ಈ ದಿಕ್ಕಿನಲ್ಲಿ ನೀವೇನಾದ್ರು ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡರೆ ನಿಮಗೆ ಅದೃಷ್ಟದ ಮೇಲೆ ಅದೃಷ್ಟ ಬರುತ್ತೆ …!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಆ ತುಳಸಿಯನ್ನು ಪೂಜೆ ಮಾಡಲಾಗುತ್ತದೆ

ಈ ಒಂದು ತುಳಸಿ ಗಿಡ ವಿಷ್ಣುವಿನ ಸ್ವರೂಪ ಎಂದು ಹೇಳಲಾಗುತ್ತದೆ ಹಾಗೆಯೇ ಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ಎಲ್ಲರೂ ಮನೆಯಲ್ಲಿ ಕೂಡ ಒಂದು ತುಳಸಿ ಗಿಡವನ್ನು ಎಲ್ಲರೂ ಕೂಡ ಬೆಳೆಸಿಕೊಂಡಿರುತ್ತಾರೆ ಇವತ್ತು ತುಳಸಿ ಗಿಡದಿಂದ ಹಲವಾರು ಪಯೋಜನೆಗಳು ನಿಮಗೆ ಉಂಟಾಗುತ್ತದೆ ಸ್ನೇಹಿತರೆ ಒಂದು ತುಳಸಿ ಬಿಡಕ್ಕೆ ನೀವು ಪ್ರತಿದಿನ ತುಪ್ಪದ ದೀಪ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಇದೆ

ಹಾಗಾಗಿ ಪ್ರಾಚೀನಕಾಲದಿಂದಲೂ ಕೂಡ ಈ ಒಂದು ತುಳಸಿ ಗಿಡವನ್ನು ನಮ್ಮ ಹಿರಿಯರು ಪೂಜೆಯನ್ನು ಮಾಡಿಕೊಂಡು ಬಂದಿದ್ದಾರೆ ಹೌದು ಸ್ನೇಹಿತರೆ ಈ ಒಂದು ತೋರಿಸಿ ಗಿಡವನ್ನು ಹಿಂದೂ ಸಂಪ್ರದಾಯದ ಪ್ರಕಾರ ದೇವರೆಂದು ಪೂಜಿಸಲಾಗುತ್ತದೆ ಹಾಗೆಯೇ ಒಂದು ತುಳಸಿ ಗಿಡವನ್ನು ಆಯುರ್ವೇದದಲ್ಲಿ ಕೂಡ ಹಲವಾರು ಕಾಯಿಲೆಗಳಿಗೆ ರಾಮಬಾಣ ವಾಗಿ ಬಳಸಲಾಗುತ್ತದೆ ಸ್ನೇಹಿತರೆ ಮೂರರಿಂದ ನಾಲ್ಕು ತುಳಸಿ ಎಲೆಗಳನ್ನು ಬೆಳಗ್ಗೆ ಎದ್ದ ತಕ್ಷಣ ತಿನ್ನುವುದರಿಂದ ನಮಗೆ ಹೊಟ್ಟೆಗೆ ಸಂಬಂಧಿಸಿದಂತಹ ರೋಗಗಳು ಮಾಯವಾಗುತ್ತದೆ ಎಂದು ಹೇಳಲಾಗುತ್ತದೆ

ಹಾಗಾಗಿ ಒಂದು ತುಳಸಿ ಗಿಡದಿಂದ ಹಲವಾರು ಅನುಕೂಲಗಳಿವೆ ಹಾಗೆಯೇ ಮನೆಯಲ್ಲಿರುವ ಅಂತಹ ತುಳಸಿಗಿಡ ಯಾವುದೇ ಕಾರಣಕ್ಕೂ ಒಣಗಬಾರದು ಈ ರೀತಿಯಾಗಿ ತುಳಸಿಗಿಡ ಎಷ್ಟೇ ನೀರನ್ನು ಹಾಕಿದರು ಕೂಡ ತುಳಸಿ ಗಿಡ ಒಣಗುತ್ತಿದೆ ಎಂದರೆ ಮುಂದೆ ಮನೆಗೆ ತೊಂದರೆಯಾಗುತ್ತದೆ ಎಂದು ಅರ್ಥ ಹಾಗಾಗಿ ಸ್ನೇಹಿತರೆ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಒಣಗಲು ಬಿಡಬೇಡಿ ಹಾಗೆಯೇ ತುಳಸಿ ಗಿಡವನ್ನು ಈ ಒಂದು ದಿಕ್ಕಿನಲ್ಲಿ ಬೆಳೆಸಿಕೊಳ್ಳುವುದರಿಂದ ಮನೆಯಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ

ಹಾಗಾದರೆ ತುಳಸಿ ಗಿಡವನ್ನು ಯಾವ ಜಾಗದಲ್ಲಿ ಬೆಳೆಸಿಕೊಳ್ಳಬೇಕು ಅಂದರೆ ಯಾವ ದಿಕ್ಕಿನಲ್ಲಿ ಬೆಳೆಸಿಕೊಳ್ಳಬೇಕು ಎಂದರು ಪೂರ್ವದಿಕ್ಕಿನಲ್ಲಿ ಬೆಳೆಸಿಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ಒಂದು ತುಳಸಿ ಗಿಡವನ್ನು ಬೆಳೆಸಬಾರದು ನಿಮ್ಮ ಮನೆಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ ಹೌದು ಸ್ನೇಹಿತರೆ ಒಂದು ತುಳಸಿ ಗಿಡಕ್ಕೆ ಯಾವಾಗಲೂ ಕೂಡ ನೀರನ್ನು ಹಾಕಬಾರದು

ಹಾಗೆಯೇ ಭಾನುವಾರ ದಿನದಂದು ಯಾವುದೇ ಕಾರಣಕ್ಕೂ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಹಾಕಿದರೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ ಹಾಗೆಯೇ ತುಳಸಿ ಗಿಡಕ್ಕೆ ಯಾರು ಪ್ರತಿ ಶುಕ್ರವಾರ ತುಪ್ಪದ ದೀಪವನ್ನು ಹಚ್ಚುತ್ತಾರೆ ಅಂತ ಅವರ ಮನಸ್ಸಿನಲ್ಲಿ ಇರುವಂತಹ ಬೇಡಿಕೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *