Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ದಿನಾಂಕದಲ್ಲಿ ನೀವು ಹುಟ್ಟಿದ್ದರೆ ಲವ್ ಮ್ಯಾರೇಜ್ ಖಚಿತ …ಹಾಗಾದ್ರೆ ಆ ದಿನಾಂಕ ಯಾವುದು ಗೊತ್ತ !!!!

ನೀವು ಜನಿಸಿರುವ ದಿನಾಂಕದ ಆಧಾರದ ಮೇಲೆ ನೀವು ಲವ್ ಮ್ಯಾರೇಜ್ ಆಗ್ತೀರೋ ಅರೇಂಜ್ ಮ್ಯಾರೇಜ್ ಆಗ್ತೀರೋ ಅಂತ ಹೇಳಲಾಗುತ್ತದೆ. ಈ ಒಂದು ವಿಚಾರದಲ್ಲಿ ಅನೇಕ ಜನರಿಗೆ ನಂಬಿಕೆ ಇರುವುದಿಲ್ಲ ಆದರೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಈ ವಿಚಾರವನ್ನು ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇನೆ,

ಆ ನಂತರ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಈ ಒಂದು ಜ್ಯೋತಿಷ್ಯ ಶಾಸ್ತ್ರದ ಮಾಹಿತಿಯನ್ನ ನೀವು ಕೂಡ ನಂಬುವುದಾದರೆ ಎಸ್ ಆರ್ ನೋ ಅಂತ ಕಾಮೆಂಟ್ ಮಾಡಿ.

ಮೊದಲನೆಯದಾಗಿ ಈ ಒಂದು ಮದುವೆ ಎಂಬ ವಿಚಾರವು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ತರವಾದ ಘಟ್ಟವಾಗಿರುತ್ತದೆ. ಈ ಮಹತ್ವಕರವಾದ ಘಟ್ಟವು ಲವ್ ಮ್ಯಾರೇಜ್ ಆಗಿರುತ್ತದೆಯೋ ಅಥವಾ ಅರೇಂಜ್ ಮ್ಯಾರೇಜ್ ಆಗಿರುತ್ತದೆಯೋ ಎಂಬುದನ್ನು ವ್ಯಕ್ತಿ ನಿರ್ಧರಿಸುವುದರ ಜೊತೆಗೆ ಅವರು ಹುಟ್ಟಿರುವ ಸಮಯ ಮತ್ತು ದಿನಾಂಕದ ಆಧಾರದ ಮೇಲೆಯೂ ಕೂಡ ನಿರ್ಧಾರವಾಗುತ್ತದೆ.

ಇನ್ನು ಈ ಜ್ಯೋತಿಷ್ಯಶಾಸ್ತ್ರವು ಜೊತೆಗೆ ಸಂಖ್ಯಾಶಾಸ್ತ್ರವು ಹೇಳುತ್ತದೆ ಈ ದಿನಾಂಕದಲ್ಲಿ ಹುಟ್ಟಿರುವ ವ್ಯಕ್ತಿಗಳು ಲವ್ ಮ್ಯಾರೇಜ್ ಆಗುತ್ತಾರೆ .ಹಾಗೆ ಅವರ ವ್ಯಕ್ತಿತ್ವವು ಹೇಗಿರುತ್ತದೆ ಅಂತ ಇಂದಿನ ಮಾಹಿತಿಯಲ್ಲಿ ಹೇಳ್ತೀನಿ ಕೇಳಿ ಯಾರದ್ದೋ ಲವ್ ಮ್ಯಾರೇಜ್ ಯಾರದ್ದು ಅರೇಂಜ್ ಮ್ಯಾರೇಜ್ ಎಂಬುದನ್ನು,

ಹಾಗೆ ನೀವು ಹುಟ್ಟಿದ ದಿನಾಂಕವನ್ನು ನಿಮ್ಮ ಸಂಖ್ಯೆಯಾಗಿ ಹೇಗೆ ಪರಿವರ್ತಿಸಿಕೊಳ್ಳುವುದು ಅಂದರೆ ನೀವು ಹುಟ್ಟಿರುವುದು 23ನೇ ತಾರೀಕಿನಲ್ಲಿ ಆದರೆ ಆ ಎರಡು ಸಂಖ್ಯೆಯನ್ನು ಕೂಡಿಸಬೇಕು ಅಂದರೆ ನೀವು ಹುಟ್ಟಿದ್ದು 23 ಆದರೆ ಇದನ್ನು ಕೊಡಿಸಿದಾಗ 5 ಬರುವುದು. ಇದೀಗ ನಿಮ್ಮ ಸಂಖ್ಯೆ 5 ಅಂತ ಅರ್ಥ.

