ.ಇಲ್ಲಿಗೆ ಬರುವಂತಹ ಭಕ್ತರು ಅವರಿಗೆ ಎಷ್ಟೇ ಕಷ್ಟ ಇದ್ದರೂ ಕೂಡ ಅವುಗಳನ್ನು ,ಈ ದೇವರು ಬೇಗ ಕಡಿಮೆ ಮಾಡುತ್ತಾನೆ ಎನ್ನುವಂತಹ ನಂಬಿಕೆಯಲ್ಲಿನ ಜನರು.ಅದಕ್ಕಾಗಿ ಇಲ್ಲಿ ಸಾವಿರಾರು ಜನರು ಹೋಗಿ ಪುಣ್ಯ ಕ್ಷೇತ್ರಕ್ಕೆ ಬರುತ್ತಾರೆ ಹಾಗೆ ಈ ಪುಣ್ಯ ಕ್ಷೇತ್ರಕ್ಕೆ ಬಂದು ಹೋದವರ ಸಂಖ್ಯೆಯಲ್ಲಿ ಹಲವಾರು ಜನರು ಹೇಳುವ ಮಾತು ಎಂದರೆ ದೇವಸ್ಥಾನಕ್ಕೆ ಬಂದ ಮೇಲೆ ನಮ್ಮ ಸಮಸ್ಯೆಗಳು ನಿವಾರಣೆ ಆಗಿದೆ ಅಂತ.

ಹಾಗಾದ್ರೆ ಈ ದೇವಸ್ಥಾನ ಹೆಸರಾದರೂ ಏನು ಹಾಗೂ ಈ ದೇವಸ್ಥಾನ ಕಂಡುಬರುವುದು ಎಲ್ಲಿ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳೋಣ.ಈ ದೇವಸ್ಥಾನದ ಹೆಸರು ಕುರುವತ್ತಿ ಬಸವಣ್ಣ ದೇವಸ್ಥಾನ ದೇವಸ್ಥಾನ ಬಳ್ಳಾರಿ ಜಿಲ್ಲೆಯಲ್ಲಿ ಪಟ್ಟಿ ಫೇಮಸ್ ಆಗಿರುವಂತಹ ಹಾಗೂ ಸಿಕ್ಕಾಪಟ್ಟೆ ಶಕ್ತಿಶಾಲಿಯಾಗಿ ರುವಂತಹ ದೇವಸ್ಥಾನ ಅಂತ ಕರೆಯುತ್ತಾರೆ ದೇವಸ್ಥಾನದಲ್ಲಿ ಮಲ್ಲಿಕಾರ್ಜುನಸ್ವಾಮಿ ಕೂಡ ಲಿಸಿದ್ದಾರೆ .ಹಾಗೂ ಈ ದೇವಸ್ಥಾನದಲ್ಲಿ ಇರುವಂತಹ ಬಸವಣ್ಣನಿಗೆ ಸಿಕ್ಕಾಪಟ್ಟೆಶಕ್ತಿ ಇದೆ ಹಾಗೂ ಯಾವುದೇ ಸಮಸ್ಯೆಯನ್ನು ಕೂಡ ಪರಿಹಾರ ಮಾಡುವಂತಹ ವಿಶೇಷವಾದ ಶಕ್ತಿ ಇದೆ ಏನು ಅಂತಹ ಮಾತನ್ನು ಅಲ್ಲಿನ ಜನ ಹೇಳುತ್ತಾರೆ ಸೋಮವಾರ ಹಾಗೂ ಅಮಾವಾಸ್ಯೆಯ ದಿನದಂದು ಇಲ್ಲಿ ಬಸವಣ್ಣಗೆ ವಿಶೇಷವಾದ ಪೂಜೆಗಳು ನಡೆಯುತ್ತವೆ.