ಇದೀಗ ಯಾವ ಸಂಖ್ಯೆಯಲ್ಲಿ ಹುಟ್ಟಿರುವ ವ್ಯಕ್ತಿಗಳ ಮದುವೆಯ ವಿಚಾರ ಹೇಗಿರುತ್ತದೆ ಹಾಗೂ ಆ ರಾಶಿಯ ಅಧಿಪತಿ ಯಾರು ಎಂಬುದನ್ನು ತಿಳಿಯೋಣ ಕೆಳಗಿನ ಮಾಹಿತಿಯಲ್ಲಿ.

ಯಾರು 1ನೇ ತಾರೀಖಿನಂದು ಹುಟ್ಟಿರುತ್ತಾರೆ ಅವರ ರಾಶಿಯ ಅಧಿಪತಿ ಸೂರ್ಯನು ಆಗಿರುತ್ತಾನೆ ಈ ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಬಹಳ ಆ್ಯಕ್ಟಿವ್ ಆಗಿರುತ್ತಾರೆ ಯಾಕೆ ಅಂದರೆ ಅವರ ರಾಶಿಯ ಅಧಿಪತಿ ಸೂರ್ಯ ಆಗಿರುವ ಕಾರಣ ಇವರು ಅಷ್ಟಾಗಿ ಬೇರೆ ವಿಚಾರಗಳಲ್ಲಿ ಅಂದರೆ ಪ್ರೀತಿಯ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇವರು ಅಷ್ಟಾಗಿ ಲವ್ ಮ್ಯಾರೇಜ್ ಗೆ ತಲೆ ಕೊಡುವುದೂ ಇಲ್ಲ ಕೂಡ.

ನಿಮ್ಮ ಹುಟ್ಟಿರುವ ಸಂಖ್ಯೆ 2 ಆಗಿದ್ದರೆ ಈ ರಾಶಿಯ ಅಧಿಪತಿ ಚಂದ್ರ ಹಾಕಿರುತ್ತಾನೆ ಇವರು ನಾಚಿಕೆಯ ಸ್ವಭಾವ ಉಳ್ಳ ಜನರಾಗಿದ್ದರು ಇವರಿಗೆ ಪ್ರೀತಿಯಲ್ಲಿ ಸ್ವಲ್ಪ ಸಹಾಯ ಮಾಡಿದರೆ ಇವರು ಪ್ರೀತಿಗೆ ಬೀಳ್ತಾರೆ ಲವ್ ಮ್ಯಾರೇಜ್ ಆಗುತ್ತಾರೆ.

ನಿಮ್ಮ ಹುಟ್ಟಿರುವ ಸಂಖ್ಯೆ 3 ಆಗಿದ್ದರೆ ಈ ರಾಶಿಯ ಅಧಿಪತಿ ಗುರು ಆಗಿದ್ದು ಈ ರಾಶಿಗೆ ಹುಟ್ಟಿರುವ ಅವರು ಪ್ರಾಮಾಣಿಕ ಪ್ರೀತಿಯನ್ನು ಮಾಡುತ್ತಾರೆ ಹಾಗೆ ಇವರು ಅವರ ಜೀವನದಲ್ಲಿ ಲವ್ ಮ್ಯಾರೇಜ್ ಆಗ್ತಾರೆ ಸುಮಾರು ಎಂಬತ್ತು ಪರ್ಸೆಂಟ್ ಅಷ್ಟು ಮಂದಿ ಲವ್ ಮ್ಯಾರೇಜ್ ಆಗುತ್ತಾರೆ ಅಂತ ಹೇಳಲಾಗಿದೆ.

ನಿಮ್ಮ ಹುಟ್ಟಿರುವ ಸಂಖ್ಯೆ 4 ಆಗಿದ್ದರೆ ನಿಮ್ಮ ರಾಶಿಯ ಅಧಿಪತಿ ರಾಹು ಆಗಿದ್ದು ಈ ರಾಶಿಯಲ್ಲಿ ಹುಟ್ಟಿದವರು ಸ್ವಲ್ಪ ರಫ್ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಆದರೆ ಇವರ ವ್ಯಕ್ತಿತ್ವವನ್ನು ಬದಲಾಯಿಸಿದರೆ ಅವರು ಲವ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ.

ನಿಮ್ಮ ಹುಟ್ಟಿರುವ ಸಂಖ್ಯೆ 5 ಆಗಿದ್ದರೆ ನಿಮ್ಮ ರಾಶಿಯ ಅಧಿಪತಿ ಬುಧ ಆಗಿದ್ದು, ನೀವು ನಿಮ್ಮ ಕುಟುಂಬದವರ ಮಾತನ್ನು ಹೆಚ್ಚಾಗಿ ಕೇಳುವ ವ್ಯಕ್ತಿಗಳಾಗಿರುತ್ತಾರೆ ಮತ್ತು ನಿಮ್ಮ ಜೀವನದಲ್ಲಿ ಲವ್ ಮಾಡಿದರೂ ಕುಟುಂಬದವರನ್ನು ಒಪ್ಪಿಸಿಯೆ ಮದುವೆಯಾಗುವುದು.

ನಿಮ್ಮ ಹುಟ್ಟಿರುವ ಸಂಖ್ಯೆ 6 ಆಗಿದ್ದರೆ ನಿಮ್ಮ ರಾಶಿಯ ಅಧಿಪತಿ ಶುಕ್ರ ಆಗಿರುತ್ತಾರೆ, ಈ ರಾಶಿಯಲ್ಲಿ ಹುಟ್ಟಿರುವ ವ್ಯಕ್ತಿಗಳು ಲವ್ ಮ್ಯಾರೇಜ್ ಆಗ್ತಾರೆ ಎಂಬುದು ಖಚಿತಾನೇ, ಹಾಗೆ ಇವರು ಜೀವನದಲ್ಲಿ ಬಹಳ ನೆಮ್ಮದಿ ಸುಖ ಶಾಂತಿಯಿಂದ ಇರುತ್ತಾರೆ ಎಂದು ಹೇಳಲಾಗಿದೆ.

ನೀವು ಹುಟ್ಟಿರುವುದು 7ನೇ ತಾರೀಕಿನಲ್ಲಿ ಆಗಿದ್ದರೆ ನಿಮ್ಮ ರಾಶಿಯ ಅಧಿಪತಿ ಕೇತು ಆಗಿರುತ್ತಾರೆ ಹಾಗೆ ನೀವು ಕೂಡ ಲವ್ ಮಾಡ್ತೀರಾ ನಿಮ್ಮ ಜೀವನದಲ್ಲಿ ನಿಮಗೆ ಬೇಕಾಗಿರುವ ಪ್ರೀತಿ ಸಿಗುತ್ತದೆ ಅವರನ್ನೇ ಮದುವೆಯಾಗಿ ನೆಮ್ಮದಿಯ ಜೀವನವನ್ನು ಸಾಗಿಸುತ್ತೀರಿ.

ನಿಮ್ಮ ಹುಟ್ಟಿರುವ ಸಂಖ್ಯೆ 8 ಆಗಿದ್ದಲ್ಲಿ ನಿಮ್ಮ ರಾಶಿಯ ಅಧಿಪತಿ ಶನಿ ಆಗಿರುತ್ತಾನೆ ಮತ್ತು ನೀವು ಬೇಗನೆ ಪ್ರೀತಿಯಲ್ಲಿ ಬೀಳುವುದಿಲ್ಲ ಪ್ರೀತಿಯಲ್ಲಿ ಬಿದ್ದರೆ ಲವ್ ಮ್ಯಾರೇಜ್ ಆಗುವುದು ಪಕ್ಕಾ.

ನಿಮ್ಮ ಹುಟ್ಟಿರುವ ಸಂಖ್ಯೆ 9 ಆಗಿದ್ದಲ್ಲಿ ನಿಮ್ಮ ರಾಶಿಯ ಅಧಿಪತಿ ಮಂಗಳನಾಗಿರುತ್ತಾನೆ ಮತ್ತು ನೀವು ನಿಮ್ಮ ಅಪ್ಪ ಅಮ್ಮ ತೋರಿಸಿದಂತಹ ಹುಡುಗಿಯನ್ನು ಅಥವಾ ಹುಡುಗನನ್ನು ಮದುವೆಯಾಗುವ ಮನೋಭಾವವನ್ನು ಹೊಂದಿರುತ್ತiiರ ಪ್ರೀತಿ ಪ್ರೇಮ ಅಂತ ತಲೆ ಕೆಡಿಸಿಕೊಳ್ಳುವುದಿಲ್ಲ.

Leave a Reply

Your email address will not be published. Required fields are marked *