ಬನ್ನಿ ಈ ದೇವಸ್ಥಾನಕ್ಕೆ ಯಾಕೆ ಕುರುವತ್ತಿ ದೇವಸ್ಥಾನ ಅಂತ ಕರೆಯುತ್ತಾರೆ ಹಿನ್ನೆಲೆ ಏನು ಅಂತ ನಾವು ತಿಳಿದುಕೊಳ್ಳೋಣ.ಇದಕ್ಕೆ ಕಾರಣವೇನೆಂದರೆ ಅನಾದಿ ಕಾಲದ ಹಿಂದೆ ಮನುಷ್ಯರ ಮೇಲೆ ಕೆಲವೊಂದು ಕುರು ಗಾಯಗಳು ಆಗುತ್ತಿದ್ದವು ಹೀಗೆ ಗಾಯಗಳು ಆಗಿದೆ ಅಂತಹ ಸಂದರ್ಭದಲ್ಲಿ ಜನರು ಈ ದೇವಸ್ಥಾನಕ್ಕೆ ಬಂದು ಹರಕೆಯನ್ನು ಮಾಡಿದ್ದಾರಂತೆ ಹೀಗೆ ಹರಕೆ ಮಾಡಿದಂತಹ ಜನರಿಗೆ ಮೈಮೇಲೆ ಇರುವಂತಹ ಗಾಯಗಳು ಸಂಪೂರ್ಣವಾಗಿ ನಿವರಣೆ ಆಗಿತ್ತಂತೆ ಇದರಿಂದಾಗಿ ಕುರುವತ್ತಿ ದೇವಸ್ಥಾನ ಅಂತ ಈ ದೇವಸ್ಥಾನಕ್ಕೆ ಕರೆಯುತ್ತಾರೆ.

ಈ ದೇವಸ್ಥಾನ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳಿಗೆ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಒಂದು ಪುಣ್ಯಕ್ಷೇತ್ರ ಈ ಪುಣ್ಯ ಕ್ಷೇತ್ರಕ್ಕೆ ನೀವು ಹೋಗಬೇಕಾದರೆ ಬಳ್ಳಾರಿಯಿಂದ 170 ಕಿಲೋಮೀಟರ್ ಅನ್ನು ನೀವು ಸಂಚಾರ ಮಾಡಬೇಕಾಗುತ್ತದೆ. ಬೆಂಗಳೂರಿಂದ ಮೂರು ಕಿಲೋಮೀಟರ್ ದೂರ ನೀವು ಸಂಚಾರ ಮಾಡಬೇಕಾಗುತ್ತದೆ ಅದೇ ನೀವು ದಾವಣಗೆರೆಯಿಂದ ಹೋಗಬೇಕಾದರೆ.ಐವತ್ತು ಕಿಲೋಮೀಟರ್ ದೇವರನ್ನು ದೇವಸ್ಥಾನಕ್ಕೆ ನೀವು ಸಂಚರಣೆ ಮಾಡಬೇಕಾಗುತ್ತದೆ.ಈ ದೇವಸ್ಥಾನ ರಾಣೆಬೆನ್ನೂರು ರೈಲ್ವೆ ಸ್ಟೇಷನ್ ಗೆ ತುಂಬಾ ಹತ್ತಿರವಾಗಿದ್ದು ಅಲ್ಲಿಂದ ಕೂಡ ನೀವು ಹೋಗಬಹುದು ನೀವು ವಿಮಾನದ ಮುಖಾಂತರ ಬರಬೇಕೆಂದರೆ ನೀವು ಹುಬ್ಬಳ್ಳಿಗೆ ಬಂದು ಅಲ್ಲಿಂದ ನೂರು ಕಿಲೋಮೀಟರ್ ಕ್ರಮಿಸಿದರೆ ನಿಮಗೆ ಕುರುವತ್ತಿ ದೇವಸ್ಥಾನವನ್ನು ನಿಮಗೆ ಸಿಗುತ್ತದೆ.

ನಿಮಗೇನಾದರೂ ಒಳ್ಳೆಯ ಸಮಯ ಸಿಕ್ಕರೆ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಹಾಗೆ ಇಲ್ಲಿರುವಂತಹ ಬಸವಣ್ಣನ ದರ್ಶನವನ್ನು ಪಡೆದು ನಿಮಗೆ ಇರುವಂತಹ ಕಷ್ಟಗಳನ್ನ ಹೇಳಿಕೊಳ್ಳಿ ಹಾಗೂ ಕಷ್ಟಗಳನ್ನು ನಿವಾರಣೆ ಮಾಡಿದ್ದೆ ಆದಲ್ಲಿ ನಮಗೆ ದಯವಿಟ್ಟು ಕಾಮೆಂಟ್ ಮಾಡಿ ಹಾಗೂ ಇದರ ಬಗ್ಗೆ ವಿಶೇಷವಾದ ಮಾಹಿತಿ ತಿಳಿಸಿ ಕೊಡಿ.

Leave a Reply

Your email address will not be published. Required fields are marked *